Date : Wednesday, 23-12-2015
ಲಂಡನ್: ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವ್ವಿಜರ್ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೋಡಿಯನ್ನು 2015ನೇ ಸಾಲಿನ ಮಹಿಳಾ ಡಬಲ್ಸ್ ವಿಶ್ವ ಚಾಂಪಿಯನ್ ಎಂದು ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ಘೋಷಿಸಿದೆ. ಮಾರ್ಚ್ ತಿಂಗಳಲ್ಲಿ ಜೊತೆಗೂಡಿದ ಸಾನಿಯಾ-ಹಿಂಗಿಸ್ ಜೋಡಿ ಈ ಋತುವಿನಲ್ಲಿ ಆಡಿದ ಪಂದ್ಯಗಳಲ್ಲಿ...
Date : Wednesday, 23-12-2015
ಮುಂಬಯಿ: ಇತ್ತೀಚಿಗೆ ಹರಾಜುಗೊಂಡ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಕಾರನ್ನು ಬುಧವಾರ ಘಾಜಿಯಾಬಾದ್‌ನಲ್ಲಿ ಸಾರ್ವಜನಿಕವಾಗಿ ಸುಡಲಾಗುತ್ತಿದೆ. ಹಿಂದೂ ಮಹಾಸಭಾದ ಸದಸ್ಯ ಸ್ವಾಮಿ ಚಕ್ರಪಾಣಿ ಈ ಹಾರನ್ನು ಹರಾಜಿನಲ್ಲಿ ಖರೀದಿ ಮಾಡಿದ್ದರು, ಖರೀದಿಯ ವೇಳೆ ಇದನ್ನು ಸುಡಲಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು. ಇದೀಗ...
Date : Wednesday, 23-12-2015
ನವದೆಹಲಿ: ವಿಮಾನಪತನದಲ್ಲಿ ಸಾವಿಗೀಡಾದ 10 ಬಿಎಸ್‌ಎಫ್ ಸಿಬ್ಬಂದಿಗಳಿಗೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಮಂಗಳವಾರ ದೆಹಲಿಯಲ್ಲಿ ಬಿಎಸ್‌ಎಫ್‌ನ ಬಿ 200 ವಿಮಾನ ಪತನಗೊಂಡಿತ್ತು, ಇದರಲ್ಲಿದ್ದ 9 ಬಿಎಸ್‌ಎಫ್ ಯೋಧರು, ಒರ್ವ ಸಶಸ್ತ್ರ ಸೀಮಾಬಲದ ಸಿಬ್ಬಂದಿ ಸಾವಿಗೀಡಾಗಿದ್ದರು....
Date : Wednesday, 23-12-2015
ನವದೆಹಲಿ: ಕೊನೆಗೂ ರಾಜ್ಯ ಸಭೆಯಲ್ಲಿ ಬಾಲಾಪರಾಧಿ ನ್ಯಾಯ ಮಸೂದೆ ಅಂಗೀಕಾರಗೊಂಡಿದೆ. ಧ್ವನಿ ಮತದ ಮೂಲಕ ಸದಸ್ಯರು ಈ ಮಸೂದೆಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಅತ್ಯಂತ ಘೋರ ಅಪರಾಧಗಳಲ್ಲಿ ಭಾಗಿಯಾದ 16 ವರ್ಷದಿಂದ 18 ವರ್ಷದವರೆಗಿನ ಬಾಲಕರನ್ನು ವಯಸ್ಕರೆಂದು ಪರಿಗಣಿಸಿ ಅವರಿಗೆ ಶಿಕ್ಷೆಯನ್ನು...
Date : Tuesday, 22-12-2015
ನವದೆಹಲಿ: ರಾಷ್ಟ್ರಕವಿ ರವೀಂದ್ರ ನಾಥ ಟಾಗೋರ್ ಅವರು ಬರೆದಿರುವ ರಾಷ್ಟ್ರಗೀತೆ ‘ಜಣ ಗಣ ಮನ’ದ ಕೆಲವೊಂದು ಪದಗಳನ್ನು ಬದಲಾವಣೆ ಮಾಡುವಂತೆ ಕೋರಿ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಹಾಡುವಾಗ ಸ್ವಾತಂತ್ರ್ಯ ಸೇನಾನಿ ಸುಭಾಷ್...
Date : Tuesday, 22-12-2015
ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಸಲ್ಲಿಸಿದ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ಪರಿಶೀಲನೆ ನಡೆಸಿದ ದೆಹಲಿ ಹೈಕೋರ್ಟ್, ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಐದು ಎಎಪಿ ಮುಖಂಡರಿಗೆ ನೋಟಿಸ್ ಜಾರಿಗೊಳಿಸಿದೆ. ಕೇಜ್ರಿವಾಲ್, ಕುಮಾರ್ ವಿಶ್ವಾಸ್, ರಾಘವ್ ಚಡ್ಡಾ, ಅಶುತೋಷ್,...
Date : Tuesday, 22-12-2015
ನವದೆಹಲಿ: ತಡವಾಗಿಯಾದರೂ ರಾಜ್ಯಸಭೆಯಲ್ಲಿ ಬಾಲಪರಾಧಿ ತಿದ್ದುಪಡಿ ಕಾಯ್ದೆ ಚರ್ಚೆಗೆ ಬಂದಿದೆ. ಮಂಗಳವಾರ ರಾಜ್ಯಸಭಾ ಸದಸ್ಯರುಗಳು ಮಸೂದೆಯ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನಿರ್ಭಯಾ ಪೋಷಕರು ಈ ಚರ್ಚೆಯನ್ನು ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ...
Date : Tuesday, 22-12-2015
ಚಂಡೀಗಢ: ಶರಾಬು ಮಾದಕ ದ್ರವ್ಯವೇ ಅಲ್ಲ ಎಂದು ಪಂಜಾಬ್ ಆರೋಗ್ಯ ಸಚಿವ ಸುರ್‍ಜೀತ್ ಕುಮಾರ್ ಜ್ಯಾನಿ ನೀಡಿರುವ ಹೇಳಿಕೆ ಎಲ್ಲರ ಆಕ್ರೋಶಕ್ಕೆ ತುತ್ತಾಗಿದೆ. ಒಂದು ರಾಜ್ಯದ ಆರೋಗ್ಯ ಸಚಿವರಾಗಿರುವ ಅವರು ಈ ರೀತಿಯ ಹೇಳಿಕೆ ನೀಡಿರುವುದು ಎಲ್ಲರನ್ನು ನಿಬ್ಬೆರಗಾಗಿಸಿದೆ. ‘ನಾನು ಶರಾಬನ್ನು...
Date : Tuesday, 22-12-2015
ನವದೆಹಲಿ: ಬಿಎಸ್‌ಎಫ್ ವಿಮಾನ ಪತನದಲ್ಲಿ ಮಡಿದವರ ಸಂಖ್ಯೆ 10ಕ್ಕೇರಿದೆ. ದೆಹಲಿಯ ದ್ವಾರಕ ಸಮೀಪ ಮಂಗಳವಾರ ಬೆಳಿಗ್ಗೆ ವಿಮಾನ ಪತನಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಈ ದುರ್ಘಟನೆಗೆ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಮೋದಿ, ದೆಹಲಿ ಬಿಎಸ್‌ಎಫ್ ವಿಮಾನ ಪತನದಲ್ಲಿ ಸಂಭವಿಸಿದ ಸಾವು...
Date : Tuesday, 22-12-2015
ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಡಿ.16ರಂದು ತನ್ನ 60ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಪಾಕಿಸ್ಥಾನದಲ್ಲಿ ಅದ್ದೂರಿ ಸಮಾರಂಭ ಏರ್ಪಡಿಸಿದ್ದಾನೆ ಎನ್ನಲಾಗಿದೆ. ಇದೇ ವೇಳೆ ಆತ ಭೂಗತ ಲೋಕದಿಂದ ನಿವೃತ್ತಿಯನ್ನು ಪಡೆದು ತನ್ನ ಸಾಮ್ರಾಜ್ಯ ಅಧಿಪತಿಯಾಗಿ ಛೋಟಾ ಶಕೀಲ್‌ನನ್ನು ನೇಮಿಸಲಿದ್ದಾನೆ ಎಂದು ವರದಿಗಳು...