Date : Saturday, 14-03-2020
ನವದೆಹಲಿ: ಆರೋಗ್ಯ ಸಚಿವಾಲಯವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ರಾಜ್ಯವಾರು COVID-19 ಪ್ರಕರಣಗಳ ಪ್ರಕರಣಗಳನ್ನು ವಿವರಿಸುವ ಡೇಟಾವನ್ನು ಅಪ್‌ಲೋಡ್ ಮಾಡಿದೆ. ಭಾರತದಾದ್ಯಂತ ಈವರೆಗೆ ಒಟ್ಟು 83 ಜನರನ್ನು ಕೊರೋನವೈರಸ್ಗೆ ಧನಾತ್ಮಕವಾಗಿ ಪರೀಕ್ಷಿಸಲಾಗಿದೆ. ಮಾರ್ಚ್ 14 ರಂದು ಬೆಳಿಗ್ಗೆ 9 ಗಂಟೆಯವರೆಗೆ ಸಂಗ್ರಹಿಸಲಾದ ಪ್ರಕರಣಗಳನ್ನು ಡೇಟಾ...
Date : Saturday, 14-03-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ವೈದ್ಯಕೀಯ ಆರೋಗ್ಯ ಸೌಲಭ್ಯಗಳು ಗಮನಾರ್ಹ ಸುಧಾರಣೆ ಸಾಧಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ರಿಷಿಕೇಶ್ ಆಯೋಜನೆಗೊಳಿಸಿದ ಸಮಾರಂಭದಲ್ಲಿ ಮಾತನಾಡಿದ...
Date : Saturday, 14-03-2020
ಲಕ್ನೋ: ಹಾನಿಗೊಳಗಾದ ಸಾರ್ವಜನಿಕ ಆಸ್ತಿಗಳ ಮೊತ್ತವನ್ನು ದಂಗೆಕೋರರಿಂದಲೇ ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಅನುವು ಮಾಡಿಕೊಡವ ಸುಗ್ರೀವಾಜ್ಞೆಯನ್ನು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ತಂದಿದೆ. ದಂಗೆಕೋರರ ಮಾಹಿತಿಯುಳ್ಳ ಪೋಸ್ಟರ್ಗಳನ್ನು ತೆಗೆದು ಹಾಕವಂತೆ ಅಲಹಾಬಾದ್ ನ್ಯಾಯಾಲಯ ನೀಡಿದ ತೀರ್ಪಿನ ಬಳಿಕ ಯೋಗಿ ಸರ್ಕಾರ ಈ ನಿರ್ಧಾರವನ್ನು...
Date : Saturday, 14-03-2020
ನವದೆಹಲಿ: ಕೊರೊನಾವೈರಸ್ ಭೀತಿಯ ಹಿನ್ನೆಲೆಯಲ್ಲಿ ಎನ್ 95 ಸೇರಿದಂತೆ ಮುಖಗವಸುಗಳನ್ನು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ‘ಅಗತ್ಯ ಸರಕುಗಳು’ ಎಂದು ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ಇವುಗಳ ಕೊರತೆ ಮತ್ತು ಕಾಳ ದಂಧೆ ಆರಂಭವಾಗಿರುವ ಹಿನ್ನಲೆಯಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ. ಈ ವಸ್ತುಗಳು...
Date : Saturday, 14-03-2020
ದೆಹಲಿ: ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಂದರ್ಭ ಕಡ್ಡಾಯವಾಗಿ A4 ಸೈಜಿನ ಕಾಗದಗಳನ್ನು ಬಳಕೆ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಕಾಗದದ ಎರಡೂ ಬದಿಗಳನ್ನೂ ಅರ್ಜಿ ಮತ್ತು ಅಫಿಡವಿಟ್‌ಗಳನ್ನು ದಾಖಲಿಸುವುದಕ್ಕೆ ಬಳಕೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಹೊರಡಿಸಿದೆ. ಮುಂದಿನ ಎಪ್ರಿಲ್ 1 ರಿಂದಲೇ ಈ...
Date : Saturday, 14-03-2020
ರಾಯ್ಪುರ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಮೂವರು ನಕ್ಸಲರು ಪೊಲೀಸರು ಮತ್ತು ಸಿಆರ್‌ಪಿಎಫ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಶರಣಾಗತರಾದವರಲ್ಲಿ ಒರ್ವ ಮಹಿಳೆಯೂ ಸೇರಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 13 ರಂದು ನಕ್ಸಲರು ಶಸ್ತ್ರಸ್ತ್ರಗಳನ್ನು ತ್ಯಾಗ ಮಾಡಿ ಶರಣಾಗತರಾಗಿದ್ದಾರೆ. “ಸಿಆರ್‌ಪಿಎಫ್ ಮತ್ತು ಪೊಲೀಸರು...
Date : Saturday, 14-03-2020
ನವದೆಹಲಿ: ಕಳೆದ ತಿಂಗಳು ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆದ ಗಲಭೆಗಳ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ದಂಗೆಕೋರರ ಭಾಗವಾಗಿದ್ದ ಬುರ್ಖಾ ಧರಿಸಿದ ಮಹಿಳೆಯರನ್ನು ಗುರುತಿಸಿದೆ. ಫೆಬ್ರವರಿ 24 ರಂದು ಗೋಕುಲ್ ಪುರಿ ಪ್ರದೇಶದಲ್ಲಿ ನಡೆದ...
Date : Saturday, 14-03-2020
ನವದೆಹಲಿ: ಕೊರೋನವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮಗಳ ಭಾಗವಾಗಿ ಬಾಂಗ್ಲಾದೇಶದೊಂದಿಗಿನ ಕ್ರಾಸ್ ಬಾರ್ಡರ್ ಪ್ರಯಾಣಿಕ ಬಸ್ ಮತ್ತು ರೈಲು ಸೇವೆಗಳನ್ನು ಏಪ್ರಿಲ್ 15 ರವರೆಗೆ ಸ್ಥಗಿತಗೊಳಿಸುವುದಾಗಿ ಮತ್ತು ನಾಲ್ಕು ನೆರೆಯ ರಾಷ್ಟ್ರಗಳೊಂದಿಗಿನ 18 ವಲಸೆ ಚೆಕ್‌ಪೋಸ್ಟ್‌ಗಳನ್ನು ಮುಚ್ಚುವುದಾಗಿ ಭಾರತ ಶುಕ್ರವಾರ ಪ್ರಕಟಿಸಿದೆ. ಕೊರೋನವೈರಸ್...
Date : Saturday, 14-03-2020
ನವದೆಹಲಿ: ಕರಕುಶಲಕರ್ಮಿಗಳ ಮತ್ತು ಕಲಾವಿದರ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಅವರನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮ ‘ಹುನರ್ ಹಾಥ್’ ಮಹತ್ವದ ಮೈಲಿಗಲ್ಲನ್ನು ಸಾಧಿಸುತ್ತಿದೆ. ಈ ಕಾರ್ಯಕ್ರಮದಿಂದಾಗಿ ಸುಮಾರು 5,152 ಕುಶಲಕರ್ಮಿಗಳು, ಕಲಾವಿದರು ಮತ್ತು ಪಾಕಶಾಲೆ ತಜ್ಞರು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಉದ್ಯಮಿಗಳಿಗೆ, ಕಲಾವಿದರಿಗೆ, ಕರಕುಶಲಕರ್ಮಿಗಳಿಗೆ ಪ್ರದರ್ಶನಗಳನ್ನು,...
Date : Saturday, 14-03-2020
ನವದೆಹಲಿ: ಮಾರ್ಚ್ 13, 2020 ರ ವೇಳೆಗೆ ದೇಶದ ಸಕ್ಕರೆ ಉತ್ಪಾದನೆಯು 210 ಲಕ್ಷ ಟನ್‌ಗಳಿಗೆ ತಲುಪಿದೆ, ಇದು ಹಿಂದಿನ ಋತುವಿಗೆ ಹೋಲಿಸಿದರೆ ಸುಮಾರು 57 ಲಕ್ಷ ಟನ್ ಕಡಿಮೆಯಾಗಿದೆ ಎಂದು ನ್ಯಾಷನಲ್ ಫೆಡರೇಶನ್ ಆಫ್ ಕೋಆಪರೇಟಿವ್ ಶುಗರ್ ಫ್ಯಾಕ್ಟರೀಸ್ ಫೆಡರೇಶನ್...