News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಿಪಿಇ ಕಿಟ್‌ಗಳ ತಯಾರಿಯಲ್ಲಿ ಸಾಧನೆ ಮೆರೆದ ಭಾರತ

ನವದೆಹಲಿ: ಕೊರೋನಾ ವೈರಸ್ ಸಂಕಷ್ಟ ಆರಂಭಕ್ಕೂ ಮುನ್ನ ದೇಶೀಯವಾಗಿ ಅಗತ್ಯ ಪಿಪಿಇ ಕಿಟ್‌ಗಳನ್ನು ಹೆಚ್ಚಾಗಿ ತಯಾರಿಸದೇ ಇದ್ದ ಭಾರತ, ಸೋಂಕಿನ ನಂತರದಲ್ಲಿ ಲಕ್ಷಾಂತರ ಪಿಪಿಇ ಕಿಟ್­ಗಳ ಉತ್ಪಾದನಾ ಘಟಕಗಳನ್ನು ಆರಂಭಿಸಿ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿ ಕೊಟ್ಟಿದೆ. ಮೇ 2 ರಂದು...

Read More

ಚೀನಾ ತೊರೆಯುವ ಜಾಗತಿಕ ಕಂಪನಿಗಳಿಗೆ ಭಾರತದಲ್ಲಿ ನೆಲೆ ನೀಡಲು ಸಿದ್ಧಗೊಳ್ಳುತ್ತಿರುವ ಕೇಂದ್ರ

ನವದೆಹಲಿ: ವಿಶ್ವಾದ್ಯಂತ ಕೊರೋನಾ ಸೋಂಕು ಹರಡುವಂತೆ ಮಾಡಿ ಜಗತ್ತಿನ ವಿಶ್ವಾಸ ಕಳೆದುಕೊಂಡಿರುವ ಚೀನಾವನ್ನು ಬಿಟ್ಟು ತಮ್ಮ ಕಂಪನಿಗಳನ್ನು ಬೇರೆಡೆ ಸ್ಥಾಪಿಸಲು ಹಲವು ದೇಶಗಳು ಕಸರತ್ತು ನಡೆಸುತ್ತಿವೆ. ಇಂತಹ ಕಂಪನಿಗಳಿಗೆ ಭಾರತದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಭೂಮಿ...

Read More

ಕೊರೋನಾ ಸೋಂಕು ನಿವಾರಣೆಗೆ ಭಾರತದ 30 ಲಸಿಕೆಗಳು ಅಭಿವೃದ್ಧಿ ಹಂತದಲ್ಲಿವೆ

ನವದೆಹಲಿ: ಜಗತ್ತು ಕೊರೋನಾ ವೈರಸ್‌ನಿಂದಾಗಿ ಬಳಲುತ್ತಿದೆ. ಭಾರತದಲ್ಲಿಯೂ ಈ ಮಾರಣಾಂತಿಕ ಸೋಂಕಿನ ಕಾರಣಕ್ಕೆ ಆರೋಗ್ಯ, ಆರ್ಥಿಕ, ಆಹಾರ ಅಭದ್ರತೆ ಆರಂಭವಾಗಿದೆ. ಈ ಸೋಂಕಿನ ನಿರ್ಮೂಲನೆಗೆ ಎಲ್ಲಾ ರಾಷ್ಟ್ರಗಳೂ ಔಷಧ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೂ, ಭಾರತದಲ್ಲಿಯೂ ಸಂಶೋಧಕರು ಈ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕುರಿತಂತೆ...

Read More

ಭಗವದ್ಗೀತೆಯನ್ನು ರಾಷ್ಟ್ರೀಯ ಸಂಪತ್ತು ಎಂಬುದಾಗಿ ಘೋಷಿಸಿ : ಪದ್ಮಶ್ರೀ ಗ್ಲೋರಿಯಾ ಅರೈರಾ

ನವದೆಹಲಿ : ಭಾರತೀಯ ಪರಂಪರೆಯ ಬಗ್ಗೆ ಭಾರತೀಯರೇ ಹೆಚ್ಚು ಉತ್ಸಾಹ ತೋರದ ಸಂದರ್ಭದಲ್ಲಿ, ಬ್ರೆಜಿಲ್­ನ ಗ್ಲೋರಿಯಾ ಅರೈರಾ ಎಂಬ ಮಹಿಳೆ ಇಲ್ಲಿನ ಸಂಸ್ಕೃತಿಯನ್ನು ಕಲಿತು, ವಿದೇಶದಲ್ಲಿಯೂ ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಭಗವದ್ಗೀತೆಯನ್ನು ರಾಷ್ಟ್ರೀಯ ಸಂಪತ್ತು (NATIONAL TREASURE) ಎಂದು ಘೋಷಿಸುವಂತೆಯೂ ಮನವಿ ಮಾಡಿದ್ದಾರೆ....

Read More

ಆವಂತಿಪೋರಾ : ಉಗ್ರನನ್ನು ವಧಿಸಿದ ಭಾರತೀಯ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದ ಶರ್ಶಾಲಿ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್­ನಲ್ಲಿ ಓರ್ವ ಉಗ್ರನನ್ನು ವಧಿಸಲಾಗಿದೆ. ಸಿಆರ್‌ಪಿಎಫ್‌ ಯೋಧರು, 50RR ಪಡೆಗಳು, ಸಿಆರ್‌ಪಿಎಫ್‌­ನ 185 ನೇ ಬೆಟಾಲಿಯನ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರನನ್ನು ಹತ್ಯೆ ಮಾಡಲಾಗಿದೆ....

Read More

ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಭಾರತೀಯ ಸೇನೆಯ ಜಂಟಿ ಕಾರ್ಯಾಚರಣೆ : ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯನ ಬಂಧನ

ಶ್ರಿನಗರ: ಜಮ್ಮು ಮತ್ತು ಕಾಶ್ಮೀರದ ದೋಡಾ ಪ್ರದೇಶದಲ್ಲಿ ಹಿಜ್ಬುಲ್ ಮಜಾಹಿದ್ದೀನ್ ಭಯೋತ್ಪಾದನಾ ಸಂಘಟನೆಯ ಸದಸ್ಯನನ್ನು ಭಾರತೀಯ ಸೇನಾಪಡೆ ಮತ್ತು ಜಮ್ಮು ಕಾಶ್ಮೀರದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಉಗ್ರಗಾಮಿ ಸಂಘಟನೆಯ ಓವರ್ ಗ್ರೌಂಡ್ ವರ್ಕರ್ ಆಗಿದ್ದು, ಉಗ್ರರಿಗೆ...

Read More

ಕೋಝಿಕ್ಕೋಡ್ ಅಸಿಸ್ಟೆಂಟ್ ಕಲೆಕ್ಟರ್ ಆದ ಕೇರಳದ ಮೊದಲ ವನವಾಸಿ ಯುವತಿ

ಕೋಝಿಕ್ಕೋಡ್ : ಸಾಧಿಸುವ ಛಲವಿದ್ದರೆ ಎಂತಹ ಕಷ್ಟದ ಪರಿಸ್ಥಿತಿಯನ್ನು ಮೆಟ್ಟಿನಿಂತು ಸಾಧಿಸಬಹುದು ಎಂಬುದಕ್ಕೆ ಕೇರಳದ ಈ ವನವಾಸಿ ಹೆಣ್ಣುಮಗಳೇ ಸಾಕ್ಷಿ. ಬಡತನದ ಬೇಗೆಯಲ್ಲಿ ಬೆಂದು ಈಕೆ ಇಂದು ಅಸಿಸ್ಟೆಂಟ್ ಕಲೆಕ್ಟರ್ ಆಗುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ. ಕೇರಳದ ಕೋಝಿಕ್ಕೋಡ್­ನ ಅಸಿಸ್ಟೆಂಟ್ ಕಲೆಕ್ಟರ್ ಆಗಿ...

Read More

ಕೊರೋನಾ ಪೀಡಿತ ಪ್ರದೇಶಗಳ ತ್ವರಿತ ಸೋಂಕು ನಿವಾರಣೆಗಾಗಿ UV ಟವರ್ ಅಭಿವೃದ್ಧಿಪಡಿಸಿದ ಡಿಆರ್‌ಡಿಒ

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹೆಚ್ಚು ಸೋಂಕು ಪೀಡಿತ ಪ್ರದೇಶಗಳ ಕ್ಷಿಪ್ರ ಮತ್ತು ರಾಸಾಯನಿಕ ರಹಿತ ಸೋಂಕು ನಿವಾರಕ ಅಲ್ಟ್ರಾ ವೈಲೆಟ್ (ಯುವಿ) ಡಿಸ್‌ಇನ್‌ಫೆಕ್ಷನ್ ಟವರ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ರಕ್ಷಣಾ ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ....

Read More

ಭಾರತದ ಭವ್ಯ ಪರಂಪರೆಗೆ ಬೆಳಕು ಚೆಲ್ಲಿದ ‘ಮೈ ಭಾರತ್ ಪೈಂಟ್’

ನವದೆಹಲಿ : ‘ಮೈ ಭಾರತ್ ಪೈಂಟ್’ ಇದೊಂದು ಆನ್ಲೈನ್ ಚಿತ್ರ ಸ್ಪರ್ಧೆ. ಬ್ಯಾಕ್ ಟು ಯುವರ್ ರೂಟ್ ಎಂಬ ಸಂಸ್ಥೆ 5-15 ವರ್ಷದ ಒಳಗಿನ ಮಕ್ಕಳಿಗಾಗಿ ಏರ್ಪಡಿಸಿದ ಮೈ ಭಾರತ್ ಪೈಂಟ್ ಚಿತ್ರ ಸ್ಪರ್ಧೆ. ಈ ಚಿತ್ರಸ್ಪರ್ಧೆಯಲ್ಲಿ ಇಡೀ ದೇಶದ ಶ್ರೀಮಂತ...

Read More

ಐವರು ಯೋಧರ ತ್ಯಾಗಕ್ಕೆ ಪ್ರತಿಕಾರ ತೀರಿಸುವುದಾಗಿ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ ಸೇನಾ ಮುಖ್ಯಸ್ಥ

ನವದೆಹಲಿ: ಪದೇ ಪದೇ ಭಾರತದ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿರುವ ಪಾಕಿಸ್ಥಾನಕ್ಕೆ ಭಾರತ ಖಡಕ್ ಎಚ್ಚರಿಕೆಯನ್ನು ರವಾನಿಸಿದೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಗಡಿಯಲ್ಲಿ ಪಾಕಿಸ್ಥಾನ ತನ್ನ ಕುಚೋದ್ಯವನ್ನು ಮುಂದುವರೆಸಿದೆ. ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರ ತ್ಯಾಗಕ್ಕೆ...

Read More

Recent News

Back To Top