News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪ್ರವಾಹ ಪೀಡಿತ ಮಡಗಾಸ್ಕರ್‌ಗೆ 600 ಟನ್ ಅಕ್ಕಿ ಹಸ್ತಾಂತರಿಸಿದ ಭಾರತ

ನವದೆಹಲಿ:  ಪ್ರವಾಹ ಪೀಡಿತ ಮಡಗಾಸ್ಕರ್‌ಗೆ ಭಾರತೀಯ ರಾಯಭಾರಿ ಅಭಯ್ ಕುಮಾರ್ ಅವರು ಭಾರತ ಸರ್ಕಾರದ ಪರವಾಗಿ 600 ಟನ್ ಅಕ್ಕಿಯನ್ನು ಹಸ್ತಾಂತರಿಸಿದ್ದಾರೆ. ಪ್ರವಾಹ ಪೀಡಿತರಿಗೆ ಶೀಘ್ರ ಪರಿಹಾರವನ್ನು ಒದಗಿಸುವ ಸಲುವಾಗಿ ಮಡಗಾಸ್ಕರ್ ವಿದೇಶಾಂಗ ಸಚಿವ ತೆಹಿಂದ್ರಜನರಿವೆಲೊ ಜಾಕೋಬಾ ಲಿವಾ ಅವರಿಗೆ ಅಕ್ಕಿಯನ್ನು...

Read More

15 ಲಕ್ಷ ಸ್ವಯಂಸೇವಕರನ್ನು ಸಮಾಜ ಕಾರ್ಯದಲ್ಲಿ ತೊಡಗಿಸಲಿರುವ ಆರ್.ಎಸ್.ಎಸ್ – ಅರುಣ್ ಕುಮಾರ್

ರಾಷ್ಟ್ರೀಯ ಸ್ವಯಂಸೇವಕ ಸಂಘವು ಮುಂಬರುವ ದಿನಗಳಲ್ಲಿ ತನ್ನ 15 ಲಕ್ಷ ಸ್ವಯಂಸೇವಕರನ್ನು ಸಮಾಜ‌ ಪರಿವರ್ತನೆಯ ಚಟುವಟಿಕೆಗಳಲ್ಲಿ ತೊಡಗಿಸಲಿದೆ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖ ಅರುಣ್ ಕುಮಾರ್ ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ‌ತಿಳಿಸಿದರು. ಮಾರ್ಚ್ 15 ರಿಂದ ಬೆಂಗಳೂರಿನಲ್ಲಿ ಆರಂಭವಾಗುವ...

Read More

‘ಲಿಂಡೌ ನೊಬೆಲ್ ಪುರಸ್ಕೃತರ ಸಭೆ 2020’ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಜಯೀತಾ

ನವದೆಹಲಿ: ಐಐಟಿ-ಬಾಂಬೆಯ ಪಿಎಚ್‌ಡಿ ವಿದ್ಯಾರ್ಥಿನಿ ಜಯೀತಾ ಸಹಾ ಅವರು ಜೂನ್‌ನಲ್ಲಿ ಜರ್ಮನಿಯ ಲಿಂಡೌನಲ್ಲಿ ನಡೆಯಲಿರುವ ಲಿಂಡೌ ನೊಬೆಲ್ ಪುರಸ್ಕೃತರ ಸಭೆ 2020 ರಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಪ್ರತಿಷ್ಠಿತ ಸಂಸ್ಥೆಯ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯಾಗಿರುವ ಜಯೀತಾ, ಜೂನ್ 28 ರಿಂದ ಜುಲೈ...

Read More

ರಾಮಲಲ್ಲಾ ವಿಗ್ರಹ ಸ್ಥಳಾಂತರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಯೋಗಿ

ಅಯೋಧ್ಯಾ: ಮಾರ್ಚ್ 25 ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮ್ ಲಲ್ಲಾ ಪ್ರತಿಮೆಯನ್ನು ಹೊಸ ತಾತ್ಕಾಲಿಕ ರಚನೆಗೆ ಸ್ಥಳಾಂತರಿಸುವ ಆಚರಣೆಗಳಲ್ಲಿ ಭಾಗವಹಿಸಲಿದ್ದಾರೆ. ಇದು ನವರಾತ್ರಿಯ ಆರಂಭವನ್ನೂ ಸೂಚಿಸುತ್ತದೆ. ಭವ್ಯವಾದ ರಾಮ ದೇವಾಲಯದ ನಿರ್ಮಾಣಕ್ಕೆ ದಾರಿ ಮಾಡಿಕೊಡಲು ರಾಮಲಲ್ಲಾ ವಿಗ್ರಹವನ್ನು...

Read More

ಸುಮಾರು 100 ರೈಲ್ವೆ ನೆಟ್ವರ್ಕ್­ಗಳಲ್ಲಿ ಖಾಸಗಿ ರೈಲು ಓಡಿಸಲು ಚಿಂತನೆ

ನವದೆಹಲಿ: ಶೀಘ್ರದಲ್ಲೇ ಹೆಚ್ಚಿನ ಖಾಸಗಿ ರೈಲುಗಳು ಕಾರ್ಯಾಚರಣೆಯನ್ನು ಆರಂಭಿಸಲಿವೆ. ಖಾಸಗಿ ಆಪರೇಟರ್‌ಗಳ ಮೂಲಕ ಪ್ಯಾಸೇಂಜರ್ ರೈಲು ಸೇವೆಯನ್ನು ಕಾರ್ಯಾರಂಭ ಮಾಡುವ ಪ್ರಕ್ರಿಯೆಗಳು ಈಗಾಗಲೇ ಚಾಲನೆಗೊಂಡಿವೆ. ಸುಮಾರು 100 ರೈಲ್ವೆ ನೆಟ್ವರ್ಕ್­ಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಖಾಸಗಿ ರೈಲು ಆರಂಭಿಸಲು ನೀತಿ ಆಯೋಗ ಮತ್ತು ಭಾರತೀಯ...

Read More

ಕೊರೋನವೈರಸ್ : ಮನೆಯಿಂದಲೇ ಕೆಲಸ ಮಾಡಲಿದ್ದಾರೆ 20 ಲಕ್ಷ IT ಉದ್ಯೋಗಿಗಳು

ನವದೆಹಲಿ: ಕೊರೋನವೈರಸ್ ಮಹಾಮಾರಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರಿ ಸ್ವಾಮ್ಯದ ಸಾಫ್ಟ್­ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ  (STPI) ಗುರುವಾರ ಕೆಲವೊಂದು ಸಲಹೆಗಳನ್ನು ಹೊರಡಿಸಿದೆ. ಹೀಗಾಗಿ, ಇದರಡಿಯಲ್ಲಿ ನೋಂದಾಯಿತಗೊಂಡಿರುವ ಐಟಿ ಘಟಕಗಳ ಸುಮಾರು 18-20 ಲಕ್ಷ ಉದ್ಯೋಗಿಗಳು ಇನ್ನು ಮುಂದೆ ಮನೆಯಿಂದಲೇ...

Read More

ಇರಾನ್‌ನಿಂದ ಇಂದು ಬರಲಿರುವ 120 ಭಾರತೀಯರಿಗೆ ಜೈಸಲ್ಮೇರ್ ಸೇನಾ ಕೇಂದ್ರದಲ್ಲಿ ವ್ಯವಸ್ಥೆ

ಜೈಪುರ: ಕೊರೋನವೈರಸ್ ಪೀಡಿತ ಇರಾನ್‌ನಿಂದ ಏರೋ ಇಂಡಿಯಾ ವಿಮಾನದಲ್ಲಿ ಭಾರತಕ್ಕೆ ಸ್ಥಳಾಂತರಿಸಲ್ಪಡುವ ಸುಮಾರು 120 ಭಾರತೀಯರು ಶುಕ್ರವಾರ ರಾಜಸ್ಥಾನದ ಜೈಸಲ್ಮೇರ್ ತಲುಪಲಿದ್ದು, ಸೇನೆಯ ಕೇಂದ್ರವೊಂದರಲ್ಲಿ ಅವರನ್ನು ಇರಿಸಲಾಗುವುದು ಮತ್ತು  ಎಂದು ರಕ್ಷಣಾ ವಕ್ತಾರರು  ತಿಳಿಸಿದ್ದಾರೆ. “ಸದರ್ನ್ ಕಮಾಂಡ್‌ನ ಆಶ್ರಯದಲ್ಲಿ ರಚಿಸಲಾದ ಭಾರತೀಯ ಸೇನಾ...

Read More

ಆರ್­ಎಸ್­ಎಸ್, ಬುಡಕಟ್ಟು ಹಿನ್ನಲೆಯ ಸೋಲಂಕಿ ಬಿಜೆಪಿಯ ರಾಜ್ಯಸಭಾ ಅಭ್ಯರ್ಥಿ

ನವದೆಹಲಿ: ರಾಜ್ಯಸಭಾ ಚುನಾವಣೆಗೆ ಬಿಜೆಪಿಯು ಮಧ್ಯಪ್ರದೇಶದಿಂದ ಎರಡನೇ ಅಭ್ಯರ್ಥಿಯನ್ನು ಗುರುವಾರ ಘೋಷಣೆ ಮಾಡಿದೆ. ಪ್ರೊ. ಸುಮೇರ್ ಸಿಂಗ್ ಸೋಲಂಕಿ ಅವರು ಆರ್­ಎಸ್­ಎಸ್ ಹಿನ್ನಲೆಯವರು ಮತ್ತು ಬುಡಕಟ್ಟು ತಜ್ಞರೂ ಆಗಿದ್ದಾರೆ. ಬುಧವಾರ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಮಧ್ಯಪ್ರದೇಶದ ಮೊದಲ ರಾಜ್ಯಸಭಾ ಅಭ್ಯರ್ಥಿಯಾಗಿ ಬಿಜೆಪಿಯು ಘೋಷಣೆ ಮಾಡಿತ್ತು,...

Read More

ಎನ್‌ಪಿಆರ್ ಅಡಿ ಯಾರನ್ನೂ ‘ಅನುಮಾನಾಸ್ಪದ’ ಎಂದು ಗುರುತಿಸಲಾಗುವುದಿಲ್ಲ : ಶಾ

ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್‌ಪಿಆರ್) ಸಂಕಲಿಸುವ ಮತ್ತು ನವೀಕರಿಸುವ ಸಂದರ್ಭದಲ್ಲಿ ಯಾರನ್ನೂ ‘ಡಿ’ ಅಥವಾ ‘ಅನುಮಾನಾಸ್ಪದ’ ಎಂದು ಗುರುತಿಸಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಎನ್‌ಪಿಆರ್ ಪ್ರಕ್ರಿಯೆಯಲ್ಲಿ ಯಾರೂ ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ...

Read More

ಕಲಬುರ್ಗಿ ವ್ಯಕ್ತಿ ಮೃತಪಟ್ಟಿದ್ದು ಕೊರೋನವೈರಸ್­ನಿಂದಲೇ ಎಂಬುದು ದೃಢ

ಬೆಂಗಳೂರು : ಉತ್ತರ ಕರ್ನಾಟಕದ ಕಲಬುರ್ಗಿ ಜಿಲ್ಲೆಯಲ್ಲಿ ಮಂಗಳವಾರ ನಿಧನರಾದ 76 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೋನವೈರಸ್ ಇತ್ತು ಎಂಬುದನ್ನು ಆರೋಗ್ಯ ಸಚಿವ ಬಿ. ಶ್ರೀರಾಮುಲು ಗುರುವಾರ ತಡರಾತ್ರಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇದು ಭಾರತದಲ್ಲಿ ಕೊರೋನವೈರಸ್­ಗೆ  ಸಂಬಂಧಿಸಿದ ಸಾವಿನ ಮೊದಲ ಪ್ರಕರಣವಾಗಿದೆ. ಸಾವಿಗೀಡಾದ ವ್ಯಕ್ತಿಯು ಫೆಬ್ರವರಿ 29...

Read More

Recent News

Back To Top