News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

25 ವರ್ಷಗಳನ್ನು ಪೂರೈಸಿದ ಎಚ್‌ಡಿಎಫ್‌ಸಿ ಬ್ಯಾಂಕ್­ನಿಂದ 25 ಲಕ್ಷ ಗಿಡ ನೆಡುವ ಯೋಜನೆ

ನವದೆಹಲಿ:  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 2.83 ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳೀಕರಣಕ್ಕಿಂತಲೂ ಮುಂದಿರುವ, ಭಾರತದ ಅತ್ಯಧಿಕ ಮೌಲ್ಯದ ಸಾಲದಾತ 6.64 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಫೆಬ್ರವರಿ 18 ರಂದು 25 ವರ್ಷಗಳನ್ನು...

Read More

ಅಹ್ಮದಾಬಾದ್ ಏರ್­ಪೋರ್ಟ್­ನಲ್ಲಿ ‘ಶಂಖನಾದ’ದ ಮೂಲಕ ಟ್ರಂಪ್­ಗೆ ಸ್ವಾಗತ 

ಗಾಂಧಿನಗರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಲ್ಲಿನ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮುಂದಿನ ವಾರ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಸಂದರ್ಭದಲ್ಲಿ ಅವರನ್ನು ಶಂಖನಾದ ಮತ್ತು ನೃತ್ಯ ಪ್ರದರ್ಶನಗಳ ಮೂಲಕ ಸ್ವಾಗತಿಸಲಾಗುತ್ತದೆ ಎಂದು ಗುಜರಾತ್ ಸರ್ಕಾರ ತಿಳಿಸಿದೆ. ಅಮೆರಿಕದ ಅಧ್ಯಕ್ಷರ ಅಧಿಕೃತ...

Read More

ಅಯೋಧ್ಯಾ ರಾಮ ಮಂದಿರ ಟ್ರಸ್ಟ್­ಗೆ ಅಧ್ಯಕ್ಷ, ಖಜಾಂಚಿಗಳ ನೇಮಕ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಕ್ಕಾಗಿ ಹೊಸದಾಗಿ ರಚನೆಯಾದ ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ’ ಟ್ರಸ್ಟ್­ಗೆ ಬುಧವಾರ ನಿತ್ಯ ಗೋಪಾಲ್ ದಾಸ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರನ್ನು...

Read More

ಇಟಿ-ಯಸ್ ಬ್ಯಾಂಕ್ ಜಾಗತಿಕ ವ್ಯವಹಾರ ಸಮಿಟ್­ನಲ್ಲಿ ಮುಖ್ಯ ಅತಿಥಿಯಾಗಲಿರುವ ಮೋದಿ

ನವದೆಹಲಿ: ದಿ ಎಕನಾಮಿಕ್ ಟೈಮ್ಸ್ ಮತ್ತು ಯಸ್ ಬ್ಯಾಂಕ್ ಪ್ರಸ್ತುತಪಡಿಸುವ ಜಾಗತಿಕ ವ್ಯವಹಾರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎರಡು ದಿನಗಳ ಕಾರ್ಯಕ್ರಮದ ಕೇಂದ್ರಬಿಂದುವಾಗಿರುವ ಪ್ರಧಾನಮಂತ್ರಿಯವರು ಮಾರ್ಚ್ 6 ರಂದು ಮುಖ್ಯ ಭಾಷಣವನ್ನು ಮಾಡಲಿದ್ದಾರೆ. ಈ ವೇಳೆ ಆರ್ಥಿಕತೆ, ಕಾರ್ಪೋರೇಟ್...

Read More

ಬಲವಂತ, ಆಮಿಷದ ಮತಾಂತರ ಮಹಾ ಪಾಪ: ರಾಜನಾಥ್ ಸಿಂಗ್

ಲಕ್ನೋ:  ಇಂದು ಲಕ್ನೋದಲ್ಲಿ ನಡೆದ ಪರಿವರ್ತನಾ ಕುಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಬಲವಂತ ಮತ್ತು ಆಮಿಷದ ಮತಾಂತರಗಳ ಬಗ್ಗೆ ಟೀಕೆಯನ್ನು ವ್ಯಕ್ತಪಡಿಸಿದರು. ”ಭಾರತದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯವಿದೆ, ಆದರೆ ಯಾರಾದರೂ ಭಯ ಅಥವಾ...

Read More

ಭಾರತದ ಬಡತನ 2011ರಲ್ಲಿ ಇದ್ದ 27 ಕೋಟಿಯಿಂದ 2017ರಲ್ಲಿ 8.4 ಕೋಟಿಗೆ ಇಳಿಕೆ

  ನವದೆಹಲಿ: ತೆಂಡೂಲ್ಕರ್ ಪವರ್ಟಿ ಲೈನ್ ನಡೆಸಿದ ಸಂಶೋಧನೆಯ ಪ್ರಕಾರ, ಭಾರತದಲ್ಲಿ ಬಡತನ 2011ರಲ್ಲಿ ಇದ್ದ 27 ಕೋಟಿಯಿಂದ 2017 ರಲ್ಲಿ 8.4 ಕೋಟಿಗೆ ಇಳಿದಿದೆ. ಈ ಸಂಶೋಧನೆಯು ”ಭಾರತದಲ್ಲಿ ಬಡತನ, ಅಸಮಾನತೆ ಮತ್ತು ಅಂತರ್ಗತ ಬೆಳವಣಿಗೆ: 2011/12-2017/18” ಎಂಬ ಶೀರ್ಷಿಕೆಯ...

Read More

ಸ್ಥಿರ ಪ್ರಗತಿಯತ್ತ ನಮ್ಮ ಗಮನ: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್

ನವದೆಹಲಿ: ಹಣದುಬ್ಬರದ ಇತ್ತೀಚಿನ ಏರಿಕೆಯ ಹೊರತಾಗಿಯೂ, ಭಾರತೀಯ ರಿಸರ್ವ್ ಬ್ಯಾಂಕ್ ಬೆಳವಣಿಗೆಯತ್ತ ಗಮನ ಹರಿಸುತ್ತಲೇ ಇದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಶೇಕಡಾ 7.59 ಕ್ಕೆ ಏರಿದೆ, ಇದು 68 ತಿಂಗಳಲ್ಲಿ ಅತಿ ಹೆಚ್ಚು...

Read More

ಏಪ್ರಿಲ್ 1ರಿಂದ ವಿಶ್ವದ ಅತ್ಯಂತ ಶುದ್ಧ ಪೆಟ್ರೋಲ್, ಡೀಸೆಲ್‌ಗೆ ಬದಲಾಗಲಿದೆ ಭಾರತ

  ನವದೆಹಲಿ: ಭಾರತವು ಏಪ್ರಿಲ್ 1 ರಿಂದ ವಿಶ್ವದ ಅತ್ಯಂತ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್‌ಗೆ ಬದಲಾಗುತ್ತಿದೆ. ಯಾಕೆಂದರೆ ಭಾರತ ಯುರೋ- IV ಶ್ರೇಣಿಗಳಿಂದ ನೇರವಾಗಿ ಯುರೋ- VI ಹೊರಸೂಸುವಿಕೆ ಕಂಪ್ಲೈಂಟ್ ಇಂಧನಗಳಿಗೆ ಜಿಗಿಯುತ್ತಿದೆ.  ಕೇವಲ ಮೂರು ವರ್ಷಗಳಲ್ಲಿ ಈ ಸಾಧನೆಯನ್ನು ಮಾಡಲಾಗಿದೆ...

Read More

ದೆಹಲಿಯ ಕರಕುಶಲ ಉತ್ಸವಕ್ಕೆ ಅಚ್ಚರಿಯ ಭೇಟಿ ನೀಡಿ ವಿಶೇಷ ಖಾದ್ಯ ಸವಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ರಾಜ್‌ಪಥ್­ನಲ್ಲಿ ಆಯೋಜನೆಗೊಂಡಿರುವ “ಹುನಾರ್ ಹಾಥ್” ಎಂಬ ಕರಕುಶಲ ಉತ್ಸವಕ್ಕೆ ಬುಧವಾರ ಅಚ್ಚರಿಯ ಭೇಟಿ ನೀಡಿದ್ದು, ಅಲ್ಲಿ ಅವರು ಕುಶಲಕರ್ಮಿಗಳೊಂದಿಗೆ ಸಂವಹನ ನಡೆಸಿದರು. ಮಾತ್ರವಲ್ಲದೇ, “ಲಿಟ್ಟಿ-ಚೋಖಾ” ಮತ್ತು “ಕುಲ್ಹಾದ್” ಚಹಾವನ್ನು ಸವಿದು ಆನಂದಿಸಿದರು. ಕೇಂದ್ರ...

Read More

10 ಮಿಲಿಯನ್ ಕಿಸಾನ್ ಕ್ರೆಡಿಟ್ ಕಾರ್ಡ್‌ ವಿತರಣೆಗೆ ಟಾರ್ಗೆಟ್ ನೀಡಿದ ಮೋದಿ

ನವದೆಹಲಿ: ಫೆಬ್ರವರಿ 23 ರೊಳಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳಿಗೆ ಕನಿಷ್ಠ 10 ಮಿಲಿಯನ್ ರೈತರನ್ನು ನೋಂದಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಸಚಿವಾಲಯಕ್ಕೆ ಸೂಚನೆಯನ್ನು ನೀಡಿದ್ದಾರೆ. ಔಪಚಾರಿಕ ಸಾಲ ನೀಡುವ ಮೂಲಗಳಿಗೆ ಕೃಷಿಕರ ಪ್ರವೇಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕಾರ್ಯಕ್ರಮದ...

Read More

Recent News

Back To Top