News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜಮ್ಮು ಕಾಶ್ಮೀರದಲ್ಲಿ ಈಗ ಭ್ರಷ್ಟಾಚಾರ ಮುಕ್ತಗೊಂಡಿದೆ: ನಖ್ವಿ

  ನವದೆಹಲಿ: ವೈಯಕ್ತಿಕ ಹಿತಾಸಕ್ತಿಗಳನ್ನು ಜಮ್ಮು ಮತ್ತು ಕಾಶ್ಮೀರದ ಹಿತಾಸಕ್ತಿಗಿಂತ ಮಿಗಿಲಾಗಿ ಇಟ್ಟುಕೊಂಡಿರುವ ರಾಜಕಾರಣಿಗಳ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು, ಜಮ್ಮು ಕಾಶ್ಮೀರದಲ್ಲಿ ಈಗ ಭ್ರಷ್ಟಾಚಾರ ಮುಕ್ತ ವಾತಾವರಣವಿದೆ ಎಂದು ಹೇಳಿದರು. “ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯತ್ತ ಸಾಗುತ್ತಿರುವುದು ಒಳ್ಳೆಯ...

Read More

ಭಾರತದಲ್ಲಿ ಸಿಎಎ ವಿರುದ್ಧ ದ್ವೇಷ ಪಸರಿಸಲು 1079 ಟ್ವಿಟರ್ ಖಾತೆಗಳನ್ನು ಸೃಷ್ಟಿಸಿದೆ ಪಾಕಿಸ್ಥಾನ

ನವದೆಹಲಿ: ಭಾರತದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಸದಾ ಪ್ರಯತ್ನಿಸುತ್ತಿರುವ ಪಾಕಿಸ್ಥಾನ, ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಹೋರಾಟವನ್ನು ಕೂಡ ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಮುಂದಾಗಿದೆ.  ಸಿಎಎ ವಿರುದ್ಧ ನಕಲಿ ಸುದ್ದಿಗಳನ್ನು ಹರಡಲು ಕಳೆದ ಕೆಲವು ವಾರಗಳಲ್ಲಿ ಪಾಕಿಸ್ಥಾನದಲ್ಲಿ ಸುಮಾರು 1079...

Read More

2021ರ ಅಂತ್ಯಕ್ಕೆ ಉದ್ಘಾಟನೆಗೊಳ್ಳಲಿದೆ ಕಾಶ್ಮೀರದಲ್ಲಿನ ವಿಶ್ವದ ಅತೀ ಎತ್ತರದ ರೈಲ್ವೇ ಬ್ರಿಡ್ಜ್

ಜಮ್ಮು: ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ಪೂರ್ಣಗೊಳಿಸಲು ಸರ್ಕಾರ ಹೊಸ ಗಡುವನ್ನು ನಿಗದಿಪಡಿಸಿದೆ. ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಕಾಶ್ಮೀರವನ್ನು ರೈಲ್ವೆ ನೆಟ್ವರ್ಕ್ ಮೂಲಕ ಭಾರತದ ಉಳಿದ ಭಾಗಗಳಿಗೆ ಸಂಪರ್ಕಿಸುವ ವಿಶ್ವದ ಅತೀ ಎತ್ತರದ ರೈಲ್ವೇ ಸೇತುವೆ ಲೋಕಾರ್ಪಣೆಯಾಗಲಿದೆ. ರೈಲು ಮಾರ್ಗವು ಐಫೆಲ್...

Read More

ಇರಾನ್-ಯುಎಸ್ ಬಿಕ್ಕಟ್ಟು : ಭಾರತೀಯರ ರಕ್ಷಣೆಗೆ ಸಜ್ಜಾಗಿದೆ INS ತ್ರಿಖಂಡ್

ನವದೆಹಲಿ: ಇರಾನ್ ಮತ್ತು ಅಮೆರಿಕಾದ ನಡುವೆ ತಲೆದೋರಿರುವ ಉದ್ವಿಗ್ನ ಪರಿಸ್ಥಿತಿ ಯುದ್ಧ ಭೀತಿಯನ್ನು ಸೃಷ್ಟಿ ಮಾಡಿದೆ. ಈ ಹಿನ್ನಲೆಯಲ್ಲಿ ಒಂದು ವೇಳೆ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾದರೆ ಇಸ್ಲಾಮಿಕ್ ರಾಷ್ಟ್ರದಲ್ಲಿ ನೆಲೆಸಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರಲು ಐಎನ್­ಎಸ್ ತ್ರಿಖಂಡ್ ಅನ್ನು...

Read More

ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದೆ 15 ವಿದೇಶಿ ರಾಯಭಾರಿಗಳ ತಂಡ

ನವದೆಹಲಿ: ಕನಿಷ್ಠ 15 ವಿದೇಶಿ ರಾಯಭಾರಿಗಳ ತಂಡ ಗುರುವಾರ ಜಮ್ಮು ಮತ್ತು ಕಾಶ್ಮೀರದ ವಿವಿಧ ನಗರಕ್ಕೆ ಭೇಟಿಯನ್ನು ನೀಡಲಿದೆ. ಅಲ್ಲಿನ ಸ್ಥಿತಿಗತಿಗಳನ್ನು ಅರಿತುಕೊಳ್ಳುವ ಸಲುವಾಗಿ ಈ ತಂಡ ಅಲ್ಲಿಗೆ ಭೇಟಿಯನ್ನು ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರದಿಂದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ಬಳಿಕ ಮತ್ತು...

Read More

ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಇ-ರಿಕ್ಷಾ ಓಡಿಸಲು ತರಬೇತಿ ನೀಡುತ್ತಿದೆ ‘ಗೌರವಿ’ ಸಂಸ್ಥೆ

ಭೋಪಾಲ್: ಕೇಂದ್ರ ಸರ್ಕಾರದ ನೆರವಿನೊಂದಿಗೆ ನಡೆಯುತ್ತಿರುವ,  ಕೌಟುಂಬಿಕ ಹಿಂಸೆ ಮತ್ತು ಇತರ ಅಪರಾಧಗಳಿಗೆ ಬಲಿಯಾದ ಮಹಿಳೆಯರಿಗೆ ಸಹಾಯ ಮಾಡುವ ‘ಗೌರವಿ’ಯು, ಮಹಿಳೆಯರಿಗೆ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು  ಇದರಡಿಯಲ್ಲಿ  ಮಹಿಳೆಯರಿಗೆ ಇ-ರಿಕ್ಷಾ ಓಡಿಸುವ ಕೌಶಲ್ಯವನ್ನು ಕಲಿಸಿಕೊಡಲಾಗುತ್ತಿದೆ. ಮಹಿಳೆಯರಿಗೆ ಚಾಲನಾ ಪರವಾನಗಿಯನ್ನು ದೊರಕಿಸಿಕೊಡಲು ಮತ್ತು ಅವರ ಸಾಲಗಳನ್ನು ತೀರಿಸಲು...

Read More

ಅಮೆರಿಕಾದೊಂದಿಗಿನ ಉದ್ವಿಗ್ನತೆ ಕುಗ್ಗಿಸುವ ಭಾರತದ ಯಾವುದೇ ಉಪಕ್ರವನ್ನು ಸ್ವಾಗತಿಸುತ್ತೇವೆ : ಇರಾನ್

ನವದೆಹಲಿ: ಇರಾನಿನ ಮಿಲಿಟರಿ ಕಮಾಂಡರ್ ಖಾಸೆಮ್ ಸೊಲೈಮಾನಿ ಹತ್ಯೆಯ ನಂತರ ಅಮೆರಿಕದೊಂದಿಗೆ ತಲೆದೋರಿರುವ ಉದ್ವಿಗ್ನತೆಯನ್ನು ಕುಗ್ಗಿಸಲು ಭಾರತ ನಡೆಸುವ ಯಾವುದೇ ಶಾಂತಿ ಉಪಕ್ರಮವನ್ನು ಇರಾನ್ ಸ್ವಾಗತಿಸಲಿದೆ ಎಂದು ಇರಾನಿನ ರಾಯಭಾರಿ ದೆಹಲಿಯಲ್ಲಿ ಬುಧವಾರ ಹೇಳಿದ್ದಾರೆ. ಭಾರತದ ಇರಾನ್‌ನ ರಾಯಭಾರಿ ಅಲಿ ಚೆಗೆನಿ ಅವರು,...

Read More

ಸಿಎಎಗೆ ಬೆಂಬಲ ವ್ಯಕ್ತಪಡಿಸಿದ ವಿವಿಧ ಧರ್ಮಗಳ ಗುರುಗಳು

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ 2019ಕ್ಕೆ ಬೆಂಬಲವನ್ನು ನೀಡುವ ಸಲುವಾಗಿ ಬುಧವಾರ ವಿವಿಧ ಧರ್ಮಗಳ ಆಧ್ಯಾತ್ಮ ನಾಯಕರುಗಳ 7 ಸದಸ್ಯರ ನಿಯೋಗವು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಅವರನ್ನು ಭೇಟಿಯಾಯಿತು. ಈ ಕಾಯ್ದೆ ವಿದೇಶಿಗರ ಬಗ್ಗೆ ಕಾಳಜಿ...

Read More

2019ರಲ್ಲಿ ರೈಲಿನಲ್ಲಿ ಚೈನ್ ಎಳೆದ 55,373 ಘಟನೆಗಳು ಸಂಭವಿಸಿದ್ದು, 43,951 ಜನರ ಬಂಧನವಾಗಿದೆ

ನವದೆಹಲಿ: 2019ರಲ್ಲಿ  ರೈಲಿನಲ್ಲಿ ಅನಗತ್ಯವಾಗಿ ಚೈನ್ ಎಳೆದ ಘಟನೆಗಳು ಸುಮಾರು 55,373 ಸಂಭವಿಸಿವೆ. ಇದಕ್ಕೆ ಸಂಬಂಧಿಸಿದಂತೆ 45,000 ಕ್ಕೂ ಹೆಚ್ಚು ಜನರನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಬಂಧಿಸಿದೆ. ಅನಗತ್ಯವಾಗಿ ಚೈನ್ ಎಳೆಯುವುದು ರೈಲಿನ ಅನಗತ್ಯ ವಿಳಂಬಕ್ಕೆ ಕಾರಣವಾಗುತ್ತದೆ ಮತ್ತು ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಅನಾನುಕೂಲತೆ ಉಂಟಾಗುತ್ತದೆ...

Read More

ಗಣರಾಜ್ಯೋತ್ಸವಕ್ಕೆ ತನ್ನ ಟ್ಯಾಬ್ಲೋ ಮಾದರಿಯನ್ನು ಅನಾವರಣಗೊಳಿಸಿದ ನೌಕಾಪಡೆ

ನವದೆಹಲಿ: 2020ರ ಜನವರಿ 26 ರಂದು ರಾಜಪಥ್­ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಭಾರತೀಯ ನೌಕಾಪಡೆಯ ಟ್ಯಾಬ್ಲೋದ ಮಾದರಿಯನ್ನು ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಅನಾವರಣಗೊಳಿಸಲಾಯಿತು. ನೌಕಾ ಸಪ್ತಾಹದ  ಥೀಮ್ ‘ಇಂಡಿಯನ್ ನೇವಿ – ಸೈಲೆಂಟ್, ಸ್ಟ್ರಾಂಗ್ ಮತ್ತು ಸ್ವಿಫ್ಟ್’ ಅನುಸಾರವಾಗಿ ಟ್ಯಾಬ್ಲೋ ಅನ್ನು...

Read More

Recent News

Back To Top