News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭದ್ರತೆಗೆ ವ್ಯಯ: ರೂ.1 ಕೋಟಿ ನೀಡುವಂತೆ ಸಿಎಎ ವಿರೋಧಿಗಳಿಗೆ ಯೋಗಿ ಆದೇಶ

ಲಕ್ನೋ:  ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರಿಗೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು, ಭದ್ರತಾ ವ್ಯವಸ್ಥೆಗಳನ್ನು ಮಾಡುವಲ್ಲಿ ರಾಜ್ಯವು ಮಾಡಿದ ವೆಚ್ಚವನ್ನು ಮರಳಿ ಪಡೆಯಲು 1 ಕೋಟಿ ರೂ.ಗಳನ್ನು  ನೀಡುವಂತೆ ಆದೇಶಿಸಿದೆ. ವರದಿಯ ಪ್ರಕಾರ, ಕಾಂಗ್ರೆಸ್ ನಾಯಕ ಇಮ್ರಾನ್ ಪ್ರತಾಪ್­ಘರಿ...

Read More

ಅಂತರ್ಜಲ ಸುಧಾರಣೆಗಾಗಿ ಭಾರತ-ವಿಶ್ವಬ್ಯಾಂಕ್ ನಡುವೆ $450 ಮಿಲಿಯನ್ ಸಾಲ ಒಪ್ಪಂದ

ನವದೆಹಲಿ: ಭಾರತದ ಅಂತರ್ಜಲ ಅಗತ್ಯತೆಗಳನ್ನು ಸುಧಾರಿಸಲು ವಿಶ್ವಬ್ಯಾಂಕ್ ಮತ್ತು ಭಾರತ ಸರ್ಕಾರ 450 ಮಿಲಿಯನ್ ಯುಎಸ್­ಡಿ ಸಾಲ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಮುಖ ಉದ್ದೇಶವೆಂದರೆ ಅಂತರ್ಜಲದ ಕುಸಿತದ ಮಟ್ಟವನ್ನು ನಿಗ್ರಹಿಸುವುದು ಮತ್ತು ಭಾರತದಲ್ಲಿ ಅಂತರ್ಜಲ ಸುಧಾರಣೆಯ ಪ್ರಯತ್ನಗಳನ್ನು ಬಲಪಡಿಸುವುದು....

Read More

ಮಗಳ ಮದುವೆಗೆ ಆಹ್ವಾನಿಸಿದ್ದ ಸೈಕಲ್ ರಿಕ್ಷಾ ಚಾಲಕನನ್ನು ಭೇಟಿಯಾದ ಮೋದಿ

ವಾರಣಾಸಿ: ಮಗಳ ವಿವಾಹ ಸಮಾರಂಭಕ್ಕೆ ತನ್ನನ್ನು ಆಹ್ವಾನಿಸಿದ್ದ ವಾರಣಾಸಿಯ ಸೈಕಲ್ ರಿಕ್ಷಾ ಚಾಲಕನನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 16 ರಂದು ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭೇಟಿಯಾಗಿದ್ದಾರೆ. ಸೈಕಲ್ ರಿಕ್ಷಾ ಚಾಲಕ ಮಂಗಳ್ ಕೆವಾತ್ ಅವರು ಪ್ರಧಾನಿಗೆ ತನ್ನ ಮಗಳ...

Read More

ಜೀವವೈವಿಧ್ಯತೆಯ ಸಂರಕ್ಷಣೆಗೆ ಜನರ ಭಾಗವಹಿಸುವಿಕೆ ಅತ್ಯಗತ್ಯ: ಜಾವ್ಡೇಕರ್

ನವದೆಹಲಿ: ಜೀವವೈವಿಧ್ಯತೆಯ ಸಂರಕ್ಷಣೆಗೆ ಜನರ ಭಾಗವಹಿಸುವಿಕೆ ಅತ್ಯಗತ್ಯವೇ ಹೊರತು ಕಠಿಣ ನಿಯಮಗಳು ಅಲ್ಲ. ಕಠಿಣ ನಿಯಮಗಳು ಭೂಮಿಯನ್ನು ಸಂರಕ್ಷಣೆ ಮಾಡುವುದಿಲ್ಲ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಸೋಮವಾರ ಹೇಳಿದ್ದಾರೆ. ವನ್ಯಜೀವಿಗಳ ವಲಸೆ ಪ್ರಭೇದಗಳ ಸಂರಕ್ಷಣೆ (ಸಿಎಮ್‌ಎಸ್ ಸಿಒಪಿ 13)ಯ  13 ನೇ...

Read More

ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದೆ ಜಾರ್ಖಂಡ್ ವಿಕಾಸ್ ಮೋರ್ಚಾ

  ನವದೆಹಲಿ: ಮಾಜಿ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ವಿಕಾಸ್ ಮೋರ್ಚಾ (ಜೆವಿಎಂ-ಪಿ) ಅಧ್ಯಕ್ಷ ಬಾಬುಲಾಲ್ ಮರಂಡಿ ಅವರು ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ಮುಂದಾಗಿದ್ದಾರೆ.  ರಾಂಚಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ...

Read More

ಪ್ರತಿಭಟಿಸುವ ಹಕ್ಕಿದೆ, ರೋಡ್ ಬಂದ್ ಮಾಡುವ ಹಕ್ಕಿಲ್ಲ: ಶಹೀನ್­ ಭಾಗ್ ಪ್ರತಿಭಟನಾಕಾರರಿಗೆ ಸುಪ್ರೀಂ

ನವದೆಹಲಿ: ದೆಹಲಿಯ ಶಹೀನ್ ಭಾಗ್ ನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಚಟುವಟಿಕೆಗಳು ಸಮಾಜದಲ್ಲಿ ಅಶಾಂತಿ ಮತ್ತು ಹಾನಿಯನ್ನು ಉಂಟು ಮಾಡುತ್ತಿರುವ ಸಂದರ್ಭದಲ್ಲೇ ಸುಪ್ರೀಂಕೋರ್ಟ್ ಸೋಮವಾರ ತನ್ನ ಮಹತ್ವದ ತೀರ್ಪೊಂದನ್ನು‌ ಪ್ರಕಟಿಸಿದೆ. ಶಹೀನ್ ಭಾಗ್­ನಲ್ಲಿ ಡಿಸೆಂಬರ್ 15 ರಿಂದ ರೋಡ್ ಬಂದ್ ಮಾಡಿ ನಡೆಯುತ್ತಿರುವ ಸಿಎಎ ಪ್ರತಿಭಟನೆಯ...

Read More

ಒಲಿಂಪಿಕ್­ನಲ್ಲಿ ಬಂಗಾರ ಗೆದ್ದರೆ ರೂ.6 ಕೋಟಿ ಬಹುಮಾನ : ಹರಿಯಾಣ ಸಿಎಂ ಘೋಷಣೆ

ಚಂಡೀಗಢ:  ಕ್ರೀಡೆಯನ್ನು ಉತ್ತೇಜಿಸಲು ಮತ್ತು ಕ್ರೀಡಾಪಟುವನ್ನು ಪ್ರೋತ್ಸಾಹಿಸಲು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಭಾನುವಾರ ರಾಜ್ಯದ ಕ್ರೀಡಾಪಟುಗಳಿಗೆ ನಗದು ಬಹುಮಾನ ಮತ್ತು ಉದ್ಯೋಗಾವಕಾಶಗಳನ್ನು ಘೋಷಿಸಿದ್ದಾರೆ. ರಾಜ್ಯ ಕ್ರೀಡಾ ನೀತಿಯ ನಿಬಂಧನೆಗಳನ್ನು ಪ್ರಕಟಿಸಿದ ಸಿಎಂ ಖಟ್ಟರ್, ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ...

Read More

ಮಾ.3ರಂದು ಬೆಳಿಗ್ಗೆ 6 ಗಂಟೆಗೆ ನಿರ್ಭಯಾ ಅತ್ಯಾಚಾರಿಗಳ ಗಲ್ಲು ನಿಗದಿ

ನವದೆಹಲಿ: ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳಿಗೆ ದೆಹಲಿ ನ್ಯಾಯಾಲಯ ಸೋಮವಾರ ಹೊಸ ಡೆತ್ ವಾರಂಟ್ ಹೊರಡಿಸಿದೆ. ವಿನಯ್ ಶರ್ಮಾ, ಅಕ್ಷಯ್ ಠಾಕೂರ್, ಪವನ್ ಗುಪ್ತಾ, ಮತ್ತು ಮುಖೇಶ್ ಸಿಂಗ್ ಅವರನ್ನು ಗಲ್ಲಿಗೇರಿಸಲು ಪಟಿಯಾಲ ನ್ಯಾಯಾಲಯ ಮಾರ್ಚ್ 3...

Read More

ದೀರ್ಘಾವಧಿ ಕಚ್ಛಾ ತೈಲ ಆಮದಿಗಾಗಿ ರಷ್ಯಾದೊಂದಿಗೆ ಮಾತುಕತೆ ನಡೆಸುತ್ತಿದೆ ಭಾರತ

ನವದೆಹಲಿ: ರಷ್ಯಾದ ದೂರ ಪೂರ್ವ ಪ್ರದೇಶದಿಂದ ಭಾರತವು ದೀರ್ಘಕಾಲದವರೆಗೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಮಹತ್ವಾಕಾಂಕ್ಷೆಯ ಒಪ್ಪಂದದ ಪ್ರಕ್ರಿಯೆಗಳನ್ನು ಭಾರತ ಮತ್ತು ರಷ್ಯಾ ಅಂತಿಮಗೊಳಿಸಿದೆ. ಇದು ಸರ್ಕಾರದಿಂದ ಸರ್ಕಾರದ ಒಪ್ಪಂದವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಾರ್ಷಿಕ ಶೃಂಗಸಭೆ ಮಾತುಕತೆಗಾಗಿ ಅಕ್ಟೋಬರ್‌ನಲ್ಲಿ ರಷ್ಯಾ...

Read More

ವನ್ಯ ಜೀವಿ ವಲಸೆ ಪ್ರಭೇದಗಳ ಸಂರಕ್ಷಣೆಗಾಗಿನ ಕಾನ್ಫರೆನ್ಸ್ ಉದ್ಘಾಟಿಸಿದ ಮೋದಿ

ನವದೆಹಲಿ: ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ನಡೆಯುತ್ತಿರುವ ವನ್ಯ ಜೀವಿಗಳ ವಲಸೆ ಪ್ರಭೇದಗಳ ಸಂರಕ್ಷಣೆ ಕುರಿತ 13 ನೇ ಕಾನ್ಫರೆನ್ಸ್ ಆಫ್ ಪಾರ್ಟೀಸ್ (ಸಿಒಪಿ) ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ,...

Read More

Recent News

Back To Top