Date : Wednesday, 11-09-2019
ನವದೆಹಲಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನಿಲ್ ಅಂಬೇಕರ್ ಬರೆದ “ದಿ ಆರ್ಎಸ್ಎಸ್: ರೋಡ್ಮ್ಯಾಪ್ಸ್ ಫಾರ್ ದಿ 21st ಸೆಂಚುರಿ” ಪುಸ್ತಕವನ್ನು ಅಕ್ಟೋಬರ್ 1ರಂದು ದೆಹಲಿಯ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಬಿಡುಗಡೆಗೊಳಿಸಲಿದ್ದಾರೆ....
Date : Wednesday, 11-09-2019
ನವದೆಹಲಿ: ಭಾರತೀಯ ರೈಲ್ವೆಯ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಶೀಘ್ರದಲ್ಲೇ ದೇಶದ ಮೊದಲ ಖಾಸಗಿ ಪಾಲುದಾರಿತ್ವ-ಚಾಲಿತ ತೇಜಸ್ ಎಕ್ಸ್‌ಪ್ರೆಸ್ ರೈಲನ್ನು ದೆಹಲಿ-ಲಕ್ನೋ ಮಾರ್ಗದಲ್ಲಿ ಕಾರ್ಯಾಚರಿಸಲು ಮುಂದಾಗಿದೆ. ಈ ರೈಲಿನ ಮೂಲಕ ಅದು ಹಲವಾರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲು ಸಜ್ಜಾಗಿದೆ. ಈ ಬಗ್ಗೆ...
Date : Wednesday, 11-09-2019
ನವದೆಹಲಿ: ದೇಶದ 45 ಕೋಟಿ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಇದೀಗ ಮತ್ತೊಂದು ಮಹತ್ವದ ಯೋಜನೆಯನ್ನು ತರುತ್ತಿದೆ. ರೈತರಿಗೆ ಪಿಂಚಣಿ ಒದಗಿಸುವ ಪ್ರಧಾನ್ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಪ್ರಾರಂಭಿಸಲು...
Date : Wednesday, 11-09-2019
ನವದೆಹಲಿ: ನವದೆಹಲಿಯಲ್ಲಿ ನಡೆದ ಟ್ರ್ಯಾಕ್ ಏಷ್ಯಾ ಕಪ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಮಂಗಳವಾರ ಪುರುಷರ ಜೂನಿಯರ್ 200 ಮೀ ಟೈಮ್ ಟ್ರಯಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಭಾರತದ ರೊನಾಲ್ಡೊ ಲೈತೋನ್ಜಮ್ 10.065 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಹೊಸ ಏಷ್ಯಾ ದಾಖಲೆಯನ್ನು ಸೃಷ್ಟಿಸಿದ್ದಾರೆ. ಸ್ಪರ್ಧೆಯ...
Date : Wednesday, 11-09-2019
ಲಡಾಖ್: ಲಡಾಖ್ ಶೀಘ್ರದಲ್ಲೇ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನವನ್ನು ಪಡೆದುಕೊಳ್ಳಲಿದೆ. ಈ ಹೊಸ ಕೇಂದ್ರಾಡಳಿತ ಪ್ರದೇಶದ ಎರಡು ಜಿಲ್ಲೆಗಳಾದ ಲೇಹ್ ಮತ್ತು ಕಾರ್ಗಿಲ್ ಭಾರತ ಮತ್ತು ವಿದೇಶಗಳಿಂದ ಭಾರೀ ಪ್ರಮಾಣದ ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾಗಿವೆ. 199ರ ಭಾರತ-ಪಾಕಿಸ್ಥಾನ ಯುದ್ಧದಿಂದಾಗಿ ಕಾರ್ಗಿಲ್ ‘ಯುದ್ಧ ವಲಯ’ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿತ್ತು,...
Date : Wednesday, 11-09-2019
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಕ್ಟೋಬರ್ 8 ರಂದು ಫ್ರಾನ್ಸ್‌ನಲ್ಲಿ ಮೊದಲನೆಯ ರಫೆಲ್ ಯುದ್ಧ ವಿಮಾನವನ್ನು ಸ್ವೀಕರಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಭಾರತವು 36 ರಫೇಲ್ ಜೆಟ್‌ಗಳಿಗಾಗಿ ಫ್ರೆಂಚ್ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು ಮೂರು ವರ್ಷಗಳ ತರುವಾಯ...
Date : Wednesday, 11-09-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಗಣ್ಯರು ಬುಧವಾರ ದೇಶದ ಜನತೆಗೆ ಓಣಂ ಶುಭಾಶಯಗಳನ್ನು ಕೋರಿದ್ದಾರೆ. ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, “ಓಣಂ ಶುಭ ಸಂದರ್ಭದ ಶುಭಾಶಯಗಳು! ಈ ಹಬ್ಬವು ನಮ್ಮ ಸಮಾಜದಲ್ಲಿ ಸಂತೋಷ, ಆರೋಗ್ಯ ಮತ್ತು...
Date : Tuesday, 10-09-2019
ನವದೆಹಲಿ: ಶ್ರೀರಾಮ ಭಾರತದ ಸಂಪ್ರದಾಯ, ಸಂಸ್ಕೃತಿ ಮತ್ತು ಇತಿಹಾಸದ ಅವಿಭಾಜ್ಯ ಭಾಗವಾಗಿದ್ದಾನೆ. ಭಾರತದ ಮಣ್ಣು ಮತ್ತು ಆತ್ಮದಿಂದ ಆತನನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಮಾಜಿ ಕೇಂದ್ರ ಸಚಿವ ಮತ್ತು ಈಗಿನ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ದೆಹಲಿಯ ಕಾನ್‌ಸ್ಟಿಟ್ಯೂಶನ್...
Date : Tuesday, 10-09-2019
ನವದೆಹಲಿ: ಕೇಂದ್ರ ಸಂಸ್ಕೃತಿ ಸಚಿವಾಲಯವು 2020-25 ನೇ ಸಾಲಿಗೆ ತನ್ನ 5 ವರ್ಷಗಳ ಯೋಜನೆಯ 26,594 ಕೋಟಿ ರೂ. ಗಳ ವಿಸ್ತೃತ ಯೋಜನೆಯನ್ನು 15ನೇ ಹಣಕಾಸು ಸಮಿತಿಗೆ ಸಲ್ಲಿಕೆ ಮಾಡಿದೆ. ಯೋಜನೆಯ ಭಾಗವಾಗಿ ಸಂಸ್ಕೃತಿ ಸಚಿವಾಲಯವು ಹಂಪಿ ಮತ್ತು ಸಿಂಧೂ ಕಣಿವೆ ಸೇರಿದಂತೆ...
Date : Tuesday, 10-09-2019
ಅಂಬಾಲ : ಪಂಜಾಬಿನ ಅಂಬಾಲದಲ್ಲಿ ಭಾರತೀಯ ಸೇನೆ ಆಯೋಜನೆಗೊಳಿಸಿದ ಸೇನಾ ನೇಮಕಾತಿ ಸಮಾವೇಶದಲ್ಲಿ ಜಮ್ಮು ಕಾಶ್ಮೀರದ ಸಾಕಷ್ಟು ಯುವತಿಯರು ಪಾಲ್ಗೊಂಡಿದ್ದರು. ಈ ನೇಮಕಾತಿ ಸಮಾವೇಶವು ಸೆಪ್ಟಂಬರ್ 7ರಂದು ಆರಂಭಗೊಂಡಿದ್ದು, ಮಂಗಳವಾರ 4ನೇ ದಿನಕ್ಕೆ ಕಾಲಿಟ್ಟಿದೆ. ಅಂಬಾಲದ ಖರ್ಗಾ ಕಾರ್ಪ್ಸ್ ಸ್ಪೋರ್ಟ್ಸ್ ಗ್ರೌಂಡ್‌ನಲ್ಲಿ...