Date : Monday, 25-06-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ಜನ್ಮ ಜಾಲಾಡುತ್ತಿವೆ. ನಿರಂತರವಾಗಿ ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಿಗೆ ಉಗ್ರರ ತಲೆಗಳು ಉರುಳುತ್ತಿವೆ. ಬಿಡುಗಡೆಗೊಳಿಸಲಾಗಿದ್ದ 22 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿನ ಇಬ್ಬರಿಗೆ ಈಗಾಗಲೇ ನರಕದ ದಾರಿಯನ್ನು ತೋರಿಸಲಾಗಿದೆ. ದಕ್ಷಿಣ ಕಾಶ್ಮೀರದ ಕುಲಗಾಮ್ ಜಿಲ್ಲೆಯಲ್ಲಿ...
Date : Saturday, 23-06-2018
ಮುಂಬಯಿ: ಭಾರತದ ವಾಣಿಜ್ಯ ನಗರಿ ಮುಂಬಯಿಯಲ್ಲಿ ಇಂದಿನಿಂದ ಪ್ಲಾಸ್ಟಿಕ್ ಬಳಕೆ ನಿಷೇಧ. ಕಟ್ಟುನಿಟ್ಟಾಗಿ ನಿಷೇಧ ಕ್ರಮವನ್ನು ಜಾರಿಗೊಳಿಸಲು ಸರ್ಕಾರ ಸರ್ವ ಪ್ರಯತ್ನಗಳನ್ನು ಮಾಡಿದೆ. ಉಲ್ಲಂಘಿಸಿದವರಿಗೆ ರೂ.5 ಸಾವಿರ ದಂಡ ವಿಧಿಸಲು ನಿರ್ಧರಿಸಲಾಗಿದೆ. ಸಂಗ್ರಹಿಸಲು, ಮರು ಬಳಕೆ ಮಾಡಲು, ನಿಯಂತ್ರಿಸಲು ಅಸಾಧ್ಯವಾದ ಪ್ಲಾಸ್ಟಿಕ್‌ಗಳ...
Date : Saturday, 23-06-2018
ರಾಯ್ಪುರ: ಹಿಂಸೆ ತೊರೆದು ಅಹಿಂಸೆಯ ಮಾರ್ಗಕ್ಕೆ ಹಿಂದಿರುಗಿರುವ ಛತ್ತೀಸ್‌ಗಢ ಹಲವಾರು ಮಾಜಿ ನಕ್ಸಲರು ಇಂದು ಉತ್ತಮ ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿದ್ದಾರೆ. ಅವರ ಹಾದಿಯನ್ನು ಸುಗಮಗೊಳಿಸಲು ಸರ್ಕಾರ ಕೈಜೋಡಿಸಿದೆ. ಪೊಲೀಸರ ಮುಂದೆ ಶರಣಾಗತರಾಗಿರುವ ಸುಮಾರು 100ಕ್ಕೂ ಅಧಿಕ ನಕ್ಸಲರು ಪದವಿ ಪಡೆದು ಸುಶಿಕ್ಷಿತರಾಗುವ...
Date : Saturday, 23-06-2018
ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿ ಮೋಹನ್‌ಪುರ ನೀರಾವರಿ ಯೋಜನೆಗೆ ಚಾಲನೆಯನ್ನು ನೀಡಿದರು. ಸಿಎಂ ಶಿವರಾಜ್ ಸಿಂಗ್ ಚೌವ್ಹಾನ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಅವರಿಗೆ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಮೋದಿ, ‘ಸುಮಾರು 4 ಸಾವಿರ...
Date : Saturday, 23-06-2018
ಶಿಲ್ಲಾಂಗ್: ಮೇಘಾಲಯದಲ್ಲಿ ತಾನು ಏಕೈಕ ಅತೀದೊಡ್ಡ ಪಕ್ಷ ಎಂದು ಬೀಗುತ್ತಿದ್ದ ಕಾಂಗ್ರೆಸ್‌ಗೆ ಈಗ ಮುಖಭಂಗವಾಗಿದೆ. ಅದರ ಶಾಸಕ ಮಾರ್ಟಿನ್ ಎಂ ಡಾಂಗ್ಗೋ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನಲೆಯಲ್ಲಿ ಅದು ಅತೀದೊಡ್ಡ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡಿದೆ. ಮೇಘಾಲಯದಲ್ಲಿ ಆಡಳಿತರೂಢ ಎನ್‌ಪಿಪಿ ಪಕ್ಷ 20...
Date : Saturday, 23-06-2018
ಬೆಂಗಳೂರು: ಭಾರತ ತನ್ನ ಉಪಗ್ರಹ ನಿರ್ಮಾಣ ತಂತ್ರಜ್ಞತೆಯನ್ನು ಇತರ ರಾಷ್ಟ್ರಗಳ ಎಂಜಿನಿಯರಿಂಗ್ ಪದವೀಧರರಿಗಾಗಿ ತೆರೆದಿಟ್ಟಿದೆ. ಈ ವರ್ಷದಿಂದ ಮುಂದಿನ ನಾಲ್ಕು ವರ್ಷದವರೆಗೆ ಇಸ್ರೋ, ವಿವಿಧ ರಾಷ್ಟ್ರಗಳ ಸುಮಾರು 90 ಅರ್ಹ ಎಂಜಿನಿಯರಿಂಗ್ ಪದವೀಧರರಿಗೆ ಮೂರು ಸಣ್ಣ ಉಪಗ್ರಹಗಳನ್ನು ನಿರ್ಮಿಸಲು ಮತ್ತು ಪರೀಕ್ಷಿಸಲು ಕಲಿಸಲಿದೆ....
Date : Saturday, 23-06-2018
ನವದೆಹಲಿ: ಆಹಾರ ಭದ್ರತೆ ಇಲ್ಲದೆ, ರಾಷ್ಟ್ರೀಯ ಭದ್ರತೆ ಇಲ್ಲ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ. ಮುಂಬಯಿಯಲ್ಲಿ ಎರಡು ದಿನಗಳ ‘ಕೃಷಿಯನ್ನು ಸುಸ್ಥಿರ ಮತ್ತು ಆದಾಯದಾಯಕವನ್ನಾಗಿಸುವ ವಿಧಾನ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಕೃಷಿಯನ್ನು ಸುಸ್ಥಿರ...
Date : Saturday, 23-06-2018
ನವದೆಹಲಿ: ಭವಿಷ್ಯದಲ್ಲಿ ನಮ್ಮ ಏರ್ ಕಂಡೀಷನರ್‌ಗಳು 24 ಡಿಗ್ರಿ ಸೆಲ್ಸಿಯಸ್‌ವರೆಗೆ ಮಾತ್ರ ತಾಪಮಾನವನ್ನು ನೀಡಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಇಂಧನ ಸಚಿವಾಲಯ ನಿಯಮವನ್ನು ರೂಪಿಸಲು ಚಿಂತನೆ ನಡೆಸಿದೆ. ಮುಂಬರುವ ದಶಕಗಳಲ್ಲಿ ಹೆಚ್ಚಾಗಲಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಇಂದಿನಿಂದಲೇ ಇಂಧನ ಉಳಿತಾಯ ಅತ್ಯಗತ್ಯ....
Date : Saturday, 23-06-2018
ಅಲಿಘಢ: ಪರಿಸರದ ಬಗೆಗಿನ ಕಾಳಜಿ ಎಷ್ಟು ಅಗತ್ಯ ಎಂಬುದು ತಡವಾಗಿಯಾದರೂ ಮನುಷ್ಯನಿಗೆ ಅರಿವಾಗುತ್ತಿದೆ. ಪರಿಸರ ಸ್ನೇಹಿಯಾದ ಉತ್ಪನ್ನಗಳನ್ನು ತಯಾರಿಸುವತ್ತ, ಬಳಸುವತ್ತ ಜನ ಇಂದು ಹೆಚ್ಚು ಹೆಚ್ಚು ಉತ್ಸಾಹ ತೋರಿಸುತ್ತಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಬಳಸುವ ಇಟ್ಟಿಗೆಯೂ ಇದನ್ನು ಹೊರತಾಗಿಲ್ಲ. ಹೌದು! ಉತ್ತರಪ್ರದೇಶದ ಅಲಿಘಢ...
Date : Saturday, 23-06-2018
ನವದೆಹಲಿ: ಯುಎನ್ ಶಾಂತಿ ಪಾಲನಾ ಪಡೆಯ ಭಾಗಿವಾಗಿ ದಕ್ಷಿಣ ಸುಡಾನ್‌ಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಭಾರತೀಯ ಯೋಧರು ವಿಶ್ವಸಂಸ್ಥೆಯ ‘ಸೆಲ್ಫ್‌ಲೆಸ್ ಸರ್ವಿಸ್’ ಮೆಡಲ್‌ನಿಂದ ಪುರಸ್ಕೃತರಾಗಿದ್ದಾರೆ. ಭಾರತೀಯ ಸೇನೆಯ 7 ಗರ್ಹಾಲ್ ರೈಫಲ್ ಇನ್‌ಫಾಂಟ್ರಿ ಬೆಟಾಲಿಯನ್ ಗ್ರೂಪ್‌ನ ಯೋಧರು ಅತ್ಯಂತ ಹಿಂದುಳಿದ ದಕ್ಷಿಣ ಸುಡಾನ್‌ನಲ್ಲಿ...