News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಲಿಘಢದಲ್ಲಿ ತ್ಯಾಜ್ಯದಿಂದ ತಯಾರಾಗುತ್ತಿದೆ ಪರಿಸರ ಸ್ನೇಹಿ ಇಟ್ಟಿಗೆ

ಅಲಿಘಢ: ಪರಿಸರದ ಬಗೆಗಿನ ಕಾಳಜಿ ಎಷ್ಟು ಅಗತ್ಯ ಎಂಬುದು ತಡವಾಗಿಯಾದರೂ ಮನುಷ್ಯನಿಗೆ ಅರಿವಾಗುತ್ತಿದೆ. ಪರಿಸರ ಸ್ನೇಹಿಯಾದ ಉತ್ಪನ್ನಗಳನ್ನು ತಯಾರಿಸುವತ್ತ, ಬಳಸುವತ್ತ ಜನ ಇಂದು ಹೆಚ್ಚು ಹೆಚ್ಚು ಉತ್ಸಾಹ ತೋರಿಸುತ್ತಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಬಳಸುವ ಇಟ್ಟಿಗೆಯೂ ಇದನ್ನು ಹೊರತಾಗಿಲ್ಲ. ಹೌದು! ಉತ್ತರಪ್ರದೇಶದ ಅಲಿಘಢ...

Read More

ದಕ್ಷಿಣ ಸುಡಾನ್‌ನಲ್ಲಿನ ಭಾರತೀಯ ಯೋಧರಿಗೆ ವಿಶ್ವಸಂಸ್ಥೆಯ ಪದಕ ಗೌರವ

ನವದೆಹಲಿ: ಯುಎನ್ ಶಾಂತಿ ಪಾಲನಾ ಪಡೆಯ ಭಾಗಿವಾಗಿ ದಕ್ಷಿಣ ಸುಡಾನ್‌ಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಭಾರತೀಯ ಯೋಧರು ವಿಶ್ವಸಂಸ್ಥೆಯ ‘ಸೆಲ್ಫ್‌ಲೆಸ್ ಸರ್ವಿಸ್’ ಮೆಡಲ್‌ನಿಂದ ಪುರಸ್ಕೃತರಾಗಿದ್ದಾರೆ. ಭಾರತೀಯ ಸೇನೆಯ 7 ಗರ್ಹಾಲ್ ರೈಫಲ್ ಇನ್‌ಫಾಂಟ್ರಿ ಬೆಟಾಲಿಯನ್ ಗ್ರೂಪ್‌ನ ಯೋಧರು ಅತ್ಯಂತ ಹಿಂದುಳಿದ ದಕ್ಷಿಣ ಸುಡಾನ್‌ನಲ್ಲಿ...

Read More

ಅಮರನಾಥ ಯಾತ್ರೆಯ ಪ್ರತಿ ವಾಹನದಲ್ಲೂ ಟ್ರ್ಯಾಕಿಂಗ್ ಚಿಪ್ ಅಳವಡಿಕೆ

ಜಮ್ಮು: ಮುಂದಿನ ವಾರದಿಂದ ಜಮ್ಮು ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಆರಂಭಗೊಳ್ಳಲಿದ್ದು, ನೂರಾರು ಸಂಖ್ಯೆಯ ಭಕ್ತರು ಹಿಮದಿಂದ ರೂಪಿತವಾಗುವ ಶಿವಲಿಂಗದ ದರ್ಶನವನ್ನು ಪಡೆಯಲಿದ್ದಾರೆ. ಭಕ್ತಿಯ ಈ ಪಯಣಕ್ಕೂ ಉಗ್ರರ ಕರಿನೆರಳು ಬಿದ್ದಿದ್ದು, ಭಾರೀ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಿದೆ. ಅಮರನಾಥ ಯಾತ್ರೆಗೆ ಭಕ್ತರನ್ನು ಕೊಂಡೊಯ್ಯುವ...

Read More

ಲಂಡನ್‌ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ರಾರಾಜಿಸಲಿದೆ ರಾಮ್‌ದೇವ್ ಮೇಣದ ಪ್ರತಿಮೆ

ನವದೆಹಲಿ: ಪ್ರಪಂಚದ ಗಣ್ಯ ವ್ಯಕ್ತಿಗಳ ಮೇಣದ ಪ್ರತಿಮೆಯನ್ನು ರಚಿಸುವ ಮೂಲಕ ಭಾರೀ ಖ್ಯಾತಿ ಗಳಿಸಿರುವ ಲಂಡನ್‌ನ ಮೇಡಮ್ ಟುಸ್ಸಾಡ್ಸ್, ಶೀಘ್ರದಲ್ಲೇ ಖ್ಯಾತ ಯೋಗ ಗುರು ಬಾಬಾ ರಾಮ್‌ದೇವ್ ಅವರ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಿದೆ. ಕಳೆದ 250 ವರ್ಷಗಳಿಂದ ಮೇಡಮ್ ಟುಸ್ಸಾಡ್ಸ್ ಜಗತ್ತಿನ ಗಣ್ಯರ...

Read More

ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯತಿಥಿ ಆಚರಿಸುತ್ತಿದೆ ಪ.ಬಂಗಾಳ ಸರ್ಕಾರ

ಕೋಲ್ಕತ್ತಾ: ಇದೇ ಮೊದಲ ಬಾರಿಗೆ ಪಶ್ಚಿಮಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಭಾರತೀಯ ಜನ ಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಪುಣ್ಯತಿಥಿಯನ್ನು ಆಚರಿಸುತ್ತಿದೆ. ಅಲ್ಲಿನ ಸಚಿವರಾದ ಫಿರ‍್ಹಾದ್ ಹಕೀಂ ಮತ್ತು ಸೊವನ್‌ದೆಬ್ ಚಟ್ಟೋಪಾಧ್ಯಾಯ ಅವರುಗಳು, ಕೋಲ್ಕತ್ತಾದ ಕಿಯೊರತಲದಲ್ಲಿನ ಮುಖರ್ಜಿಯವರ ಪುತ್ಥಳಿಗೆ ಮಾಲಾರ್ಪಣೆ...

Read More

22 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿ ಬಿಡುಗಡೆಗೊಳಿಸಿದ ಸೇನೆ

ಶ್ರೀನಗರ: ಉಗ್ರರನ್ನು ಸದೆ ಬಡಿಯಲು ಸೇನಾಪಡೆಗಳು ಜಮ್ಮು ಕಾಶ್ಮೀರದಲ್ಲಿ ಆಕ್ರಮಣಕಾರಿ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಈಗಾಗಲೇ ಅನೇಕ ಉಗ್ರರು ಸೈನಿಕರ ಕೈಯಲ್ಲಿ ಹತರಾಗಿ ಹೋಗಿದ್ದಾರೆ. ಇನ್ನೂ ಹಲವಾರು ಉಗ್ರರ ಬೇಟೆಯಲ್ಲಿ ಸೇನೆ ನಿರತವಾಗಿದೆ. ಕಣಿವೆ ರಾಜ್ಯದಲ್ಲಿ ಸಕ್ರಿಯವಾಗಿರುವ 22 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯನ್ನು...

Read More

ಅಮರನಾಥ ಯಾತ್ರೆ ಮೇಲೆ ದಾಳಿಗೆ ಸಂಚು ರೂಪಿಸಿದ್ದರು ಹತರಾದ ಇಸಿಸ್ ಉಗ್ರರು

ನವದೆಹಲಿ: ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಶುಕ್ರವಾರ ಹತರಾದ ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಗೆ ಸೇರಿದ ಉಗ್ರರು ಅಮರನಾಥ ಯಾತ್ರೆಯ ಮೇಲೆ ದಾಳಿ ನಡೆಸುವ ಯೋಜನೆ ರೂಪಿಸಿದ್ದರು ಎಂಬ ವಿಷಯ ಬಹಿರಂಗಗೊಂಡಿದೆ. ಒಟ್ಟು ನಾಲ್ಕು ಉಗ್ರರನ್ನು ಭದ್ರತಾ ಪಡೆಗಳು ನಿನ್ನೆ ಹತ್ಯೆ...

Read More

ಇರಾನ್‌ನ ಚಾಬಹಾರ್ ಬಂದರನ್ನು 2019ಕ್ಕೆ ಕಾರ್ಯಾರಂಭಗೊಳಿಸಲು ಭಾರತ ಪ್ರಯತ್ನ

ನವದೆಹಲಿ: ತೆಹ್ರಾನ್‌ಗೆ ಯುಎಸ್ ಅನುದಾನ ನವೀಕರಣಗೊಂಡ ಬೆದರಿಕೆಯ ನಡುವೆಯೂ ಇರಾನ್‌ನಲ್ಲಿ ಚಾಬಹಾರ್ ಬಂದರನ್ನು 2019ರ ವೇಳೆಗೆ ಕಾರ್ಯಾರಂಭಗೊಳಿಸಲು ಭಾರತ ಪ್ರಯತ್ನಿಸುತ್ತಿದೆ. ಇರಾನ್‌ನ ಚಾಬಹಾರ್ ಬಂದರಿನ ಸಂಕೀರ್ಣವನ್ನು ನೂತನ ಟ್ರಾನ್ಸ್‌ಪೋರ್ಟೆಶನ್ ಕಾರಿಡಾರ್ ಭಾಗವಾಗಿ ಭಾರತದ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಉಭಯ ದೇಶಗಳ ನಡುವೆ...

Read More

ಮಾನವ ಹಕ್ಕುಗಳಿಗೆ ಯಾರು ಬೆದರಿಕೆಯೊಡ್ಡುತ್ತಿದ್ದಾರೆ? ಲೇಖನದಲ್ಲಿ ವಾಸ್ತವ ಬಿಚ್ಚಿಟ್ಟ ಜೇಟ್ಲಿ

ಕೇಂದ್ರ ಸಚಿವ ಅರುಣ್ ಜೇಟ್ಲಿಯವರು ತಮ್ಮ ಫೇಸ್­ಬುಕ್­ನಲ್ಲಿ ’ಮಾನವ ಹಕ್ಕುಗಳಿಗೆ ಯಾರು ಬೆದರಿಯೊಡ್ಡುತ್ತಿದ್ದಾರೆ?’ ಎಂಬ ಬಗ್ಗೆ ಅರ್ಥಗರ್ಭಿತ, ವಾಸ್ತವಾಂಶಗಳನ್ನು ಒಳಗೊಂಡ ಸೊಗಸಾದ ಲೇಖನವನ್ನು ಬರೆದಿದ್ದಾರೆ. ಇದರ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಬೊಬ್ಬೆ ಹೊಡೆಯುತ್ತಿರುವವರಿಗೆ ಪ್ರತ್ಯುತ್ತರ ನೀಡಿದ್ದಾರೆ. ಮೂಲಭೂತ ಹಕ್ಕುಗಳು...

Read More

ಕಾಂಗ್ರೆಸ್ ಮುಖಂಡನ ಮಾತು ಬೆಂಬಲಿಸಿದ ಲಷ್ಕರ್‌ಗೆ ಅಂಕಿ ಅಂಶ ಸಮೇತ ತಿರುಗೇಟು ನೀಡಿದ ಬಿಜೆಪಿ

ನವದೆಹಲಿ: ನಮ್ಮ ಸೈನಿಕರು ಗಡಿಯಲ್ಲಿ ನಿರಂತರವಾಗಿ ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ನೈತಿಕ ಬೆಂಬಲ ನೀಡಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಆದರೆ ಕಾಂಗ್ರೆಸ್ಸಿಗರು ಮಾತ್ರ ಸರ್ಕಾರವನ್ನು ವಿರೋಧಿಸುವ ಭರದಲ್ಲಿ ನಮ್ಮ ಸೈನಿಕರ ಆತ್ಮಸ್ಥೈರ್ಯವನ್ನು ಕುಂದಿಸುವ ಕಾರ್ಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ,...

Read More

Recent News

Back To Top