Date : Monday, 13-05-2019
ನವದೆಹಲಿ: ರಿಲಾಯನ್ಸ್ ಜಿಯೋ ಸಂಸ್ಥೆಯು ತನ್ನ ಗ್ರಾಹಕರ ಪ್ರೈಮ್ ಮೆಂಬರ್ಶಿಪ್ ಅನ್ನು ಒಂದು ವರ್ಷಗಳ ಅವಧಿಗೆ ಸ್ವಯಂಚಾಲಿತವಾಗಿ ನವೀಕರಣಗೊಳಿಸುತ್ತಿದೆ ಎಂದು ಟೆಲಿಕಾಮ್ ಟಾಕ್ ವರದಿ ಮಾಡಿದೆ. ಪ್ರೈಮ್ ಮೆಂಬರ್ಶಿಪ್ ಮೂಲಕ ಜಿಯೋ ಗ್ರಾಹಕರು ಹೆಚ್ಚುವರಿ ಡಾಟಾ ಮತ್ತು ಜಿಯೋದ ವಿವಿಧ ಆ್ಯಪ್ಗಳಿಗೆ...
Date : Monday, 13-05-2019
ಮಂಗಳೂರು: 1200 ರುಬಿಕ್ಸ್ ಕ್ಯೂಬ್ಗಳನ್ನು ಬಳಸಿ ಮೊಸೈಕ್ನಲ್ಲಿ ಹುಲಿಯನ್ನು ಯಶಸ್ವಿಯಾಗಿ ರಚನೆ ಮಾಡಿದ ಮಂಗಳೂರಿಗರ ತಂಡ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರುವ ಹಾದಿಯಲ್ಲಿದೆ. 293 ಕ್ಯೂಬರ್ಗಳ ತಂಡ ಈ ಹುಲಿಯ ಮೊಸೈಕ್ ಅನ್ನು ರಚನೆ ಮಾಡಿದ್ದು, ಗಿನ್ನಿಸ್ ಅಧಿಕಾರಿಗಳ ಅಂತಿಮ ಅನುಮೋದನೆಯನ್ನು...
Date : Monday, 13-05-2019
ಬೆಂಗಳೂರು: ಮುಂದಿನ ಎರಡು ವರ್ಷದಲ್ಲಿ ಬೆಂಗಳೂರು ನಗರವು ಅತ್ಯಂತ ಸಮರ್ಥ ಸಾರಿಗೆ ನಿರ್ವಹಣೆ ವ್ಯವಸ್ಥೆಯನ್ನು ಹೊಂದಲಿದೆ. ಜಪಾನೀಸ್ ತಂತ್ರಜ್ಞಾನ ಆಧಾರಿತ ಸಾರಿಗೆ ನಿರ್ವಹಣೆಯನ್ನು ಇಲ್ಲಿ ಪರಿಚಯಿಸಲಾಗುತ್ತಿದೆ. ‘ಸುಧಾರಿತ ಸಾರಿಗೆ ಮಾಹಿತಿ ಮತ್ತು ನಿರ್ವಹಣಾ ವ್ಯವಸ್ಥೆ’ಯ ಅನುಷ್ಠಾನಕ್ಕೆ ಜಪಾನಿನ ಇಂಟರ್ನ್ಯಾಷನಲ್ ಕೋ-ಅಪರೇಶನ್ ಏಜೆನ್ಸಿ...
Date : Monday, 13-05-2019
ನವದೆಹಲಿ: ದೇಶ ಕಂಡ ಮಹಾನ್ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರ ಜೀವನಾಧಾರಿತ ಸಿನಿಮಾವನ್ನು ನಿರ್ಮಾಣ ಮಾಡಲು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಸಜ್ಜಾಗುತ್ತಿದ್ದಾರೆ. ತೆಲುಗಿನ ಟೈಗರ್ ನಾಗೇಶ್ವರ್ ರಾವ್, ಗೂಢಾಚಾರಿ 2, ಸೀತಾ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಅವರು, ಇದೀಗ...
Date : Monday, 13-05-2019
ನವದೆಹಲಿ: ಭಾರತದಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಾಗಿ ಮತಯಂತ್ರಗಳ ಮೇಲೆ ಬೇಕಾಬಿಟ್ಟಿ ಆರೋಪಗಳನ್ನು ಮಾಡುತ್ತಿರುವ ಈ ಸಂದರ್ಭದಲ್ಲಿ, ಭಾರತದಲ್ಲಿರುವ ಆಸ್ಟ್ರೇಲಿಯಾ ರಾಯಭಾರಿ ಹರಿಂದರ್ ಸಿಧು ಅವರು ಮತಯಂತ್ರದ ಕಾರ್ಯವನ್ನು ಶ್ಲಾಘಿಸಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಕೋಟ್ಯಾಂತರ ಜನರು ಮತ ಚಲಾವಣೆ ಮಾಡುವಂತೆ ಮಾಡುತ್ತಿರುವ ಚುನಾವಣಾ ಆಯೋಗ...
Date : Monday, 13-05-2019
ನವದೆಹಲಿ: 30 ಮಂದಿ ಮಹಿಳೆಯರನ್ನೊಳಗೊಂಡ ನಕ್ಸಲ್ ವಿರೋಧಿ ಕಮಾಂಡೋ ಯುನಿಟ್ ಅನ್ನು ಇದೇ ಮೊದಲ ಬಾರಿಗೆ ನಕ್ಸಲ್ ಪೀಡಿತ ಛತ್ತೀಸ್ಗಢದ ಬಸ್ತಾರ್ ಮತ್ತು ದಂತೇವಾಡದಲ್ಲಿ ನಿಯೋಜನೆಗೊಳಿಸಲಾಗಿದೆ. ಈ ಯುನಿಟ್ಗೆ ‘ದಂತೇಶ್ವರಿ ಫೈಟರ್ಸ್’ ಎಂದು ಹೆಸರಿಡಲಾಗಿದೆ. ನಕ್ಸಲರ ವಿರುದ್ಧ ಹೋರಾಡಲು ರಚನೆಗೊಂಡ ಮೊತ್ತ...
Date : Saturday, 11-05-2019
ನವದೆಹಲಿ: ಟ್ವಿಟರ್‌ನಲ್ಲಿ 11 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ದೇಶದ ಮೊದಲ ರಾಷ್ಟ್ರೀಯ ಪಕ್ಷ ಎಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಗಿದೆ. 5.14 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಎರಡನೇ ಸ್ಥಾನವನ್ನು ಪಡೆದಿದೆ. ರಾಜಕೀಯ ಪಕ್ಷಗಳಿಗೆ ಟ್ವಿಟರ್, ಫೇಸ್ಬುಕ್ಗಳೂ ಹೆಚ್ಚು ಪ್ರಭಾವಿ ಡಿಜಿಟಲ್...
Date : Saturday, 11-05-2019
ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಆರೋಗ್ಯ ಯೋಜನೆಯಾದ ಆಯುಷ್ಮಾನ್ ಭಾರತ್, ಸಾರ್ವತ್ರಿಕ ಆರೋಗ್ಯ ಕವಚದ ವಿಷಯದಲ್ಲಿ ಅತ್ಯಂತ ಮಹತ್ವಪೂರ್ಣ ಹೆಜ್ಜೆಯಾಗಿದೆ ಎಂದು ಅಮೆರಿಕಾದ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್ ಶುಕ್ರವಾರ ಹೇಳಿದೆ. ಪ್ರಧಾನಮಂತ್ರಿ-ಜನ ಆರೋಗ್ಯ ಯೋಜನೆಯ ಒಂದು ವರ್ಷದ ಜನಪ್ರಿಯತೆಯನ್ನು ವಿಮರ್ಶೆ...
Date : Saturday, 11-05-2019
ಕೋಲ್ಕತ್ತಾ: ಪ್ರಸ್ತುತ ಅಮೆರಿಕಾ ಮತ್ತು ಭಾರತದ ನಡುವಣ ವ್ಯಾಪಾರವು 145 ಬಿಲಿಯನ್ ಡಾಲರ್ನಷ್ಟಿದ್ದು, ಇದು 2023-24ರ ವೇಳೆಗೆ 500 ಬಿಲಿಯನ್ ಡಾಲರಿಗೆ ಏರಿಕೆಯಾಗಲಿದೆ ಎಂದು ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ (IACC) ಶುಕ್ರವಾರ ಹೇಳಿದೆ. ಇ-ಕಾಮರ್ಸ್ ಮತ್ತು ಹೂ ಟ್ರಾಫಿಕ್ ವಿಷಯಗಳು...
Date : Saturday, 11-05-2019
ನವದೆಹಲಿ: ಕಳೆದ ಎರಡು ತಿಂಗಳುಗಳಲ್ಲಿ ಸುಮಾರು ರೂ. 3622 ಕೋಟಿಯ ಚುನಾವಣಾ ಬಾಂಡ್ ಮಾರಾಟವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದೆ. ಮಾರ್ಚ್ ತಿಂಗಳಿನಲ್ಲಿ ರೂ. 1365.69 ಕೋಟಿಯ ಚುನಾವಣಾ ಬಾಂಡ್ ಮಾರಾಟಗೊಂಡಿದೆ....