News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೋವಿಡ್-‌19 ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸುವಂತೆ ಯುವ ಜನತೆಗೆ ಮೋದಿ ಕರೆ

  ನವದೆಹಲಿ: ಈ ದೇಶದ ಪ್ರತಿಯೊಬ್ಬ ನಾಗರಿಕರು ಕೂಡ ಕೋವಿಡ್- 19 ಬಿಕ್ಕಟ್ಟನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಆತ್ಮ ನಿರ್ಭರ ಭಾರತವನ್ನು ಎಲ್ಲಾ ವಾಸ್ತವಿಕತೆಯಲ್ಲೂ ಜಾರಿಗೆ ತರುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ವಿಡಿಯೋ...

Read More

ನೀರವ್‌, ಚೋಕ್ಸಿಗೆ ಸೇರಿದ ರೂ.1,350 ಕೋಟಿ ಮೌಲ್ಯದ ವಜ್ರಾಭರಣ ಭಾರತಕ್ಕೆ ತಂದ ED

  ನವದೆಹಲಿ: ಪರಾರಿಯಾಗಿರುವ ಹಣಕಾಸು ವಂಚಕರಾದ ನೀರವ್‌ ಮೋದಿ ಮತ್ತು ಮೆಹೂಲ್‌ ಚೋಕ್ಸಿ ಒಡೆತನದ ಸಂಸ್ಥೆಗೆ ಸೇರಿದ ಸುಮಾರು ರೂ.1,350 ಕೋಟಿ  ಮೌಲ್ಯದ  2,340 ಕೆಜಿ ಪಾಲಿಶ್ ಮಾಡಿದ ವಜ್ರಗಳು, ಮುತ್ತುಗಳು ಮತ್ತು ಬೆಳ್ಳಿ ಆಭರಣಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಹಾಂಗ್‌ಕಾಂಗ್‌ನಿಂದ ವಾಪಾಸ್‌...

Read More

ಮುಂದಿನ ವರ್ಷ ಭಾರತೀಯ ಆರ್ಥಿಕತೆ ಪುಟಿದೇಳಲಿದೆ: ಯುಎಸ್ ಕ್ರೆಡಿಟ್ ರೇಟಿಂಗ್ ಏಜೆನ್ಸಿ

ನವದೆಹಲಿ:  ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ, ಯುಎಸ್‌ನ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಫಿಚ್ ರೇಟಿಂಗ್ಸ್ ಬುಧವಾರ ಭಾರತದ ಆರ್ಥಿಕತೆಯು ಮುಂದಿನ ಹಣಕಾಸು ವರ್ಷದಲ್ಲಿ ಶೇ 9.5 ರಷ್ಟು ತೀವ್ರ ಬೆಳವಣಿಗೆಯೊಂದಿಗೆ ಪುಟಿದೇಳುವ ಸಾಧ್ಯತೆಯಿದ್ದು, ಇದು ಆರ್ಥಿಕ ವಲಯದ ಆರೋಗ್ಯ ಮತ್ತಷ್ಟು ಕ್ಷೀಣಿಸುವುದನ್ನು ತಪ್ಪಿಸಲಿದೆ ಎಂದು ಹೇಳಿದೆ. ವಿಶ್ವದ...

Read More

ಶೂನ್ಯ ಪ್ರಾಣ ಹಾನಿ: ಕಳೆದ ವರ್ಷದಿಂದ ಗಮನಾರ್ಹ ಸಾಧನೆ ಮಾಡಿದ ರೈಲ್ವೆ

ನವದೆಹಲಿ: ತನ್ನ ಅದ್ಭುತ ಸಾಧನೆಗಳ ಮೂಲಕ ಭಾರತೀಯ ರೈಲ್ವೆ ತನ್ನ ಹಿರಿಮೆಗೆ ಮತ್ತೊಂದು ಗರಿಯನ್ನು ಸೇರ್ಪಡೆಗೊಳಿಸಿದೆ. 2019ರ ಏಪ್ರಿಲ್‌ನಿಂದ ರೈಲ್ವೆ ಅಪಘಾತಗಳಿಂದ ಸಂಭವಿಸುವ ಪ್ರಾಣ ಹಾನಿಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆಯು ಕಳೆದ ವರ್ಷದಲ್ಲಿ ಅತ್ಯುತ್ತಮ ಸುರಕ್ಷತಾ ಕಾರ್ಯಕ್ಷಮತೆಯನ್ನು ನೀಡಿದೆ ಎಂದು ವರದಿಗಳು ತಿಳಿಸಿವೆ. ಸುರಕ್ಷತೆಯನ್ನು ಹೆಚ್ಚಿಸುವ ಕ್ರಮಗಳನ್ನು...

Read More

ಗಿರ್‌ ಸಿಂಹಗಳ ಸಂಖ್ಯೆಯಲ್ಲಿ ಹೆಚ್ಚಳವಾದ ಶುಭ ಸುದ್ದಿ ಹಂಚಿಕೊಂಡ ಮೋದಿ

ನವದೆಹಲಿ:  ಗಿರ್‌ ಸಿಂಹಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಶುಭ ಸುದ್ದಿಯನ್ನು ಟ್ವಿಟರ್‌ ಮೂಲಕ ಘೋಷಿಸಿದ್ದಾರೆ.  ಗಿರ್ ಕಾಡಿನಲ್ಲಿ ಏಷ್ಯಾಟಿಕ್ ಸಿಂಹಗಳ ಜನಸಂಖ್ಯೆ ಹೆಚ್ಚಾಗಿದೆ ಮತ್ತು ಅವುಗಳ ಹರಡುವಿಕೆಯ ಪ್ರದೇಶವೂ ಹೆಚ್ಚಾಗಿದೆ ಎಂದು ಘೋಷಿಸಿದ್ದಾರೆ. “ಗುಜರಾತ್‌ನ ಗಿರ್ ಫಾರೆಸ್ಟ್‌ನಲ್ಲಿ ವಾಸಿಸುತ್ತಿರುವ ಅನನ್ಯ ಏಷ್ಯಾಟಿಕ್ ಸಿಂಹದ...

Read More

ದೂರವಾಣಿ ಮೂಲಕ ಮೋದಿ-ನೆತನ್ಯಾಹು ಚರ್ಚೆ: ಸಹಕಾರ ವಿಸ್ತರಣೆಗೆ ಬದ್ಧತೆ

  ನವದೆಹಲಿ: ಆರೋಗ್ಯ ತಂತ್ರಜ್ಞಾನ, ರಕ್ಷಣೆ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ದ್ವಿಪಕ್ಷೀಯ ಸಹಯೋಗವನ್ನು ವಿಸ್ತರಿಸುವ ಸಾಧ್ಯತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು  ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಚರ್ಚಿಸಿದರು ಎಂದು ವರದಿಗಳು ತಿಳಿಸಿವೆ. ದೂರವಾಣಿ ಸಂಭಾಷಣೆಯನ್ನು ನಡೆಸಿದ ಉಭಯ ನಾಯಕರು...

Read More

ರಾಮ ಜನ್ಮಭೂಮಿಯ ಕುಬೇರ ತಿಲಾದಲ್ಲಿ ನೆರವೇರಿದ ʼರುದ್ರಾಭಿಷೇಕʼ

ಅಯೋಧ್ಯೆ: ‌ಅಯೋಧ್ಯೆಯ ರಾಮ ಜನ್ಮಭೂಮಿ ಆವರಣದ ʼಕುಬೇರ ತಿಲಾʼದಲ್ಲಿ ಬುಧವಾರ ರುದ್ರಾಭಿಷೇಕ ನೆರವೇರಿತು. ಮಹಂತ್ ಕಮಲ್ ನಯನ್ ದಾಸ್ ಜಿ ಮಹಾರಾಜ್ ಅವರ ಸಮ್ಮುಖದಲ್ಲಿ ಈ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡಲು ಪ್ರಾರ್ಥನೆಯನ್ನೂ ಸಲ್ಲಿಸಲಾಗಿದೆ. ಅಯೋಧ್ಯೆಯಲ್ಲಿ ರಾಮ...

Read More

1,000 ವಲಸಿಗರನ್ನು ತವರಿಗೆ ಸೇರಿಸಲು 6 ವಿಮಾನ ಬುಕ್‌ ಮಾಡಿದ ಅಮಿತಾಭ್

ನವದೆಹಲಿ: ವಲಸೆ ಕಾರ್ಮಿಕರು ತಮ್ಮ ತವರೂರು ಉತ್ತರಪ್ರದೇಶವನ್ನು ತಲುಪುವಂತೆ ಬಸ್‌ ವ್ಯವಸ್ಥೆಯನ್ನು ಮಾಡಿಕೊಟ್ಟಿರುವ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಅಮಿತಾಭ್‌ ಬಚ್ಚನ್‌, ಇದೀಗ 1,000 ವಲಸಿಗರನ್ನು ಅವರ ತವರು ಸೇರಿಸಲು 6 ಚಾರ್ಟೆಡ್‌ ಫ್ಲೈಟ್‌ಗಳನ್ನು ಬುಕ್‌ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಲಾಕ್‌ಡೌನ್‌ ಕಾರಣದಿಂದಾಗಿ...

Read More

ಕೇದಾರನಾಥ ಪುನರ್‌ ನಿರ್ಮಾಣ ಯೋಜನೆಯ ಬಗ್ಗೆ ಮೋದಿ ಪರಿಶೀಲನೆ

  ನವದೆಹಲಿ: ಕೇದಾರನಾಥ ಮಠ ಅಭಿವೃದ್ಧಿ ಮತ್ತು ಪುನರ್‌ ನಿರ್ಮಾಣ ಯೋಜನೆಯ ಕುರಿತು ಪ್ರಧಾನಿ ಇಂದು ಉತ್ತರಾಖಂಡ ರಾಜ್ಯ ಸರ್ಕಾರದೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲನಾ ಸಭೆಯನ್ನು ನಡೆಸಿದ್ದಾರೆ ಎಂದು ವರದಿಗಳು ತಿಳಿಸಿದ್ದಾರೆ. ದೇವಾಲಯದ ಪುನರ್ ನಿರ್ಮಾಣದ ಬಗ್ಗೆ ತನ್ನ ದೂರದೃಷ್ಟಿಯನ್ನು ತಿಳಿಸಿದ ಪ್ರಧಾನಿ,...

Read More

ʼವಂದೇ ಭಾರತ್‌ʼ 3ನೇ ಹಂತ: ನ್ಯೂಯಾರ್ಕ್‌ನಿಂದ 193 ಭಾರತೀಯರ ಹೊತ್ತು ಬಂದ ಏರ್ ಇಂಡಿಯಾ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ವಿವಿಧ ದೇಶಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯ ಪ್ರಜೆಗಳನ್ನು ವಾಪಾಸ್ ಕರೆತರುವ ಉದ್ದೇಶದಿಂದ ಕಾರ್ಯಾಚರಿಸಲಾಗುತ್ತಿರುವ ಮಿಷನ್‌  ‘ವಂದೇ ಭಾರತ್’‌ ಅಡಿಯಲ್ಲಿ  ನ್ಯೂಯಾರ್ಕ್‌ನಿಂದ 193 ಭಾರತೀಯರನ್ನು ಹೊತ್ತು ಏರ್ ಇಂಡಿಯಾ ವಿಮಾನ ಇಂದು ಬೆಳಿಗ್ಗೆ ಕೋಲ್ಕತ್ತಾ ವಿಮಾನನಿಲ್ದಾಣಕ್ಕೆ ಬಂದಿಳಿದಿದೆ ಎಂದು...

Read More

Recent News

Back To Top