Date : Thursday, 20-02-2020
ನವದೆಹಲಿ: ಭಾರತದಲ್ಲಿ ವಾಸಿಸುತ್ತಿರುವ ರೋಹಿಂಗ್ಯಾ ಮುಸ್ಲಿಮರು ನೇಪಾಳಕ್ಕೆ ವಲಸೆ ಹೋಗಲು ಪ್ರಾರಂಭಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದೆ. ಕನಿಷ್ಠ 378 ರೋಹಿಂಗ್ಯಾಗಳು ನೇಪಾಳಕ್ಕೆ ತೆರಳಿದ್ದಾರೆ ಮತ್ತು ಅವರಲ್ಲಿ ಕೆಲವರು ರಿಯಲ್ ಎಸ್ಟೇಟ್ ದಲ್ಲಾಳಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು...
Date : Thursday, 20-02-2020
ಕೌಲಾಲಂಪುರ: ಇತ್ತೀಚಿಗೆ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಮಹಿಳಾ ಫುಟ್‌ಬಾಲ್ ಸಮಿತಿಯ ಸಭೆಯಲ್ಲಿ, 2022ರಲ್ಲಿ ನಡೆಯಲಿರುವ ಮಹಿಳಾ ಏಷ್ಯಾನ್ ಕಪ್‌ನ ಕ್ರೀಡಾಕೂಡವನ್ನು ಆಯೋಜಿಸಲು ಭಾರತವನ್ನು ಆಯ್ಕೆ ಮಾಡಲಾಗಿದೆ. ಏಷ್ಯನ್ ಫೂಟ್‌ಬಾಲ್ ಫೆಡರೇಶನ್ ಸಮಿತಿಯು ಭಾರತವನ್ನು ಆತಿಥೇಯ ರಾಷ್ಟ್ರವಾಗಿ ಶಿಫಾರಸ್ಸು ಮಾಡಿದ್ದು, ದಕ್ಷಿಣ ಏಷ್ಯಾದಲ್ಲಿ ಈ ಕ್ರೀಡಾಕೂಟದ ಆಯೋಜನೆ...
Date : Thursday, 20-02-2020
ಅಹ್ಮದಾಬಾದ್: ಫೆಬ್ರವರಿ 24 ರಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹ್ಮದಾಬಾದ್ಗೆ ಭೇಟಿ ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಡೊನಾಲ್ಡ್ ಟ್ರಂಪ್ ಅವರಿಂದ ಮರೆಮಾಚಲು ಕೊಳೆಗೇರಿಗೆ ಕಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿಗಳು ಎಲ್ಲಾ ಕಡೆಯೂ ಹರಿದಾಡುತ್ತಿದೆ. ಬಡತನವನ್ನು ಮರೆ ಮಾಡಲು ಗೋಡೆಯನ್ನು...
Date : Thursday, 20-02-2020
ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಶುಭ ಸುದ್ದಿ ಸಿಕ್ಕಿದೆ. ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆಯನ್ನು ನೀಡಿದೆ. ಸುಪ್ರೀಂಕೋರ್ಟ್ ಆದೇಶಕ್ಕೆ ಮಹಾರಾಷ್ಟ್ರ, ಗೋವಾ ರಾಜ್ಯಗಳು ಸಹಮತವನ್ನು ವ್ಯಕ್ತಪಡಿಸಿವೆ. ಮಹದಾಯಿ ವಿವಾದದ ಕುರಿತು ಜುಲೈ 15 ರಿಂದ ಮೇಲ್ಮನವಿ...
Date : Thursday, 20-02-2020
ನವದೆಹಲಿ: ಹುತಾತ್ಮ ಮೇಜರ್ ವಿಭೂತಿ ಧೌಂಡಿಯಾಲ್ ಅವರ ಪತ್ನಿ ನಿಖಿತಾ ಕೌಲ್ ಧೌಂಡಿಯಾಲ್ ಅವರು ಸೇನೆಗೆ ಸೇರಲು ಸಜ್ಜಾಗಿದ್ದಾರೆ. ಈಗಾಗಲೇ ಅವರು ಶಾರ್ಟ್ ಸರ್ವಿಸ್ ಕಮಿಷನ್ (ಎಸ್‌ಎಸ್‌ಸಿ) ಪರೀಕ್ಷೆ ಮತ್ತು ಸಂದರ್ಶನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಹೀಗಾಗಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ಸೇರಲು...
Date : Thursday, 20-02-2020
ಮುಂಬಯಿ: ತೀವ್ರಗಾಮಿತ್ವ ಮತ್ತು ಹವಮಾನ ವೈಪರೀತ್ಯದಂತಹ ಸಮಸ್ಯೆಗಳು ವಿಶ್ವದ ಶಾಂತಿಗೆ ಭಂಗವನ್ನು ತರುತ್ತಿದೆ. ಆದರೆ ಇದಕ್ಕೆ ಪರಿಹಾರವು ಭಾರತದ ಬಳಿ ಮಾತ್ರ ಇದೆ, ಏಕೆಂದರೆ ಸಮಗ್ರವಾಗಿ ಯೋಚಿಸಲು ಮತ್ತು ಈ ಸಮಸ್ಯೆಗಳನ್ನು ಪರಿಹರಿಸಲು ಅನುಭವವನ್ನು ಭಾರತ ಪಡೆದುಕೊಂಡಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ...
Date : Thursday, 20-02-2020
ನವದೆಹಲಿ: ಒಳನಾಡಿನ ಜಲಮಾರ್ಗಗಳು “ಅರ್ಥ್-ಗಂಗಾ” ಯೋಜನೆಯ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ, ಇದು ಸಮಗ್ರ ಬೆಳವಣಿಗೆ ಮತ್ತು ರಾಷ್ಟ್ರೀಯ ಜಲಮಾರ್ಗಗಳ ವಿಸ್ತಾರದಾದ್ಯಂತ ಅಗಾಧವಾದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಿಪ್ಪಿಂಗ್ (ಸ್ವತಂತ್ರ ಖಾತೆ), ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್...
Date : Thursday, 20-02-2020
ನವದೆಹಲಿ: ಈ ವರ್ಷದ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವನ್ನು (ಸಿಸಿಪಿಎ) ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಟ್ವೀಟ್ ಮಾಡಿದ್ದಾರೆ. ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ಸ್ಥಾಪಿಸಲಾಗುವ ಸಿಸಿಪಿಎ, ಗ್ರಾಹಕರ ಹಕ್ಕುಗಳು,...
Date : Thursday, 20-02-2020
ಶ್ರೀನಗರ: 30 ವರ್ಷಗಳ ಹಿಂದೆ ಸಾಮೂಹಿಕವಾಗಿ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತ ಸಮುದಾಯದ ಪುನರ್ವಸತಿಗಾಗಿ ನಯಾ ಕಾಶ್ಮೀರ ಕಣಿವೆಯ ಎಲ್ಲಾ 10 ಜಿಲ್ಲೆಗಳಲ್ಲಿ ಹತ್ತು ವಿಶೇಷ ಟೌನ್ಶಿಪ್ಗಳನ್ನು ರಚಿಸಲಾಗುತ್ತಿದೆ. ವರದಿಗಳ ಪ್ರಕಾರ, ಯೋಜನೆಗೆ ಅಂತಿಮ ಸ್ಪರ್ಶ ಸಿಕ್ಕ ಕೂಡಲೇ ನಯಾ ಕಾಶ್ಮೀರವು...
Date : Thursday, 20-02-2020
ನವದೆಹಲಿ: 2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆಗೆ ಒಳಗಾದ ಅಪರಾಧಿಗಳಲ್ಲೊಬ್ಬನಾದ ವಿನಯ್ ಫೆಬ್ರವರಿ 16 ರಂದು ಜೈಲಿನ ಗೋಡೆಗೆ ತಲೆ ಬಡಿದುಕೊಂಡಿದ್ದಾನೆ ಎಂದು ತಿಹಾರ್ ಜೈಲಿನ ಅಧಿಕಾರಿ ಗುರುವಾರ ಹೇಳಿದ್ದಾರೆ. ವಿನಯ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದಿದ್ದಾರೆ. ಗಲ್ಲಿಗೇರಿಸುವಿಕೆಯನ್ನು...