Date : Friday, 22-02-2019
ಸಿಯೋಲ್: ದಕ್ಷಿಣ ಕೊರಿಯಾದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು ಸಿಯೋಲ್ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಈ ಪುರಸ್ಕಾರವನ್ನು ಮೋದಿ ದೇಶಕ್ಕೆ ಸಮರ್ಪಣೆ ಮಾಡಿದ್ದಾರೆ ಹಾಗೂ ಅವಾರ್ಡ್ನ ಪೂರ್ಣ ಮೊತ್ತ ರೂ. 1,42,39,000 ನಮಾಮಿ ಗಂಗೆ ಯೋಜನೆಗೆ ಮೀಸಲು ಎಂದು ಪ್ರಧಾನಿ...
Date : Friday, 22-02-2019
ಕಳೆದ ವಾರ ಕಾಶ್ಮೀರಿ ಭಯೋತ್ಪಾದಕರು 350 ಕೆಜಿ ಸ್ಫೋಟಕಗಳನ್ನು ಹೊಂದಿದ್ದ ವಾಹನವನ್ನು, ಸಿಆರ್ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ 70 ಬಸ್ಗಳ ಪೈಕಿ ಒಂದಕ್ಕೆ ಗುದ್ದಿಸಿ 42 ಮಂದಿ ಯೋಧರು ಹುತಾತ್ಮರಾಗುವಂತೆ ಮಾಡಿದ್ದರು. ಈ ದಾಳಿಯ ಜವಾಬ್ದಾರಿಯನ್ನು ಪಾಕಿಸ್ಥಾನ ಮೂಲದ ಜೈಶ್-ಇ-ಮೊಹಮ್ಮದ್ ಭಯೋತ್ಪಾದನಾ ಸಂಘಟನೆ ಹೊತ್ತುಕೊಂಡಿತು....
Date : Friday, 22-02-2019
ನವದೆಹಲಿ: ನೌಕರ ವರ್ಗದ ಉನ್ನತಿಗಾಗಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 2018-19ನೇ ಸಾಲಿನ ಪಿಎಫ್(ಪ್ರೊವಿಡೆಂಟ್ ಫಂಡ್) ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.0.10ರಷ್ಟು ಹೆಚ್ಚಳ ಮಾಡಿರುವುದಾಗಿ ಎಂಪ್ಲಾಯೀಸ್ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್ ಗುರುವಾರ ಘೋಷಿಸಿದೆ. ಈ ಹೆಚ್ಚಳದಿಂದ ಸುಮಾರು 6 ಕೋಟಿ...
Date : Friday, 22-02-2019
ಅಜ್ಮೇರ್: ಕಳೆದ ವರ್ಷ ಮೃತರಾದ ಭಿಕ್ಷುಕಿಯೊಬ್ಬರು ಸಂಗ್ರಹಿಸಿದ 6.61 ಲಕ್ಷ ರೂಪಾಯಿಗಳು ಪುಲ್ವಾಮ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬಗಳಿಗೆ ದೊರಕಲಿದೆ. ಹೌದು, ನಂದಿನಿ ಶರ್ಮಾ ಎಂಬುವ ವಯಸ್ಸಾದ ಮಹಿಳೆಯೊಬ್ಬರು ಅಜ್ಮೇರ್ ದೇಗುಲವೊಂದರ ಹೊರಗಡೆ ಕುಳಿತು ನಿತ್ಯ ಭಿಕ್ಷೆ ಬೇಡುತ್ತಿದ್ದರು....
Date : Friday, 22-02-2019
ಇಸ್ಲಾಮಾಬಾದ್: ಪುಲ್ವಾಮ ದಾಳಿಯ ಬಳಿಕ ಭಾರತ ತೋರಿಸುತ್ತಿರುವ ಪ್ರತಿರೋಧಕ್ಕೆ ಪಾಕಿಸ್ಥಾನ ನಲುಗಿ ಹೋಗಿದೆ. ಇದೇ ಕಾರಣಕ್ಕೆ ಈಗ, 2008ರ ಮುಂಬಯಿ ದಾಳಿ ಮಾಸ್ಟರ್ ಮೈಂಡ್ ಹಫೀಝ್ ಸೈಯದ್ ನೇತೃತ್ವದ ಜಮಾತ್ ಉದ್ ದಾವಾ ಉಗ್ರ ಸಂಘಟನೆ ಮತ್ತು ಅದರ ಫಲ್ಹಾ ಇ...
Date : Friday, 22-02-2019
ನವದೆಹಲಿ: ಭಾರತದ ಉಗ್ರ ವಿರೋಧಿ ನಿಲುವಿಗೆ ಮಹತ್ತರವಾದ ಬೆಂಬಲ ದೊರೆತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪುಲ್ವಾಮ ದಾಳಿಯನ್ನು ಖಂಡಿಸಿದ್ದು ಮಾತ್ರವಲ್ಲ, ಈ ಘಟನೆಗೆ ಜವಾಬ್ದಾರನಾದ ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯನ್ನು ತನ್ನ ಖಂಡನೆಯ ಸಂದರ್ಭ ಉಲ್ಲೇಖ ಮಾಡಿದೆ. ‘ಭದ್ರತಾ ಮಂಡಳಿಯ ಸದಸ್ಯರು,...
Date : Thursday, 21-02-2019
ನವದೆಹಲಿ: ಭಾರತ ಪಾಕಿಸ್ಥಾನಕ್ಕೆ ನೀರು ಪೂರೈಕೆಯಾಗುವುದನ್ನು ನಿಲ್ಲಿಸಿ ಬಿಡಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಎಚ್ಚರಿಕೆ ನೀಡಿದ್ದಾರೆ, ಫೆ.14ರಂದು ಪುಲ್ವಾಮದಲ್ಲಿ ನಡೆದ ದಾಳಿಯ ಹಿನ್ನಲೆಯಲ್ಲಿ ಅವರು ಈ ಎಚ್ಚರಿಕೆಯನ್ನು ನೆರೆಯ ಉಗ್ರ ಬೆಂಬಲಿಗ ರಾಷ್ಟ್ರಕ್ಕೆ ರವಾನಿಸಿದ್ದಾರೆ. ಉತ್ತರಪ್ರದೇಶ ಭಾಗ್ಪತ್ನಲ್ಲಿ...
Date : Thursday, 21-02-2019
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ನಿಯೋಜನೆಗೊಂಡಿರುವ ಯೋಧರು ಇನ್ನು ಮುಂದೆ ಕರ್ತವ್ಯಕ್ಕೆ ಹಾಜರಾಗುವ ವೇಳೆ ಅಥವಾ ರಜೆಗಾಗಿ ತೆರಳುವ ವೇಳೆ ವಾಯು ಮಾರ್ಗವನ್ನೇ ಬಳಸಲಿದ್ದಾರೆ. ಈ ನಿರ್ಧಾರವನ್ನು ಕೇಂದ್ರ ಗೃಹ ಇಲಾಖೆ ತೆಗೆದುಕೊಂಡಿದೆ. ಜಮ್ಮು-ಶ್ರೀನಗರ, ಶ್ರೀನಗರ-ಜಮ್ಮು ಮತ್ತು ದೆಹಲಿ-ಶ್ರೀನಗರ, ಶ್ರೀನಗರ-ದೆಹಲಿ ವಿಮಾನ ಸೇವೆಗಳನ್ನು...
Date : Thursday, 21-02-2019
ರಾಂಚಿ: ಗೋವಿನ ಸಂರಕ್ಷಣೆಗಾಗಿ ಹರಿಯಾಣ ಸರ್ಕಾರವು 2015ರಲ್ಲಿ ಗೋವಂಶ್ ಸಂರಕ್ಷಣ್ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇದೀಗ ಈ ಕಾಯ್ದೆಯಡಿ ಇಬ್ಬರು ಗೋ ಕಳ್ಳಸಾಗಾಣೆದಾರರಿಗೆ ಐದು ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸಿದೆ. ಹಕಂ ಮತ್ತು ರಿಯಾಝ್ ಎಂಬ ಇಬ್ಬರು ಗೋವು ಕಳ್ಳಸಾಗಾಣೆದಾರರಿಗೆ ಪಲ್ವಾಲ...
Date : Thursday, 21-02-2019
ಬೆಂಗಳೂರು: ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರು ‘ಏರೋ ಶೋ 2019’ನಲ್ಲಿ ಗುರುವಾರ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ದೇಶೀ ನಿರ್ಮಿತ ಲಘು ಯುದ್ಧವಿಮಾನ ತೇಜಸ್ನಲ್ಲಿ ಹಾರಾಟ ನಡೆಸಿದರು. ಬಳಿಕ ಮಾತನಾಡಿದ ಅವರು, ‘ಲಘು ಯುದ್ಧವಿಮಾನ ತೇಜಸ್ನಲ್ಲಿ ಹಾರಾಡಿದ್ದು ಜೀವನಪರ್ಯಂತದ ಅನುಭವವನ್ನು ನೀಡಿದೆ....