News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಜೆಪಿ ತೊರೆದ ನವಜೋತ್ ಸಿಂಗ್ ಸಿಧು ಪತ್ನಿ

ಅಮೃತಸರ್: ಪಂಜಾಬ್ ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಈ ಸಂದರ್ಭದಲ್ಲೇ ಬಿಜೆಪಿ ದೊಡ್ಡ ಆಘಾತವಾಗಿದೆ. ಖ್ಯಾತ ಕ್ರಿಕೆಟರ್ ಮತ್ತು ಮಾಜಿ ಬಿಜೆಪಿ ಸಂಸದ ನವಜೋತ್ ಸಿಂಗ್ ಸಿಧು ಅವರ ಪತ್ನಿ ಪಕ್ಷ ತೊರೆದಿದ್ದಾರೆ. ಎಪ್ರಿಲ್ 1ರಂದೇ ನವಜೋತ್ ಕೌರ್ ತಮ್ಮ ರಾಜೀನಾಮೆಯನ್ನು ಫೇಸ್‌ಬುಕ್...

Read More

ಜಯ, ಮಮತಾ ಮತ್ತೆ ಅಧಿಕಾರಕ್ಕೆ, ಅಸ್ಸಾಂನಲ್ಲಿ ಬಿಜೆಪಿ ಮುಂದು: ಸಮೀಕ್ಷೆ

ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ದೇಶದ ಐದು ರಾಜ್ಯಗಳು ವಿಧಾನಸಭಾ ಚುನಾವಣೆಯನ್ನು ಎದುರಿಸಲಿವೆ, ಯಾರು ಈ ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಏರುತ್ತಾರೆ ಎಂಬ ಬಗ್ಗೆ ಈಗಾಗಲೇ ಊಹೆಗಳು ಆರಂಭವಾಗಿದೆ. ಚುನಾವಣೆಯ ಬಗ್ಗೆ ಸಮೀಕ್ಷೆಗಳು ಬಹಿರಂಗಗೊಳ್ಳುತ್ತಿದ್ದು,  ಜನಾಭಿಪ್ರಾಯ ಯಾವ ರೀತಿ ಇದೆ ಎಂಬುದನ್ನು...

Read More

ಪಠಾನ್ಕೋಟ್ ದಾಳಿ: ಪಾಕ್‌ಗೆ ಭಾರತದ ತನಿಖಾ ತಂಡ

ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಗೆ ಸಂಬಂಧಿಸಿದಂತೆ ಭಾರತದ ರಾಷ್ಟ್ರೀಯ ತನಿಖಾ ದಳದ ಒಂದು ತಂಡ ಪಾಕಿಸ್ಥಾನಕ್ಕೆ ತೆರಳುವ ಸಾಧ್ಯತೆ ಇದೆ. ಈಗಾಗಲೇ ಪಾಕಿಸ್ಥಾನ ಜಂಟಿ ತನಿಖಾ ತಂಡ ಭಾರತಕ್ಕೆ ಬಂದು ತನಿಖಾ ಕಾರ್ಯ ಮಾಡಿದೆ. 13 ಸಾಕ್ಷಿಗಳ ಹೇಳಿಕೆ ಸಂಗ್ರಹಿಸಿದೆ,...

Read More

ಬೊಫೋರ್ಸ್ ಆರೋಪದಿಂದಾಗಿ 25 ವರ್ಷ ನೋವು ಪಡಬೇಕಾಯಿತು

ಮುಂಬಯಿ; ಬಾಲಿವುಡ್‌ನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಬೊಫೋರ್ಸ್ ಹಗರಣವನ್ನು ನೆನಪು ಮಾಡಿಕೊಂಡಿದ್ದಾರೆ, ಅಲ್ಲದೇ ಈ ಹಗರಣದಿಂದ ಹೊರ ಬರಲು 25 ವರ್ಷ ನೋವಿನಿಂದ ಕಳೆಯಬೇಕಾಯಿತು ಎಂದಿದ್ದಾರೆ. 73 ವರ್ಷದ ನಟ ಈ ಬಗ್ಗೆ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದು, ನನ್ನ ಮತ್ತು...

Read More

ದೇಗುಲಕ್ಕೆ ಮಹಿಳಾ ಪ್ರವೇಶ ಬೆಂಬಲಿಸುತ್ತೇವೆ: ಹೈಕೋರ್ಟ್‌ಗೆ ಮಹಾ ಸರ್ಕಾರ

ಮುಂಬಯಿ; ನಾವು ಯಾವುದೇ ತರಹದ ಲಿಂಗ ತಾರತಮ್ಯದ ವಿರುದ್ಧವಾಗಿದ್ದೇವೆ ಮತ್ತು ದೇಗುಲಕ್ಕೆ ಮಹಿಳಾ ಪ್ರವೇಶವನ್ನು ಬೆಂಬಲಿಸುತ್ತೇವೆ ಎನ್ನುವ ಮೂಲಕ ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್ ಮುಂದೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಶನಿ ಶಿಂಗನಾಪುರ ಸೇರಿದಂತೆ ಹಲವು ದೇಗುಲಗಳಿಗೆ ಮಹಿಳಾ ಪ್ರವೇಶ ನಿಷೇಧವನ್ನು...

Read More

ಪಂಜಾಬ್‌ನಲ್ಲಿ ಕೇಜ್ರಿವಾಲ್ ಹವಾ, ಎಎಪಿಗೆ 100 ಸ್ಥಾನ: ಸಮೀಕ್ಷೆ

ಚಂಡೀಗಢ: ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್‌ನಲ್ಲಿ ಹವಾ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಎಎಪಿ ಪಕ್ಷ ಅಲ್ಲಿನ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 100 ಸ್ಥಾನಗಳನ್ನು ಪಡೆಯಲಿದೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ. ಫೆಬ್ರವರಿಯಲ್ಲಿ ಹಫ್‌ಪೋಸ್ಟ್-ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಪಂಜಾಬ್‌ನಲ್ಲಿ ಎಎಪಿ ಪರವಾದ...

Read More

ದೇಶದಲ್ಲಿ ನಿರುದ್ಯೋಗಕ್ಕೆ ಕಾಂಗ್ರೆಸ್ ಕಾರಣ

ಬಲ್ಲಿಯಾ: ದೇಶದಲ್ಲಿ ನಿರುದ್ಯೋಗಕ್ಕೆ ಕಾಂಗ್ರೆಸ್ ಜವಾಬ್ದಾರಿಯಾಗಿದ್ದು, ನರೇಂದ್ರ ಮೋದಿ ಸರ್ಕಾರ ಶೀಘ್ರದಲ್ಲೇ ಯುವಕರಿಗೆ ಉದ್ಯೋಗ ಒದಗಿಸುವ ತನ್ನ ಭರವಸೆಯನ್ನು ಈಡೇರಿಸಲಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ. ಜಗತ್ತಿನಾದ್ಯಂತ ಶೇ.70 ರಷ್ಟು ನುರಿತ ವ್ಯಕ್ತಿಗಳನ್ನು ಹೊಂದಿರುವ ದೇಶಗಳು ಪ್ರಗತಿ ಹೊಂದಿವೆ....

Read More

ಸ್ಥಿರ ಅಭಿವೃದ್ಧಿಗೆ ಹೊಂದುವ ಭರವಸೆ ಇದೆ

ನವದೆಹಲಿ: ಸ್ಥಿರ ಅಭಿವೃದ್ಧಿಗೆ ವಿಶ್ವಸಂಸ್ಥೆ ರೂಪಿಸಿರುವ ಹಲವು ಗುರಿಯನ್ನು ಸಾಧಿಸುವ ಪೂರ್ಣ ಭರವಸೆ ಇದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ. ಸ್ಥಿರ ಅಭಿವೃದ್ಧಿಯ ಸಂಸದರ ತಂಡದ ಸಂಸದರಾದ ಅಧ್ಯಕ್ಷ ಹರೀಶ್ ಚಂದ್ರ ಮೀನಾ, ರಾಹುಲ್ ಕಾಸ್ವಾನ್...

Read More

ವಾಂಖೆಡೆಯಲ್ಲಿ ಮಹಾರಾಷ್ಟ್ರದ 250 ಅಧಿಕಾರಿಗಳಿಂದ ಉಚಿತ ಕ್ರಿಕೆಟ್ ವೀಕ್ಷಣೆ

ನವದೆಹಲಿ: ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ನಡೆದ ಭಾರತ-ವೆಸ್ಟ್‌ಇಂಡೀಸ್ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಬಾಲಿವುಡ್ ಸೆಲೆಬ್ರಿಟಿಗಳು, ಉದ್ಯಮಿಗಳು, ಕ್ರಿಕೆಟ್ ದಿಗ್ಗಜರು ಮಾತ್ರವಲ್ಲ ಮಹಾರಾಷ್ಟ್ರದ 250 ಸರ್ಕಾರಿ ಅಧಿಕಾರಿಗಳು ಕೂಡ ವೀಕ್ಷಿಸಿದ್ದಾರೆ. ಅದು ಕೂಡ ಉಚಿತವಾಗಿ. ವಿಶೇಷವೆಂದರೆ ಈ ಅಧಿಕಾರಿಗಳು...

Read More

ಹಮ್ಮರ್ ಬದಲು ಸ್ಕಾರ್ಪಿಯೋ ನೋಂದಾವಣಿ: ದೋನಿಗೆ 1.56 ಲಕ್ಷ ದಂಡ

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿದ್ದಾರೆ. ತಮ್ಮ ಬಳಿಕ ಹಮ್ಮರ್ ಕಾರನ್ನು ತಪ್ಪಾಗಿ ಸ್ಕಾರ್ಪಿಯೋ ಎಂದು ನೋಂದಾಯಿಸಿಕೊಂಡಿರುವ ಅವರಿಗೆ ರೂ.1.59 ಲಕ್ಷ ದಂಡ ವಿಧಿಸಲಾಗಿದೆ. ದೋನಿ ಅವರು ಹಮ್ಮರ್ ಎಚ್2 ಕಾರನ್ನು ವಿದೇಶದಿಂದ...

Read More

Recent News

Back To Top