News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಮಿತ್ ಶಾ ಅವರೊಂದಿಗೆ ಮಾತುಕತೆಗೆ ಸಿದ್ಧರಾದ ಶಹೀನ್ ಭಾಗ್ ಪ್ರತಿಭಟನಾಕಾರರು

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಎರಡು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ಶಹೀನ್ ಭಾಗ್ ಪ್ರತಿಭಟನಾಕಾರರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ಒಪ್ಪಿಕೊಂಡಿದ್ದಾರೆ. ‘ಪೀಪಲ್ ಆಫ್ ಶಹೀನ್ ಭಾಗ್’ ಎಂಬ ಹೆಸರಿನಲ್ಲಿ ಪ್ರತಿಭಟನಾಕಾರರು ಗೃಹ ಸಚಿವರನ್ನು ...

Read More

ದೆಹಲಿ ಮ್ಯೂಸಿಯಂನಲ್ಲಿ ‘ಟೀ ಪಾಟ್’ ಕಲಾಕೃತಿ ಉದ್ಘಾಟಿಸಿದ ಪೋರ್ಚುಗೀಸ್ ಅಧ್ಯಕ್ಷ

ನವದೆಹಲಿ: ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಪೋರ್ಚುಗೀಸ್ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ ಸೊಸಾ ಅವರು ಜಂಟಿಯಾಗಿ ಶುಕ್ರವಾರ ಜೊವಾನಾ ವಾಸ್ಕೊನ್ಸೆಲೋಸ್ ಅವರ ಕಲಾಕೃತಿ ಚಾ-ಚಾಯ್ (ಟೀ ಪಾಟ್)ನ ಸ್ಥಾಪನೆಯನ್ನು ಉದ್ಘಾಟಿಸಿದರು. ಕೇಂದ್ರ ಸಚಿವರ ಪ್ರಕಾರ,...

Read More

ಪಾಕ್­ನಲ್ಲಿ ಕಾಶ್ಮೀರದ ಬಗ್ಗೆ ಹೇಳಿಕೆ ನೀಡಿದ ಟರ್ಕಿ ಅಧ್ಯಕ್ಷನಿಗೆ ಭಾರತದ ಎಚ್ಚರಿಕೆ

ನವದೆಹಲಿ: ಪಾಕಿಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಟರ್ಕಿಶ್ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಅವರು  ಜಮ್ಮು ಮತ್ತು ಕಾಶ್ಮೀರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಎರ್ಡೊಗನ್ ಅವರು ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ನಡೆಸಿದ ಸಭೆಯಲ್ಲಿ, ಕಾಶ್ಮೀರ ವಿಷಯದ ಬಗ್ಗೆ ಪಾಕಿಸ್ಥಾನದ...

Read More

ಪುಲ್ವಾಮ ಹುತಾತ್ಮರ ಆಳೆತ್ತರದ ಪ್ರತಿಮೆ ನಿರ್ಮಿಸಿದ ಗ್ರಾಮಸ್ಥರು

ತಮುಲ್‌ಪುರ: ಕಳೆದ ವರ್ಷ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಇಬ್ಬರು ಯೋಧರ ಕುಟುಂಬ ಮತ್ತು ಗ್ರಾಮದ ಸದಸ್ಯರು ಅವರ ಆಳೆತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ. ಹುತಾತ್ಮರಾದ ಮನೇಶ್ವರ ಬಸುಮಾಟರಿ ಮತ್ತು ಭಗೀರಥ್ ಸಿಂಗ್ ಅವರ ಪತ್ರಿಮೆಯನ್ನು ನಿರ್ಮಾಣ ಮಾಡಲಾಗಿದೆ. ಮನೇಶ್ವರ ಬಸುಮಾಟರಿ ಅವರ ಪ್ರತಿಮೆಯನ್ನು...

Read More

ಕ್ರೀಡಾ ಸಚಿವರ ಗಮನ ಸೆಳೆದ ಕಂಬಳ ವೀರ ಶ್ರೀನಿವಾಸ್ ಗೌಡ

ಮಂಗಳೂರು : ಕೇವಲ 13.42 ಸೆಕೆಂಡುಗಳಲ್ಲಿ 142 ಮೀಟರ್ ಓಡಿ ದಾಖಲೆಯನ್ನು ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ವೀರ ಶ್ರೀನಿವಾಸ್ ಗೌಡ ಅವರು ಕೇಂದ್ರ ಕ್ರೀಡಾ ಸಚಿವರ ಗಮನವನ್ನು ಸೆಳೆದಿದ್ದಾರೆ. ಎಸ್ ಐ ಐ (ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಕೋಚ್)...

Read More

ವಾಯುಸೇನೆಯಿಂದ ಮೊದಲ ಬಾರಿಗೆ ಇಂಟರ್ ಕಮಾಂಡ್ ಅಲ್ಟ್ರಾ ಮ್ಯಾರಥಾನ್ ಸ್ಪರ್ಧೆ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತೀಯ ವಾಯುಪಡೆಯು ಫೆಬ್ರವರಿ 14 ರಿಂದ ಫೆಬ್ರವರಿ 15 ರ ವರೆಗೆ ವಾಯುಪಡೆಯ ಸ್ಟೇಷನ್ ನಲಿಯಾದಲ್ಲಿ ತನ್ನ ಮೊದಲ ಇಂಟರ್ ಕಮಾಂಡ್ ಅಲ್ಟ್ರಾ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜನೆಗೊಳಿಸಿದೆ. ಏರ್­ಫೋರ್ಸ್ ಸ್ಟೇಷನ್ ನಲಿಯಾದ ಏರ್ ಆಫೀಸರ್ ಕಮಾಂಡಿಂಗ್ ಏರ್ ಕಮಡೋರ್ ಇಜೆ ಆಂಥೋನಿ...

Read More

ಜೂನ್ 23 ರಿಂದ ಅಮರನಾಥ ಯಾತ್ರೆ ಪ್ರಾರಂಭ : ಎಪ್ರಿಲ್ 1 ರಿಂದ ನೋಂದಣಿ ಆರಂಭ

ನವದೆಹಲಿ : ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಅಮರನಾಥ ಪವಿತ್ರ ಗುಹಾ ದೇಗುಲಕ್ಕೆ ವಾರ್ಷಿಕ ತೀರ್ಥಯಾತ್ರೆ ಜೂನ್ 23 ರಿಂದ ಪ್ರಾರಂಭವಾಗಲಿದೆ ಎಂದು ದೇವಾಲಯ ಮಂಡಳಿ ಶುಕ್ರವಾರ ತಿಳಿಸಿದೆ. ಈ ವರ್ಷದ ತೀರ್ಥಯಾತ್ರೆ ಕಳೆದ ವರ್ಷದ 40 ದಿನಗಳಿಗಿಂತ ಎರಡು ದಿನ ಹೆಚ್ಚಿಗೆ ಇರಲಿದೆ. ಅಂದರೆ...

Read More

3 ‘ಜ್ಯೋತಿರ್ಲಿಂಗ’ ಕ್ಷೇತ್ರಗಳನ್ನು ಸಂಪರ್ಕಿಸುವ ಕಾಶಿ ಮಹಾಕಾಲ್ ಎಕ್ಸ್‌ಪ್ರೆಸ್­ಗೆ ಚಾಲನೆ ನೀಡಲಿದ್ದಾರೆ ಮೋದಿ

ವಾರಣಾಸಿ: ಮೂರು ‘ಜ್ಯೋತಿರ್ಲಿಂಗ’ ಕ್ಷೇತ್ರಗಳನ್ನು ಸಂಪರ್ಕಿಸುವ ಕಾಶಿ ಮಹಾಕಾಲ್ ಎಕ್ಸ್‌ಪ್ರೆಸ್­ಗೆ ಚಾಲನೆಯನ್ನು ನೀಡುವ ಮತ್ತು  ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ  ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಶುಕ್ರವಾರ...

Read More

ಫೆಬ್ರವರಿ 17-18 ರಂದು ಲಕ್ನೋದಲ್ಲಿ ‘ಏಕಲ್ ಪರಿವರ್ತನ ಕುಂಭ’ ಆಯೋಜನೆಗೊಳ್ಳಲಿದೆ

ಲಕ್ನೋ: ಈಗಾಗಲೇ ರಾಷ್ಟ್ರೀಯ ಯುವ ಮಹೋತ್ಸವ ಮತ್ತು ಡಿಫೆನ್ಸ್ ಎಕ್ಸ್‌ಪೋಗಳನ್ನು ಯಶಸ್ವಿಯಾಗಿ ಆಯೋಜನೆಗೊಳಿಸಿರುವ ಉತ್ತರ ಪ್ರದೇಶವು ಫೆಬ್ರವರಿ 17-18 ರಂದು ಲಕ್ನೋದಲ್ಲಿ ‘ಏಕಲ್ ಪರಿವರ್ತನ ಕುಂಭ’ವನ್ನು ಆಯೋಜಿಸಲು ಸಜ್ಜಾಗಿದೆ. ಫೆಬ್ರವರಿ 17 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಔಪಚಾರಿಕವಾಗಿ ಈ...

Read More

ಆಧಾರ್‌ಗೆ ಲಿಂಕ್ ಆಗದ ಪಾನ್ ಕಾರ್ಡ್‌ಗಳು ಮಾರ್ಚ್ ಅಂತ್ಯದ ವೇಳೆಗೆ ನಿಷ್ಕ್ರಿಯವಾಗಲಿವೆ

ನವದೆಹಲಿ:  ಆಧಾರ್‌ನೊಂದಿಗೆ ಲಿಂಕ್ ಆಗದ ಸುಮಾರು 17 ಕೋಟಿಗೂ ಹೆಚ್ಚು ಪಾನ್ ಕಾರ್ಡ್‌ಗಳು ಮಾರ್ಚ್ ಅಂತ್ಯದ ವೇಳೆಗೆ ನಿಷ್ಕ್ರಿಯವಾಗಲಿದೆ. 2020 ರ ಮಾರ್ಚ್ 31 ರೊಳಗೆ ಆಧಾರ್‌ನೊಂದಿಗೆ ಲಿಂಕ್ ಆಗದ ಪಾನ್ ಸಂಖ್ಯೆಗಳು ನಿಷ್ಕ್ರಿಯಗೊಳ್ಳುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಪಾನ್ ಮತ್ತು ಆಧಾರ್ ಅನ್ನು ಜೋಡಣೆಗೊಳಿಸುವ ಗಡುವನ್ನು ಹಲವಾರು ಬಾರಿ ವಿಸ್ತರಿಸಲಾಗಿದೆ...

Read More

Recent News

Back To Top