Date : Wednesday, 22-05-2019
ನವದೆಹಲಿ: ಘಾಜಿಯಾಬಾದ್, ಮೀರತ್, ಮಥುರಾ ಮತ್ತು ಪಶ್ಚಿಮ ಉತ್ತರಪ್ರದೇಶದ ಇತರ ಎರಡು ಕಡೆಗಳಲ್ಲಿ ಐದು ನೂತನ ಆದಾಯ ತೆರಿಗೆ ನ್ಯಾಯಾಲಯ ಸ್ಥಾಪನೆಗೊಳ್ಳಲಿದೆ. ಆದಾಯ ತೆರಿಗೆಗೆ ಸಂಬಂಧಿಸಿದ ಪ್ರಕರಣಗಳು ಇಲ್ಲಿ ಇತ್ಯರ್ಥಗೊಳ್ಳಲಿವೆ. ಪಶ್ಚಿಮ ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದ ಸುಮಾರು...
Date : Wednesday, 22-05-2019
ತಿರುವನಂತಪುರಂ: ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಪಿಎಸ್ ಶ್ರೀಧರನ್ ಪಿಳೈ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕೇರಳ ಸರ್ಕಾರದ ಹಣಕಾಸು ಸಚಿವ ಥೋಮಸ್ ಇಸಾಕ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಬಿಜೆಪಿ ನಿರ್ಧರಿಸಿದೆ. ಶ್ರೀಧರನ್ ಅವರು ತಮ್ಮ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಬಳಸಿಕೊಂಡು ರಾಜ್ಯದ...
Date : Wednesday, 22-05-2019
ಗೋಪಾಲ್ಪೋರಾ: ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಗೋಪಾಲ ಪೋರಾದಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರಿಗೆ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಸೇನೆಯ 34 ರಾಷ್ಟ್ರೀಯ ರೈಫಲ್ಸ್ ಮತ್ತು ಎಸ್ ಒಜಿ ಜಂಟಿಯಾಗಿ ಈ ಎನ್ಕೌಂಟರ್ ಆರಂಭಿಸಿದ್ದವು. ಗೋಪಾಲ್ಪೋರಾ ಗ್ರಾಮದಲ್ಲಿ ಉಗ್ರರು ಅವಿತುಕೊಂಡಿದ್ದಾರೆ ಎಂಬ...
Date : Wednesday, 22-05-2019
ನವದೆಹಲಿ: ಮತಯಂತ್ರಗಳ ಬಗೆಗಿನ ದೂರುಗಳನ್ನು ಪರಿಶೀಲನೆ ನಡೆಸುವುದಕ್ಕಾಗಿ ಚುನಾವಣಾ ಆಯೋಗವು ನವದೆಹಲಿಯ ನಿರ್ವಚನ್ ಸದನ ಸಮೀಪ 24 ಗಂಟೆ ಕಾರ್ಯನಿರ್ವಹಣೆ ಮಾಡುವ ಕಂಟ್ರೋಲ್ ರೂಮ್ ಅನ್ನು ಸ್ಥಾಪನೆ ಮಾಡಿದೆ. 2019ರ ಲೋಕಸಭಾ ಚುನಾವಣೆಗೆ ಬಳಸಲಾದ ಮತಯಂತ್ರಗಳನ್ನು ತಿರುಚಲಾಗುತ್ತಿದೆ, ದುರ್ಬಳಕೆ ಮಾಡಲಾಗುತ್ತಿದೆ ಎಂಬಿತ್ಯಾದಿ...
Date : Wednesday, 22-05-2019
ನವದೆಹಲಿ: ಮತ್ತೊಮ್ಮೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿರುವ ಬಿಜೆಪಿಯು ಮಂಗಳವಾರ ತನ್ನ ಎನ್ಡಿಎ ಮೈತ್ರಿಕೂಟದ ಮಿತ್ರರಿಗೆ ಔತಣಕೂಟವನ್ನು ಏರ್ಪಡಿಸಿತ್ತು. ಈ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, 2019ರ ಚುನಾವಣೆ ನನಗೆ ತೀರ್ಥಯಾತ್ರೆಯಾಗಿತ್ತು ಎಂದಿದ್ದಾರೆ. ಮಾತ್ರವಲ್ಲದೇ, ಬೆಂಬಲವಿತ್ತ ಮಿತ್ರಪಕ್ಷಗಳಿಗೆ ಧನ್ಯವಾದಗಳನ್ನು ಸಮರ್ಪಣೆ ಮಾಡಿದ್ದಾರೆ. ಎನ್ಡಿಎ...
Date : Wednesday, 22-05-2019
ಶ್ರೀಹರಿಕೋಟಾ: ಭಾರತದ ಹೆಮ್ಮೆಯ ಬಾಹ್ಯಾಕಾಶ ಕೇಂದ್ರ ಇಸ್ರೋ ಇಂದು ಬೆಳಿಗ್ಗೆ PSLV-C46 ಮೂಲಕ ಭೂ ಪರಿವೀಕ್ಷಣಾ ಉಪಗ್ರಹ ರಿಸ್ಯಾಟ್-2ಬಿ ಸ್ಯಾಟಲೈಟ್ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಳಿಸಿದೆ. “PSLV-C46 ರಿಸ್ಯಾಟ್-2ಬಿ ಮಿಶನ್ ಅದ್ಭುತವಾಗಿ ಯಶಸ್ಸನ್ನು ಕಂಡಿದೆ”...
Date : Tuesday, 21-05-2019
ಅಯೋಧ್ಯೆ: ಉತ್ತರಪ್ರದೇಶದ ಒಂದು ಭಾಗವಾಗಿರುವ ಅಯೋಧ್ಯೆ ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಜನ್ಮಭೂಮಿ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಇದು ಹಲವು ವರ್ಷಗಳಿಂದ ಕೋಮು ಘರ್ಷಣೆಗೆ ಸುದ್ದಿಯಲ್ಲಿದೆ. ಆದರೆ ಅಲ್ಲಿಯೂ ಧಾರ್ಮಿಕ ಸೌಹಾರ್ದತೆಯ ಸನ್ನಿವೇಶಗಳು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ ಎಂಬುದಕ್ಕೆ ಅಲ್ಲಿ...
Date : Tuesday, 21-05-2019
ನವದೆಹಲಿ: ಚುನಾವಣಾ ಫಲಿತಾಂಶ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರತಿಪಕ್ಷಗಳು ಇವಿಎಂಗಳ ಮೇಲಿನ ಆರೋಪವನ್ನು ಮತ್ತಷ್ಟು ತೀವ್ರಗೊಳಿಸಿವೆ. ಇವಿಎಂ ಮತ್ತು ವಿವಿಪ್ಯಾಟ್ ಅನ್ನು ದುರುಪಯೋಗಪಡಿಸಿಕೊಂಡು ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲಾಗಿದೆ ಎಂದು ಇವುಗಳು ಆರೋಪಿಸುತ್ತಿವೆ. ಆದರೆ ಚುನಾವಣಾ ಆಯೋಗ ಈ ಆರೋಪವನ್ನು ನಿರಾಕರಿಸಿದ್ದು,...
Date : Tuesday, 21-05-2019
ಬೆಂಗಳೂರು : ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಬುಧವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ PSLV-C 46 ಸ್ಯಾಟಲೈಟ್ ಅನ್ನು ಉಡಾವಣೆಗೊಳಿಸುತ್ತಿದೆ. ಈ ಸ್ಯಾಟಲೈಟ್ ಗಡಿ ಪ್ರದೇಶಗಳಲ್ಲಿ ಭಯೋತ್ಪಾದಕರ ಚಲನವಲನಗಳನ್ನು ಪತ್ತೆ ಹಚ್ಚಲಿದೆ. ಗಡಿ ಸಮೀಪ ಇರುವ ಉಗ್ರರ ಶಿಬಿರಗಳನ್ನು ಇದು ಪತ್ತೆ ಮಾಡುವ...
Date : Tuesday, 21-05-2019
ಚೆನ್ನೈ: 8 ವರ್ಷದ ಚೆನ್ನೈ ಬಾಲಕನೊಬ್ಬ 106 ಭಾಷೆಗಳನ್ನು ಓದಬಲ್ಲ ಮತ್ತು ಬರೆಯಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ. ಇಂಟರ್ನೆಟ್ ಮತ್ತು ಯೂಟ್ಯೂಬ್ ಮೂಲಕ ಭಾಷೆಗಳನ್ನು ಆತ ಓದಲು ಮತ್ತು ಬರೆಯಲು ಕಲಿತುಕೊಂಡಿದ್ದಾನೆ. ಈತನ ಅತ್ಯಂತ ಅಪರೂಪದ ಸಾಧನೆ ಎಲ್ಲರನ್ನೂ...