ನವದೆಹಲಿ: ಡೇಟಾ (ಮಾಹಿತಿ) ಸೇವೆಗಳ ವಿವಿಧ ಭೇದಗಳ ಬೆಲೆಗಳ ನೆಟ್ ನ್ಯೂಟ್ರಾಲಿಟಿ ಪರಿಹರಿಸಲು ಪರ್ಯಾಯ ಮಾದರಿಗಳ ಬಗ್ಗೆ ಚರ್ಚಿಸಲಿದೆ. ಇದಕ್ಕಾಗಿ ಎರಡು ಮಾದರಿಗಳನ್ನು ಸೂಚಿಸಲಾಗಿದೆ ಎಂದು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ.
ಮೊದಲನೇ ವಿಧಾನದಲ್ಲಿ ಇಂಟರ್ನೆಟ್ ಬಳಕೆಗೆ ನಿರ್ದಿಷ್ಟ ವಿಷಯ ಅಥವಾ ವೆಬ್ಸೈಟ್ಗಳನ್ನು ಲಿಂಕ್ ಮಾಡಲಾಗುವುದು. ಇದರ ಬಳಕೆಗೆ ನಿರ್ದಿಷ್ಟ ಪ್ರಮಾಣ ಇಲ್ಲವೇ ನಿರ್ದಿಷ್ಟ ಸಮಯ ಮಿತಿ ನೀಡಲಾಗುವುದು. ಈ ವಿಧಾನದಲ್ಲಿ ನಿಗದಿತ ಸಮಯದಲ್ಲಿ ಉಚಿತ ವಿಂಡೋಸ್ ಬ್ರೌಸಿಂಗ್ ಅಥವಾ ರಿಯಾಯಿತಿ ದರ ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.