Date : Thursday, 06-09-2018
ಬೆಂಗಳೂರು: ಮೊತ್ತ ಮೊದಲ ಮಾನವ ಸಹಿತ ’ಗಗನಯಾನ’ಕ್ಕೆ ಭಾರತ ಫ್ರಾನ್ಸ್‌ನ ಸಹಭಾಗಿತ್ವ ಪಡೆಯಲಿದೆ. ಭಾರತ ಮತ್ತು ಫ್ರಾನ್ಸ್ ಈಗಾಗಲೇ ಕಾರ್ಯಪಡೆಯನ್ನು ಇದಕ್ಕಾಗಿ ಘೋಷಣೆ ಮಾಡಿದೆ. ಬೆಂಗಳೂರು ಸ್ಪೇಸ್ ಎಕ್ಸ್‌ಪೋದಲ್ಲಿ ಫ್ರೆಂಚ್ ಸ್ಪೇಸ್ ಏಜೆನ್ಸಿ ಅಧ್ಯಕ್ಷ ಜೀನ್-ವೆಸ್ ಲಿ ಗಲ್ ಅವರು ಈ...
Date : Thursday, 06-09-2018
ನವದೆಹಲಿ: ಕೇಂದ್ರ ಗೃಹ ಸಚಿವಾಲಯ ರಚನೆ ಮಾಡಿರುವ ‘ಭಾರತ್ ಕೆ ವೀರ್’ ಟ್ರಸ್ಟ್‌ನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಸೇರಿದಂತೆ 7 ಮಂದಿ ಟ್ರಸ್ಟಿಗಳು ಇರಲಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರು ಈ ವಿಷಯವನ್ನು...
Date : Thursday, 06-09-2018
ನವದೆಹಲಿ: ಸಲಿಂಗ ಕಾಮವನ್ನು ಅಪರಾಧ ಎಂದು ಪರಿಗಣಿಸುವ ಸೆಕ್ಷನ್ 377ಗೆ ಸುಪ್ರೀಂಕೋರ್ಟ್ ಗುರುವಾರ ತಿಲಾಂಜಲಿ ಇಟ್ಟಿದೆ. ಈ ಮೂಲಕ ಸಲಿಂಗಿಗಳಿಗೆ ತಮ್ಮ ಸಂಗಾತಿಯನ್ನು ಆಯ್ದುಕೊಳ್ಳುವ ಹಕ್ಕನ್ನು ನೀಡಿದೆ. ಸಲಿಂಗ ಕಾಮ ಅಪರಾಧ ಎನ್ನುವ ಸೆಕ್ಷನ್ 377ನಿಂದಾಗಿ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುತ್ತಿದೆ...
Date : Thursday, 06-09-2018
ನವದೆಹಲಿ: ಏಕಾಏಕಿ ಘೋಷಿಸಲಾದ ರೂ.500 ಮತ್ತು ರೂ.1000 ಮುಖಬೆಲೆಯ ನೋಟು ಅಪನಗದೀಕರಣದಿಂದ ಜನರು ಕೆಲ ಸಮಯ ಸಂಕಷ್ಟಕ್ಕೆ ಸಿಲುಕಿದ್ದು ನಿಜ. ಆದರೆ ಇದರಿಂದ ದೇಶದಲ್ಲಿ ಡಿಜಿಟಲ್ ಪಾವತಿಗೆ ಹೆಚ್ಚಿನ ಉತ್ತೇಜನ ಸಿಕ್ಕಿತು ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ನೋಟ್ ಬ್ಯಾನ್ ಬಳಿಕ ದೇಶದಲ್ಲಿ...
Date : Thursday, 06-09-2018
ಲಕ್ನೋ: ಕಿಂಡರ್‌ಗಾರ್ಟನ್‌ನಿಂದ ಪೋಸ್ಟ್ ಗ್ರ್ಯಾಜುವೇಶನ್‌ವರೆಗೆ ಉಚಿತ ಶಿಕ್ಷಣವನ್ನು ನೀಡುವ ಮಹತ್ತರವಾದ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ನಿರ್ಧರಿಸಿದ್ದಾರೆ. ಈ ಬಗೆಗಿನ ಘೋಷಣೆ ಶೀಘ್ರದಲ್ಲೇ ಹೊರ ಬೀಳುವ ನಿರೀಕ್ಷೆ ಇದೆ. ಈ ಬಗ್ಗೆ ಮಾಹಿತಿ ನೀಡಿರುವ ಯುಪಿ ಉಪ...
Date : Thursday, 06-09-2018
ಗುವಾಹಟಿ: ಭಾರತೀಯ ಅಥ್ಲೀಟ್‌ಗಳು ಏಷ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿ ಭಾರತಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ. ಇಂತಹ ಅಥ್ಲೀಟ್‌ಗಳ ಪೈಕಿ ಹಿಮಾ ದಾಸ್ ಕೂಡ ಒಬ್ಬರಾಗಿದ್ದು, ಬಂಗಾರವನ್ನು ತಂದಿತ್ತಿದ್ದಾರೆ. ಅವರ ಈ ಸಾಧನೆಗೆ ಗೌರವ ಸಲ್ಲಿಸುವ ಸಲುವಾಗಿ ಅಸ್ಸಾಂ ಸರ್ಕಾರ ಅವರಿಗೆ ರೂ...
Date : Thursday, 06-09-2018
ನವದೆಹಲಿ: ನರೇಂದ್ರ ಮೋದಿ ಸರ್ಕಾರ ರೂ 7 ಸಾವಿರ ಕೋಟಿಗೆ ಜಪಾನ್‌ನಿಂದ 18 ಬುಲೆಟ್ ರೈಲುಗಳನ್ನು ಖರೀದಿ ಮಾಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿದೆ. ಈ ಬುಲೆಟ್ ರೈಲು ಒಪ್ಪಂದ, ಸ್ಥಳಿಯ ಉತ್ಪಾದನೆಗೆ ತಂತ್ರಜ್ಞಾನದ ವರ್ಗಾವಣೆಯನ್ನೂ ಒಳಗೊಂಡಿದೆ ಎನ್ನಲಾಗಿದೆ. ಖರೀದಿ ಮಾಡಲಿರುವ ಬುಲೆಟ್ ರೈಲುಗಳು...
Date : Thursday, 06-09-2018
ನವದೆಹಲಿ: ಶ್ವೇತಾ ಸಿಂಗ್ 20 ವರ್ಷಗಳ ಹಿಂದೆ ಪೈಲೆಟ್ ಆಗಲು ಹೊರಟಾಗ ಎಲ್ಲರೂ ಅಚ್ಚರಿಪಟ್ಟಿದ್ದರು, ಹೆತ್ತವರನ್ನು ಒಪ್ಪಿಸಿ ಈ ವೃತ್ತಿಗೆ ಆಗಮಿಸುವುದೇ ಆಕೆಗೆ ದೊಡ್ಡ ಸವಾಲಾಗಿತ್ತು. ಆದರೆ ಇಂದು ಭಾರತ ವಿಶ್ವದಲ್ಲೇ ಅತೀ ಹೆಚ್ಚಿನ ಸಂಖ್ಯೆಯ ವಾಣಿಜ್ಯ ಮಹಿಳಾ ಪೈಲೆಟ್‌ಗಳನ್ನು ಹೊಂದಿರುವ...
Date : Thursday, 06-09-2018
ಜಮ್ಮು : ವಾರ್ಷಿಕ ಕೈಲಾಸ ಮಾನಸ ಸರೋವರ ಯಾತ್ರೆಗೆ ಇಂದು ಚಾಲನೆ ದೊರೆತಿದ್ದು, ಮೊತ್ತ ಮೊದಲ ಹೆಲಿಕಾಫ್ಟರ್ ಯಾತ್ರಾರ್ಥಿಗಳನ್ನು ಕೊಂಡೊಯ್ಯಲು ದೊದ ಹಿಲ್ಸ್‌ಗೆ ಬಂದಿಳಿದಿದೆ. ಕೈಲಾಸ ಮಾನಸ ಸರೋವರ ಸಮೀಪದ ರಿಶಿ ದುಲ್‌ನಲ್ಲಿನ ಕ್ಯಾಂಪ್‌ಗೆ ಬದೆರ್‌ವಾಹ್‌ನಿಂದ ಯಾತ್ರಾರ್ಥಿಗಳನ್ನು ಕೊಂಡೊಯ್ಯಲು ಇದೇ ಮೊದಲ...
Date : Thursday, 06-09-2018
ರಾಯ್ಪುರ: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶ ಹೆಚ್ಚು ಭದ್ರವಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಛತ್ತೀಸ್‌ಗಢದ ರಾಜನಂದಗಾವ್‌ನಲ್ಲಿ ಮಾತನಾಡಿದ ಅವರು, ‘ಮೋದಿ ನಾಯಕತ್ವದಲ್ಲಿ ದೇಶ ಸುಭದ್ರವಾಗಿ ಮತ್ತು ರಮಣ್ ಸಿಂಗ್ ನೇತೃತ್ವದಲ್ಲಿ ಛತ್ತೀಸ್‌ಗಢ ಅಭಿವೃದ್ಧಿಗೊಂಡಿದೆ’ ಎಂದರು. ರಮಣ್...