Date : Tuesday, 18-12-2018
ಅಹ್ಮದಾಬಾದ್: ಗ್ರಾಮೀಣ ಭಾಗದ ಸುಮಾರು ರೂ.650 ಕೋಟಿಯಷ್ಟು ಮೊತ್ತದ ವಿದ್ಯುತ್ ಬಿಲ್‌ನ್ನು ಗುಜರಾತ್ ಸರ್ಕಾರ ಮನ್ನಾ ಮಾಡಿದೆ. ೬.೨೨ ಲಕ್ಷ ಜನರಿಗೆ ಇದರಿಂದ ಪ್ರಯೋಜನವಾಗಲಿದೆ. ಮನೆ ಮನೆ ಸಂಪರ್ಕ, ಕೃಷಿಗಾಗಿ ಸಂಪರ್ಕ ಮತ್ತು ವಾಣಿಜ್ಯ ಸಂಪರ್ಕಗಳ ವಿದ್ಯುತ್ ಬಿಲ್ ಸೇರಿದಂತೆ ಎಲ್ಲಾ...
Date : Tuesday, 18-12-2018
ನವದೆಹಲಿ: ಭಾರತೀಯ ರೈಲ್ವೇಯ ಟಿಕೆಟಿಂಗ್ ಅಂಗ ಐಆರ್‌ಸಿಟಿಸಿಯು ಕೇವಲ 1 ದಿನಕ್ಕೆ ಗೋವಾ ಪ್ಯಾಕೇಜ್‌ನ್ನು ಕೇವಲ ರೂ.400ಕ್ಕೆ ನೀಡುತ್ತಿದೆ. ‘ಹಾಪ್ ಆನ್ ಹಾಪ್ ಆಫ್ ಗೋವಾ ಬೈ ಬಸ್’-ಒಂದು ದಿನದ ಉತ್ತರ ಮತ್ತು ದಕ್ಷಿಣ ಗೋವಾ ಟೂರ್ ಪ್ಯಾಕೇಜ್ ಆಗಿದೆ. ವ್ಯಕ್ತಿಗೆ ಕೇವಲ...
Date : Tuesday, 18-12-2018
ಅಲಹಾಬಾದ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾದರಿ ಎನಿಸುವಂತಹ ಕಾರ್ಯವನ್ನು ಮಾಡಲಾಗಿದೆ. ಕನಿಷ್ಠ 18 ನವಜೋಡಿಗಳಿಗೆ ಅತ್ಯಂತ ಉಪಯುಕ್ತವಾದ, ಅತ್ಯಗತ್ಯವಾದ ಟಾಯ್ಲೆಟ್ ಕಮೋಡ್‌ಗಳನ್ನು ಆಯೋಜಕರು ಉಡುಗೊರೆಯಾಗಿ ನೀಡಿದ್ದಾರೆ. ಶೌಚಾಲಯ ಈಗ ಮನೆ ಮನೆಯ ಪ್ರತಿಷ್ಠೆಯ ವಿಚಾರವಾಗಿದೆ. ಅದರಲ್ಲೂ ಹೆಣ್ಣುಮಕ್ಕಳು ಶೌಚಾಲಯ...
Date : Tuesday, 18-12-2018
ನವದೆಹಲಿ: ಜಿಎಸ್‌ಟಿಯನ್ನು ಇನ್ನಷ್ಟು ಸರಳೀಕರಣಗೊಳಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ, ಶೇ.99ರಷ್ಟು ವಸ್ತುಗಳು ಶೇ.18ರಷ್ಟು ತೆರಿಗೆ ಮಿತಿಯೊಳಗೆ ಬರಬೇಕು ಎಂಬುದು ಸರ್ಕಾರದ ಬಯಕೆಯೂ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂಬಯಿಯಲ್ಲಿ ನಡೆದ ರಿಪಬ್ಲಿಕ್ ಸಮಿತ್‌ನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇವಲ...
Date : Tuesday, 18-12-2018
ಮುಂಬಯಿ: ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರದಲ್ಲಿ ಇಂದು ಬರೋಬ್ಬರಿ 41 ಸಾವಿರ ಕೋಟಿ ರೂಪಾಯಿಗಳ ಮೂಲಸೌಕರ್ಯ ಮತ್ತು ವಸತಿ ಯೋಜನೆಗಳಿಗೆ ಚಾಲನೆಯನ್ನು ನೀಡಲಿದ್ದಾರೆ. ಅಲ್ಲದೇ ಥಾಣೆ-ಭಿವಂಡಿ-ಕಲ್ಯಾಣ್ ಮೆಟ್ರೋ 5 ಮತ್ತು ಕಲ್ಯಾನ್‌ನ ದಹಿಸರ್-ಮೀರಾ ಬಯಂದರ್ ಮೆಟ್ರೋ-9ಗೆ ಶಂಕುಸ್ಥಾಪನೆಯನ್ನು ನರೆವೇರಿಸಲಿದ್ದಾರೆ. ನವಿ ಮುಂಬಯಿ ನಗರ...
Date : Tuesday, 18-12-2018
ನವದೆಹಲಿ: ಮುಂದಿನ ಶೈಕ್ಷಣಿಕ ವರ್ಷದಿಂದ ಕಾಲೇಜುಗಳಲ್ಲಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಕೈಗಾರಿಕೆ ಸಂಬಂಧಿತ ವೇತನ ಸಹಿತ ಅಪ್ರೆಂಟಿಶಿಪ್ಸ್‌ಗಳಿಗೆ ನೇಮಕಾತಿಗೊಳ್ಳುವ ಅವಕಾಶವನ್ನು ಪಡೆಯಲಿದ್ದಾರೆ. 2019-20ರ ಶೈಕ್ಷಣಿಕ ವರ್ಷದಿಂದಲೇ ಈ ’ರಾಷ್ಟ್ರೀಯ ಸಮಗ್ರ ಅಪ್ರೆಂಟಿಶಿಪ್ ಯೋಜನೆ’ ಆರಂಭವಾಗಲಿದೆ. ಮೊದಲ ವರ್ಷದಲ್ಲಿ 10 ಲಕ್ಷಕ್ಕೂ ಅಧಿಕ...
Date : Tuesday, 18-12-2018
ನವದೆಹಲಿ: ಶ್ರೀಮಂತರನ್ನು ಎಲ್‌ಪಿಜಿ ಸಬ್ಸಿಡಿ ತೊರೆಯಲು ಉತ್ತೇಜಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ‘ಗಿವ್‌ಇಟ್‌ಅಪ್’ ಅಭಿಯಾನವನ್ನು ಆರಂಭಿಸಿದ್ದರು. ಈ ಯೋಜನೆಯಡಿ ಶ್ರೀಮಂತರಾದವರು ತಮ್ಮ ಎಲ್‌ಪಿಜಿ ಸಬ್ಸಿಡಿಯನ್ನು ಸ್ವಯಂಪ್ರೇರಣೆಯಿಂದ ತೊರೆಯಲು ಮುಂದಾಗಿದ್ದಾರೆ. ಈ ಅಭಿಯಾನದಡಿ ಇದುವರೆಗೆ ಸುಮಾರು 1.03 ಕೋಟಿ ಜನರು ತಮ್ಮ ಎಲ್‌ಪಿಜಿ...
Date : Tuesday, 18-12-2018
ನವದೆಹಲಿ: ದೇಶದಲ್ಲಿ ಇನ್ನೆರಡು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್) ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಕೇಂದ್ರ ಸಂಪುಟ ಅನುಮೋದನೆಯನ್ನು ನೀಡಿದೆ. ಒಂದು ತಮಿಳುನಾಡಿನ ಮಧುರೈನಲ್ಲಿ ರೂ.1,264ಕೋಟಿ ವೆಚ್ಚದಲ್ಲಿ ಮತ್ತು ಇನ್ನೊಂದು ತೆಲಂಗಾಣದ ಬಿಬಿನಗರದಲ್ಲಿ ಸುಮಾರು ರೂ.1,028 ಕೋಟಿ ವೆಚ್ಚದಲ್ಲಿ ಏಮ್ಸ್...
Date : Tuesday, 18-12-2018
ನವದೆಹಲಿ: ಬುಡಕಟ್ಟು ಸಮುದಾಯದ ಮಕ್ಕಳಿಗೆ ಸುಮಾರು 462 ಏಕಲವ್ಯ ಮಾಡೆಲ್ ರೆಸಿಡೆನ್ಶಿಯಲ್ ಸ್ಕೂಲ್‌ಗಳನ್ನು ನಿರ್ಮಾಣ ಮಾಡಲು ಕೇಂದ್ರ ಸಂಪುಟ ಸಮಿತಿ ಸೋಮವಾರ ಅನುಮೋದನೆ ನೀಡಿದೆ. ಬುಡಕಟ್ಟು ಜನಾಂಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಸದುದ್ದೇಶದೊಂದಿಗೆ ಏಕಲವ್ಯ ಸ್ಕೂಲ್‌ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ದೇಶದ ಸುಮಾರು 102...
Date : Tuesday, 18-12-2018
ನವದೆಹಲಿ: ಅತ್ಯಂತ ಮಹತ್ವಾಕಾಂಕ್ಷೆಯ, ಬಡವರ ಸ್ನೇಹಿ ಯೋಜನೆಯಾದ ಉಚಿತ ಅಡುಗೆ ಅನಿಲ ಪೂರೈಸುವ ಉಜ್ವಲ ಯೋಜನೆಯನ್ನು ಮತ್ತಷ್ಟು ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಸ್ತುತ 5.86 ಕೋಟಿ ಮನೆಗಳನ್ನು ತಲುಪಿರುವ ಉಜ್ವಲ ಯೋಜನೆಯನ್ನು ಸಾರ್ವತ್ರಿಕವಾಗಿ ವ್ಯಾಪಿಸಲು ನಿರ್ಧರಿಸಲಾಗಿದೆ. ಡಿಸೆಂಬರ್ ಅಂತ್ಯದ...