Date : Tuesday, 19-03-2019
ನವದೆಹಲಿ: ಅಬುಧಾಬಿಯಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಗೇಮ್ಸ್‌ನಲ್ಲಿ ಭಾರತ 188 ಪದಕಗಳನ್ನು ಜಯಿಸಿದೆ. ಇದರಲ್ಲಿ 50 ಬಂಗಾರದ ಪದಕಗಳಾಗಿವೆ, 63 ಬೆಳ್ಳಿ ಮತ್ತು 75 ಕಂಚಿನ ಪದಕಗಳಾಗಿವೆ. ಟೇಬಲ್ ಟೆನ್ನಿಸ್‌ನಲ್ಲಿ ನಾಲ್ಕು ಬಂಗಾರದ ಪದಕ ಮತ್ತು ಒಂದು ಬೆಳ್ಳಿಯ ಪದಕವನ್ನು ಗೆಲ್ಲುವ...
Date : Tuesday, 19-03-2019
ಜಕಾರ್ತ: ಭಾರತ ಮತ್ತು ಇಂಡೋನೇಷ್ಯಾದ ನಡುವೆ ಆಪ್ತವಾದ ಸಾಗರ ಸಂಬಂಧವಿದೆ. ಈ ಸಂಬಂಧದ ಸಂಕೇತವಾಗಿ ಭಾರತದ ಕರಾವಳಿ ತಟ ರಕ್ಷಣಾ ಹಡಗು ‘ವಿಜಿತ್’ ಇಂಡೋನೇಷ್ಯಾದ ಸಬಾಂಗ್‌ಗೆ ಮಾ. 17-20 ರ ವರೆಗೆ ಭೇಟಿ ನೀಡಿದೆ. ಸಬಾಂಗ್‌ಗೆ ಭೇಟಿ ನೀಡಿದ ದೇಶದ ಮೊತ್ತ...
Date : Tuesday, 19-03-2019
ನವದೆಹಲಿ: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬಗಳಿಗೆ ಹಣ ಸಂಗ್ರಹಿಸಲು 24 ವರ್ಷದ ಮಣಿಪುರ ಸೈಕ್ಲಿಸ್ಟ್ ಫಿಲೆಮ್ ರೋಹನ್ ಸಿಂಗ್ ಅವರು ಜಮ್ಮುವಿನಿಂದ ಗ್ರೇಟರ್ ನೊಯ್ಡಾದವರೆಗೆ 9 ದಿನಗಳ ಕಾಲ ಸೈಕಲ್ ಪರ್ಯಟನೆ ನಡೆಸಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ, ಬಸಂತ್...
Date : Tuesday, 19-03-2019
ನವದೆಹಲಿ: ಮಹಾರಾಷ್ಟ್ರದ ಔಂದ್‌ನಲ್ಲಿ ಸೋಮವಾರ, ಭಾರತೀಯ ಸೇನೆ ಮತ್ತು 17 ಆಫ್ರಿಕಾ ದೇಶಗಳ ಶಸ್ತ್ರಾಸ್ತ್ರ ಪಡೆಗಳ ನಡುವೆ 10 ದಿನಗಳ ಸಮರಾಭ್ಯಾಸ ಆರಂಭಗೊಂಡಿದೆ. ಭಾರತ ಮತ್ತು ಆಫ್ರಿಕಾ ಖಂಡದ ನಡುವೆ ವೃದ್ಧಿಯಾಗುತ್ತಿರುವ ಕಾರ್ಯತಾಂತ್ರಿಕ ಸಂಬಂಧವನ್ನು ಇದು ಸಾಂಕೇತಿಸುತ್ತದೆ. ಔಂದ್ ಮಿಲಿಟರಿ ಸ್ಟೇಶನ್‌ನಲ್ಲಿ...
Date : Tuesday, 19-03-2019
ಪಣಜಿ: ಹಲವಾರು ಚರ್ಚೆ, ಸಭೆಗಳನ್ನು ನಡೆಸಿದ ತರುವಾಯ ಬಿಜೆಪಿಯು, ದಿವಂಗತ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಉತ್ತರಾಧಿಕಾರಿಯಾಗಿ ಪ್ರಮೋದ್ ಸಾವಂತ್ ಅವರನ್ನು ಆಯ್ಕೆ ಮಾಡಿದೆ. ರಾಜಭವನದಲ್ಲಿ ಮಂಗಳವಾರ ರಾತ್ರಿ 2 ಗಂಟೆಗೆ ನಡೆದ ಸಮಾರಂಭದಲ್ಲಿ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ...
Date : Monday, 18-03-2019
ನವದೆಹಲಿ: ಮಾಲಾ ದತ್ತ ಅವರು ಸ್ನಾತಕೋತ್ತರ ಪದವಿ ಮುಗಿಸಿದ 32 ವರ್ಷಗಳ ಬಳಿಕ ಪಿಎಚ್‌ಡಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ತಮ್ಮ ಕನಸನ್ನು ನನಸಾಗಿಸಿಕೊಂಡರು. ಅವರ ಈ ಸಾಧನೆಯನ್ನು ಮತ್ತಷ್ಟು ಸ್ಮರಣೀಯಗೊಳಿಸಿದ್ದು ಅವರ 28 ವರ್ಷದ ಮಗಳು ಶ್ರೇಯಾ ಮಿಶ್ರಾ, ಈಕೆ ಕೂಡ ತನ್ನ...
Date : Monday, 18-03-2019
ಪಣಜಿ: ಅಗಲಿದ ಧೀಮಂತ ನಾಯಕ, ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಪಾರ್ಥಿವ ಶರೀರವನ್ನು ಇಂದು ಗೋವಾದ ಬಿಜೆಪಿ ಕಛೇರಿಯಲ್ಲಿ ಇಡಲಾಗಿತ್ತು. ಬಳಿಕ ಸಾರ್ವಜನಿಕರ ದರ್ಶನಕ್ಕಾಗಿ ಪಣಜಿಯ ಕಲಾ ಅಕಾಡಮಿಯಲ್ಲಿ ಇಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಅಗಲಿದ ನಾಯಕನಿಗೆ ಅಂತಿಮ ನಮನವನ್ನು...
Date : Monday, 18-03-2019
ನವದೆಹಲಿ: ಲಕ್ಷದ್ವೀಪ ಮತ್ತು ಮಿನಿಕೋಯ್‌ಗೆ ಲಾಜಿಸ್ಟಿಕ್ ಸಪೋರ್ಟ್‌ನ್ನು ನೀಡುವ ಸಲುವಾಗಿ ಭಾರತೀಯ ನೌಕೆಯ ದಕ್ಷಿಣ ನಾವೆಲ್ ಕಮಾಂಡ್, ವಿವಿಧೋದ್ದೇಶ ಹಡಗು ಎಂವಿ ಟ್ರಿಟಾನ್ ಲಿಬರ್ಟಿಯನ್ನು ಎಂ/ಎಸ್ ಟ್ರಿಟಾನ್ ಮ್ಯಾರಿಟೈಮ್ ಪ್ರೈಲಿಮಿಟೆಡ್ ಐಸ್‌ಲ್ಯಾಂಡ್‌ನಿಂದ ಖರೀದಿ ಮಾಡಿದೆ. ನಾವೆಲ್ ಹಾರ್ಬರ್ ಆಪರೇಶನ್‌ಗೆ ಬೆಂಬಲವನ್ನು ನೀಡುವ...
Date : Monday, 18-03-2019
ನವದೆಹಲಿ: ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಸಲುವಾಗಿ ಚುನಾವಣಾ ಆಯೋಗವು ಸ್ಮಾರ್ಟ್ ಟೆಕ್ನಾಲಜಿಯನ್ನು ಸಂಯೋಜಿತಗೊಳಿಸಿದೆ. ಇದಕ್ಕಾಗಿ ಸಮಾಧಾನ್ ಎಂಬ ಸಮಾಧಾನ್-ಸಿಂಗಲ್ ಇಂಟಿಗ್ರೇಟೆಡ್ ವೆಬ್ ಪೋರ್ಟಲ್‌ನ್ನು ಹೊರತಂದಿದೆ. ಮತದಾರರ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಮತದಾರ ಸ್ನೇಹಿ ಅಪ್ಲಿಕೇಶನ್, ವೆಬ್‌ಪೋರ್ಟಲ್‌ಗಳನ್ನು ಕಸ್ಟಮೈಸ್...
Date : Monday, 18-03-2019
ನವದೆಹಲಿ; ಫೆಬ್ರವರಿ 14ರ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವೆ ತೀವ್ರ ಸ್ವರೂಪದ ಬಿಕ್ಕಟ್ಟು ಉದ್ಭವಿಸಿತ್ತು. ಇದೇ ಕಾರಣಕ್ಕೆ ಉಭಯ ದೇಶಗಳ ಜಲ ಗಡಿ ಪ್ರದೇಶದಲ್ಲಿ ಭಾರತೀಯ ನೌಕೆಯು ತನ್ನ ಬಲಿಷ್ಠ ಅಸ್ತ್ರಗಳನ್ನು ನಿಯೋಜನೆಗೊಳಿಸಿತ್ತು. ಈ ಮೂಲಕ ಜಲ ಭಾಗದಲ್ಲಿ ಪಾಕಿಸ್ಥಾನ...