News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಿಎಎ ವಿರೋಧಿ ಪ್ರತಿಭಟನೆಯಲ್ಲಿದ್ದ ನಕ್ಸಲ್ ಮಹಿಳೆಯ ಬಂಧನ

ನವದೆಹಲಿ: ಗಯಾದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ನಕ್ಸಲ್ ಮಹಿಳೆಯೊಬ್ಬಳನ್ನು ಬಂಧನಕ್ಕೊಳಪಡಿಸಲಾಗಿದೆ. ನಕ್ಸಲ್ ಮಹಿಳೆಯ ಬಂಧನವನ್ನು ಗಯಾ ಪೊಲೀಸ್ ವರಿಷ್ಠಾಧಿಕಾರಿ  ರಾಕೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಂಧಿತ ನಕ್ಸಲ್ ಮಹಿಳೆಯನ್ನು ಕಲಾವತಿ ಎಂದು ಗುರುತಿಸಲಾಗಿದೆ. “ನಕ್ಸಲರು ಪ್ರತಿಭಟನೆಯ...

Read More

ದಾಖಲೆ ನಿರ್ಮಿಸಿದೆ ಅಜಯ್ ದೇವಗನ್ ನಟನೆಯ ‘ತಾನಾಜಿ’ ಸಿನಿಮಾ

ಮುಂಬಯಿ: ಇತ್ತೀಚೆಗೆ ಬಿಡುಗಡೆಗೊಂಡ ತಾನಾಜಿ ‘ದಿ ಅನ್‌ಸಂಗ್ ವಾರಿಯರ್” ಸಿನಿಮಾವು ಭಾರತದಲ್ಲಿ ವಿಭಿನ್ನ ರೀತಿಯ ಟ್ರೆಂಡ್ ನಿರ್ಮಿಸಿದ್ದು, ಯುವಜನತೆಯೂ ಈ ಚಿತ್ರವನ್ನು ತುದಿಗಾಲಿನಲ್ಲಿ ನಿಂತು ನೋಡುವಂತೆ ಮಾಡಿದೆ. ಸದ್ಯ ಈ ಸಿನಿಮಾ ಹಣಗಳಿಕೆಯಲ್ಲೂ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ. ಓಂ ರಾವತ್ ನಿರ್ದೇಶನದ...

Read More

ಕಸಬ್­ ಹಿಂದೂ ಎಂದು ಬಿಂಬಿಸಲು ಪ್ರಯತ್ನ ನಡೆದಿತ್ತು: ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ

  ಮುಂಬೈ: ಮುಂಬೈನ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ತಮ್ಮ ಹೊಸ ಪುಸ್ತಕ ‘ಲೆಟ್ ಮಿ ಸೇ ಇಟ್ ನೌ’ ಎಂಬ ಪುಸ್ತಕದಲ್ಲಿ 26/11 ಭಯೋತ್ಪಾದನಾ ದಾಳಿ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ದಾಳಿಯನ್ನು ಹಿಂದೂ ಭಯೋತ್ಪಾದನೆಯ...

Read More

ಯುಪಿ ಬಜೆಟ್: ಅಯೋಧ್ಯೆಯಲ್ಲಿ ವಿಮಾನನಿಲ್ದಾಣ ನಿರ್ಮಾಣಕ್ಕೆ ರೂ.500 ಕೋಟಿ

ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮಂಗಳವಾರ 2020-21ನೇ ಸಾಲಿನ ಬಜೆಟ್ ಅನ್ನು ಮಂಡನೆಗೊಳಿಸಿದೆ. ಹಣಕಾಸು ಸಚಿವ ಸುರೇಶ್ ಖನ್ನಾ ಅವರು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ ರಾಜ್ಯದ ಬಜೆಟ್‌ನಲ್ಲಿ 10,967.87 ಕೋಟಿ ರೂಪಾಯಿಗಳ ಹೊಸ ಯೋಜನೆಗಳಿಗೆ ಅವಕಾಶವನ್ನು ನೀಡಲಾಗಿದೆ....

Read More

ಆರ್­ಎಸ್­ಎಸ್­ನಿಂದ ‘ಶಾಖಾ ಮಹಾಕುಂಭ’: ಸರಯು ನದಿ ತಟದಲ್ಲಿ 101 ಶಾಖೆಗಳ ಆಯೋಜನೆ

ಅಯೋಧ್ಯಾ: ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರಥಮ ಬಾರಿಗೆ ಅಯೋಧ್ಯೆಯಲ್ಲಿ ಒಂದು ವಿಶಿಷ್ಟವಾದ ದಾಖಲೆ ನಿರ್ಮಿಸುವಂತಹ ಕಾರ್ಯಕ್ರಮವನ್ನು ಆಯೋಜನೆಗೊಳಿಸಿತ್ತು. ಸರಯು ನದಿಯ ದಡದಲ್ಲಿ ಸುಮಾರು 101 ಶಾಖೆಗಳನ್ನು ಒಂದೇ ಸಮಯದಲ್ಲಿ ನಡೆಸಲಾಯಿತು. ಅಯೋಧ್ಯೆಯಲ್ಲಿ ನಡೆದ ಈ ಮೆಗಾ ಕಾರ್ಯಕ್ರಮದಲ್ಲಿ ಸಾವಿರಾರು ಆರ್‌ಎಸ್‌ಎಸ್ ಸ್ವಯಂಸೇವಕರು ಭಾಗವಹಿಸಿದ್ದರು....

Read More

2019ರಲ್ಲಿ 1.39 ಲಕ್ಷ ಭಾರತೀಯರಿಗೆ ಅಧ್ಯಯನ ಪರವಾನಗಿ ನೀಡಿದೆ ಕೆನಡಾ

ನವದೆಹಲಿ: ಕೆನಡಾದಲ್ಲಿ ಉನ್ನತ ವ್ಯಾಸಂಗ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಕೆನಡಾ ಸರ್ಕಾರ ಶುಭ ಸುದ್ದಿಯನ್ನು ನೀಡಿದೆ. ಕೆನಡಾದ ವಲಸೆ ಸಂಸ್ಥೆಯಿಂದ ಅಧ್ಯಯನ ಪರವಾನಗಿ ಪಡೆದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಸತತ ಎರಡನೇ ವರ್ಷವೂ ಒಂದು ಲಕ್ಷವನ್ನು ಮೀರಿದೆ. ಒಂದು ದೇಶದ ವಿದ್ಯಾರ್ಥಿಗಳು ಬೇರೆ...

Read More

ಗೂಗಲ್ ಬೆಂಬಲ ಇಲ್ಲದೆಯೂ ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ ಮುಂದುವರೆಯಲಿದೆ

ನವದೆಹಲಿ: ಭಾರತವನ್ನು ಒಳಗೊಂಡಂತೆ ಜಾಗತಿಕವಾಗಿ ತನ್ನ ‘ಸ್ಟೇಷನ್’ ಕಾರ್ಯಕ್ರಮವನ್ನು 2020ರ ಅಂತ್ಯದ ವೇಳೆಗೆ ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ಗೂಗಲ್ ಘೋಷಿಸಿದೆ. ಗೂಗಲ್­ನ ಈ ನಿರ್ಧಾರದ ಹೊರತಾಗಿಯೂ, 5,600ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ  ಮುಂದುವರಿಯಲಿದೆ ಎಂಬುದಾಗಿ ರೈಲ್­ಟೆಲ್ ಮಂಗಳವಾರ ಘೋಷಣೆ ಮಾಡಿದೆ. ಯುಎಸ್...

Read More

2022ರ ವೇಳೆಗೆ ಭಾರತ 2-5 ಥಿಯೇಟರ್ ಕಮಾಂಡ್­ ಹೊಂದಲಿದೆ: ಸಿಡಿಎಸ್

ನವದೆಹಲಿ: 2022ರ ವೇಳೆಗೆ ಭಾರತವು ಎರಡರಿಂದ ಐದು ಥಿಯೇಟರ್ ಕಮಾಂಡ್­ಗಳನ್ನು ಹೊಂದಲಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಹೇಳಿದ್ದಾರೆ. ಥಿಯೇಟರ್ ಕಮಾಂಡ್ ಎಂದರೆ ಮೂರು ಸಶಸ್ತ್ರ ಪಡೆಗಳ ಜಂಟಿ ಕಮಾಂಡ್ ಆಗಿದೆ ಅಥವಾ ಇದು ಸೈನ್ಯ,...

Read More

ರತನ್ ಟಾಟಾರಿಗೆ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್

ಲಂಡನ್: ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಅವರಿಗೆ ನಾವೀನ್ಯತೆ ಮತ್ತು ಸಮಾಜಸೇವೆಗೆ ನೀಡಿದ ಕೊಡುಗೆಗಾಗಿ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ. ವಿಶ್ವವಿದ್ಯಾಲಯದ ಅಧ್ಯಕ್ಷ ಮತ್ತು ಉಪಕುಲಪತಿ ಪ್ರೊಫೆಸರ್ ಡೇಮ್ ನ್ಯಾನ್ಸಿ ರೋಥ್ವೆಲ್ ಅವರ ಇತ್ತೀಚಿನ ಭಾರತ ಪ್ರವಾಸದ ಸಂದರ್ಭದಲ್ಲಿ ಮುಂಬೈನಲ್ಲಿರುವ 82...

Read More

‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ’ ಟ್ರಸ್ಟ್­ನ ಮೊದಲ ಸಭೆ ನಾಳೆ

ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸ್ಥಾಪನೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ’ ಟ್ರಸ್ಟ್­ನ ಮೊದಲ ಸಭೆ ನಾಳೆ (ಫೆ.19) ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ, ಟ್ರಸ್ಟ್‌ನ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಮತ್ತು...

Read More

Recent News

Back To Top