ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018ನ್ನು ಆಧರಿಸಿ ಉನ್ನತ ಶ್ರೇಯಾಂಕಿತ ರಾಜ್ಯ, ಜಿಲ್ಲೆಗಳಿಗೆ ಸ್ವಚ್ಛತಾ ಅವಾರ್ಡ್ನ್ನು ಪ್ರದಾನ ಮಾಡಿದ್ದಾರೆ. ಈ ಸಮೀಕ್ಷೆಯನ್ನು ಕುಡಿಯುವ ನೀರು ಮತ್ತು ಸ್ವಚ್ಛತಾ ಸಚಿವಾಲಯ ಹಮ್ಮಿಕೊಂಡಿತ್ತು. ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಮಹಾತ್ಮ ಗಾಂಧಿ ಇಂಟರ್ನ್ಯಾಷನಲ್ ಸ್ಯಾನಿಟೇಶನ್ ಕನ್ವೆನ್ಷನ್ನಲ್ಲಿ ಅವಾರ್ಡ್ ಪ್ರದಾನ ಮಾಡಲಾಯಿತು.
ಸ್ವಚ್ಛ ಸರ್ವೇಕ್ಷಣ್ ಗ್ರಾಮೀಣ 2018 ಸಮೀಕ್ಷೆಯಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆ ದೇಶದಲ್ಲೇ ಟಾಪ್ ಸ್ಥಾನವನ್ನು ಪಡೆದುಕೊಂಡಿದ್ದು, ಗ್ರಾಮೀಣ ಭಾಗಗಳಲ್ಲೇ ಅತ್ಯಂತ ಸ್ವಚ್ಛ ಜಿಲ್ಲೆ ಎನಿಸಿಕೊಂಡಿದೆ. ಉತ್ತರಪ್ರದೇಶಕ್ಕೆ ಗರಿಷ್ಠ ನಾಗರಿಕ ಸಹಭಾಗಿತ್ವ ಅವಾರ್ಡ್ ಸಿಕ್ಕಿದೆ.
ಸರ್ಕಾರ 685 ಜಿಲ್ಲೆಗಳಲ್ಲಿ ಸಮೀಕ್ಷೆಯನ್ನು ನಡೆಸಿದೆ. ಹರಿಯಾಣ ದೇಶದಲ್ಲೇ ನಂ.1 ಸ್ವಚ್ಚ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಕ್ಷಿಣ ಭಾರತದಲ್ಲಿ ಆಂಧ್ರಪ್ರದೇಶ ನಂ.1 ಸ್ಥಾನ ಪಡೆದುಕೊಂಡಿದೆ.
Top 3 states (Zonal & UT Level)
Zones/UT | State Rank-1 | State Rank-2 | State Rank-3 |
Northern | Haryana | Rajasthan | Himachal Pradesh |
Southern | Andhra Pradesh | Telangana | Karnataka |
Eastern | Chhattisgarh | West Bengal | Jharkhand |
Western | Gujarat | Maharashtra | Madhya Pradesh |
North-East | Sikkim | Mizoram | Meghalaya |
Union Territories | D & N Haveli | Daman & Diu | Chandigarh |
Top 3 Districts (Zonal & UT levels)
Zones/UT | District Rank-1 | District Rank-2 | District Rank-3 |
Northern | Rewari, Haryana | Gurgaon, Haryana | Karnal, Haryana |
Southern | Peddapalli, Telangana | Thoothukudi, Tamil Nadu | Warangal, Telangana |
Eastern | Surajpur, Chhattisgarh | Surguja, Chhattisgarh | Hazaribagh, Jharkhand |
Western | Satara, Maharashtra | Patan, Gujarat | Nashik, Maharashtra |
North-East | Tawang, Arunachal Pradesh | Aizawl, Mizoram | East Sikkim, Sikkim |
Union Territories | D & N Haveli | Daman | Diu |
ನೈರ್ಮಲ್ಯ, ಸ್ವಚ್ಛತೆ, ಗಿಡ ನೆಡುವಿಕೆ, ತ್ಯಾಜ್ಯ ವಿಂಗಡನೆ, ತೊರೆಗಳ ಪುನರುಜ್ಜೀವನ, ಕುಗ್ರಾಮಗಳಲ್ಲಿ ಶಾಲೆಗಳ ಸೌಲಭ್ಯ ಇತ್ಯಾದಿಗಳನ್ನು ಪರಿಗಣಿಸಿ ರ್ಯಾಂಕಿಂಗ್ ನೀಡಲಾಗಿದೆ.
source; latest ly
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.