News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೇ 27 ರಿಂದ ‘ಭಾರತ್ ದರ್ಶನ್’ ಅಡಿಯಲ್ಲಿ ತಿರುಪತಿಯಿಂದ ಕಾಶ್ಮೀರಕ್ಕೆ ರೈಲು ಪ್ರವಾಸ

ನವದೆಹಲಿ: ಭಾರತೀಯ ರೈಲ್ವೆ ತನ್ನ ‘ಭಾರತ್ ದರ್ಶನ’ ಕಾರ್ಯಕ್ರಮದಡಿ ತಿರುಪತಿಯಿಂದ ಕಾಶ್ಮೀರಕ್ಕೆ ರೈಲು ಓಡಿಸಲು ನಿರ್ಧರಿಸುತ್ತಿದೆ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಪ್ರಕಾರ, ಪ್ರವಾಸ ಪ್ಯಾಕೇಜ್ ದೆಹಲಿ, ಶ್ರೀನಗರ, ಗುಲ್ಮಾರ್ಗ್, ಸೋನ್‌ಮಾರ್ಗ್, ವೈಷ್ಣೋ ದೇವಿ ಮುಂತಾದ ಅನೇಕ ಅದ್ಭುತ...

Read More

ಭಾರತದಲ್ಲಿ ಕಳೆದ ಕ್ಷಣ ಅದ್ಭುತವಾಗಿತ್ತು : ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತದಲ್ಲಿ ನಾನು ಉತ್ತಮ ಸಮಯವನ್ನು ಕಳೆದಿದ್ದೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಪುನರುಚ್ಚರಿಸಿದ್ದು, ತಾವು ಮತ್ತು ಪ್ರಧಾನಿ ನರೇಂದ್ರ ಮೋದಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ ಎಂದಿದ್ದಾರೆ. “ನಾವು ಭಾರತದಲ್ಲಿ ಉತ್ತಮ ಸಮಯವನ್ನು ಹೊಂದಿದೆವು. ಅದು ನಿಜಕ್ಕೂ...

Read More

RSSನ ಎಬಿಪಿಎಸ್ ರದ್ದು : ಕೊರೋನವೈರಸ್ ಬಗ್ಗೆ ಜಾಗೃತಿ ಮೂಡಿಸಲು ಸ್ವಯಂಸೇವಕರಿಗೆ ಕರೆ

ಬೆಂಗಳೂರು:  ಬೆಂಗಳೂರಿನಲ್ಲಿ ಮಾರ್ಚ್ 15 ರಿಂದ ನಡೆಯಬೇಕಿದ್ದ ಆರ್‌ಎಸ್‌ಎಸ್‌ನ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್)ಯನ್ನು  ರದ್ದುಪಡಿಸಲಾಗಿದೆ. ಕೊರೋನವೈರಸ್ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಸೂಚನೆಗಳು ಮತ್ತು ಸಲಹೆಗಳ ಹಿನ್ನಲೆಯಲ್ಲಿ ಎಬಿಪಿಎಸ್ ಅನ್ನು ರದ್ದುಗೊಳಿಸಲಾಗಿದೆ ಎಂದು ಆರ್‌ಎಸ್‌ಎಸ್ ಸಹಕಾರ್ಯವಾಹ...

Read More

‘ನಾಯಕತ್ವ ಅಂದರೆ ಇದು’ : ಮೋದಿಯನ್ನು ಕೊಂಡಾಡಿದ ಸಾರ್ಕ್ ನಾಯಕರು

ನವದೆಹಲಿ : ಕೊರೋನವೈರಸ್ ವಿರುದ್ಧ ಹೋರಾಡಲು ಸಾರ್ಕ್ ದೇಶಗಳು ಕೈಜೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ಇಂದು ಕರೆ ನೀಡಿದ್ದಾರೆ. ಪ್ರಧಾನಿಯವರ ಈ ಕರೆಗೆ ವಿವಿಧ ಸಾರ್ಕ್ ದೇಶಗಳು ಸ್ಪಂದನೆಯನ್ನು ನೀಡಿದ್ದು, ಕೈ ಜೋಡಿಸಲು ಸಿದ್ಧ ಎಂದಿದೆ....

Read More

ಸಾಂಪ್ರದಾಯಿಕ ಉಡುಗೆ ಧರಿಸಿದ ಮಹಿಳೆಗೆ ಪ್ರವೇಶ ನಿರ್ಬಂಧಿಸಿದ ದೆಹಲಿಯ ರೆಸ್ಟೋರೆಂಟ್ 

ನವದೆಹಲಿ: ಸಾಂಪ್ರದಾಯಿಕ ಉಡುಗೆ ಧರಿಸಿ ಬಾರ್ ಪ್ರವೇಶಿಸಿದ ಮಹಿಳೆಗೆ ದೆಹಲಿಯ ವಸಂತ್ ಕುಂಜ್‌ನಲ್ಲಿರುವ ರೆಸ್ಟೋರೆಂಟ್ ಪ್ರವೇಶವನ್ನು ನಿರಾಕರಿಸಿತು. ಸಂಗೀತ ಕೆ. ನಾಗ್ ಅವರು ಮಾಡಿರುವ ಈ ವಿಡಿಯೋದಲ್ಲಿ, ಸಾಂಪ್ರದಾಯಿಕ ಶೈಲಿಯ ಉಡುಗೆಗೆ ನಾವು ಅನುಮತಿ ನೀಡುವುದಿಲ್ಲ ಎಂದು ರೆಸ್ಟೋರೆಂಟ್ ಮಾಲೀಕ ಹೇಳುವ...

Read More

ಹೈದರಾಬಾದ್ : ಕೋಮು ದ್ವೇಷ ಹರಡಲು ಫೇಕ್ ನ್ಯೂಸ್ ಹರಿಬಿಟ್ಟ ವ್ಯಕ್ತಿಯ ಬಂಧನ

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಅವ್ಯಾಹತವಾಗಿದೆ. ಮಕ್ಕಳು, ಹಿರಿಯರೆನ್ನದೆ ಎಲ್ಲಾ ವಯಸ್ಸಿನ ಜನರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇಲ್ಲಿ ಸಮಾಜಕ್ಕೆ ಪೂರಕವಾದ ವಿಚಾರಗಳಿಗಿಂತ ಹೆಚ್ಚಾಗಿ ಸಮಾಜದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಗತಿಗಳೇ ಹೆಚ್ಚು ನಡೆಯುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ...

Read More

ಕೊರೋನವೈರಸ್ : SAARC ದೇಶಗಳಿಗೆ ಮಹತ್ವದ ಸಂದೇಶ ಸಾರಿದ ಮೋದಿ

ನವದೆಹಲಿ: ಕೊರೋನವೈರಸ್ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ  SAARC ದೇಶಗಳು ಬಲಿಷ್ಠ ಕಾರ್ಯತಂತ್ರವನ್ನು ರೂಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಬಗ್ಗೆ ನಾಯಕರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚರ್ಚಿಸಬೇಕು, ನಾಗರಿಕರನ್ನು ಆರೋಗ್ಯವಾಗಿಡಲು  ಸಾರ್ಕ್ ರಾಷ್ಟ್ರಗಳು ಒಟ್ಟಾಗಿ ಜಗತ್ತಿಗೆ ಒಂದು ಉದಾಹರಣೆಯನ್ನು...

Read More

ಕೊರೋನವೈರಸ್ : ಕೇಂದ್ರದಿಂದ ಎಲ್ಲಾ ರಾಜ್ಯಗಳಿಗೆ ತುರ್ತು ಸಹಾಯವಾಣಿ ಬಿಡುಗಡೆ

ನವದೆಹಲಿ: ವಿಶ್ವದಾದ್ಯಂತ ಕೊರೋನವೈರಸ್ ಸೃಷ್ಟಿಸಿರುವ ಅವಾಂತರ ಜನಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ಸೋಂಕಿನ ಭಯದಲ್ಲಿ ಇಡೀ ಪ್ರಪಂಚವೇ ನಲುಗಿ ಹೋಗಿದ್ದು, ಅನೇಕ ಮುಂಜಾಗ್ರತಾ ಕ್ರಮಗಳನ್ನೂ ವಹಿಸುತ್ತಿದೆ. ಜನಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿವೆ. ಭಾರತದಲ್ಲಿಯೂ ಕೊರೋನ ಸೋಂಕು ಶಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,...

Read More

ಐಪಿಎಲ್ ಪಂದ್ಯಾವಳಿ ಎಪ್ರಿಲ್ 15ಕ್ಕೆ ಮುಂದೂಡಿಕೆ

ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರ 13 ನೇ ಆವೃತ್ತಿಯನ್ನು ಬಿಸಿಸಿಐ ಮಾರ್ಚ್ 29 ರಿಂದ ಏಪ್ರಿಲ್ 15 ರವರೆಗೆ ಮುಂದೂಡಿದೆ. ಈ ನಿರ್ಧಾರವನ್ನು ಫ್ರಾಂಚೈಸಿಗಳಿಗೆ ತಿಳಿಸಲಾಗಿದೆ. ಎಪ್ರಿಲ್ 15ರಿಂದ ಪಂದ್ಯಾವಳಿ ಆರಂಭಗೊಳ್ಳಲಿದೆ ಎಂದು...

Read More

7 ತಿಂಗಳ ಬಳಿಕ ಬಂಧನದಿಂದ ಬಿಡುಗಡೆಯಾಗಲಿದ್ದಾರೆ ಫಾರೂಕ್ ಅಬ್ದುಲ್ಲಾ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಬಿಡುಗಡೆಗೊಳಿಸಲಾಗುತ್ತಿದೆ. 370ನೇ ವಿಧಿ ರದ್ಧತಿಯ ಬಳಿಕ  ಕಳೆದ ಏಳು ತಿಂಗಳಿನಿಂದ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಥವಾ ಪಿಎಸ್ಎ ಅಡಿಯಲ್ಲಿ ಬಂಧನದಲ್ಲಿ ಇರಿಸಲಾಗಿತ್ತು. ವಿಚಾರಣೆಯಿಲ್ಲದೆ ಬಂಧನಕ್ಕೆ ಅವಕಾಶ ನೀಡುವ...

Read More

Recent News

Back To Top