Date : Thursday, 20-08-2015
ನವದೆಹಲಿ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಗೌರವ ಸಮರ್ಪಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ‘ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನದ ಪ್ರಯುಕ್ತ ಅವರಿಗೆ ನಮನಗಳನ್ನು ಸಲ್ಲಿಸುತ್ತೇನೆ’ ಎಂದಿದ್ದಾರೆ. ರಾಜೀವ್ ಅವರು...
Date : Thursday, 20-08-2015
ಲಕ್ನೋ: ಒಬ್ಬ ವ್ಯಕ್ತಿ ಅತ್ಯಾಚಾರ ಎಸಗಿದರೆ, ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಒರ್ವ ಮಹಿಳೆಯನ್ನು ನಾಲ್ಕು ಮಂದಿ ಅತ್ಯಾಚಾರ ಮಾಡುವುದು ಸಾಧ್ಯವೇ ಇಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೊಮ್ಮೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಸಮಾಜವಾದಿ ಮುಖಂಡ ಲಾಲೂ ಪ್ರಸಾದ್ ಯಾದವ್....
Date : Thursday, 20-08-2015
ಶ್ರೀನಗರ: ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರುಗಳನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಮಟ್ಟದ ಸಭೆಗೂ ಮುನ್ನ ಮಾತುಕತೆಗೆ ಆಗಮಿಸುವಂತೆ ಆಹ್ವಾನಿಸಿದ ಪಾಕಿಸ್ಥಾನಕ್ಕೆ ಭಾರತ ಕಠಿಣ ಸಂದೇಶವನ್ನು ರವಾನಿಸಿದೆ. ಹುರಿಯತ್ ಕಾನ್ಫರೆನ್ಸ್ ಮುಖಂಡ ಸಯೀದ್ ಅಲಿ ಶಾ ಗಿಲಾನಿ, ಹುರಿಯತ್ ಗ್ರೂಪ್ ಅಧ್ಯಕ್ಷ ಮಿರ್ವಾಐ ಉಮರ್...
Date : Thursday, 20-08-2015
ನವದೆಹಲಿ: ಏಕ ಶ್ರೇಣಿ ಏಕ ಪಿಂಚಣಿ ಯೋಜನೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಮಾಜಿ ಸೈನಿಕರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿದ್ದಾರೆ. ಸರ್ಕಾರ ತಮ್ಮ ಬೇಡಿಕೆಗೆ ಸಮ್ಮತಿ ಸೂಚಿಸದೇ ಹೋದರೆ ತಮಗೆ ದೊರೆತಿರುವ ಶೌರ್ಯ ಪದಕಗಳನ್ನು ಶುಕ್ರವಾರ ಜಂತರ್ ಮಂತರ್‌ನಲ್ಲಿ ಸುಟ್ಟು...
Date : Thursday, 20-08-2015
ನವದೆಹಲಿ: ದೇಶದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ದೆಹಲಿ, ಮಹಾರಾಷ್ಟ್ರ, ಉತ್ತರಪ್ರದೇಶ ಮುಂತಾದ ರಾಜ್ಯಗಳು ಅತ್ಯಾಚಾರ, ಮಹಿಳಾ ದೌರ್ಜನ್ಯದಿಂದಾಗಿ ಸದಾ ಸುದ್ದಿಯಲ್ಲಿರುತ್ತದೆ. ಆದರೆ ನಮ್ಮ ದೇಶದಲ್ಲಿ ಮಹಿಳೆಯರಿಗೆ ಸುರಕ್ಷಿತವಾದ ರಾಜ್ಯವೂ ಇದೆ ಎಂಬುದನ್ನು ನ್ಯಾಷನಲ್ ಕ್ರೈಂ ರೆಕಾರ್ಡ್ಸ್...
Date : Wednesday, 19-08-2015
ನವದೆಹಲಿ: ಪ್ರಸಿದ್ಧ ಬಿಲ್ಡರ್‌ಗಳಾದ ಗೋಪಾಲ್ ಹಾಗೂ ಸುಶೀಲ್ ಅನ್ಸಾಲ್ ಸಹೋದರರ ಮಾಲೀಕತ್ವದ ಚಿತ್ರಮಂದಿರವೊಂದರಲ್ಲಿ ಬೆಂಕಿ ಅನಾಹುತದಲ್ಲಿ 60 ಮಂದಿ ಸಾವನ್ನಪ್ಪಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ ಇವರಿಗೆ ಜೈಲು ಶಿಕ್ಷೆ ಬದಲು 60 ಕೋಟಿ ರೂ. ದಂಡ ವಿಧಿಸಿದೆ. 1997ರಲ್ಲಿ ನಡೆದ ಈ ಅಗ್ನಿ...
Date : Wednesday, 19-08-2015
ನವದೆಹಲಿ: ಪಾಕಿಸ್ಥಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಅವರು ದೆಹಲಿಯಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರನ್ನು ಭೇಟಿ ಮಾಡುತ್ತಿದ್ದರೂ ಭಾರತವು ಅದರೊಂದಿಗೆ ಭಾನುವಾರ ಮಾತುಕತೆ ನಡೆಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಭೇಟಿಯಾಗುವ ನಿಲುವು ಭಾರತವನ್ನು ಕೆರಳಿಸುವ ಉದ್ದೇಶವಾಗಿದೆ....
Date : Wednesday, 19-08-2015
ನವದೆಹಲಿ: ಗಣಕಯಂತ್ರಗಳಿಗೆ ಸಾಮಾನ್ಯವಾಗಿ ವಿಂಡೋಸ್ ಎಕ್ಸ್‌ಪಿ, ವಿಂಡೋಸ್ 7 ಅಥವಾ 8 ಬಳಸಲಾಗುತ್ತಿದೆ. ಆದರೆ ಮೈಕ್ರಾಸಾಫ್ಟ್ ಇತ್ತೀಚೆಗೆ ಬಿಡುಗಡೆಗೊಳಿಸಿದ ವಿಂಡೋಸ್ 10ನಿಂದ ನಾವು ಡೌನ್‌ಲೋಡ್ ಮಾಡಲಾಗುವ ಕಂಪ್ಯೂಟರ್ ಆಟಗಳು ಮತ್ತಿತರ ಸಾಫ್ಟ್‌ವೇರ್‌ಗಳಲ್ಲಿರುವ ವೈರಸ್ ಅನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ. ಇದರಿಂದ ಈ ವೈರಸ್‌ಗಳನ್ನು...
Date : Wednesday, 19-08-2015
ನವದೆಹಲಿ: ಸ್ವಚ್ಛ ಭಾರತ ಅಭಿಯಾನದಂತೆ ವಿಕಲಾಂಗರು ಹಾಗೂ ಅಂಧರಿಗಾಗಿ ’ಆಕ್ಸೆಸಿಬಲ್ ಇಂಡಿಯಾ’ ಎಂಬ ವಿಶೇಷ ಅಭಿಯಾನವನ್ನು ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ಈ ಯೋಜನೆಯನ್ನು ಮುಂದಿನ 5 ವರ್ಷಗಳ ಅವಧಿಗೆ ಆಯೋಜಿಸಲಿದೆ. ಆರಂಭಿಕವಾಗಿ ವಿಕಲಾಂಗಗರು ಹಾಗೂ ಅಂಧರಿಗಾಗಿ ಸೆಟ್-ಟಾಪ್-ಬಾಕ್ಸ್‌ಗಳ ಸಹಾಯದಿಂದ ಟಿವಿ ಕಾರ್ಯಕ್ರಮಗಳನ್ನು...
Date : Wednesday, 19-08-2015
ಅಮೇಠಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಪಕ್ಷ ’ಸೂಟ್-ಬೂಟ್’ ಸರ್ಕಾರ ಬಯಸುವುದಿಲ್ಲ. ಬದಲಾಗಿ ಜನಸಾಮಾನ್ಯರಿಗೆ, ರೈತರಿಗೆ, ಕಾರ್ಮಿಕರಿಗಾಗಿ ದುಡಿಯುವ ’ಕುರ್ತಾ-ಪೈಜಾಮಾ’ ಸರ್ಕಾರವನ್ನು ಬಯಸಿದೆ ಎನ್ನುವ ಮೂಲಕ ಎನ್‌ಡಿಎ ಸರ್ಕಾರವನ್ನು ವ್ಯಂಗವಾಡಿದ್ದಾರೆ. ಇಲ್ಲಿಯ ಜನರು ಸೂಟು ಬೂಟು ಧರಿಸಿಲ್ಲ. ಅದನ್ನು...