Date : Monday, 17-02-2020
ನವದೆಹಲಿ: ಭಾರತೀಯ ನೌಕಾಪಡೆಯು ಏಪ್ರಿಲ್‌ನಿಂದ 1.1 ಬಿಲಿಯನ್ ಡಾಲರ್ ಮೌಲ್ಯದ ನಾಲ್ಕು P8I ವಿಮಾನಗಳನ್ನು ತನ್ನ ಪಡೆಗೆ ಸೇರ್ಪಡೆಗೊಳಿಲು ಸಜ್ಜಾಗುತ್ತಿದೆ. ಇದು ನೌಕಾಪಡೆಯ ಶಕ್ತಿಯನ್ನು ವೃದ್ಧಿಸಲಿದೆ. P8I ವಿಮಾನಗಳಿಗಾಗಿ ಆರ್ಡರ್ ಅನ್ನು ಭಾರತೀಯ ನೌಕಾಪಡೆಯು 2016 ರಲ್ಲಿ ನೀಡಿದ್ದು, ಬಾಲಕೋಟ್ ವೈಮಾನಿಕ ದಾಳಿ ನಡೆದು ಸುಮಾರು...
Date : Monday, 17-02-2020
ನವದೆಹಲಿ: ಗಾಂಧಿ ಹತ್ಯೆ ಆಗಿ ಅನೇಕ ದಶಕಗಳೇ ಉರುಳಿವೆ. ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು ನೇಣುಗಂಬಕ್ಕೇರಿಸಿಯೂ ಆಗಿದೆ. ಆದರೆ ನಾವು ಕೇಳಿದ್ದು ಎಲ್ಲವೂ ಸತ್ಯವಲ್ಲ ( ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ) ಎನ್ನುವ ಮಾತಿದೆ. ಅದರಂತೆ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್...
Date : Monday, 17-02-2020
ಅಹ್ಮದಾಬಾದ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಆಗಮಿಸಲು ಇನ್ನು ಕೆಲವೇ ದಿನಗಳು ಇವೆ. ಅವರಿಗೆ ಅದ್ಧೂರಿ ಸ್ವಾಗತವನ್ನು ಕೋರಲು ಭಾರೀ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಗುಜರಾತಿಗೆ ಭೇಟಿ ನೀಡಲಿರುವ ಟ್ರಂಪ್ ಅವರಿಗೆ ‘ಕೇಮ್ ಚೋ ಟ್ರಂಪ್’ ಕಾರ್ಯಕ್ರಮವನ್ನು ನಿಗದಿಪಡಿಲಾಗಿತ್ತು. ಆದರೀಗ...
Date : Monday, 17-02-2020
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಹೆಸರಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸೆಯ ಬಗೆಗಿನ ಎಡಿಟ್ ಮಾಡದೇ ಇರುವಂತಹ ವೀಡಿಯೋ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಹಿಂಸಾತ್ಮಕ ಪ್ರತಿಭಟನಾಕಾರರ ಕೈಯಲ್ಲಿ ಕಲ್ಲುಗಳು ಇದ್ದದ್ದನ್ನು ಈ ವಿಡಿಯೋ ಸ್ಪಷ್ಟಪಡಿಸಿದೆ. ಕೆಲವರು...
Date : Monday, 17-02-2020
ನವದೆಹಲಿ: ಭಾರತೀಯ ವಾಯುಪಡೆ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ದೇಶೀಯ ಮಿಲಿಟರಿ ವಾಯುಯಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದುವರೆಗಿನ ಅತಿದೊಡ್ಡ ಒಪ್ಪಂದಕ್ಕೆ ಸಹಿ ಹಾಕಿದೆ. 83 ಏಕ-ಎಂಜಿನ್ ತೇಜಸ್ ಮಾರ್ಕ್ -1 ಎ ಯುದ್ಧ ವಿಮಾನಗಳನ್ನು ಖರೀದಿಸಲು ಈ ಒಪ್ಪಂದ ಏರ್ಪಟ್ಟಿದೆ. ಬಹು...
Date : Monday, 17-02-2020
ನವದೆಹಲಿ: ನಮ್ಮ ಸರ್ಕಾರವು ಒತ್ತಡಕ್ಕೆ ಮಣಿಯುವುದಿಲ್ಲ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ 370ನೇ ವಿಧಿ ಮೇಲಿನ ನಿರ್ಧಾರವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂಬ ತಮ್ಮ ನಿಲುವನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ ಭಾನುವಾರ ಪುನರುಚ್ಚರಿಸಿದರು. “ಇದು 370 ನೇ ವಿಧಿ ಅಥವಾ...
Date : Monday, 17-02-2020
ವಾರಣಾಸಿ: ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆಯ ರೈಲಿನಲ್ಲಿ ದೇವರಿಗಾಗಿ ಆಸನವನ್ನು ಕಾಯ್ದಿರಿಸಲಾಗಿದೆ. ಕಾಶಿ ಮಹಾಕಾಲ್ ಎಕ್ಸ್‌ಪ್ರೆಸ್ ಹೆಸರಿನ ಐಆರ್‌ಸಿಟಿಸಿ ಚಾಲಿತ ಮೂರನೇ ರೈಲನ್ನು ವಾರಣಾಸಿಯಿಂದ ಇಂದೋರ್‌ಗೆ ಪ್ರಾರಂಭಿಸಲಾಗಿದೆ, ಈ ರೈಲಿನಲ್ಲಿ ಮಹಾಕಾಲ್ (ಶಿವ) ಗಾಗಿ ಒಂದು ಸ್ಥಾನವನ್ನು ಕಾಯ್ದಿರಿಸಲಾಗಿದೆ. ಈ ಬಗ್ಗೆ ಮಾತನಾಡಿದ...
Date : Saturday, 15-02-2020
ನವದೆಹಲಿ: ಬಿಜೆಪಿಯ ರಾಜ್ಯ ಘಟಕಗಳಲ್ಲಿ ಹೆಚ್ಚಿನ ಸಂಘಟನಾತ್ಮಕ ಬದಲಾವಣೆಗಳಿಗೆ ದಾರಿ ಮಾಡಿಕೊಡುವ ಸಲುವಾಗಿ ಮೂರು ರಾಜ್ಯಗಳಲ್ಲಿ ಪಕ್ಷದ ಅಧ್ಯಕ್ಷರನ್ನು ಹೊಸದಾಗಿ ನೇಮಕ ಮಾಡಲಾಗಿದೆ. ಕೆ. ಸುರೇಂದ್ರನ್ ಅವರನ್ನು ಕೇರಳ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ, ವಿಷ್ಣು ದತ್ ಶರ್ಮಾ ಅವರನ್ನು ಮಧ್ಯಪ್ರದೇಶದ ಬಿಜೆಪಿ ಅಧ್ಯಕ್ಷರನ್ನಾಗಿ...
Date : Saturday, 15-02-2020
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಹಿಂಸಾಚಾರವು ಹಿಂದಿನ ವರ್ಷಕ್ಕೆ ಹೋಲಿಸಿದರೆ 2020ರಲ್ಲಿ ಇಲ್ಲಿಯವರೆಗೆ ಸುಮಾರು ಶೇ.60ರಷ್ಟು ಕುಸಿದಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಈ ಅವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆಯ ಒಂದೇ ಒಂದು ನಿದರ್ಶನಗಳು ವರದಿಯಾಗಿಲ್ಲ....
Date : Saturday, 15-02-2020
ನವದೆಹಲಿ: ಡಿ-ಮಾರ್ಟ್ ಆಗಿ ವ್ಯವಹಾರ ನಡೆಸುತ್ತಿರುವ ಅವೆನ್ಯೂ ಸೂಪರ್‌ಮಾರ್ಟ್ಸ್ ಸಂಸ್ಥಾಪಕ ರಾಧಾಕಿಶನ್ ದಮಾನಿ ಈಗ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ನಂತರ ದೇಶದ ಎರಡನೇ ಶ್ರೀಮಂತ ಭಾರತೀಯನಾಗಿ ಹೊರಹೊಮ್ಮಿದ್ದಾರೆ ಎಂದು ವರದಿಗಳು ತಿಳಿಸಿವೆ. ವಿಶೇಷವೆಂದರೆ, ಉದ್ಯಮಿ ಶಿವ ನಾಡರ್, ಬ್ಯಾಂಕರ್...