Date : Wednesday, 19-02-2020
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷ ತುಂಬಾ ಸಂಕೀರ್ಣವಾದ ಯೋಜನೆಯನ್ನು ಮುನ್ನಡೆಸಲು ಯೋಜಿಸಿದೆ, ಈ ಯೋಜನೆಯಡಿ ವಿಜ್ಞಾನಿಗಳು ಮೊದಲು ಉಪಗ್ರಹವನ್ನು ಇಬ್ಭಾಗಗೊಳಿಸಲಿದ್ದಾರೆ ಮತ್ತು ನಂತರ ಅದನ್ನು ಬಾಹ್ಯಾಕಾಶದಲ್ಲಿ ಮರು ಜೋಡಿಸಲಿದ್ದಾರೆ ಎಂದು ವರದಿಗಳು ಹೇಳಿವೆ. ಭಾರತದ ಮೊಟ್ಟಮೊದಲ ಬಾಹ್ಯಾಕಾಶ ಡಾಕಿಂಗ್ ಪ್ರಯೋಗವನ್ನು (SPADEX) ನಡೆಸಲು...
Date : Wednesday, 19-02-2020
ನ್ಯೂಕಾರ್ಕ್: ಅಮೆರಿಕಾದಲ್ಲಿ ನಡೆಯುತ್ತಿರುವ ಅಮೆರಿಕಾ ಗಾಟ್ ಟ್ಯಾಲೆಂಟ್‌ನ ಸೀಸನ್ ಎರಡರಲ್ಲಿ ಭಾರತೀಯ ನೃತ್ಯ ತಂಡವೊಂದು ಭಾಗವಹಿಸಿದ್ದು, ಜಯಗಳಿಸುವ ಮೂಲಕ ಪ್ರತಿಷ್ಠಿತ ಟ್ಯಾಲೆಂಟ್ ಪ್ರಶಸ್ತಿಯನ್ನು ತನ್ನ ಮಡಿಗೇರಿಸಿಕೊಂಡಿದೆ. ಭಾರತದ ಮುಂಬೈ ನಗರದ ವಿ ಅನ್‌ಬೀಟಬಲ್ ನೃತ್ಯ ತಂಡವು ವಿಶ್ವದ ಮೂಲೆ ಮೂಲೆಯಿಂದ ಬಂದಂತಹ...
Date : Wednesday, 19-02-2020
ನವದೆಹಲಿ: 2019-20ರ ಆರ್ಥಿಕ ವರ್ಷದಲ್ಲಿ ಒಟ್ಟು 292 ಮೆಟ್ರಿಕ್ ಟನ್ ಮೊತ್ತದ ಸಾರ್ವಕಾಲಿಕ ಉನ್ನತ ಮಟ್ಟದ ಆಹಾರ ಉತ್ಪಾದನೆಯನ್ನು ದಾಖಲಿಸಲು ನಮ್ಮ ರಾಷ್ಟ್ರವು ಸಜ್ಜಾಗಿದೆ, ಹಿಂದಿನ ಹಣಕಾಸು ವರ್ಷದಲ್ಲಿ 285.21 ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿತ್ತು. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ...
Date : Wednesday, 19-02-2020
ನವದೆಹಲಿ: ಭಾರತೀಯ ರೈಲ್ವೆ ಪ್ರಮುಖ ಯಶಸ್ಸನ್ನು ದಾಖಲಿಸಿದೆ. ಕಳೆದ ವರ್ಷ ಫೆಬ್ರವರಿ 15ರಂದು ರಾಜಧಾನಿ ನವದೆಹಲಿ ಮತ್ತು ಉತ್ತರ ಪ್ರದೇಶದ ವಾರಣಾಸಿ ನಗರಗಳ ನಡುವೆ ಪ್ರಾರಂಭವಾದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಶೇ.100ರಷ್ಟು ಸಮಯ ನಿಖರತೆಯೊಂದಿಗೆ ಒಂದು ವರ್ಷಗಳನ್ನು ಪೂರೈಸಿದೆ. ಇದುವರೆಗೆ...
Date : Wednesday, 19-02-2020
ಘಾಜಿಯಾಬಾದ್: ಭಾರತ, ಅಫ್ಘಾನಿಸ್ಥಾನ ಮತ್ತು ಚೀನಾ ನಡುವಿನ ತ್ರಿಪಕ್ಷೀಯ ಸಹಕಾರದ ಭಾಗವಾಗಿ ಅಫ್ಘಾನಿಸ್ಥಾನದ 10 ಮಂದಿಯನ್ನೊಳಗೊಂಡ ರಾಷ್ಟ್ರೀಯ ಪೊಲೀಸ್ ಅಧಿಕಾರಿಗಳ ತಂಡವು ಘಾಜಿಯಾಬಾದ್‌ನ ಸೆಂಟ್ರಲ್ ಡಿಟೆಕ್ಟಿವ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ (ಸಿಡಿಟಿಐ) ತರಬೇತಿ ಪಡೆಯುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ. ಸೋಮವಾರ...
Date : Wednesday, 19-02-2020
ನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜರ 390ನೇ ಜನ್ಮ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮರಾಠ ಮಹಾರಾಜನಿಗೆ ಬುಧವಾರ ಗೌರವ ಸಲ್ಲಿಸಿದರು. ಶಿವಾಜಿ ಮಹಾರಾಜರ ಜೀವನವು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಿದೆ ಎಂದು ಮೋದಿ ಬಣ್ಣಿಸಿದರು. ಛತ್ರಪತಿ...
Date : Wednesday, 19-02-2020
ನವದೆಹಲಿ: ಚೀನಾದ ಕೊರೋನವೈರಸ್ ಪೀಡಿತ ವುಹಾನ್ ನಗರದಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಸಲುವಾಗಿ ಭಾರತವು ಗುರುವಾರ ಭಾರತೀಯ ವಾಯುಪಡೆಯ ಸಿ -17 ಗ್ಲೋಬ್‌ಮಾಸ್ಟರ್ ವಿಮಾನವನ್ನು ಅಲ್ಲಿಗೆ ಕಳುಹಿಸಿಕೊಡಲು ಸಜ್ಜಾಗಿದೆ ಎಂದು ವರದಿಗಳು ತಿಳಿಸಿವೆ. ಚೀನಾದ ವುಹಾನ್ ನಗರಕ್ಕೆ ವಾಯುಪಡೆಯ ಈ ವಿಮಾನ ತೆರಳಲಿದೆ. ವುಹಾನ್ ನಗರ ವ್ಯಾಪಕ ಸಾಂಕ್ರಾಮಿಕ...
Date : Wednesday, 19-02-2020
ಶ್ರೀನಗರ: ಪುಲ್ವಾಮ ಜಿಲ್ಲೆಯ ಟ್ರಾಲ್ನಲ್ಲಿ ಮಂಗಳವಾರ ಸಂಜೆ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಅವಿತುಕೊಂಡಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಈ ವೇಳೆ ಎನ್ಕೌಂಟರ್ ಪ್ರಾರಂಭಗೊಂಡಿದೆ. 42...
Date : Tuesday, 18-02-2020
ನವದೆಹಲಿ: ಮಾಜಿ ರಕ್ಷಣಾ ಸಚಿವ ಮತ್ತು ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಬದ್ಧತೆ ಮತ್ತು ಪರಂಪರೆಯನ್ನು ಗೌರವಿಸುವ ಸಲುವಾಗಿ ಕೇಂದ್ರ ಸರ್ಕಾರವು ಸರ್ಕಾರಿ ಥಿಂಕ್ ಟ್ಯಾಂಕ್ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಆ್ಯಂಡ್ ಅನಾಲಿಸಿಸ್ (ಐಡಿಎಸ್ಎ)ಗೆ ಮನೋಹರ್ ಪರಿಕ್ಕರ್ ಅವರ ಹೆಸರನ್ನು...
Date : Tuesday, 18-02-2020
ನವದೆಹಲಿ: 400 ಕೋಟಿ ರೂಪಾಯಿಗಳ ಹವಾಲಾ ವಹಿವಾಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆಪ್ತ ಎಂದೇ ಪರಿಗಣಿಸಲ್ಪಟ್ಟಿರುವ ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರಿಗೆ ಆದಾಯ ತೆರಿಗೆ ಇಲಾಖೆ ಸಮನ್ಸ್ ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 11...