Date : Thursday, 24-01-2019
ನವದೆಹಲಿ: ಸ್ವಾತಂತ್ರ್ಯ ಸಿಕ್ಕು 70 ವರ್ಷಗಳ ತರುವಾಯ, ನೇತಾಜೀ ಸುಭಾಷ್ ಚಂದ್ರ ಬೋಸ್ ರಚನೆ ಮಾಡಿದ್ದ ಇಂಡಿಯನ್ ನ್ಯಾಷನಲ್ ಆರ್ಮಿ(ಐಎನ್ಎ)ಯ ನಾಲ್ವರು ಯೋಧರು ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗಿಯಾಗುತ್ತಿದ್ದಾರೆ. ಮೊತ್ತ ಮೊದಲ ಬಾರಿಗೆ ಇಂಡಿಯನ್ ನ್ಯಾಷನಲ್ ಆರ್ಮಿಯ ಯೋಧರು ಗಣರಾಜ್ಯೋತ್ಸವ...
Date : Thursday, 24-01-2019
ನವದೆಹಲಿ: ಇಂದು ಸರ್ಕಾರ ‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ’ವನ್ನು ಆಚರಿಸುತ್ತಿದೆ. ಹೆಣ್ಣು ಮಕ್ಕಳಿಗಾಗಿ ತಂದಿರುವ ಅತ್ಯಂತ ಮಹತ್ವಾಕಾಂಕ್ಷೆಯ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಈ ದಿನ ನಾಲ್ಕು ವರ್ಷಗಳನ್ನೂ ಪೂರೈಸುತ್ತಿದೆ. 2015ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಗೆ...
Date : Thursday, 24-01-2019
ಮುಂಬಯಿ: ಮಹಾರಾಷ್ಟ್ರ ಸರ್ಕಾರವು ತನ್ನ ರಾಜ್ಯದ ರೈತರಿಗೆ ದೇಸಿ ಹಸುಗಳನ್ನು ನೀಡಲು ನಿರ್ಧರಿಸಿದೆ. ಪರಿಶಿಷ್ಟ ಜಾತಿ ಸಹ ಯೋಜನೆ(ಎಸ್ಸಿಎಸ್ಪಿ)ಯ ಭಾಗವಾಗಿ ಹಾಲು ನೀಡುವ ದೇಸಿ ಹಸುಗಳನ್ನು ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದ ರೈತರಿಗೆ ನೀಡಲಾಗುತ್ತಿದೆ. ಈ ಯೋಜನೆಯಡಿ...
Date : Thursday, 24-01-2019
ಮಥುರಾ: ಇನ್ನು 15 ತಿಂಗಳೊಳಗೆ ಮಥುರಾ ನಿವಾಸಿಗಳು ಯಮುನಾ ನದಿಯ ಶುದ್ಧ ನೀರನ್ನು ಪಡೆಯಲಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ ಮಥುರಾದಲ್ಲಿ ನಮಮಿ ಗಂಗಾ ಯೋಜನೆಗಳಿಗೆ ಅಡಿಪಾಯ ಹಾಕಿ ಮಾತನಾಡಿದ ಅವರು, ಮಥುರಾ ನಿವಾಸಿಗಳಿಗೆ 15 ತಿಂಗಳೊಳಗೆ...
Date : Thursday, 24-01-2019
ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ಸೇನೆಯ ಅಧಿಕಾರಿಯೊಬ್ಬರು ಕೇವಲ 10 ದಿನಗಳಲ್ಲಿ ಕನಿಷ್ಠ 6 ಸಾವಿರ ಮೀಟರ್ ಎತ್ತರಗಳ ಆರು ಪರ್ವತ ಶಿಖರಗಳನ್ನು ಹತ್ತಿ ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಕೊಲೊನಿಯಲ್ ರಣವೀರ್ ಸಿಂಗ್ ಜಮ್ವಾಲ್ ಅವರು ಈ ಸಾಧನೆಯನ್ನು ಮಾಡಿದ ಸೇನಾಧಿಕಾರಿಯಾಗಿದ್ದಾರೆ....
Date : Thursday, 24-01-2019
ಶ್ರೀನಗರ: ಜೀವದ ಹಂಗು ತೊರೆದು ನಿರಂತರವಾಗಿ ಉಗ್ರರೊಂದಿಗೆ ಕಾದಾಡುವ ಸೇನಾಪಡೆಗಳಿಗೆ ಮಹತ್ವದ ಜಯ ಸಿಕ್ಕಿದೆ. ಕಾಶ್ಮೀರದ ಮೊದಲ ಭಯೋತ್ಪಾದಕ ಮುಕ್ತ ಜಿಲ್ಲೆಯಾಗಿ ಬಾರಮುಲ್ಲಾ ಘೋಷಣೆಯಾಗಿದೆ. ಇಲ್ಲಿನ ಬಿನ್ನಿರ್ ಗ್ರಾಮದಲ್ಲಿದ್ದ ಮೂವರು ಉಗ್ರರನ್ನು ಹತ್ಯೆ ಮಾಡಿದ ತರುವಾಯ ಈ ಘೋಷಣೆ ಮಾಡಲಾಗಿದೆ. ಒಂದೇ...
Date : Thursday, 24-01-2019
ಅಂಡಮಾನ್: ಹಿಂದೂ ಮಹಾಸಾಗರದಲ್ಲಿ ಚೀನಾ ಚಟುವಟಿಕೆಗಳು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ, ಭಾರತೀಯ ನೌಕಾಸೇನೆಯು ಅಂಡಮಾನ್ನಲ್ಲಿ ಐಎನ್ಎಸ್ ಕೊಹಾಸ್ಸಾ ವಾಯುನೆಲೆಯನ್ನು ಕಾರ್ಯಾರಂಭಿಸಿದೆ. ನೌಕಾ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಅವರು ಐಎನ್ಎಸ್ ಕೊಹಾಸ್ಸಾ ವಾಯುನೆಲೆಯನ್ನು ಉದ್ಘಾಟನೆಗೊಳಿಸಿದರು. ಇದು ಪೋರ್ಟ್ಬ್ಲೇರ್ನಿಂದ 300 ಕಿಮೀ ದೂರದಲ್ಲಿದೆ. ಅಂಡಮಾನ್-ನಿಕೋಬಾರ್ ಪ್ರದೇಶದಲ್ಲಿ...
Date : Thursday, 24-01-2019
ನವದೆಹಲಿ: 2017-18ನೇ ಸಾಲಿನ ಹಣಕಾಸು ವರ್ಷದಲ್ಲಿ ಬಿಹಾರ ಅತ್ಯಂತ ವೇಗದಲ್ಲಿ ಪ್ರಗತಿ ಕಾಣುತ್ತಿರುವ ನಂ.1 ರಾಜ್ಯವಾಗಿ ಹೊರಹೊಮ್ಮಿದೆ, ಎರಡನೇ ಸ್ಥಾನದಲ್ಲಿ ಆಂಧ್ರಪ್ರದೇಶ ಇದ್ದು, 3ನೇ ಸ್ಥಾನದಲ್ಲಿ ಗುಜರಾತ್ ಇದೆ. CRISILನ ‘ಸ್ಟೇಟ್ಸ್ ಆಫ್ ಗ್ರೋತ್ 2.0’ ವರದಿಯಲ್ಲಿ ಈ ರ್ಯಾಂಕಿಂಗ್ ನೀಡಲಾಗಿದೆ....
Date : Thursday, 24-01-2019
ನವದೆಹಲಿ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬಸ್ಥರು ಪ್ರಧಾನಿ ನರೇಂದ್ರ ಮೋದಿಯವರಿಗೆ ನೇತಾಜಿ ತೊಟ್ಟಿದ್ದ ಟೋಪಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಉಡುಗೊರೆಯನ್ನು ತಕ್ಷಣವೇ ಮೋದಿ ಕೆಂಪುಕೋಟೆ ಆವರಣದ ಕ್ರಾಂತಿ ಮಂದಿರ ಡಿಸ್ಪ್ಲೇ ಗ್ಯಾಲರಿಯಲ್ಲಿ ಇಟ್ಟರು. ಬುಧವಾರ ನೇತಾಜೀ ಅವರ 122ನೇ...
Date : Wednesday, 23-01-2019
ನವದೆಹಲಿ: ವಿಶ್ವದ ಅತ್ಯಂತ ಇನ್ನೋವೇಟಿವ್ ದೇಶಗಳ ಪಟ್ಟಿಯಲ್ಲಿ ಭಾರತ 54ನೇ ಸ್ಥಾನವನ್ನು ಪಡೆದುಕೊಂಡಿದೆ. ಬ್ಲೂಮರ್ಗ್ 2019 ಇನ್ನೋವೇಟಿವ್ ಇಂಡೆಕ್ಸ್ ಅನ್ವಯ, ಭಾರತ 54ನೇ ಅತ್ಯುತ್ತಮ ಇನ್ನೋವೇಟಿವ್ ದೇಶವಾಗಿದೆ. ಇದೇ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದುಕೊಂಡಿದೆ. ಸಂಶೋಧನೆ, ಅಭಿವೃದ್ಧಿಗಾಗಿ ವೆಚ್ಚ,...