News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಿಶಾಖಪಟ್ಟಣಂ ಎಲ್‌ಜಿ ಪಾಲಿಮರ್ಸ್ ಸ್ಥಾವರದಲ್ಲಿ ರಾಸಾಯನಿಕ ಅನಿಲ ಸೋರಿಕೆ : 8 ಸಾವು, 5,000 ಮಂದಿ ಅಸ್ವಸ್ಥ

ವಿಶಾಖಪಟ್ಟಣ: ವಿಶಾಖಪಟ್ಟಣಂನ ರಾಸಾಯನಿಕ ಸ್ಥಾವರದಲ್ಲಿ ಗುರುವಾರ ಅನಿಲ ಸೋರಿಕೆಯಾಗಿದ್ದು, ಇಬ್ಬರು ಹಿರಿಯ ನಾಗರಿಕರು ಮತ್ತು 8 ವರ್ಷದ ಬಾಲಕಿ ಸೇರಿದಂತೆ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 5,000 ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಆಂಧ್ರಪ್ರದೇಶದ...

Read More

ಮೋದಿ ಸೂಪರ್ ಹ್ಯೂಮನ್ : ಬ್ಯಾರಿ ಓʼಫಾರೆಲ್

ನವದೆಹಲಿ: ಚೀನಾದಿಂದ ವಿಶ್ವಕ್ಕೇ ಕಂಟಕ ಉಂಟುಮಾಡಿದ ಕೊರೋನಾವೈರಸ್ ವಿರುದ್ಧ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ಸಮಯೋಚಿತ ನಿರ್ಧಾರ, ನಿಯಂತ್ರಣ ಕ್ರಮಗಳನ್ನು ಮೆಚ್ಚಿ ಆಸ್ಟ್ರೇಲಿಯಾದ ಭಾರತೀಯ ರಾಯಭಾರಿ ಬ್ಯಾರಿ ಓʼಫಾರೆಲ್ ಅವರು ಮೋದಿ ಅವರನ್ನು ಸೂಪರ್ ಹ್ಯುಮನ್ ಎಂದು ಪ್ರಶಂಸಿಸಿದ್ದಾರೆ....

Read More

ವಿದೇಶಗಳಿಂದ ಭಾರತೀಯರನ್ನು ಕರೆತರುವ ‘ವಂದೇ ಭಾರತ್ ಮಿಷನ್’ ಇಂದಿನಿಂದ ಪ್ರಾರಂಭ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಭಾರತಕ್ಕೆ ಮರಳಲು ಸಾಧ್ಯವಾಗದೆ ವಿದೇಶದಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಭಾರತೀಯರನ್ನು ಸಲುವಾಗಿ ಕೇಂದ್ರ ಸರ್ಕಾರ ‘ವಂದೇ ಭಾರತ್ ಮಿಷನ್’ ಅನ್ನು ಆರಂಭಿಸಿದೆ. ಇದು ಅತಿ ದೊಡ್ಡ ಸ್ಥಳಾಂತರ ಮಿಷನ್ ಆಗಿದೆ. ಇಂದಿನಿಂದಲೇ ಈ ಮಿಷನ್ ಅಡಿಯಲ್ಲಿ ಭಾರತೀಯರನ್ನು...

Read More

ಅವಸರದ ಲಾಕ್­ಡೌನ್ ಹಿಂಪಡೆಯುವಿಕೆ ಬೇಡ : ರಾಷ್ಟ್ರಗಳಿಗೆ WHO ಎಚ್ಚರಿಕೆ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ವಿಧಿಸಲಾಗಿರುವ ಲಾಕ್­ಡೌನ್ ಅನ್ನು ವಿಶ್ವದಾದ್ಯಂತದ ರಾಷ್ಟ್ರಗಳು ನಿಧಾನವಾಗಿ ತೆಗೆದುಹಾಕುತ್ತಿವೆ. ಈ ಬಗ್ಗೆ ಎಚ್ಚರಿಕೆಯನ್ನು ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯು, ಅವಸರದಲ್ಲಿ ಲಾಕ್­ಡೌನ್ ತೆಗೆದುಹಾಕಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಸಂದೇಶ ನೀಡಿದೆ. ರಾಷ್ಟ್ರಗಳು...

Read More

ಪಿಎಂ ಗರೀಬ್ ಕಲ್ಯಾಣ್ ಯೋಜನೆಯಿಂದ 39 ಕೋಟಿ ಜನರಿಗೆ ಕೇಂದ್ರದಿಂದ ನೆರವು

ನವದೆಹಲಿ: ಕೊರೋನಾದಿಂದ ದೇಶ ಆರ್ಥಿಕ ಅಭದ್ರತೆಯನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಮೇ 5 ರ ವರೆಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ 39 ಕೋಟಿ ಜನರಿಗೆ 34,800 ಕೋಟಿ ರೂ. ಗಳಷ್ಟು ಸಹಾಯಧನವನ್ನು ಒದಗಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಮಾರ್ಚ್...

Read More

ಆರೋಗ್ಯ ಸೇತು ‍ಆ‍್ಯಪ್ ಮಾಹಿತಿ ಸೋರಿಕೆ ಮಾಡುವುದಿಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಕೊರೋನ ಕಂಡುಹಿಡಿಯುವಲ್ಲಿ ಸಹಾಯ ಮಾಡುವ ಆರೋಗ್ಯ ಸೇತು ಆ‍್ಯಪ್­ನಿಂದ ಜನರ ವೈಯಕ್ತಿಕ ಮಾಹಿತಿಗಳಿಗೆ ಯಾವುದೇ ಅಪಾಯವಿಲ್ಲ. ಇದರಲ್ಲಿ ಭದ್ರತಾ ಲೋಪವೂ ಇಲ್ಲ. ಇದು ಸುರಕ್ಷಿತ ಆ‍್ಯಪ್ ಎಂದು ಕೇಂದ್ರ ಸರ್ಕಾರ ಭಾರತೀಯರಿಗೆ ಭರವಸೆ ನೀಡಿದೆ. ಫ್ರಾನ್ಸ್ ಮೂಲದ ವೈಟ್ ಹ್ಯಾಕ್...

Read More

ಕೊರೋನಾ ನಿಯಂತ್ರಣ ಕ್ರಮ : ಮೋದಿಗೆ ಶೇ. 87% ನಗರವಾಸಿ ಜನರಿಂದ ಮೆಚ್ಚುಗೆ

ನವದೆಹಲಿ: ಕೊರೋನಾ ವೈರಸ್ ಹರಡದಂತೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ವರೆಗೆ ಲಾಕ್ಡೌನ್ ಸೇರಿದಂತೆ ಇನ್ನೂ ಅನೇಕ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿದೆ. ಆ ಮೂಲಕ ದೇಶ ವಾಸಿಗಳ ಆರೋಗ್ಯ ರಕ್ಷಣೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದೆ. ಕೊರೋನಾ ತಡೆಗಾಗಿ...

Read More

ಜಿಎಸ್‌ಟಿ ಸಲ್ಲಿಕೆಯ ಕಾಲಮಿತಿ ವಿಸ್ತರಿಸಿದ ಕೇಂದ್ರ

ನವದೆಹಲಿ: ಕೋವಿಡ್-19 ನಿಂದಾಗಿ ದೇಶದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ದೇಶದ ಆದಾಯ ಕುಂಠಿತವಾಗಿದ್ದು ಈ ಹಿಂದೆ ಈ ವರ್ಷದ ಜಿಎಸ್‌ಟಿ ಸಲ್ಲಿಕೆಗೆ ನಿಗದಿ ಮಾಡಲಾಗಿದ್ದ ದಿನಾಂಕವನ್ನು ಮುಂದೂಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಆದೇಶ ಹೊರಡಿಸಿದ್ದಾರೆ. ಜೂನ್ 30 ರಂದು...

Read More

ಅಶಕ್ತರಿಗೆ ಸಹಾಯ ಮಾಡುತ್ತಿರುವ ಸೆಲೆಬ್ರಿಟಿ ಚೆಫ್ ವಿಕಾಸ್ ಖನ್ನಾ

ಕೋವಿಡ್-19 ನಿಂದಾಗಿ ಅದೆಷ್ಟೋ ಜನರು ತೊಂದರೆಗೀಡಾಗಿದ್ದಾರೆ. ಕೆಲವು ಜನರಿಗೆ ಕೊರೋನಾ ಆರೋಗ್ಯಕ್ಕೆ ತೊಂದರೆ ನೀಡಿದ್ದರೆ, ಇನ್ನು ಕೆಲವರ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಿದೆ. ಇಂತಹ ಸಂದರ್ಭದಲ್ಲಿ ಅದೆಷ್ಟೋ ಸಹೃದಯಿಗಳು ಆಹಾರ ಒದಗಿಸಿಕೊಳ್ಳುವುದಕ್ಕೂ ಕಷ್ಟ ಪಡುತ್ತಿರುವ ಜನರಿಗೆ ಸಹಾಯ ಮಾಡುವ ಮೂಲಕ ಸಮಾಜ...

Read More

ಹಿಮಾಚಲ ಪ್ರದೇಶ : ಸ್ಥಗಿತಗೊಂಡಿದ್ದ ಅಟಲ್ ಟನಲ್ ಯೋಜನೆ ಮತ್ತೆ ಆರಂಭಿಸಿದ BRO

ನವದೆಹಲಿ: ಕೊರೋನಾ ಸಂಕಷ್ಟದಿಂದ ಹಿಮಾಚಲ ಪ್ರದೇಶದಲ್ಲಿ ನಡೆಸುತ್ತಿದ್ದ ಅಟಲ್ ಟನಲ್ ಯೋಜನೆಯನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಇದೀಗ ಸರ್ಕಾರದ ಅನುಮತಿ ಪಡೆದು ಮತ್ತೆ ಆರಂಭಿಸಲಾಗಿದೆ. ಮುಂದಿನ ಸೆಪ್ಟೆಂಬರ್ ತಿಂಗಳಿನೊಳಗಾಗಿ ಈ ಕಾರ್ಯವನ್ನು ಸಂಪೂರ್ಣಗೊಳಿಸಲಾಗುವುದಾಗಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್(BRO) ಮಾಹಿತಿ ನೀಡಿದೆ. ಅಟಲ್...

Read More

Recent News

Back To Top