Date : Thursday, 23-05-2019
ನವದೆಹಲಿ: ಅಭೂತಪೂರ್ವವಾದ ಯಶಸ್ಸನ್ನು ಪಡೆದುಕೊಂಡು ಮತ್ತೊಂದು ಅವಧಿಗೆ ಪ್ರಧಾನಿ ಗದ್ದುಗೆಯನ್ನು ಏರಲು ನರೇಂದ್ರ ಮೋದಿಯವರು ಸಜ್ಜಾಗಿದ್ದಾರೆ. ಇಂದು ನಡೆದ ಮತ ಎಣಿಕೆಯಲ್ಲಿ ಮಹತ್ವದ ವಿಜಯವನ್ನು ಬಿಜೆಪಿ ಸಾಧಿಸಿದ ಹಿನ್ನಲೆಯಲ್ಲಿ ಮೋದಿಯವರು “ಸಬ್ ಕಾ ಸಾಥ್+ ಸಬ್ ಕಾ ವಿಕಾಸ್+ ಸಬ್ ಕಾ...
Date : Thursday, 23-05-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿನ ನಾಯಕತ್ವ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯ ಚತುರತೆಯಿಂದಾಗಿ ಬಿಜೆಪಿಗೆ ಇಂದು ಐತಿಹಾಸಿಕ ದಿಗ್ವಿಜಯ ಪ್ರಾಪ್ತಿಯಾಗಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಇಬ್ಬರು ನಾಯಕರಿಗೆ ಅವರು ಅಭಿನಂದನೆಯನ್ನೂ ಸಲ್ಲಿಕೆ...
Date : Thursday, 23-05-2019
ಕೊಲಂಬೋ: ಮತ್ತೊಂದು ಅವಧಿಗೆ ಪ್ರಧಾನಿ ಗದ್ದುಗೆ ಏರಲು ಸಜ್ಜಾಗಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಶ್ರೀಲಂಕಾ ಪ್ರಧಾನಮಂತ್ರಿ ರನಿಲ್ ವಿಕ್ರಮಸಿಂಘೆ, ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಅವರು ಟ್ವಿಟ್ ಮಾಡುವ ಮೂಲಕ ಮೋದಿಗೆ ಅಭಿನಂದನೆಗಳನ್ನು...
Date : Thursday, 23-05-2019
ನವದೆಹಲಿ: ಇಂದು ಸಂಜೆ ಬಿಜೆಪಿಯ ಸಂಸದೀಯ ಸಮಿತಿ ಸಭೆ ಜರುಗಲಿದೆ, ಸಂಜೆ 5.30 ರ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಸ್ತುತ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮತ್ತೊಮ್ಮೆ ಸರ್ಕಾರ ರಚನೆ...
Date : Thursday, 23-05-2019
ಗಾಂಧೀನಗರ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರುವುದು ಖಚಿತಗೊಂಡಿದೆ. ಈ ಹಿನ್ನಲೆಯಲ್ಲಿ ಮೋದಿಯವರ ತಾಯಿ ಹೀರಾ ಬೆನ್ ಅವರು ತಮ್ಮ ನಿವಾಸದ ಮುಂದೆ ನೆರೆದಿದ್ದ ಜನರಿಗೆ ಮತ್ತು ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮಗ ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತಗೊಂಡಂತೆ ತಮ್ಮ...
Date : Thursday, 23-05-2019
ನವದೆಹಲಿ: ದೇಶದ 542 ಲೋಕಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಭಾರೀ ಮುನ್ನಡೆಯೊಂದಿಗೆ ಭರ್ಜರಿ ಜಯಭೇರಿ ಬಾರಿಸುವುದು ಬಹುತೇಕ ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಟ್ವಿಟ್ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು,...
Date : Thursday, 23-05-2019
ನವದೆಹಲಿ: ಚಂಡಮಾರುತದಿಂದ ಸಂತ್ರಸ್ಥರಾಗಿರುವ ಒರಿಸ್ಸಾದ ಪುರಿ ಜಿಲ್ಲೆಯ ಮಕ್ಕಳಿಗೆ ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್ (NDDB), ಒರಿಸ್ಸಾ ಹಾಲು ಉತ್ಪಾದಕರ ಸಹಕಾರ ಸಂಘದ ಸಹಭಾಗಿತ್ವದಲ್ಲಿ 6.25 ಲಕ್ಷ ಟೆಟ್ರಾ ಮಿಲ್ಕ್ ಪ್ಯಾಕೆಟ್ ಅನ್ನು ಹಂಚಿಕೆ ಮಾಡಿದೆ. ಚಂಡಮಾರುತ ಪೀಡಿತ ಜಿಲ್ಲೆಯಲ ಮಕ್ಕಳಿಗೆ 6.5...
Date : Thursday, 23-05-2019
ಡೆಹ್ರಾಡೂನ್ : ಹಿಂದೂಗಳ ಅತ್ಯಂತ ಪವಿತ್ರ ಕ್ಷೇತ್ರ ಕೇದರಾನಾಥದ ಬಾಗಿಲನ್ನು ತೆರೆದು ಕೇವಲ 12 ದಿನಗಳು ಅಷ್ಟೇ ಆಗಿವೆ. ಈಗಾಗಲೇ ಅಲ್ಲಿಗೆ 1 ಲಕ್ಷಕ್ಕಿಂತಲೂ ಅಧಿಕ ಭಕ್ತಾದಿಗಳು ಆಗಮಿಸಿ ದೇವರ ದರ್ಶನವನ್ನು ಪಡೆದುಕೊಂಡಿದ್ದಾರೆ. ಪ್ರತಿನಿತ್ಯ ಸುಮಾರು 10 ರಿಂದ 12 ಸಾವಿರ...
Date : Thursday, 23-05-2019
ನವದೆಹಲಿ: ಕರ್ಜಿಸ್ತಾನದ ಬಿಶ್ಕೆಕ್ನಲ್ಲಿ ನಡೆದ ಶಾಂಘೈ ಕೊ-ಅಪರೇಶನ್ ಆರ್ಗನೈಝೇಶನ್ (SCO) ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾಗಿಯಾಗಿದ್ದರು. ಈ ವೇಳೆ ಎಪ್ರಿಲ್ 21ರಂದು ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ಜ್ಞಾಪಿಸಿಕೊಂಡ ಅವರು, “ಪುಲ್ವಾಮ ದಾಳಿಯ...
Date : Thursday, 23-05-2019
ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್ ಎನ್ಡಿಎ ಮತ್ತೊಮ್ಮೆ ಅಧಿಕಾರಕ್ಕೇರುವುದನ್ನು ಖಚಿತಪಡಿಸಿದೆ. ಈ ಹಿನ್ನಲೆಯಲ್ಲಿ ಸೆನ್ಸೆಕ್ಸ್ 808 ಪಾಯಿಂಟ್ ಮೀರಿ ಜಿಗಿತವನ್ನು ಕಾಣುತ್ತಿದೆ. 808 ಪಾಯಿಂಟ್ ಅಥವಾ ಶೇ.2.07 ಅನ್ನು ಪಡೆದ ಬಳಿಕ BSE S&P ಸೆನ್ಸೆಕ್ಸ್ 40,000 ಲೆವೆಲ್ನಲ್ಲಿ ಟ್ರೇಡಿಂಗ್ ಆಗುತ್ತಿದೆ. NSE Nifty...