ರಾಂಚಿ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಜಾರ್ಖಾಂಡ್ನ ಪಹಾರಿ ಮಂದಿರದಲ್ಲಿ ದೇಶದ ಅತೀದೊಡ್ಡ ರಾಷ್ಟ್ರ ಧ್ವಜವನ್ನು ಹಾರಿಸಿದರು.
ಈ ತಿರಂಗ ಧ್ವಜದ ಒಟ್ಟು ಉದ್ದ 98 X 66 ಫೀಟ್.
ಪಹಾರಿ ಮಂದಿರವನ್ನು ಒಂದು ಕಾಲದಲ್ಲಿ ಫಾಂಸಿ ತೊಂಗ್ರಿ ಎಂದು ಕರೆಯಲಾಗುತ್ತಿತ್ತು, ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರು ಇಲ್ಲೇ ನೇಣುಗಂಬಕ್ಕೆ ಏರಿಸುತ್ತಿದ್ದರು.
ನೇತಾಜೀ ಅವರ ಜನ್ಮದಿನದ ದ್ಯೋತಕವಾಗಿ ಈ ಅತೀದೊಡ್ಡ ಧ್ವಜವನ್ನು ಹಾರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.