ನವದೆಹಲಿ: 2019ರ NIRF ಶ್ರೇಯಾಂಕಗಳನ್ನು ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವು ಅಪ್ಡೇಟ್ ಮಾಡಿದೆ. 9 ಕೆಟಗರಿಗಳಿಗೆ 2019ರ NIRF ಶ್ರೇಯಾಂಕಗಳನ್ನು ಸಚಿವಾಲಯ ಬಿಡುಗಡೆ ಮಾಡಿದೆ. ಇದರಲ್ಲಿ ವಿಶ್ವವಿದ್ಯಾನಿಲಯಗಳು, ಎಂಜಿನಿಯರಿಂಗ್, ಕಾಲೇಜುಗಳು, ಮ್ಯಾನೇಜ್ಮೆಂಟ್, ಫಾರ್ಮಸಿ, ಲಾ ಮತ್ತು ಆರ್ಕಿಟೆಕ್ಚರ್ಗಳ ಒಟ್ಟು ಕೆಟಗರಿಗಳು ಮತ್ತು ವೈಯಕ್ತಿಕ ಕೆಟಗರಿಗಳು ಸೇರಿವೆ. ಒಟ್ಟು ಕೆಟಗರಿಯಲ್ಲಿ ಐಐಟಿ ಮದ್ರಾಸ್ ಮೊದಲ ಸ್ಥಾನ ಪಡೆದುಕೊಂಡಿದೆ.
2019ರ ಭಾರತದ ಟಾಪ್ 3 ವೈದ್ಯಕೀಯ ಕಾಲೇಜುಗಳು
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ದೆಹಲಿ
ನವದೆಹಲಿಯ ಪೋಸ್ಟ್ ಗ್ರ್ಯಾಜುವೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್
ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು, ವೆಲ್ಲೂರ್
2019ರ ಭಾರತದ ಟಾಪ್ 10 ಕಾಲೇಜುಗಳು
ಮಿರಾಂಡಾ ಹೌಸ್, ದೆಹಲಿ
ಹಿಂದೂ ಕಾಲೇಜ್, ದೆಹಲಿ
ಪ್ರೆಸಿಡೆನ್ಸಿ ಕಾಲೇಜ್, ಚೆನ್ನೈ
ಸೇಂಟ್ ಸ್ಟೆಫೆನ್ಸ್ ಕಾಲೇಜ್, ದೆಹಲಿ
ಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್, ನವದೆಹಲಿ
ಲಯೋಲಾ ಕಾಲೇಜ್, ಚೆನ್ನೈ
ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್, ದೆಹಲಿ
ರಾಮಕೃಷ್ಣ ಮಿಷನ್ ವಿವೇಕಾನಂದ ಸೆಂಟೆನರಿ ಕಾಲೇಜ್, ರಾಹರಾ
ಹನ್ಸ್ರಾಜ್ ಕಾಲೇಜ್, ದೆಹಲಿ
ಸೇಂಟ್ ಕ್ಸೇವಿಯರ್ ಕಾಲೇಜ್, ಕೊಲ್ಕತ್ತಾ
2019 ರ ದೇಶದ ಹತ್ತು ಟಾಪ್ ವಿಶ್ವವಿದ್ಯಾಲಯಗಳು
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ
ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ
ಹೈದರಾಬಾದ್ ವಿಶ್ವವಿದ್ಯಾಲಯ, ಹೈದರಾಬಾದ್
ಕಲ್ಕತ್ತಾ ವಿಶ್ವವಿದ್ಯಾಲಯ, ಕೊಲ್ಕತ್ತಾ
ಜಾದವ್ಪುರ್ ವಿಶ್ವವಿದ್ಯಾಲಯ, ಕೊಲ್ಕತ್ತಾ
ಅಣ್ಣ ವಿಶ್ವವಿದ್ಯಾಲಯ, ಚೆನ್ನೈ
ಅಮೃತ ವಿಶ್ವ ವಿದ್ಯಾಪೀಠ ವಿಶ್ವವಿದ್ಯಾಲಯ, ಕೊಯಮತ್ತೂರು
ಮಣಿಪಾಲ್ ಹೈಯರ್ ಎಜುಕೇಷನ್ ಆಫ್ ಮಣಿಪಾಲ್ ಅಕಾಡೆಮಿ
ಸವಿತ್ರಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ, ಪುಣೆ
ಐಐಟಿ ಮದ್ರಾಸ್, ಐಐಟಿ ದೆಹಲಿ, ಐಐಟಿ ಬಾಂಬೆ, ಐಐಟಿ ಖರಗ್ಪುರ್, ಐಐಟಿ ಕಾನ್ಪುರ್, ಐಐಟಿ ರೂರ್ಕಿ, ಐಐಟಿ ಗುವಾಹಾಟಿ, ಐಐಟಿ ಹೈದರಾಬಾದ್, ಅಣ್ಣಾ ವಿಶ್ವವಿದ್ಯಾಲಯ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಿರುಚಿರಾಪಳ್ಳಿ 2019 ರ ದೇಶದ ಹತ್ತು ಟಾಪ್ ಎಂಜಿನಿಯರಿಂಗ್ ಕಾಲೇಜುಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.