Date : Wednesday, 14-11-2018
ಲಂಡನ್: ತನ್ನ ಬಳಿ ಇರುವ ನಾಲ್ಕು ಪ್ರಾಂತ್ಯಗಳನ್ನು ನಿರ್ವಹಿಸಲು ಆಗದ ಪಾಕಿಸ್ಥಾನಕ್ಕೆ ಕಾಶ್ಮೀರ ಬೇಡ ಎಂದು ಪಾಕ್ ಕ್ರಿಕೆಟಿಗ ಶಾಯಿದ್ ಅಫ್ರಿದಿ ಹೇಳಿದ್ದಾರೆ. ಲಂಡನ್‌ನಲ್ಲಿ ಮಾತನಾಡಿರುವ ಅಫ್ರಿದಿ, ತನ್ನ ದೇಶವನ್ನು ಒಗ್ಗಟ್ಟಾಗಿ ಇಡಲು, ಭಯೋತ್ಪಾದಕರಿಂದ ರಕ್ಷಿಸಲು ಪಾಕಿಸ್ಥಾನ ವಿಫಲಗೊಂಡಿದೆ ಎಂದಿದ್ದಾರೆ. ‘ಪಾಕಿಸ್ಥಾನಕ್ಕೆ...
Date : Wednesday, 14-11-2018
ನವದೆಹಲಿ: ಕೇಂದ್ರದ ಮಟ್ಟದಿಂದಲೇ ಭ್ರಷ್ಟಾಚಾರವನ್ನು ಹೊಡೆದೋಡಿಸಲು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಪರಿಶ್ರಮವನ್ನು ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಕೊಂಡಾಡಿದ್ದು, ಇದೇ ಸರ್ಕಾರ ಇನ್ನಷ್ಟು ದಿನ ಅಧಿಕಾರದಲ್ಲಿದ್ದರೆ ಉತ್ತಮ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಮೋದಿ...
Date : Wednesday, 14-11-2018
ನವದೆಹಲಿ: ಆಧುನೀಕರಣದ ಹಾದಿಯಲ್ಲಿ ಭಾರತೀಯ ರೈಲ್ವೇಯು ಅತೀ ವೇಗದಲ್ಲಿ ಚಲಿಸುತ್ತಿದೆ. ಇದೀಗದ ಬೆಳವಣಿಗೆಯಲ್ಲಿ, ಕೇಂದ್ರೀಯ ರೈಲ್ವೇಯು ತನ್ನ 6 ರೈಲುಗಳನ್ನು ‘ಉತ್ಕೃಷ್ಟ’ ರೇಕ್‌ಗೆ ಪರಿವರ್ತಿಸಲು ನಿರ್ಧರಿಸಿದೆ. ‘6 ರೈಲುಗಳು 11 ರೇಕ್‌ಗಳು ಆಧುನೀಕರಣಗೊಳ್ಳಲಿದ್ದು, ಉತ್ಕೃಷ್ಟ ರೇಕ್‌ಗಳಾಗಿ ಪರಿವರ್ತನೆಗೊಳ್ಳಲಿದೆ. ಇನ್ನು ಎರಡೂವರೆ ತಿಂಗಳಲ್ಲಿ ಈ...
Date : Wednesday, 14-11-2018
ಪಣಜಿ: ಕೇಂದ್ರ ಆಯುಷ್ ಸಚಿವಾಲಯದ ರಾಜ್ಯ ಖಾತೆ ಸಚಿವ ಶ್ರೀಪಾದ್ ನಾಯ್ಕ್ ಅವರು, ಬುಧವಾರ ಗೋವಾದ ದರ್ಗಲ್‌ನಲ್ಲಿ ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಸ್ಥಾಪನೆಗೆ ಅಡಿಗಲ್ಲು ಹಾಕಿದ್ದಾರೆ. ಈ ವೇಳೆ ಮಾತನಾಡಿದ ಅವರು, ಈ ಇನ್‌ಸ್ಟಿಟ್ಯೂಟ್ ಸ್ಥಾಪನೆಯಿಂದಾಗಿ...
Date : Wednesday, 14-11-2018
ನವದೆಹಲಿ: ಜನರನ್ನು ಇನ್ನಿಲ್ಲದಂತೆ ಕಾಡುವ ಚಿಕನ್‌ಗುನ್ಯಾ ಕಾಯಿಲೆಗೆ IIT Roorkee ಸಂಶೋಧಕರು ಹುಣಸೆ ಬೀಜದಿಂದ ಅದ್ಭುತವಾದ ಔಷಧಿಯೊಂದನ್ನು ಕಂಡುಹಿಡಿದಿದ್ದಾರೆ. ಹುಣಸೆ ಬೀಜದಲ್ಲಿ ಇರುವ ಪ್ರೋಟಿನ್‌ನಲ್ಲಿ ಚಿಕನ್‌ಗುನ್ಯಾ ಹರಡುವ ವೈರಾಣು CHIKV alphavirusನ್ನು ನಿಯಂತ್ರಿಸುವ ರೂಗ ನಿರೋಧಕ ಗುಣವಿದೆ ಎಂದು ಸಂಶೋಧಕರು ಹೇಳಿದ್ದಾರೆ....
Date : Wednesday, 14-11-2018
ಬೆಂಗಳೂರು: ಬೆಂಗಳೂರು ನಗರದ ಅತ್ಯಂತ ಪ್ರಸಿದ್ಧ ಕಬ್ಬನ್ ಪಾರ್ಕ್‌ನಲ್ಲಿರುವ ಬ್ಯಾಂಡ್‌ಸ್ಟ್ಯಾಂಡ್ ಶೀಘ್ರದಲ್ಲೇ ಪಾರಂಪರಿಕ ರಚನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಬ್ಯಾಂಡ್‌ಸ್ಟ್ಯಾಂಡ್ ಅಲಂಕಾರಿಕ ಕಬ್ಬಿನದ ರಚನೆಯಾಗಿದ್ದು, 8 ಕಂಬಗಳನ್ನು ಹೊಂದಿದೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ಜರಗುತ್ತವೆ. ಪಾರ್ಕ್‌ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ತೋಟಗಾರಿಕ...
Date : Wednesday, 14-11-2018
ನವದೆಹಲಿ: ಅತ್ಯದ್ಭುತವಾದ ಡೂಡಲ್ ವಿನ್ಯಾಸದ ಮೂಲಕ ಗೂಗಲ್ ಮಕ್ಕಳ ದಿನಾಚರಣೆಯನ್ನು ಸಂಭ್ರಮಿಸಿದೆ. ‘2014 ಡೂಡಲ್ 4 ಗೂಗಲ್ ಕಾಂಪಿಟೀಷನ್ ‘ನಲ್ಲಿ ವಿಜೇತರಾದ ಮುಂಬಯಿ ವಿದ್ಯಾರ್ಥಿನಿ ವಿನ್ಯಾಸಪಡಿಸಿದ ಡೂಡಲ್ ಇದಾಗಿದೆ. ‘ನನಗೇನು ಸ್ಫೂರ್ತಿ ನೀಡುತ್ತದೆ’ ಎಂಬ ಥೀಮ್‌ನಲ್ಲಿ ಈ ವರ್ಷ ಸ್ಪರ್ಧೆ ಆಯೋಜನೆಗೊಳಿಸಲಾಗಿತ್ತು. ಪಿಂಗ್ಲಾ...
Date : Wednesday, 14-11-2018
ನವದೆಹಲಿ: ದೇಶದ ಮೊದಲ ಪ್ರಧಾನ ಮಂತ್ರಿ ಜವಹಾರ್‌ಲಾಲ್ ನೆಹರೂ ಅವರ ಜನ್ಮ ದಿನವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಸ್ಮರಿಸಿದ್ದಾರೆ. ಕೋವಿಂದ್ ಮತ್ತು ಮೋದಿ ಇಬ್ಬರೂ ದೇಶದ ಸ್ವಾತಂತ್ರ್ಯ ಚಳುವಳಿ...
Date : Wednesday, 14-11-2018
ನವದೆಹಲಿ: ಶ್ರೀರಾಮನಿಗೆ ಸಂಬಂಧಿಸಿದ ಪವಿತ್ರ ಕ್ಷೇತ್ರಗಳ ದರ್ಶನ ಪಡೆಯಲು ಹವಣಿಸುತ್ತಿರುವ ಭಕ್ತಾದಿಗಳಿಗೆ ರೈಲ್ವೇ ಸಚಿವಾಲಯ ಇಂದಿನಿಂದ ಸುವರ್ಣಾವಕಾಶವನ್ನು ಕಲ್ಪಿಸಿದೆ. ರಾಮನ ಪವಿತ್ರ ಕ್ಷೇತ್ರಗಳ ದರ್ಶನಕ್ಕಾಗಿ ಶ್ರೀರಾಮಾಯಣ ಎಕ್ಸ್‌ಪ್ರೆಸ್‌ಗೆ ಇಂದಿನಿಂದ ಚಾಲನೆ ಸಿಗಲಿದೆ. ದೇಶದ ಯಾತ್ರಾ ಕ್ಷೇತ್ರಗಳ ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ನೀಡುವ ಸಲುವಾಗಿ...
Date : Wednesday, 14-11-2018
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ವೈಟ್‌ಹೌಸ್‌ನಲ್ಲಿ ಆಯೋಜನೆಗೊಳಿಸಲಾದ ದೀಪಾವಳಿ ಸಮಾರಂಭದಲ್ಲಿ ಭಾಗಿಯಾಗಿದ್ದು, ಭಾರತದೊಂದಿಗಿನ ಅಮೆರಿಕಾದ ಬಾಂಧವ್ಯ ಶ್ರೇಷ್ಠವಾದುದು ಎಂದು ಬಣ್ಣಿಸಿದ್ದಾರೆ. ವೈಟ್‌ಹೌಸ್‌ನ ಐತಿಹಾಸಿಕ ರೂಸ್‌ವೆಲ್ಟ್ ರೂಮ್‌ನಲ್ಲಿ ದೀಪಗಳನ್ನು ಹೊತ್ತಿಸುವ ಮೂಲಕ ಅವರು ದೀಪಾವಳಿ ಸಮಾರಂಭಕ್ಕೆ ಚಾಲನೆಯನ್ನು ನೀಡಿದರು....