Date : Monday, 04-01-2016
ಚೆನ್ನೈ: ನೆರೆ ಪೀಡಿತ 14 ಲಕ್ಷ ಕುಟುಂಬಗಳಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಸೋಮವಾರ ಪರಿಹಾರ ಧನವನ್ನು ಬಿಡುಗಡೆ ಮಾಡಿದ್ದಾರೆ. ಈ ಹಣ ನೇರವಾಗಿ ಸಂತ್ರಸ್ಥ ಕುಟುಂಬಗಳ ಬ್ಯಾಂಕ್ ಅಕೌಂಟ್‌ಗೆ ಬೀಳಲಿದೆ. ಸಾಂಕೇತಿಕವಾಗಿ ಜಯಲಲಿತಾ ಅವರು ತಮ್ಮ ಛೇಂಬರ್‌ನಲ್ಲಿ ಐದು ಕುಟುಂಬಗಳಿಗೆ...
Date : Monday, 04-01-2016
ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯವು ಕಳೆದ ಎರಡು ವರ್ಷದಲ್ಲಿ ಒಟ್ಟು 16 ಕೋಟಿ ಮೌಲ್ಯದ ಒಂದು ರೂಪಾಯಿ ಮುಖ ಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿದೆ. ಎರಡು ದಶಕಗಳ ಕಾಲ ಒಂದು ರೂಪಾಯಿ ಮುಖ ಬೆಲೆ ನೋಟುಗಳನ್ನು ಮುದ್ರಿಸಲಾಗಿರಲಿಲ್ಲ. ಬಳಿಕ 2013-14ರ ಅವಧಿಯಲ್ಲಿ...
Date : Monday, 04-01-2016
ಮೊಹಾಲಿ: ಪಾಕಿಸ್ಥಾನಿ ಸಿಮ್‌ಕಾರ್ಡ್, ಶಸ್ತ್ರಾಸ್ತ್ರಗಳನ್ನು ಹೊಂದಿದ ಮೂವರು ಸ್ಮಗ್ಲರ್‍ಸ್‌ಗಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಇವರನ್ನು ಬಂಧಿಸಿ ಈಗಾಗಲೇ ಒಂದು ವಾರಗಳಾಗಿವೆ. ಆದರೆ ಈ ಸುದ್ದಿ ಸೋಮವಾರ ಹೊರ ಬಿದ್ದಿದೆ. ಮೊಹಾಲಿ ಸಮೀಪ ಇವರನ್ನು ಬಂಧಿಸಲಾಗಿತ್ತು, ಇವರ ಬಳಿ ಕರ್ಬೈನ್, ಪಾಕಿಸ್ಥಾನ್, ಚೀನಾ,...
Date : Monday, 04-01-2016
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ಅವರ ತಂದೆಗಿಂತಲೂ ಶ್ರೀಮಂತ. ನಿತೀಶ್ ಬಳಿ 60 ಲಕ್ಷ.ರೂಪಾಯಿಯ ಆಸ್ತಿ ಇದ್ದರೆ, ಅವರ ಮಗನ ಬಳಿ ಅದಕ್ಕಿಂತ 4 ಪಟ್ಟು ಜಾಸ್ತಿ ಆಸ್ತಿಯಿದೆ. ಕೆಲದಿನಗಳ ಹಿಂದೆ ನಿತೀಶ್ ಮತ್ತು ಅವರ ಸಂಪುಟ...
Date : Monday, 04-01-2016
ಅಹ್ಮದಾಬಾದ್: ಗುಜರಾತ್ ತನ್ನ ಮೊದಲ ಸೌರ ಹಾಗೂ ನಕ್ಷತ್ರಗಳ ವೀಕ್ಷಣಾಲಯ ಹೊಂದಲು ಸಿದ್ಧವಾಗಿದೆ. ಸರ್ಕಾರಿ ಅಂಗೀಕೃತ ಇಂಡಿಯನ್ ಪ್ಲೆನೆಟರಿ ಸೊಸೈಟಿ (ಐಪಿಎಸ್) ಕಚ್ ಜಿಲ್ಲೆಯಲ್ಲಿ ರೂ.12 ಕೋಟಿ ವೆಚ್ಚದಲ್ಲಿ ಈ ಯೋಜನೆ ಆರಂಭಿಸಲಿದೆ. ಸೌರ ವೀಕ್ಷಣಾಲಯವು ಸೂರ್ಯ ಹಾಗೂ ಸೌರವ್ಯೂಹದ ಅಧ್ಯನ...
Date : Monday, 04-01-2016
ನವದೆಹಲಿ: ಬಿಆರ್‌ಎಂ ಲೋಧ ಸಮಿತಿ ಸೋಮವಾರ ತನ್ನ ವರದಿಯನ್ನು ಸಲ್ಲಿಸಿದ್ದು, ಬಿಸಿಸಿಐನಲ್ಲಿ ಸಾಕಷ್ಟು ಬದಲಾವಣೆ ತರಲು ಸೂಚಿಸಿದೆ. ಮುಂಬರುವ 2016ರ ಟಿ20 ಪಂದ್ಯಾವಳಿಗೂ ಮುನ್ನ ಪ್ರಭಾವಶಾಲಿ ಕ್ರಿಕೆಟ್ ಮಂಡಳಿಯಲ್ಲಿ ಸಾಕಷ್ಟು ಸುಧಾರಣೆಗಳಾಗುವ ಸಾಧ್ಯತೆ ಇದೆ. ಲೋಧ ಸಮಿತಿ ಐಪಿಎಲ್‌ನ ಮಾಜಿ ಸಿಓಓ...
Date : Monday, 04-01-2016
ಪಠಾನ್ಕೋಟ್: ವಾಯುನೆಲೆಗೆ ದಾಳಿ ನಡೆಸಿ ತಪ್ಪಿಸಿಕೊಂಡಿರುವ ಉಗ್ರರು ಸಿಗುವವರೆಗೂ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರೆಸಲಿದೆ ಎಂಬುದಾಗಿ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ಸ್ ಡೈರೆಕ್ಟರ್ ಜನರಲ್ ತಿಳಿಸಿದ್ದಾರೆ. ಪಠಾನ್ಕೋಟ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಕಾರ್ಯಾಚರಣೆಯ 3ನೇ ದಿನ. ಇದುವರೆಗೆ 5 ಉಗ್ರರನ್ನು...
Date : Monday, 04-01-2016
ನವದೆಹಲಿ: ಉದ್ಯೋಗಾಕಾಂಕ್ಷಿಗಳಿಗೆ ಹೊಸ ವರ್ಷ ಸಂತಸ ತರಲಿದೆ. ಭಾರತದಲ್ಲಿ ಕೆಲವು ಕ್ಷೇತ್ರಗಳಾದ ವಿದೇಶಿ ನೇರ ಬಂಡವಾಳ, ಸುಧಾರಣಾ ಉಪಕ್ರಮಗಳು, ಮೇಕ್ ಇನ್ ಇಂಡಿಯಾ 2016ರಲ್ಲಿ ಸುಮಾರು 3.5 ಮಿಲಿಯನ್ ಉದ್ಯಾಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ ಎಂದು ಟೀಮ್‌ಲೀಡಸ್ ಸರ್ವೀಸಸ್ ಅಧ್ಯಕ್ಷ ರಿತುಪರ್ಣ...
Date : Monday, 04-01-2016
ನವದೆಹಲಿ: ವಿಶ್ವದಾದ್ಯಂತ ಭಾರೀ ಖ್ಯಾತಿಯನ್ನು ಪಡೆದಿರುವ ಯೋಗವನ್ನು ಸಾರ್ವಜನಿಕ ಅನುದಾನಿತ ವಿಶ್ವವಿದ್ಯಾನಿಲಯಗಳ ಪಠ್ಯಕ್ರಮದಲ್ಲಿ ಅಳವಡಿಸಲು ಯುಜಿಸಿ ನಿರ್ಧರಿಸಿದೆ. 2016-17ರ ಅಕಾಡಮಿಕ್ ಸೆಷನ್‌ನಿಂದ 40 ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಯೋಗ ವಿಷಯದಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿಗಳನ್ನು ಆರಂಭವಿಸುವ ಸಲುವಾಗಿ ಪ್ರಸ್ತಾವಣೆಗಳನ್ನು ಸಿದ್ಧಪಡಿಸಿದೆ. ಬಳಿಕ ಇದನ್ನು...
Date : Monday, 04-01-2016
ನವದೆಹಲಿ: ಭಾರತದ ಶಿಕ್ಷಣವು ಒಂದು ಹೊಸ ಅಧ್ಯಾವನ್ನು ಆರಂಭಿಸಲಿದೆ. ಶಿಕ್ಷಣಕ್ಕೆ ಒತ್ತು ನೀಡುವ ದಿಸೆಯಲ್ಲಿ ನಾವೀನ್ಯತೆ ಮತ್ತು ಸಂಶೋಧನೆಗೆ 10 ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಪ್ರಧಾನಿ ಸಚಿವಾಲಯ ಮನವಿ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ದೇಶದಲ್ಲಿ...