News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಾಮ ನವಮಿಯಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಗೊಳ್ಳುವ ನಿರೀಕ್ಷೆ

ನವದೆಹಲಿ:  “ಏಪ್ರಿಲ್‌ನಲ್ಲಿ ರಾಮ ನವಮಿಯಂದು ರಾಮ ಮಂದಿರ ನಿರ್ಮಾಣದ ಕಾರ್ಯ ಪ್ರಾರಂಭವಾಗುವ  ವಿಶ್ವಾಸವಿದೆ” ಎಂದು ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುವ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರದ ದಲಿತ ಸದಸ್ಯರಾಗಿರುವ ಕಾಮೇಶ್ವರ ಚೌಪಾಲ್ ಹೇಳಿದ್ದಾರೆ. ಮುಂದಿನ ಎರಡು...

Read More

ಮೊದಲ ಹಂತದ ಜನಗಣತಿ ಮೇ 1 ರಿಂದ ಜೂನ್ 15 ರವರೆಗೆ ಹರಿಯಾಣದಲ್ಲಿ ನಡೆಯಲಿದೆ

ಚಂಡೀಗಢ: 2021ರ ಜನಗಣತಿಯ ಮೊದಲ ಹಂತವನ್ನು ಹರಿಯಾಣದಲ್ಲಿ ಮೇ 1 ರಿಂದ ಜೂನ್ 15 ರವರೆಗೆ ನಡೆಸಲಾಗುತ್ತಿದೆ. ಸುಮಾರು 58,000 ಎಣಿಕೆದಾರರು ಮತ್ತು ಮೇಲ್ವಿಚಾರಕರ ಸಹಾಯದ ಮೂಲಕ ಜನಗಣತಿ ಕಾರ್ಯ ನಡೆಯಲಿದೆ. ಹರಿಯಾಣದ ಮುಖ್ಯ ಕಾರ್ಯದರ್ಶಿ ಕೆಶ್ನಿ ಆನಂದ್ ಅರೋರಾ ಅವರ ಅಧ್ಯಕ್ಷತೆಯಲ್ಲಿ...

Read More

ಪ್ರಚೋದನಾಕಾರಿ ಭಾಷಣ : ಕಫೀಲ್ ಖಾನ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ

ಲಕ್ನೋ : ಕಳೆದ ವರ್ಷ ಡಿಸೆಂಬರ್ 12 ರಂದು ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ಅಮಾನತುಗೊಂಡಿರುವ ಗೋರಖ್‌ಪುರದ ವೈದ್ಯ ಕಫೀಲ್ ಖಾನ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)...

Read More

ವುಹಾನ್­ನಿಂದ ಸ್ಥಳಾಂತರಗೊಂಡ ಎಲ್ಲಾ ಭಾರತೀಯರು ಕ್ಷೇಮ : ಡಾ. ಹರ್ಷವರ್ಧನ್

ನವದೆಹಲಿ: ಕೊರೋನಾ ವೈರಸ್ ಪೀಡಿತ ಚೀನಾದ ವುಹಾನ್ ನಗರದಿಂದ ಸ್ಥಳಾಂತರಿಸಲ್ಪಟ್ಟ ಎಲ್ಲಾ 645 ಭಾರತೀಯರು  Covid-2019 ಪರೀಕ್ಷೆಯಲ್ಲಿ ನಕಾರಾತ್ಮಕ ಎಂದು ಸಾಬೀತಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ. ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕೊರೋನವೈರಸ್ ಪರೀಕ್ಷೆಯಲ್ಲಿ ಧನಾತ್ಮಕ ಎಂದು ಸಾಬೀತಾದ ಮತ್ತು ಕೇರಳದ ಆಸ್ಪತ್ರೆಯಲ್ಲಿ...

Read More

ಫೆ. 16 ರಂದು ವಾರಣಾಸಿಯಲ್ಲಿ ವೈದಿಕ ವಿಜ್ಞಾನ ಕೇಂದ್ರ ಉದ್ಘಾಟಿಸಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಭಾನುವಾರ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದು, ಈ ವೇಳೆ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಎಚ್‌ಯು) ಹೊಸದಾಗಿ ನಿರ್ಮಿಸಲಾದ ವೈದಿಕ ವಿಜ್ಞಾನ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ವಿವಿಧ ವಿಜ್ಞಾನಗಳಿಗೆ ಸಂಬಂಧಿಸಿದ, ಜ್ಞಾನಕ್ಕಾಗಿ ವೈದಿಕ...

Read More

ತಮಿಳುನಾಡಿನಲ್ಲಿ ನಿರ್ಮಾಣವಾಗಲಿದೆ ಮೆಗಾ ಫುಡ್ ಪಾರ್ಕ್, 8 ಕೃಷಿ ಸಂಸ್ಕರಣಾ ಕ್ಲಸ್ಟರ್‌ಗಳು

ಚೆನ್ನೈ: ರಾಜ್ಯದಲ್ಲಿ ಮೆಗಾ ಫುಡ್ ಪಾರ್ಕ್ ಮತ್ತು ಎಂಟು ಕೃಷಿ ಸಂಸ್ಕರಣಾ ಕ್ಲಸ್ಟರ್‌ಗಳನ್ನು ಸ್ಥಾಪಿಸಲು ತಮಿಳುನಾಡು ಸರ್ಕಾರ ಅನುಮೋದನೆ ನೀಡಿದೆ ಎಂದು ಉಪಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ತಿಳಿಸಿದ್ದಾರೆ. 2020-21ರ ರಾಜ್ಯ ಬಜೆಟ್ ಮಂಡಿಸಲಿರುವ ಹಣಕಾಸು ಸಚಿವರೂ ಆಗಿರುವ ಪನ್ನೀರಸೆಲ್ವಂ, ತಿರುನೆಲ್ವೇಲಿ ಜಿಲ್ಲೆಯ...

Read More

ತೆಲಂಗಾಣ, ಆಂಧ್ರದಲ್ಲಿ ನಡೆದ ಆದಾಯ ತೆರಿಗೆ ದಾಳಿಯಲ್ಲಿ ರೂ. 2,000 ಕೋಟಿ ಪತ್ತೆ

ಹೈದರಾಬಾದ್: ಆಂಧ್ರಪ್ರದೇಶ ಮತ್ತು ತೆಲಂಗಾಣ ಮೂಲದ ಮೂರು ಮೂಲಸೌಕರ್ಯ ಸಂಸ್ಥೆಗಳಿಗೆ ಸೇರಿದ ಸ್ಥಳಗಳ ಮೇಲೆ ಕಳೆದ ವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಿಂದಾಗಿ ದಾಖಲೆಯಿಲ್ಲದ 2,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಪತ್ತೆ ಮಾಡಲು ಸಾಧ್ಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ....

Read More

ಪುಲ್ವಾಮ ಲೆಥ್‌ಪೋರಾದ CRPF ಶಿಬಿರದಲ್ಲಿ ಸ್ಮಾರಕ ಸ್ಥಂಭ ಲೋಕಾರ್ಪಣೆ

ನವದೆಹಲಿ: 2019 ರ ಫೆಬ್ರವರಿ 14ರಂದು ನಡೆದ ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ವೀರ ಯೋಧರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಲೆಥ್‌ಪೋರಾದಲ್ಲಿನ ತನ್ನ ಶಿಬಿರದಲ್ಲಿ ಸ್ಮಾರಕ ಸ್ತಂಭವನ್ನು ಅರ್ಪಣೆ ಮಾಡಿದೆ. ಜೈಶೇ-ಇ-ಮೊಹಮ್ಮದ್ ಭಯೋತ್ಪಾದಕ ಅದೀಲ್ ಅಹ್ಮದ್...

Read More

ಭಾರತ ಭೇಟಿ ವೇಳೆ ವಿಶ್ವದ ಅತೀ ದೊಡ್ಡ ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ ಟ್ರಂಪ್

ಅಹ್ಮದಾಬಾದ್: ಗುಜರಾತಿನ ಅಹ್ಮದಾಬಾದ್‌ನ ಮೊಟೆರಾ ಕ್ರೀಡಾಂಗಣವನ್ನು ಸರ್ದಾರ್ ವಲ್ಲಭಭಾಯಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿದೆ. ಇದು 1.10 ಲಕ್ಷ ಜನರ ಸಾಮರ್ಥ್ಯ ಹೊಂದಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾಗಿದೆ. ಪ್ರಧಾನಿ  ನರೇಂದ್ರ  ಮೋದಿಯವರ ಕನಸಿನ ಯೋಜನೆಯ ಭಾಗವಾಗಿ ಇದನ್ನು 53000 ಆಸನಗಳಿಂದ 1.10...

Read More

ಸಂಸ್ಕೃತ, ವೇದ ಪಾಠಶಾಲೆಗಾಗಿ ತಮ್ಮ ಪೂರ್ವಜರ ಮನೆಯನ್ನು ಕಂಚಿ ಮಠಕ್ಕೆ ನೀಡಿದ ಎಸ್. ಪಿ. ಬಾಲಸುಬ್ರಹ್ಮಣ್ಯಂ

ಚೆನ್ನೈ: ಖ್ಯಾತ ಗಾಯಕ ಎಸ್‌. ಪಿ. ಬಾಲಸುಬ್ರಹ್ಮಣ್ಯಂ ಅವರು ನೆಲ್ಲೂರಿನಲ್ಲಿರುವ ತಮ್ಮ ಪೂರ್ವಜರ ಮನೆಯನ್ನು ಕಂಚಿ ಮಠಕ್ಕೆ ದಾನ ಮಾಡಿದ್ದಾರೆ. ಖ್ಯಾತ ಬರಹಗಾರ ಎಸ್. ಗುರುಮೂರ್ತಿ ಅವರು ಟ್ವೀಟ್­ನಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, “ಪ್ರಸಿದ್ಧ ಗಾಯಕ ಎಸ್‌. ಪಿ. ಬಾಲಸುಬ್ರಮಣ್ಯಂ ನೆಲ್ಲೂರಿನಲ್ಲಿರುವ...

Read More

Recent News

Back To Top