Date : Friday, 12-06-2020
ನವದೆಹಲಿ: ಮೂರನೇ ಹಂತದ ʼವಂದೇ ಭಾರತ್ ಮಿಷನ್ʼ ಜೂನ್ 11ರಿಂದ ಪ್ರಾರಂಭಗೊಂಡಿದ್ದು, ಜೂನ್ 30ರವರೆಗೆ ಮುಂದುವರಿಯಲಿದೆ. ಈ ಹಂತದ ಅಡಿಯಲ್ಲಿ ಎರಡು ವಿಶೇಷ ವಿಮಾನಗಳು ಗುರುವಾರ ಅಬುಧಾಬಿಯಿಂದ ತಿರುವನಂತಪುರ ಮತ್ತು ಮುಂಬಯಿಗೆ 362 ಭಾರತೀಯರನ್ನು ವಾಪಸ್ ಕರೆತಂದಿವೆ. “ಅಬುಧಾಬಿಯಿಂದ ತಿರುವನಂತಪುರ ಮತ್ತು ಮುಂಬಯಿಗೆ 2 ವಿಶೇಷ...
Date : Friday, 12-06-2020
ನವದೆಹಲಿ: ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಸರ್ಕಾರದ ನಗದು ವರ್ಗಾವಣೆ ಯೋಜನೆಯ ಅನುಭವವನ್ನು ಹಂಚಿಕೊಳ್ಳುವ ಬಗ್ಗೆ ನೀಡಿದ ಪ್ರಸ್ತಾಪವನ್ನು ಭಾರತ ತೀಕ್ಷ್ಣ ಪ್ರತಿಕ್ರಿಯೆಯೊಂದಿಗೆ ನಿರಾಕರಿಸಿದೆ ಎಂದು ವರದಿಯಾಗಿದೆ. ಭಾರತವು ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ನೀಡಿರುವ ಆರ್ಥಿಕ ಉತ್ತೇಜನ...
Date : Friday, 12-06-2020
ನವದೆಹಲಿ: ಭಾರತೀಯ ರೈಲ್ವೆಯು ಗುರುವಾರ ಮೊದಲ ಡಬಲ್ ಸ್ಟ್ಯಾಕ್ ಕಂಟೇನರ್ ರೈಲನ್ನು ಎತ್ತರದ ಓವರ್ ಹೆಡ್ ಎಕ್ವಿಪ್ಮೆಂಟ್ (ಒಹೆಚ್ಇ) ವಿದ್ಯುದ್ದೀಕೃತ ವಿಭಾಗಗಳಲ್ಲಿ ಯಶಸ್ವಿಯಾಗಿ ಓಡಿಸುವ ಮೂಲಕ ಹೊಸ ವಿಶ್ವ ಮಾನದಂಡವನ್ನು ಸೃಷ್ಟಿಸಿದೆ. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಟ್ವಿಟ್...
Date : Thursday, 11-06-2020
ನವದೆಹಲಿ: ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆಲ್ ಇಂಡಿಯಾ ಕೋಟಾದಲ್ಲಿ ತಮಿಳುನಾಡಿನ ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ.50 ರಷ್ಟು ಮೀಸಲಾತಿ ಜಾರಿಗೆ ತರಲು ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಸಂದರ್ಭದಲ್ಲಿ...
Date : Thursday, 11-06-2020
ನವದೆಹಲಿ: ಲಡಾಖ್ ಪ್ರದೇಶದಲ್ಲಿ ಭಾರತೀಯ ಭೂಪ್ರದೇಶವನ್ನು ಚೀನಾ ವಶಕ್ಕೆ ಪಡೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆಗೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇದೀಗ, 71 ನಿವೃತ್ತ ಯೋಧರು ಈ ಬಗ್ಗೆ ರಾಹುಲ್ ವಿರುದ್ಧ ಬಲವಾದ ಹೇಳಿಕೆ ನೀಡಿದ್ದು, ವಿವಾದಾತ್ಮಕ ಹೇಳಿಕೆ ನೀಡಲು...
Date : Thursday, 11-06-2020
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುರುವಾರ ಪಾಕಿಸ್ಥಾನ ಪ್ರಾಯೋಜಿತ ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆಯ ನಾರ್ಕೋಟಿಕ್-ಟೆರರ್ ಮಾಡ್ಯೂಲ್ ಅನ್ನು ಹಂದ್ವಾರ ಜಿಲ್ಲೆಯಲ್ಲಿ ಪತ್ತೆ ಹಚ್ಚಿದ್ದಾರೆ ಮತ್ತು ಗುಂಪಿನ ಮೂವರು ಭಯೋತ್ಪಾದಕ ಸಹಚರರನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಹಂದ್ವಾರ ಪೊಲೀಸರ ತಂಡವು ಮನೆಯೊಂದರ ಮೇಲೆ...
Date : Thursday, 11-06-2020
ನವದೆಹಲಿ: ಪ್ರಸ್ತುತ ವಾಟ್ಸಾಪ್, ಫೇಸ್ಬುಕ್ ಮೊದಲಾದವುಗಳಲ್ಲಿ ಬಳಕೆಯಾಗುತ್ತಿರುವ ಮತ್ತು ಹೆಚ್ಚು ಜನರಿಗೆ ಇಷ್ಟವಾಗಿರುವ ಸ್ಟೇಟಸ್ ಆಯ್ಕೆ ಅನ್ನು ಟ್ವೀಟರ್ ಸಹ ಸದ್ಯ ಭಾರತದಲ್ಲಿ ಬಳಕೆಗೆ ತಂದಿದೆ. ಈಗಾಗಲೇ ಬ್ರೆಜಿಲ್, ಇಟಲಿ ಮೊದಲಾದ ದೇಶಗಳಲ್ಲಿ ಟ್ವೀಟರ್‌ನಲ್ಲಿ ಸ್ಟೇಟಸ್ ಆಯ್ಕೆ ಈಗಾಗಲೇ ಬಳಕೆಯಲ್ಲಿದ್ದು, ಇದೀಗ...
Date : Thursday, 11-06-2020
ನವದೆಹಲಿ: ಪ್ರಧಾನ ಮಂತ್ರಿ ಕೃಷಿ ಸಿಂಚಯ್ ಯೋಜನೆ (ಪಿಎಂಕೆಎಸ್‌ವೈ-ಪಿಡಿಎಂಸಿ)ಯ ‘ಪ್ರತಿ ಹನಿಗೆ ಹೆಚ್ಚು ಬೆಳೆ (Per Drop More Crop)’ ವಿಭಾಗದ ಅಡಿಯಲ್ಲಿ ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ವಾರ್ಷಿಕ ಹಂಚಿಕೆಯಾಗಿ 4,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು...
Date : Thursday, 11-06-2020
ಲಕ್ನೋ: ಮೂರು ವರ್ಷಗಳಲ್ಲಿ 39.53 ಕೋಟಿ ಸಸಿಗಳನ್ನು ನೆಟ್ಟು ದಾಖಲೆ ನಿರ್ಮಿಸಿದ ಯೋಗಿ ಸರ್ಕಾರವು ಇದೀಗ, 2020-21ನೇ ಸಾಲಿನಲ್ಲಿ 30 ಕೋಟಿ ಸಸಿಗಳನ್ನು ನೆಡುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಲು ಹೊರಟಿದೆ. ಒಟ್ಟು 30 ಕೋಟಿ ಸಸಿಗಳ ಪೈಕಿ, 25...
Date : Thursday, 11-06-2020
ನವದೆಹಲಿ: ಲಡಾಖ್ ಗಡಿ ಪ್ರದೇಶದಲ್ಲಿ ಚೀನಾವು ಕಾಲು ಕೆರೆದುಕೊಂಡು ಭಾರತದ ತಂಟೆಗೆ ಬರುತ್ತಿದೆ. ಪ್ರಸ್ತುತ ಗಡಿಯಲ್ಲಿ ಉಭಯ ದೇಶಗಳ ನಡುವೆ ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ಮುಖಂಡರು ಮಾತ್ರ ಅಪ್ರಬುದ್ಧ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ...