Date : Thursday, 24-12-2015
ಭುವನೇಶ್ವರ: ವಿಪ್ರೋ ಸಮೂಹದ ಅಜಿಂ ಪ್ರೇಮ್ಜೀ ಪರೋಪಕಾರಿ ಉಪಕ್ರಮ (ಎಪಿಪಿಐ) ಒಡಿಶಾ ರಾಜ್ಯದಲ್ಲಿ ಅಪೌಷ್ಟಿಕತೆ ಸಮಸ್ಯೆ ತಗ್ಗಿಸಲು ಮುಂದಿನ 10 ವರ್ಷಗಳಲ್ಲಿ 300 ಕೋಟಿ ರೂಪಾಯಿ ವ್ಯಯಿಸಲಿದೆ. ಈ ನಿಟ್ಟಿನಲ್ಲಿ ಎಪಿಪಿಐ ಒಡಿಶಾ ಸರ್ಕಾರದೊಂದಿಗೆ ದಾಖಲೆ ಪತ್ರಗಳಿಗೆ ಸಹಿ ಹಾಕಿದೆ. ವಿಪ್ರೋ ಸಂಸ್ಥಾಪಕ...
Date : Thursday, 24-12-2015
ನವದೆಹಲಿ: 20 ದಿನಗಳ ಸಂಸತ್ ಚಳಿಗಾಲದ ಅಧಿವೇಶನವು ಬುಧವಾರ ಕೊನೆಗೊಂಡಿದೆ. ಗದ್ದಲ, ಬಿಸಿ ಚರ್ಚೆ, ಆರೋಪ-ಪ್ರತ್ಯಾರೋಪ, ಕಲಾಪ ಮುಂದೂಡಿಕೆ, ಇಂತಹವುಗಳಲ್ಲೇ ಅಧಿವೇಶನ ಅಂತ್ಯ ಕಂಡಿತು. 20 ದಿನಗಳ ಕಾಲ ನಡೆದ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಈ ಬಾರಿ ಲೋಕಸಭೆ ಒಟ್ಟು 13 ಮಸೂದೆಗಳನ್ನು ಜಾರಿ...
Date : Thursday, 24-12-2015
ನವದೆಹಲಿ: ಭಾರತ 2016ರ ಪೂವಾರ್ಧದಲ್ಲಿ 150 ಬಿಲಿಯನ್ ಡಾಲರ್ ವೆಚ್ಚದಲ್ಲಿ ಆರು ಪರಮಾಣು ರಿಯಾಕ್ಟರ್ಗಳ ನಿರ್ಮಾಣಕ್ಕೆ Westinghouse Electric Co LLC ಜೊತೆ ಭಾರತ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಗುಜರಾತ್ನಲ್ಲಿ ಪ್ರಸ್ತಾಪಿತ ಅಣು ಸ್ಥಾವರದಲ್ಲಿ ಸುಮಾರು 60 ರಿಯಾಕ್ಟರ್ಗಳ ನಿರ್ಮಾಣವಾಗಲಿದ್ದು, ಇದು...
Date : Thursday, 24-12-2015
ನವದೆಹಲಿ: ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ಬಹಿರಂಗವಾಗಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ಹಗರಣ ಕುರಿತು ಆರೋಪ ಮಾಡಿದ್ದ ಕೀರ್ತಿ ಆಜಾದ್ರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಿಹಾರದ ದರ್ಭಾಂಗ ಲೋಕಸಭಾ ಕ್ಷೇತ್ರದ...
Date : Wednesday, 23-12-2015
ಮುಂಬಯಿ: ಸಾರ್ವಜನಿಕವಾಗಿ ತಮ್ಮ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಸಿನೇಮಾ ಹಾಡುಗಳು, ಹಕ್ಕಿಗಳ ಚಿಲಿಪಿಲಿ ಸದ್ದು ಅಥವಾ ಕರ್ಕಶ ಸದ್ದುಗಳುಳ್ಳ ಮೊಬೈಲ್ ರಿಂಗ್ಟೋನ್ಗಳನ್ನು ಬಳಸದಂತೆ ಔರಂಗಾಬಾದ್ ವಿಭಾಗದ ಪೊಲೀಸರಿಗೆ ಎಸ್ಐಜಿ ವಿಶ್ವಾಸ್ ನಾಂಗ್ರೆ ಪಾಟಿಲ್ ಮನವಿ ಮಾಡಿಕೊಂಡಿದ್ದಾರೆ. ಔರಂಗಾಬಾದ್ ವ್ಯಾಪ್ತಿಯ...
Date : Wednesday, 23-12-2015
ಮುಂಬಯಿ: ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಂಡ ಕಾರಣದಿಂದಾಗಿ ‘ದಿಲ್ವಾಲೇ’ ಸಿನಿಮಾದ ಕಲೆಕ್ಷನ್ಗೆ ಪೆಟ್ಟು ಬಿದ್ದಿದೆ ಎಂದು ನಟ ಶಾರುಖ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ನಾನು ಹೇಳಿಕೆ ನೀಡಿದ ಪರಿಣಾಮವಾಗಿ ಸಿನಿಮಾದ ಕಲೆಕ್ಷನ್ ಕುಸಿತವಾದುದಕ್ಕೆ ವಿಷಾದ...
Date : Wednesday, 23-12-2015
ಮುಂಬಯಿ: ಇಲ್ಲಿನ ಅಂಧೇರಿಯ ಬಹುಮಹಡಿ ಕಟ್ಟಡವೊಂದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಓರ್ವ 80ರ ಮಹಿಳೆ ಸಾವನ್ನಪ್ಪಿದ್ದಾರೆ. ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಲಿಂಕ್ ರೋಡ್ ರಸ್ತೆಯ 12 ಅಂತಸ್ತಿನ ಕಟ್ಟಡದ ಆರನೇ ಮಹಡಿಯಲ್ಲಿ ಮುಂಜಾನೆ ನಸುಕಿನ ಜಾವ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ...
Date : Wednesday, 23-12-2015
ನವದೆಹಲಿ: ಹಿಟ್ ಅಂಡ್ ರನ್ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಮತ್ತೆ ಸಂಕಷ್ಟ ಅನುಭವಿಸುವ ಸಾಧ್ಯತೆ ಇದೆ. ಆತನ ವಿರುದ್ಧದ ಆರೋಪಗಳನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. 2002ರಲ್ಲಿ ಕುಡಿದ ಮತ್ತಿನಲ್ಲಿ ಕಾರು...
Date : Wednesday, 23-12-2015
ಕೊಚ್ಚಿ: ಕೊಚ್ಚಿಯಿಂದ ತಿರುವನಂತಪುರಂಗೆ ತೆರಳಲು ವಿಮಾನ ನಿಲ್ದಾಣಕ್ಕೆ ತಡವಾಗಿ ಆಗಮಿಸಿದ್ದ ಕೇರಳ ರಾಜ್ಯಪಾಲ, ನಿವೃತ್ತ ನ್ಯಾಯಮೂರ್ತಿ ಪಳನಿಸ್ವಾಮಿ ಸದಾಶಿವಂ ಅವರನ್ನು ವಿಮಾನ ಏರಲು ಏರ್ ಇಂಡಿಯಾ ಅನುಮತಿ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ . ವಿಮಾನ ಟೇಕ್ ಆಫ್ ಆಗಲು ಕೇವಲ...
Date : Wednesday, 23-12-2015
ಬೆಂಗಳೂರು: ಆಲ್ಫಾಬೆಟ್ ಇಂಕ್. ಭಾಗವಾಗಿರುವ ಗೂಗಲ್ ತನ್ನ ಪ್ರತಿಸ್ಪರ್ಧಿ ಫೇಸ್ಬುಕ್ನಂತೆ ಮೊಬೈಲ್ ಸಂದೇಶ ಅಪ್ಲಿಕೇಶನ್ ನಿರ್ಮಿಸುತ್ತಿದೆ . ಈ ಸೇವೆಯು ಗೂಗಲ್ ಕೃತಕ ಗೌಪ್ಯತೆ ಮತ್ತು ನಿರ್ವಹಣೆ, ಸಂಯೋಜಿತ ಚಾಟ್ಬಾಟ್, ಸಂದೇಶ ಆ್ಯಪ್ನಲ್ಲಿ ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸಬಲ್ಲ ಸಾಫ್ಟ್ವೇರ್ ಪ್ರೋಗ್ರಾಂ ಮುಂತಾದ...