Date : Wednesday, 24-04-2019
ನವದೆಹಲಿ: ಬಾಲಿವುಡ್ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಸಂದರ್ಶನ ನಡೆಸಿದ್ದು, ಈ ವೇಳೆ ಮೋದಿಯವರು ತಮ್ಮ ಜೀವನ ಹಲವಾರು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಸಂಪೂರ್ಣ ರಾಜಕಿಯೇತರ ಸಂದರ್ಶನ ಇದಾಗಿತ್ತು. ನೀವು ನೋಡಿದ ಕೊನೆಯ ಸಿನಿಮಾ ಯಾವುದು...
Date : Wednesday, 24-04-2019
ನವದೆಹಲಿ: ಚೀನಾದ ಕ್ಸಿಯಾನ್ನಲ್ಲಿ ಜರುಗುತ್ತಿರುವ ಏಷ್ಯನ್ ರೆಸ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಮಂಗಳವಾರ ಭಾರತದ ಒಂದು ಬಂಗಾರದ ಪದಕ, ಒಂದು ಬೆಳ್ಳಿಯ ಪದಕ ಮತ್ತು ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದೆ. ವಿಶ್ವ ನಂಬರ್ 1 ಆಟಗಾರ ಬಜರಂಗ್ ಪೂನಿಯಾ ಅವರು 10 ಪಾಯಿಂಟ್ಗಳನ್ನು ಪಡೆದುಕೊಂಡು...
Date : Wednesday, 24-04-2019
ಜಕಾರ್ತ: ಭಾರತದೊಂದಿಗಿನ ರಾಜತಾಂತ್ರಿಕ ಬಾಂಧವ್ಯ ಆರಂಭಿಸಿ 70 ವರ್ಷಗಳು ಪೂರೈಸಿದ ಸ್ಮರಣಾರ್ಥ, ಇಂಡೋನೇಷ್ಯಾವು ರಾಮಾಯಣ ಥೀಮ್ನ ಹೊಸ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದೆ. ಇಂಡೋನೇಷಿಯಾದ ಪ್ರಖ್ಯಾತ ಶಿಲ್ಪಿ ಪದ್ಮಶ್ರೀ ಬಾಪಕ್ ನಿಯೋಮನ್ ನುಆರ್ಟ್ ಅವರು ಈ ಅಂಚೆ ಚೀಟಿಯನ್ನು ವಿನ್ಯಾಸಗೊಳಿಸಿದ್ದು, ಹಿಂದು ಮಹಾಕಾವ್ಯ ರಾಮಾಯಣದಲ್ಲಿ...
Date : Wednesday, 24-04-2019
ಚಾತ್ರ: 2030ರ ವೇಳೆಗೆ ಭಾರತ ವಿಶ್ವದ ಮೂರು ಸೂಪರ್ ಪವರ್ ರಾಷ್ಟ್ರಗಳಾದ ರಷ್ಯಾ, ಚೀನಾ ಮತ್ತು ಅಮೆರಿಕಾದ ಪೈಕಿ ಒಂದು ದೇಶವನ್ನು ರಿಪ್ಲೇಸ್ ಮಾಡಲಿದೆ ಎಂಬುದಾಗಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಜಾರ್ಖಾಂಡಿನ ಚಾತ್ರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ...
Date : Wednesday, 24-04-2019
ಕೊಲಂಬೋ : ಭಾರತ ನಮಗೆ ಭಯೋತ್ಪಾದನಾ ದಾಳಿ ಸಾಧ್ಯತೆಯ ಬಗ್ಗೆ ಗುಪ್ತಚರ ಮಾಹಿತಿಯನ್ನು ಮೊದಲೇ ನೀಡಿತ್ತು, ಆದರೆ ನಮ್ಮ ಕಡೆಯಿಂದಲೇ ಲೋಪವಾಯಿತು ಎಂಬುದನ್ನು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಒಪ್ಪಿಕೊಂಡಿದ್ದಾರೆ. ಸರಣಿ ಬಾಂಬ್ ಸ್ಪೋಟ ನಡೆದ ಮೂರು ದಿನಗಳ ಬಳಿಕ ಎನ್ಡಿಟಿವಿ ಮಾಧ್ಯಮಕ್ಕೆ...
Date : Tuesday, 23-04-2019
ನವದೆಹಲಿ: ಯುದ್ಧ ಪೀಡಿತ ಅಫ್ಘಾನಿಸ್ಥಾನಕ್ಕೆ ಭಾರತ ಸದಾ ಸಹಾಯಹಸ್ತವನ್ನು ಚಾಚುತ್ತಲೇ ಬಂದಿದೆ. ಈ ಬಾರಿಯೂ ಅಫ್ಘಾನ್ ನ್ಯಾಷನಲ್ ಆರ್ಮಿಯ ವಿಕಲಚೇತನ ಯೋಧರಿಗಾಗಿ ಭಾರತ 100 ಮೋಟಾರ್ ಚಾಲಿತ ವ್ಹೀಲ್ಚೇರ್ಗಳನ್ನು ಕಳುಹಿಸಿಕೊಟ್ಟಿದೆ. ಅಫ್ಘಾನಿಸ್ಥಾನದಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನಪಡುತ್ತಿರುವ ಭಾರತ, ಆ ದೇಶದ ಅಭಿವೃದ್ಧಿ...
Date : Tuesday, 23-04-2019
ನವದೆಹಲಿ: ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ನಿಗೂಢ ಸಾವಿನ ಕುರಿತ ‘ತಾಷ್ಕೆಂಟ್ ಫೈಲ್ಸ್’ ಸಿನಿಮಾ ವೀಕ್ಷಕರನ್ನು ಸೆಳೆಯುತ್ತಿದ್ದು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ...
Date : Tuesday, 23-04-2019
ನವದೆಹಲಿ: ಭಯೋತ್ಪಾದನಾ ಕೃತ್ಯಗಳು ಎಲ್ಲೇ ನಡೆದರೂ ಭಾರತ ಅದನ್ನು ತೀವ್ರವಾಗಿ ಖಂಡಿಸುತ್ತದೆ. ಪ್ರಸ್ತುತ ಶ್ರೀಲಂಕಾವೂ ಘನ ಘೋರ ಭಯೋತ್ಪಾದನಾ ದಾಳಿಗೆ ಗುರಿಯಾಗಿದ್ದು, ಶೋಕಸಾಗರದಲ್ಲಿ ಮುಳುಗಿದೆ. ನೆರೆಹೊರೆಯ ದೇಶಕ್ಕೆ ಸಹಾಯ ಹಸ್ತವನ್ನು ಚಾಚುವುದರಲ್ಲಿ ಸದಾ ಮುಂದಿರುವ ಭಾರತ, ಶ್ರೀಲಂಕಾಗೂ ಸಹಾಯ ಮಾಡಲು ಮುಂದೆ...
Date : Tuesday, 23-04-2019
ನವದೆಹಲಿ: ರಫೆಲ್ ಒಪ್ಪಂದದ ಬಗ್ಗೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ತಿರುಚಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಂಗಳವಾರ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆಯ ನೋಟಿಸ್ ಜಾರಿಗೊಳಿಸಿದೆ. ಅಲ್ಲದೇ, ತನ್ನ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ದಾಖಲಿಸಿರುವ...
Date : Tuesday, 23-04-2019
ನವದೆಹಲಿ: ಪುಲ್ವಾಮ ದಾಳಿಯಲ್ಲಿ ಭಾಗಿಯಾಗಿದ್ದ ಜೈಶೇ-ಇ-ಮೊಹಮ್ಮದ್ ಸಂಘಟನೆಯ ಸಂಪೂರ್ಣ ತಂಡವನ್ನು 45 ದಿನಗಳೊಳಗೆ ಸರ್ವನಾಶ ಮಾಡಲಾಗಿದೆ. ದಾಳಿಯಲ್ಲಿ ಭಾಗಿಯಾಗಿದ್ದ ಯಾವೊಬ್ಬ ಭಯೋತ್ಪಾದಕನೂ ಈಗ ಬದುಕಿಲ್ಲ ಎಂದು ವರದಿಗಳು ತಿಳಿಸಿವೆ. 2019ರಲ್ಲಿ ಭಾರತೀಯ ಸೇನೆಯು ಒಟ್ಟು 66 ಉಗ್ರರನ್ನು ಹತ್ಯೆ ಮಾಡಿವೆ. ಇದರಲ್ಲಿ...