Date : Thursday, 07-05-2020
ನವದೆಹಲಿ: ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ವಿಷಯವನ್ನು ಹೇಗೆ ಮಾಡರೇಟ್ ಮಾಡಲಾಗುತ್ತದೆ ಎಂಬ ನಿರ್ಧಾರಗಳ ಕುರಿತು “ಸುಪ್ರೀಂ ಕೋರ್ಟ್” ಆಗಿ ಕಾರ್ಯನಿರ್ವಹಿಸುವ ಮೊದಲ 20 ಸದಸ್ಯರ ಮೇಲ್ವಿಚಾರಣಾ ಮಂಡಳಿಯನ್ನು ಪ್ರಕಟಿಸಿದೆ. ಫೇಸ್‌ಬುಕ್‌ನಲ್ಲಿನ ಪೋಸ್ಟ್‌ಗಳು, ಪೇಜ್‌ಗಳು, ಪ್ರೊಫೈಲ್‌ಗಳು, ಗ್ರೂಪ್‌ಗಳು...
Date : Thursday, 07-05-2020
ನವದೆಹಲಿ: ಈ ನಿರ್ಣಾಯಕ ಘಟ್ಟದಲ್ಲಿ ಸ್ವಾವಲಂಬನೆ ಖಚಿತಪಡಿಸಿಕೊಳ್ಳಲು ಉತ್ಪಾದನೆಯನ್ನು ಹೆಚ್ಚಿಸುವ ಒತ್ತಡದ ನಡುವೆಯೂ ಭಾರತ ಕೇವಲ ಎರಡು ತಿಂಗಳಲ್ಲಿ ವಿಶ್ವದ ಎರಡನೇ ಅತಿದೊಡ್ಡ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಉತ್ಪಾದಕನಾಗಿ ಹೊರಹೊಮ್ಮಿದೆ. ವರದಿಯ ಪ್ರಕಾರ, ಫೆಬ್ರವರಿಯಲ್ಲಿ ಭಾರತವು ಪಿಪಿಇ ಆಮದುದಾರನಾಗಿತ್ತು ಮತ್ತು...
Date : Thursday, 07-05-2020
ಶ್ರೀನಗರ: 2017ರಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿಯ ಮಗಳು ಅಳುತ್ತಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಜಮ್ಮು-ಕಾಶ್ಮೀರದ ಪೊಲೀಸ್ ಅಧಿಕಾರಿಯೊಬ್ಬರು ಇತ್ತೀಚಿಗೆ ಪುಲಿಟ್ಜರ್ ಅವಾರ್ಡ್ ಪಡೆದ ಛಾಯಾಗ್ರಾಹಕರ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಫೋಟೋವನ್ನು ಹಂಚಿಕೊಂಡಿರುವ ಪೊಲೀಸ್ ಅಧಿಕಾರಿ ಇಮ್ತಿಯಾಜ್...
Date : Thursday, 07-05-2020
ಜೈಪುರ: ಲಾಕ್ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗುವಂತೆ ಉದಯಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ 18 ಆನ್ಲೈನ್ ನಿರ್ವಹಣಾ ಕೋರ್ಸ್ಗಳನ್ನು ತನ್ನ ವರ್ಚುವಲ್ ಲರ್ನಿಂಗ್ ಫ್ಲ್ಯಾಟ್ಫಾರ್ಮ್ನಲ್ಲಿ ಆರಂಭಿಸಿದೆ. 2019-21 ನೇ ಬ್ಯಾಚ್ನ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಕಾರಿಯಾಗುವಂತೆ ಈ ಕೋರ್ಸ್ಗಳನ್ನು ಸಂಸ್ಥೆ ಆರಂಭಿಸಿದೆ....
Date : Thursday, 07-05-2020
ಅಸ್ಸಾಂ : ಕೊರೋನಾ ಲಾಕ್ಡೌನ್ನಿಂದಾಗಿ ದೇಶದ ಬಡ ಜನರು ಆರ್ಥಿಕ ಸಮಸ್ಯೆಯ ಜೊತೆಗೆ, ಆಹಾರ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಈ ಸಂದರ್ಭದಲ್ಲಿ ದೇಶದೆಲ್ಲೆಡೆಯಿಂದ ಅದೆಷ್ಟೋ ಜನರು ಕೊರೋನಾ ಎಂಬ ಮಹಾಮಾರಿಯಿಂದ ದೇಶವನ್ನು ರಕ್ಷಿಸುವ ಸಲುವಾಗಿ, ಬಡವರ ಸೇವೆಗಾಗಿ ದೇಣಿಗೆಗಳನ್ನು ನೀಡಿದ್ದಾರೆ. ಈಗ ತನ್ನ...
Date : Thursday, 07-05-2020
ನವದೆಹಲಿ: ವಿಶಾಖಪಟ್ಟಣಂ ಕೆಮಿಕಲ್ ಪ್ಲಾಂಟ್ ಅನಿಲ ದುರಂತಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತುರ್ತು ಸಭೆಯನ್ನು ನಡೆಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿಯ ಸದಸ್ಯರೊಂದಿಗೆ ಅವರು ಇಂದು 11 ಗಂಟೆಗೆ ಸಭೆಯನ್ನು ನಡೆಸಿ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಪರಿಶೀಲಿಸಿದ್ದಾರೆ....
Date : Thursday, 07-05-2020
ನವದೆಹಲಿ: ಕೊರೋನಾ ಎಂಬ ಮಹಾಮಾರಿಗೆ ತತ್ತರಿಸಿರುವ ದೇಶಕ್ಕೆ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಸಾಗಿಸುವಲ್ಲಿ ಲೈಫ್ಲೈನ್ ಉಡಾನ್ ಅಡಿಯಲ್ಲಿ ವಿಮಾನಗಳು ಬಳಕೆಯಾಗುತ್ತಿವೆ. ಈ ವರೆಗೆ 465 ವಿಮಾನಗಳು ದೇಶದ ಕಠಿಣ ಪ್ರದೇಶಗಳಿಗೆ ತೆರಳಿ ಅಗತ್ಯ ವೈದ್ಯಕೀಯ ನೆರವನ್ನು ನೀಡುವಲ್ಲಿ ಸಹಾಯ ಮಾಡಿದ್ದು, ಕೋವಿಡ್-19...
Date : Thursday, 07-05-2020
ನವದೆಹಲಿ: ಬುದ್ಧ ಪೂರ್ಣಿಮೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ, ಭಾರತದ ಸಾಧನೆಯನ್ನು ಬುದ್ಧನ ಬೋಧನೆಗಳೊಂದಿಗೆ ಬೆಸೆದಿದ್ದಾರೆ. ಭಾರತ ಇಡೀ ವಿಶ್ವದ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸಮಸ್ತ ಮಾನವೀಯತೆಗೆ ಈ ಕಾರ್ಯವನ್ನು ಮುಂದುವರೆಸಲಿದೆ ಎಂದು...
Date : Thursday, 07-05-2020
ನವದೆಹಲಿ: ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಪ್ರಕರಣಗಳು ದಿನದಿಂದ ದಿನಕ್ಕೆ ದೊಡ್ಡಮಟ್ಟದಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿ, ಸಾಂಕ್ರಾಮಿಕ ರೋಗದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಎರಡು ರಾಜ್ಯಗಳಿಗೆ ಸೂಚಿಸಿದ್ದಾರೆ. ಮಹಾರಾಷ್ಟ್ರ ಮತ್ತು...
Date : Thursday, 07-05-2020
ನವದೆಹಲಿ: ದೇಶದಲ್ಲಿ ಕೊರೋನಾವೈರಸ್ನ ಅಟ್ಟಹಾಸ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. 50,000 ಕ್ಕೂ ಹೆಚ್ಚು ಸೋಂಕಿತರ ಪ್ರಕರಣಗಳು ದೇಶದಲ್ಲಿ ವರದಿಯಾದ ಬೆನ್ನಲ್ಲೇ, ಇದೀಗ ಸೋಂಕಿತರ ಚಿಕಿತ್ಸೆಗೆಂದು ಸಿದ್ಧ ಮಾಡಲಾದ ರೈಲ್ವೆ ಬೋಗಿಗಳನ್ನು ಉಪಯೋಗಿಸಿಕೊಳ್ಳಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ಕೊರೋನಾ ಶಂಕಿತ/...