Date : Tuesday, 10-09-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಐತಿಹಾಸಿಕ ಭಾರತ-ನೇಪಾಳ ಪೆಟ್ರೋಲಿಯಂ ಪೈಪ್ಲೈನ್ ಅನ್ನು ನೇಪಾಳದ ಪ್ರಧಾನಿ ಕೆಪಿ ಶರ್ಮ ಒಲಿ ಅವರೊಂದಿಗೆ ಜಂಟಿಯಾಗಿ ಉದ್ಘಾಟನೆಗೊಳಿಸಿದ್ದಾರೆ. ಇದು ದಕ್ಷಿಣ ಏಷ್ಯಾದ ಮೊತ್ತ ಮೊದಲ ಕ್ರಾಸ್ ಬಾರ್ಡರ್ ಪೈಪ್ಲೈನ್ ಆಗಿದೆ....
Date : Tuesday, 10-09-2019
ತ್ರಿಪುರಾ: ದೇಶದಲ್ಲಿರುವ 51 ಶಕ್ತಿ ಪೀಠಗಳ ಪ್ರತಿರೂಪವನ್ನು ತನ್ನ ರಾಜ್ಯದಲ್ಲಿ ಸ್ಥಾಪನೆ ಮಾಡಲು ತ್ರಿಪುರ ಸರ್ಕಾರ ನಿರ್ಧಾರ ಮಾಡಿದೆ. ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮಾತ್ರವಲ್ಲದೆ ದೇವತಾಮುರ ಮತ್ತು ಉನ್ನಕೋಟಿ ಹಿಲ್ಸ್‌ಗಳಲ್ಲಿ ಅವುಗಳ ಕಲ್ಲಿನ ವಾಸ್ತುಶಿಲ್ಪಗಳನ್ನು ಕಣ್ತುಂಬಿಕೊಳ್ಳಲು ಹೆಲಿಕಾಪ್ಟರ್ ಸೇವೆಯನ್ನು...
Date : Tuesday, 10-09-2019
ರಾಜ್ಕೋಟ್ : ರಸ್ತೆ ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ರಾಜ್ಕೋಟ್ ಸಂಚಾರಿ ಪೊಲೀಸರು ವಿಭಿನ್ನ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದ್ದರು. ಹೆಲ್ಮೆಟ್ ಹಾಕಿಕೊಂಡು ದ್ವಿಚಕ್ರವಾಹನವನ್ನು ಓಡಿಸುತ್ತಿದ್ದವರಿಗೆ ಗಣೇಶನ ಕೈಯಲ್ಲಿ ಲಡ್ಡು ಅನ್ನು ವಿತರಿಸಿದ್ದಾರೆ. ಇಬ್ಬರು ಪೊಲೀಸ್ ಸಿಬ್ಬಂದಿಗಳು ಗಣೇಶನ ಮಾದರಿಯಲ್ಲಿ...
Date : Tuesday, 10-09-2019
ನವದೆಹಲಿ: ಬಲದೇವ್ ಕುಮಾರ್ ಎಂಬ ಪಾಕಿಸ್ಥಾನದ ಮಾಜಿ ಸಿಖ್ ಸಮುದಾಯದ ಶಾಸಕ ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಬೇಸತ್ತು ಭಾರತದಲ್ಲಿ ಆಶ್ರಯವನ್ನು ಕೇಳಿದ್ದಾರೆ. ಪಾಕಿಸ್ಥಾನದಲ್ಲಿ ಹಿಂದು ಮತ್ತು ಸಿಖ್ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರವಾದ ದೌರ್ಜನ್ಯಗಳು ನಡೆಯುತ್ತಿದೆ ಎಂದು ಆರೋಪಿಸಿರುವ...
Date : Tuesday, 10-09-2019
ನವದೆಹಲಿ: ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್ ಅವರು ಆರೋಪಿಯಾಗಿರುವ 1984ರ ಸಿಖ್ ದಂಗೆ ಪ್ರಕರಣವನ್ನು ಮರು ತನಿಖೆಗೊಳಪಡಿಸಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. 1984ರ ಸಿಖ್ ದಂಗೆ ಸಂದರ್ಭದಲ್ಲಿ ಕಮಲ್‌ನಾಥ್ ಅವರು ದೆಹಲಿಯ ರಕಬ್ಗಂಜ್ ಗುರುದ್ವಾರದ ಸಮೀಪ...
Date : Tuesday, 10-09-2019
ಶ್ರೀನಗರ: ಭಾರತೀಯ ಸೇನೆಯು ಸೋಮವಾರ ಭರ್ಜರಿಯಾಗಿ ಉಗ್ರ ವಿರೋಧಿ ಚಟುವಟಿಕೆ ಹಮ್ಮಿಕೊಂಡಿದೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದೊಳಗಿನ ಪಾಕಿಸ್ಥಾನದ ನೆಲೆ ಮತ್ತು ಉಗ್ರರ ಲಾಂಚ್ ಪ್ಯಾಡ್‌ಗಳನ್ನು ಧ್ವಂಸಗೊಳಿಸಿದೆ. ಲೀಪಾ ವ್ಯಾಲಿಯಲ್ಲಿ ಉಗ್ರರ ಲಾಂಚ್ ಪ್ಯಾಡ್ಗಳು ಇದ್ದವು. ಭಾರತೀಯ ಸೇನೆಯು ಪಾಕಿಸ್ಥಾನದ ಸೇನಾ ನೆಲೆಗಳ...
Date : Monday, 09-09-2019
ರೋಹ್ಟಕ್ : ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣದ ರೋಹ್ಟಕ್ನಲ್ಲಿ ಭಾನುವಾರ ಸಮಾವೇಶವನ್ನು ಆಯೋಜನೆಗೊಳಿಸಿದ್ದರು. ಈ ಸಮಾವೇಶವು ಪ್ರಕೃತಿ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವಪೂರ್ಣವಾದ ಸಂದೇಶವನ್ನು ರವಾನಿಸಿದೆ. ಸಮಾವೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಇಲ್ಲಿ ಕೈಗೊಳ್ಳಲಾಗಿತ್ತು. ರೋಟಕ್ ಜಿಲ್ಲಾಡಳಿತವು ಸಮಾವೇಶದ ಹಿನ್ನೆಲೆಯಲ್ಲಿ...
Date : Monday, 09-09-2019
ಭುವನೇಶ್ವರ: ದೊಡ್ಡ ಕನಸುಗಳನ್ನು ಕಾಣಿರಿ ಮತ್ತು ಅದನ್ನು ನನಸಾಗಿಸಲು ಯಾವ ಸಂದರ್ಭದಲ್ಲಿ ಹಿಂಜರಿಯಬೇಡಿ. ಅದೇ ನಮ್ಮ ಯಶಸ್ಸಿನ ಮೊದಲ ಮೆಟ್ಟಿಲು. ತನ್ನ ಗುರಿಯನ್ನು ತಲುಪಲು ಅವಿರತ ಪ್ರಯತ್ನ ಮತ್ತು ದೃಢ ಹೆಜ್ಜೆಯನ್ನಿಟ್ಟ ಒರಿಸ್ಸಾದ ಅತ್ಯಂತ ಹಿಂದುಳಿದ ಪ್ರದೇಶವಾದ ಮಲ್ಕನ್ಗಿರಿಯ ಅನುಪ್ರಿಯ ಲಕ್ರ...
Date : Monday, 09-09-2019
ನವದೆಹಲಿ : ಇದುವರೆಗೆ ಗೋವಿನ ಹಾಲಿನಿಂದ ತಯಾರಿಸಿದ ಉತ್ಪನ್ನಗಳು ಮಾತ್ರ ವಾಣಿಜ್ಯೀಕರಣಗೊಂಡಿತ್ತು, ಇನ್ನು ಮುಂದೆ ಹಸುವಿನ ಸಗಣಿ ಮತ್ತು ಗೋಮೂತ್ರದಿಂದ ತಯಾರಾದ ಉತ್ಪನ್ನಗಳೂ ವಾಣಿಜ್ಯ ರೂಪ ಪಡೆಯಲಿದೆ. ಗೋಮಯ (ಗೋವಿನ ಸಗಣಿ) ಮತ್ತು ಗೋಮೂತ್ರದ ಉತ್ಪನ್ನಗಳ ಸ್ಟಾರ್ಟ್‌ಅಪ್‌ಗಳಿಗೆ 60ರಷ್ಟು ಆರಂಭಿಕ ಅನುದಾನವನ್ನು...
Date : Monday, 09-09-2019
ಗುವಾಹಟಿ: ಅಕ್ರಮ ವಲಸಿಗರನ್ನು ಅಸ್ಸಾಂನಲ್ಲಿ ಯಾವುದೇ ಕಾರಣಕ್ಕೂ ನೆಲೆಸಲು ಬಿಡುವುದಿಲ್ಲ ಮತ್ತು ಇತರ ಯಾವುದೇ ರಾಜ್ಯಗಳ ಒಳಗೆ ನುಸುಳಲು ಬಿಡುವುದಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. ಎರಡು ದಿನಗಳ ಭೇಟಿಗಾಗಿ ಅಸ್ಸಾಂಗೆ ತೆರಳಿರುವ ಅಮಿತ್ ಶಾ ಅವರು...