Date : Saturday, 11-01-2020
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ 2019ರ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ದಕ್ಷಿಣ ದೆಹಲಿಯಲ್ಲಿ ಶುಕ್ರವಾರ ‘ಜಿನ್ನಾ ವಾಲಿ ಆಜಾದಿ’ ಎಂಬ ಘೋಷಣೆಗಳು ಕೇಳಿ ಬಂದಿದ್ದವು. ಇದರ ವಿರುದ್ಧ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಕಿಡಿಕಾರಿದ್ದಾರೆ. ಜಿನ್ನಾನ ಕುಟುಂಬಿಕರು ಕೂಡ ಪಾಕಿಸ್ಥಾನವನ್ನು ಬಿಟ್ಟು...
Date : Saturday, 11-01-2020
ಬೆಂಗಳೂರು: ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಹೊಸ ಕಟ್ಟಡದ ಮೊದಲ ಹಂತವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಶರದ್ ಅರವಿಂದ್ ಬೊಬ್ಡೆ ಅವರು ಶನಿವಾರ ಉದ್ಘಾಟಿಸಿದರು. ಹೊಸ ಕಟ್ಟಡವು ಮೂರು ಮಹಡಿಗಳನ್ನು ಹೊಂದಿದೆ. ಜೊತೆಗೆ, ನೆಲ ಮಹಡಿ ಮತ್ತು...
Date : Saturday, 11-01-2020
ನವದೆಹಲಿ: ಭಾರತದ ದೇಶೀ ನಿರ್ಮಿತ ಇನ್ ಸರ್ವಿಸ್ ಲೈಟ್ ಕಂಬಾತ್ ಏರ್ಕ್ರಾಫ್ಟ್ ನಾವೆಲ್ (LCA-N) ತೇಜಸ್ ಎಂಕೆಐ ಶನಿವಾರ ಭಾರತೀಯ ನೌಕಾಪಡೆಯ ಏರ್ಕ್ರಾಫ್ಟ್ ಕ್ಯಾರಿಯರ್ ಐಎನ್ಎಸ್ ವಿಕ್ರಮಾದಿತ್ಯದ ಮೇಲೆ ಲ್ಯಾಂಡ್ ಆಗುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಇದೇ ಮೊದಲ ಬಾರಿಗೆ...
Date : Saturday, 11-01-2020
ನವದೆಹಲಿ: ಆದೇಶ ಬಂದರೆ ಪಾಕಿಸ್ಥಾನ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಭಾರತೀಯ ಸೇನೆ ಸರ್ವ ಸನ್ನದ್ಧವಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಹೇಳಿದ್ದಾರೆ. ಭಾರತೀಯ ಸಂಸತ್ತಿನ ನಿರ್ಣಯದ ಪ್ರಕಾರ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಭಾಗ, ಒಂದು...
Date : Saturday, 11-01-2020
ನವದೆಹಲಿ: ಶೀಘ್ರದಲ್ಲೇ ರಾಜ್ಯಸಭಾ ಟಿವಿ (ಆರ್‌ಎಸ್‌ಟಿವಿ) ಮತ್ತು ಲೋಕಸಭಾ ಟಿವಿ (ಎಲ್‌ಎಸ್‌ಟಿವಿ) ವಿಲೀನಗೊಳ್ಳಲಿದೆ. ಲೋಕಸಭೆ ಮತ್ತು ರಾಜ್ಯಸಭೆಯ ಬಗೆಗಿನ ಸುದ್ದಿಗಳನ್ನು ಪ್ರತ್ಯೇಕವಾಗಿ ನೀಡುವ ಈ ವಾಹಿನಿಗಳು ಇನ್ನು ಮುಂದೆ ಒಟ್ಟಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ. ಇವರೆಡರಲ್ಲಿ ಅಂತಿಮವಾಗಿ ಯಾವ ವಾಹಿನಿ ತನ್ನ...
Date : Saturday, 11-01-2020
ನವದೆಹಲಿ: ಒಮನ್ ದೇಶದ ಸುಲ್ತಾನ ಖಬೂಸ್ ಬಿನ್ ಸೈದ್ ಅಲ್ ಸೈದ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. “ಅವರು ದೂರದೃಷ್ಟಿಯುಳ್ಳ ನಾಯಕ ಮತ್ತು ಮುತ್ಸದ್ಧಿಯಾಗಿದ್ದು ಒಮನ್ ಅನ್ನು ಸಮೃದ್ಧ ದೇಶವಾಗಿ ಪರಿವರ್ತನೆ ಮಾಡಿದರು. ಅವರು ಶಾಂತಿಯ ದಾರಿದೀಪ’...
Date : Saturday, 11-01-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ಎರಡು ದಿನಗಳ ಕಾಲ ಕೋಲ್ಕತ್ತಾಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಹಳೆಯ ಕರೆನ್ಸಿ ಬಿಲ್ಡಿಂಗ್, ಬೆಲ್ವೆಡೆರೆ ಹೌಸ್, ಮೆಟ್ಕಾಲ್ಫ್ ಹೌಸ್ ಮತ್ತು ವಿಕ್ಟೋರಿಯಾ ಮೆಮೋರಿಯಲ್ ಹಾಲ್ ಸೇರಿದಂತೆ ನಗರದ...
Date : Saturday, 11-01-2020
ಜಮ್ಮು: ಜಮ್ಮು ಕಾಶ್ಮೀರದ ಜನರ ದೈನಂದಿನ ಜೀವನ ಸಹಜವಾಗಿಯೇ ಇದೆ ಎಂಬುದಾಗಿ ಭಾರತದಲ್ಲಿನ ವಿಯೆಟ್ನಾಂ ರಾಯಭಾರಿ ಫಮ್ ಸ್ನಹ್ ಚವು ಹೇಳಿದ್ದಾರೆ. ಈ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿದ 15 ಮಂದಿ ವಿದೇಶಿ ರಾಯಭಾರಿಗಳ ನಿಯೋಗದಲ್ಲಿ ಅವರೂ ಒಬ್ಬರು. “ನಾವು ನೀಡಿದ...
Date : Saturday, 11-01-2020
ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಗಳನ್ನು ಮುಂದಿಡುತ್ತಿದೆ. ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೈಬರ್ ಅಪರಾಧಗಳ ವಿರುದ್ಧ ಹೋರಾಡಲು ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಶನ್ ಸೆಂಟರ್ (I4C) ಮತ್ತು ನ್ಯಾಷನಲ್...
Date : Saturday, 11-01-2020
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ 2019 ಭಾರತದಲ್ಲಿ ಜನವರಿ 10ರ ಮಧ್ಯರಾತ್ರಿಯಿಂದ ಅನುಷ್ಠಾನಕ್ಕೆ ಬಂದಿದೆ ಎಂದು ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆಯ ಮೂಲಕ ತಿಳಿಸಿದೆ. ಕೇಂದ್ರ ಗೃಹ ಸಚಿವಾಲಯದ ವೆಬ್ಸೈಟ್ನಲ್ಲಿ ಗೆಜೆಟ್ ಲಭ್ಯವಿದ್ದು, “ಪೌರತ್ವ (ತಿದ್ದುಪಡಿ) ಕಾಯ್ದೆ, 2019 (2019 ರ...