Date : Saturday, 02-02-2019
ನವದೆಹಲಿ: ಮೊತ್ತ ಮೊದಲ ಚಿನೂಕ್ ಹೆಲಿಕಾಫ್ಟರ್‌ನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದ್ದು, ಭಾರತೀಯ ಶಸ್ತ್ರಾಸ್ತ್ರ ಪಡೆಗಳಿಗೆ ಇದರಿಂದ ಇನ್ನಷ್ಟು ಬಲ ಸಿಕ್ಕಿದೆ. ಫಿಲಡೆಲ್ಫೀಯಾದ ಬೋಯಿಂಗ್ ಫೆಸಿಲಿಟಿಯಲ್ಲಿ ಜರುಗಿದ ‘ಇಂಡಿಯಾ-ಚಿನೂಕ್ ಟ್ರಾನ್ಸ್‌ಫರ್ ಸೆರಮನಿ’ಯಲ್ಲಿ, ಅಮೆರಿಕಾದ ಭಾರತೀಯ ರಾಯಭಾರಿ ಹರ್ಷ್ ಶ್ರಿಂಗ್ಲಾ ಅವರ ಸಮ್ಮುಖದಲ್ಲಿ ಚಿನೂಕ್...
Date : Saturday, 02-02-2019
ನವದೆಹಲಿ: 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ, 2019 ಫೆ.4ರ ಸೋಮವಾರದಿಂದ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ನವದೆಹಲಿಯ ರಾಜ್‌ಘಾಟ್‌ನ ಗಾಂಧೀ ಸ್ಮೃತಿ ದರ್ಶನ್‌ನಲ್ಲಿ ಕಾರ್ಯಕ್ರಮ ಜರುಗಲಿದೆ. ಸಾರಿಗೆ ಸಚಿವ ನಿತಿನ್ ಗಡ್ಕರಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಿದ್ದು, ವಿವಿಧ...
Date : Saturday, 02-02-2019
ನವದೆಹಲಿ: ಹಂಗಾಮಿ ವಿತ್ತ ಸಚಿವ ಪಿಯೂಶ್ ಗೋಯಲ್ ಅವರು ಶುಕ್ರವಾರ ಮಂಡನೆಗೊಳಿಸಿದ ಬಜೆಟ್‌ನ್ನು, ರಾಷ್ಟ್ರಕ್ಕೆ ಚೈತನ್ಯ ನೀಡುವ ನವ ಭಾರತದ ಬಜೆಟ್ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ಲೇಷಿಸಿದ್ದಾರೆ. ಬಜೆಟ್ ಮಂಡನೆಗೊಂಡ ಬಳಿಕ ಸರಣಿ ಟ್ವಿಟ್ ಮಾಡಿರುವ ಮೋದಿ, ’12 ಕೋಟಿ...
Date : Saturday, 02-02-2019
ಪಣಜಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಗೆಲ್ಲಿಸಲು ಟೊಂಕಕಟ್ಟಿ ನಿಂತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಫೆಬ್ರವರಿ 9ರಂದು ಕರಾವಳಿ ರಾಜ್ಯ ಗೋವಾದಲ್ಲಿ 30 ಸಾವಿರ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ನಡೆಸುತ್ತಿದ್ದಾರೆ. ಗೋವಾ ರಾಜಧಾನಿ ಪಣಜಿಯಲ್ಲಿ ಅಮಿತ್...
Date : Saturday, 02-02-2019
ನವದೆಹಲಿ: ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಪ್ರಯುಕ್ತ ದೆಹಲಿಯ ಕೆಂಪುಕೋಟೆಯಲ್ಲಿ ಆಯೋಜನೆಗೊಳಿಸಲಾಗಿದ್ದ ‘ಭಾರತ್ ಪರ್ವ್ 2019’ ಜನವರಿ 31ರಂದು ಸಮಾಪಣಗೊಂಡಿದೆ. ಈ ಕಾರ್ಯಕ್ರಮ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಎಂಬ ಪರಿಕಲ್ಪನೆಯ ಸ್ಫೂರ್ತಿಯನ್ನು ಜಗತ್ತಿಗೆ ತೋರಿಸಿದೆ. ಜ.26ರಿಂದ ಜ.31ರವರೆಗೆ ಪ್ರವಾಸೋದ್ಯಮ ಸಚಿವಾಲಯವು...
Date : Saturday, 02-02-2019
ಪಾಟ್ನಾ: ಕೇಂದ್ರ ಸರ್ಕಾರ ಪರಿಚಯಿಸಿರುವ ಸಾಮಾನ್ಯ ವರ್ಗಕ್ಕೆ ಶೇ.10ರಷ್ಟು ಮೀಸಲಾತಿ ನಿಯಮಕ್ಕೆ ಬಿಹಾರವೂ ಅಸ್ತು ಎಂದಿದೆ. ಶುಕ್ರವಾರ ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆಯನ್ನು ನೀಡಲಾಗಿದೆ. ಹೀಗಾಗಿ ಇನ್ನು ಮುಂದೆ ಬಿಹಾರದಲ್ಲೂ, ಸರ್ಕಾರಿ ಉದ್ಯೋಗ ಮತ್ತು ಶೈಕ್ಷಣಿಕ...
Date : Saturday, 02-02-2019
ವಾಷಿಂಗ್ಟನ್: ”ಪೇ ಆಂಡ್ ಸ್ಟೇ” ಯೂನಿವರ್ಸಿಟಿ ವೀಸಾ ಹಗರಣದಲ್ಲಿ ಅಮೆರಿಕಾದಲ್ಲಿ ಬಂಧನಕ್ಕೊಳಗಾಗಿರುವ 129 ಭಾರತೀಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಕಾನೂನು ನೆರವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿರುವ ಭಾರತ, ಅಲ್ಲಿನ ತನ್ನ ರಾಯಭಾರ ಕಛೇರಿಯಲ್ಲಿ 24×7 ಹಾಟ್‌ಲೈನ್‌ನನ್ನು ಆರಂಭ ಮಾಡಿದೆ. ನಕಲಿ ವಿಶ್ವವಿದ್ಯಾಲಯದಲ್ಲಿ ದಾಖಲಾತಿ ಮಾಡಿಕೊಂಡು ಅಮೆರಿಕಾದಲ್ಲಿ...
Date : Saturday, 02-02-2019
ಪ್ರಯಾಗ್‌ರಾಜ್: ಇಲ್ಲಿ ನಡೆದ ವಿಶ್ವ ಹಿಂದೂ ಪರಿಷದ್‌ನ ಧರ್ಮ ಸಂಸದ್‌ನಲ್ಲಿ ಭಾಗವಹಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಅಯೋಧ್ಯಾದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ”ಮುಂದಿನ ನಾಲ್ಕೈದು ತಿಂಗಳುಗಳಲ್ಲಿ ರಾಮಮಂದಿರ ನಿರ್ಮಾಣದ ಬಗೆಗೆ ಯಾವ ಬೆಳವಣಿಗೆಗಳು...
Date : Friday, 01-02-2019
ನವದೆಹಲಿ: ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೊನೆಯ ಬಜೆಟ್‌ನ್ನು ಮಂಡನೆಗೊಳಿಸಿದ್ದಾರೆ. ರೈತಾಪಿ ವರ್ಗ, ಮಧ್ಯಮ ವರ್ಗಕ್ಕೆ ನ್ಯಾಯ ಸಲ್ಲಿಸುವಲ್ಲಿ ಬಜೆಟ್ ಯಶಸ್ವಿಯಾಗಿದೆ. ರೈತರಿಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸ್ಥಾಪನೆ ಮಾಡುವುದಾಗಿ ಘೋಷಣೆ...
Date : Friday, 01-02-2019
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಇಂದು ತನ್ನ ಕೊನೆಯ ಬಜೆಟ್‌ನ್ನು ಮಂಡನೆಗೊಳಿಸಿದ್ದು, ಸಂಕಷ್ಟದಲ್ಲಿರುವ ದೇಶದ ಅನ್ನದಾತರ ನೆರವಿಗೆ ಧಾವಿಸಿದೆ. ಹಂಗಾಮಿ ಹಣಕಾಸು ಸಚಿವ ಪಿಯೂಶ್ ಗೋಯಲ್ ಅವರು ಇಂದು ಮಧ್ಯಂತರ ಬಜೆಟ್ ಮಂಡನೆಗೊಳಿಸಿದ್ದು, ಇದರಲ್ಲಿ ರೈತರಿಗಾಗಿ ‘ಪ್ರಧಾನ ಮಂತ್ರಿ...