News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜಮ್ಮು-ಕಾಶ್ಮೀರ : ಅನಂತ್­ನಾಗ್­ನಲ್ಲಿ ಇಬ್ಬರು ಲಷ್ಕರ್ ಉಗ್ರರ ಸಂಹಾರ

ನವದೆಹಲಿ: ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಸಂಗಮ್ ಪಟ್ಟಣದ ಗುಂಡ್ ಬಾಬಾ ಖಲೀಲ್‌ನಲ್ಲಿ ಶನಿವಾರ ನಡೆದ ಎನ್­ಕೌಂಟರ್­ನಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಪೊಲೀಸರು, ಸಿಆರ್‌ಪಿಎಫ್ ಮತ್ತು ಸೇನೆಯು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್-ಇ-ತೋಯ್ಬಾದ ಜೊತೆ ಸಂಬಂಧ ಹೊಂದಿದ್ದ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಿಂದ ಪೊಲೀಸರು...

Read More

ಪ್ರಾಚೀನ ಗುರುತು ಮರಳಿ ತರಲು ಪ್ರಯಾಗ್­ರಾಜ್­ನ 4 ರೈಲು ನಿಲ್ದಾಣಗಳ ಹೆಸರು ಬದಲಾವಣೆ

ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್­ರಾಜ್­ನಲ್ಲಿ ಇರುವ ನಾಲ್ಕು ರೈಲ್ವೆ ನಿಲ್ದಾಣಗಳು ಇನ್ನು ಮುಂದೆ ಹೊಸ ಹೆಸರುಗಳನ್ನು ಹೊಂದಲಿವೆ. ಈ ಪ್ರಾಚೀನ ನಗರದ ಗುರುತನ್ನು ಪುನರುಜ್ಜೀವನಗೊಳಿಸುವ ಗುರಿಯೊಂದಿಗೆ ಹೆಸರುಗಳನ್ನು ಬದಲಾಯಿಸಲಾಗುತ್ತಿದೆ. ಗುರುವಾರ ಹೊರಡಿಸಲಾದ ಅಧಿಕೃತ ಪ್ರಕಟನೆಯ ಪ್ರಕಾರ, ಅಲಹಾಬಾದ್ ಜಂಕ್ಷನ್ ಇನ್ನು ಮುಂದೆ ಪ್ರಯಾಗ್...

Read More

ಓವೈಸಿ ವಿಷಬೀಜವನ್ನು ಬಿತ್ತುತ್ತಿದ್ದಾರೆ : ಮುಖ್ತಾರ್ ಅಬ್ಬಾಸ್ ನಖ್ವಿ

ದೆಹಲಿ: ಬೆಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ವೇದಿಕೆಯಲ್ಲಿ ದೇಶದ್ರೋಹಿ ಘೋಷಣೆ ಮೊಳಗಿದ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, “ಓವೈಸಿ ಅವರು ವಿಷವನ್ನು ಬಿತ್ತಿದ್ದಾರೆ. ಆ ಬಿತ್ತನೆ ದೇಶದ್ರೋಹಿ ಘೋಷಣೆ ಕೂಗುವ ಮೂಲಕ ಮೊಳಕೆಯೊಡೆಯುತ್ತಿದೆ” ಎಂದಿದ್ದಾರೆ. ಬೆಂಗಳೂರಿನ ಫ್ರೀಡಂ...

Read More

ಯುಪಿ : ಸೋನಭದ್ರದಲ್ಲಿ 3350 ಟನ್ ಚಿನ್ನದ ಅದಿರು ಪತ್ತೆ

ಲಕ್ನೋ: ಸುಮಾರು ಎರಡು ದಶಕಗಳ ಕಠಿಣ ಶೋಧದ ನಂತರ, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಉತ್ತರ ಪ್ರದೇಶ ಭೂವಿಜ್ಞಾನ ಮತ್ತು ಗಣಿಗಾರಿಕೆ ನಿರ್ದೇಶನಾಲಯವು ಉತ್ತರ ಪ್ರದೇಶದ ನಕ್ಸಲ್ ಪೀಡಿತ ಸೋನಭದ್ರಾ ಪ್ರದೇಶದಲ್ಲಿ ಸುಮಾರು 3350 ಟನ್ ಚಿನ್ನದ ಅದಿರನ್ನು ಹೊಂದಿರುವ ಎರಡು...

Read More

ಮಹಿಳಾ ಅಧಿಕಾರಿಗಳ ಖಾಯಂ ಆಯೋಗ ರಚನೆಗೆ ಮಾರ್ಗಸೂಚಿ ಸಿದ್ಧಪಡಿಸಿದೆ ಸೇನೆ

ನವದೆಹಲಿ: ಸೋಮವಾರ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹಿನ್ನಲೆಯಲ್ಲಿ ಸೇನೆಯು ಮಹಿಳಾ ಅಧಿಕಾರಿಗಳ ಖಾಯಂ ಆಯೋಗ (ಪಿಸಿ)ವನ್ನು ರಚನೆ ಮಾಡಲು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ ಮತ್ತು ಶೀಘ್ರದಲ್ಲೇ ಪತ್ರ ಬಿಡುಗಡೆ ಮಾಡಿ ಅರ್ಹ ಆಕಾಂಕ್ಷಿಗಳ ಆಯ್ಕೆ ಮಾಡಲಿದೆ. ಸೇನೆಯ 1,653 ಮಹಿಳಾ ಅಧಿಕಾರಿಗಳ ಪೈಕಿ 14 ವರ್ಷಗಳ ಅಧಿಕಾರಾವಧಿಯಲ್ಲಿ 10...

Read More

ಭಾರತ ವಿರೋಧಿ ಮನಸ್ಥಿತಿಯ ಬ್ರಿಟಿಷ್ ಶಾಸಕಿಯನ್ನು ವಾಪಾಸ್ ಕಳುಹಿಸಿದ ಭಾರತ

ನವದೆಹಲಿ: ಭಾರತ ವಿರೋಧಿ ಮನಸ್ಥಿತಿಯನ್ನು ಹೊಂದಿರುವ ಬ್ರಿಟಿಷ್ ಶಾಸಕಿ ಡೆಬ್ಬೀ ಅಬ್ರಾಮ್ಸ್‌ಗೆ ಭಾರತೀಯ ಇ-ವೀಸಾ ನಿರಾಕರಣೆ ಮಾಡಲಾಗಿದೆ. ಭಾರತಕ್ಕೆ ಆಗಮಿಸಿದ್ದ ಅವರನ್ನು ಭಾರತವು ಗೌರವಪೂರ್ವಕವಾಗಿ ವಾಪಾಸ್ ಕಳುಹಿಸಿಕೊಟ್ಟಿದೆ. ಈ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯವು ಸ್ಪಷ್ಟನೆ ನೀಡಿದ್ದು, ಡೆಬ್ಬೀ ಅಬ್ರಾಮ್ಸ್ ಅವರು ಮಾನ್ಯತೆ ಹೊಂದಿರದ...

Read More

“ಹಿಂದೂಗಳ ಮೇಲೆ ಪ್ರಾಬಲ್ಯ ಮೆರೆಯಲು 15 ಕೋಟಿ ಮುಸ್ಲಿಮರು ಸಾಕು” ಎಂದವನ ವಿರುದ್ಧ ಕಿಡಿ

ನವದೆಹಲಿ: “100 ಕೋಟಿ ಹಿಂದೂಗಳ ಮೇಲೆ ಪ್ರಾಬಲ್ಯ ಮೆರೆಯಲು 15 ಕೋಟಿ ಮುಸ್ಲಿಮರು ಸಾಕು” ಎಂದು ಹೇಳಿಕೆ ನೀಡಿರುವ ಎಐಎಂಐಎಂ ನಾಯಕ  ವಾರಿಸ್ ಪಠಾಣ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿಯನ್ನು ನಡೆಸಿದೆ. ಫೆ. 16 ರಂದು ಕಲಬುರ್ಗಿಯಲ್ಲಿ ನಡೆದ ಪೌರತ್ವ ತಿದ್ದುಪಡಿ...

Read More

ಮಹಾಶಿವರಾತ್ರಿ ಶುಭಾಶಯ ಕೋರಿದ ರಾಷ್ಟ್ರಪತಿ, ಪ್ರಧಾನಿ

ನವದೆಹಲಿ: ದೇಶದಾದ್ಯಂತ ಇಂದು ಮಹಾ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಸಮಸ್ತ ಜನತೆ ಶಿವನಾಮ ಸ್ಮರಣೆಯಲ್ಲಿ ತಲ್ಲೀನರಾಗಿದ್ದಾರೆ. ಅಜ್ಞಾನದ ಕತ್ತಲನ್ನು ದೂರಮಾಡಿ ಸುಜ್ಞಾನ ಮೂಡಿಸುವ ರಾತ್ರಿಯಾಗಿ ಶಿವರಾತ್ರಿಯನ್ನು ಆಚರಿಲಾಗುತ್ತಿದೆ. ಶಿವರಾತ್ರಿಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ದೇಶದ...

Read More

ಜಮ್ಮು-ಕಾಶ್ಮೀರಕ್ಕೆ ಭೇಟಿ ಕೊಡಲು ಸಜ್ಜಾಗಿದೆ ಕೇಂದ್ರ ಸಚಿವರ 2ನೇ ಬ್ಯಾಚ್

ನವದೆಹಲಿ: ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಮತ್ತು ವಿವಿಧ ಕೇಂದ್ರ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಕೇಂದ್ರ ಸಚಿವರುಗಳ ಎರಡನೇ ಬ್ಯಾಚ್ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳುತ್ತಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ. ಕಳೆದ ವರ್ಷ ಆಗಸ್ಟ್ 5 ರಂದು 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಮೋದಿ...

Read More

‘ಪಾಕಿಸ್ಥಾನ ಜಿಂದಾಬಾದ್’ಎಂದವಳಿಗೆ ಜಾಮೀನು ನಿರಾಕರಣೆ, ನ್ಯಾಯಾಂಗ ಬಂಧನ

ಬೆಂಗಳೂರು: ಸಿಎಎ ವಿರೋಧಿ ಹೋರಾಟದಲ್ಲಿ ಪಾಕಿಸ್ಥಾನದ ಪರವಾಗಿ ಘೋಷಣೆಯನ್ನು ಕೂಗಿದ ಅಮೂಲ್ಯ ಲಿಯೋನಾ ಎನ್ನುವ ಯುವತಿ ವಿರುದ್ಧ ದೇಶವ್ಯಾಪಿ ಖಂಡನೆಗಳು ವ್ಯಕ್ತವಾಗಿದೆ. ಪ್ರಸ್ತುತ ಈಕೆ ಪೊಲೀಸರ ವಶದಲ್ಲಿದ್ದಾಳೆ ಮತ್ತು ಈಕೆಯ ವಿರುದ್ಧ ದೇಶದ್ರೋಹದ ಪ್ರಕರಣವನ್ನು ಹಾಕಲಾಗಿದೆ. ‘ಪಾಕಿಸ್ಥಾನ ಜಿಂದಾಬಾದ್’ ಎನ್ನುವ ಮೂಲಕ ಭಾರತ...

Read More

Recent News

Back To Top