News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಚೌಕಿದಾರ್ ಚೋರ್ ಹೈ’ ಎಂದು ಹೇಳುವವರ ಬಳಿ ಕಂತೆ ಕಂತೆ ನೋಟು ಪತ್ತೆಯಾಗಿದೆ: ಮೋದಿ

ನವದೆಹಲಿ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮುಖಂಡರುಗಳ ಮನೆ ಮೇಲೆ ನಡೆದ ಐಟಿ ದಾಳಿಯ ಬಗ್ಗೆ ಪ್ರಸ್ತಾಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಭ್ರಷ್ಟಾಚಾರ ಎಂಬುದು ಪ್ರಧಾನ ಪ್ರತಿಪಕ್ಷಗಳ ವ್ಯಕ್ತಿತ್ವವಾಗಿದೆ ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅವರು ‘ಚೌಕಿದಾರ್ ಚೋರ್ ಹೈ’...

Read More

ವಿಮಾನನಿಲ್ದಾಣಗಳಲ್ಲಿ ಇನ್ನು ಮುಂದೆ ಮೆಟಲ್ ಡಿಟೆಕ್ಟರ್ ಬದಲು ಬಾಡಿ ಸ್ಕ್ಯಾನರ್ ಬಳಕೆ

ನವದೆಹಲಿ: 2020ರ ಎಪ್ರಿಲ್ ತಿಂಗಳಿನಿಂದ ವಿಮಾನ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಬಾಡಿ ಸ್ಕ್ಯಾನರ್ ಮೂಲಕ ಪರಿಶೀಲನೆಗೆ ಒಳಪಡಲಿದ್ದಾರೆ. ಆವಿಯೇಶನ್ ಸೆಕ್ಯೂರಿಟಿ ರೆಗ್ಯುಲೇಟರ್ ಈಗಾಗಲೇ ಎಲ್ಲಾ ಏರ್­ಪೋರ್ಟ್ ಆಪರೇಟರ್­ಗಳಿಗೆ, ಮೆಟಲ್ ಡಿಟೆಕ್ಟರ್ ಬದಲು ಅತ್ಯುತ್ತಮ ತಂತ್ರಜ್ಞಾನಗಳನ್ನು ಹೊಂದಿರುವ ಬಾಡಿ ಸ್ಕ್ಯಾನರ್­ಗಳನ್ನು ಬಳಸುವಂತೆ ನಿರ್ದೇಶನ ನೀಡಿದೆ. ಸೋಮವಾರ ನಿರ್ದೇಶನ ಹೊರಡಿಸಲಾಗಿದ್ದು,...

Read More

ಕಾಂಗ್ರೆಸ್, SP, BSPಗೆ ‘ಅಲಿ’ಯ ಮೇಲೆ ನಂಬಿಕೆಯಿದ್ದರೆ, ನಮಗೆ ‘ಭಜರಂಗಬಲಿ’ಯ ಮೇಲೆ ನಂಬಿಕೆ ಇದೆ: ಯೋಗಿ

ಲಕ್ನೋ: ಮುಸ್ಲಿಮರ ಮತಗಳು ಒಡೆಯಬಾರದು ಎಂದು ಇತ್ತೀಚಿಗೆ ಕರೆ ನೀಡಿರುವ ಬಹುಜನ ಸಮಾಜವಾದಿ ನಾಯಕಿ ಮಾಯಾವತಿಯವರಿಗೆ ತಿರುಗೇಟು ನೀಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಕಾಂಗ್ರೆಸ್, ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ‘ಅಲಿ’ಯ ಮೇಲೆ ನಂಬಿಕೆಯಿಡುತ್ತದೆ ಎಂದಾದರೆ, ನಾವೂ ಕೂಡ...

Read More

ಮೋದಿಯಿಂದ ಮಾತ್ರ ಬಲಿಷ್ಠ ಸರ್ಕಾರ ನೀಡಲು ಸಾಧ್ಯ: ಅಮಿತ್ ಶಾ

ಹೈದರಾಬಾದ್: ಎನ್­ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಪುನರುಚ್ಚರಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಬಲಿಷ್ಠ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ನೀಡಲು ಸಾಧ್ಯ ಎಂದಿದ್ದಾರೆ. ಹೈದರಾಬಾದ್ ಸಮೀಪದ ಶಂಶದಾಬಾದ್­­ನಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ...

Read More

ಪ್ರತ್ಯೇಕತಾವಾದಿ ಯಾಸೀನ್ ಮಲಿಕ್­ನನ್ನು ತಿಹಾರ್ ಜೈಲಿಗೆ ಕರೆತಂದ NIA

ನವದೆಹಲಿ: ಜಮ್ಮು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ, ಜಮ್ಮು ಕಾಶ್ಮೀರ ಲಿಬರೇಶನ್ ಫ್ರಾಂಟ್ ಮುಖ್ಯಸ್ಥ ಯಾಸಿನ್ ಮಲಿಕ್­ನನ್ನು ಮಂಗಳವಾರ ರಾತ್ರಿ ನವದೆಹಲಿಯ ತಿಹಾರ್ ಜೈಲಿಗೆ ಕರೆತರಲಾಗಿದೆ. ರಾಷ್ಟ್ರೀಯ ತನಿಖಾ ದಳ (ಎನ್­ಐಎ) ಈತನನ್ನು ಜಮ್ಮುವಿನ ಕೋಟ್ ಬಲ್ವಲ್ ಜೈಲಿನಿಂದ ತಿಹಾರ್ ಜೈಲಿಗೆ ಕರೆ...

Read More

ಕಿಶ್ತ್ವಾರ್­ನಲ್ಲಿ ಭಯೋತ್ಪಾದಕರ ದಾಳಿಗೆ ತುತ್ತಾದ ಜಮ್ಮುವಿನ ಆರೆಸ್ಸೆಸ್ ಪ್ರಾಂತ ಸಹ ಸೇವಾ ಪ್ರಮುಖ್

ದೆಹಲಿ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಮಂಗಳವಾರ ಆರೆಸ್ಸೆಸ್ ಕಾರ್ಯಕರ್ತರಾದ ಚಂದ್ರಕಾಂತ್ ಮತ್ತು ಅವರ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್ಓ) ಮೃತಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆ ಮತ್ತು ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ನಿಲುವಿನ ಬಗೆಗಿನ ಭಯೋತ್ಪಾದಕ...

Read More

ಬ್ರಹ್ಮೋಸ್ ಕ್ಷಿಪಣಿಯ ರೇಂಜ್ 500 ಕಿ.ಮೀ.ಗೆ ವಿಸ್ತರಣೆಯಾಗಲಿದೆ

ನವದೆಹಲಿ: ಭಾರತದ ಸೂಪರ್­ಸಾನಿಕ್ ಕ್ರೂಸ್ ಮಿಸೈಲ್ ಬ್ರಹ್ಮೋಸ್­ನ ರೇಂಜ್ ಶೀಘ್ರದಲ್ಲೇ ವಿಸ್ತರಣೆಗೊಳ್ಳಲಿದೆ.  500 ಕಿಲೋಮೀಟರ್ ದೂರಕ್ಕೆ ಹಿಟ್ ರೇಂಜ್ ಹೊಂದಿರುವಂತೆ ವಿಸ್ತರಣೆ ಮಾಡಲಾಗುತ್ತಿದೆ. ಬ್ರಹ್ಮೋಸ್ ಪ್ರಸ್ತುತ 400 ಕಿಲೋಮೀಟರುಗಳ ಗರಿಷ್ಠ  ರೇಂಜ್ ಅನ್ನು ಹೊಂದಿದ್ದು, ಅದರ ವ್ಯಾಪ್ತಿಯನ್ನು ಹೆಚ್ಚಿಸಲು ಈಗಾಗಲೇ ಕೆಲಸ ಆರಂಭವಾಗಿದೆ. ಬ್ರಹ್ಮೋಸ್...

Read More

ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಜಿಲ್ಲೆಯಲ್ಲೂ ಒಂದು ವೈದ್ಯಕೀಯ ಕಾಲೇಜು ಸ್ಥಾಪನೆ: ಬಿಜೆಪಿ ಭರವಸೆ

ನವದೆಹಲಿ: ಇತ್ತೀಚೆಗೆ ಬಿಡುಗಡೆಗೊಳಿಸಿದ  ಪ್ರಣಾಳಿಕೆಯಲ್ಲಿ, 2024 ರೊಳಗೆ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ವೈದ್ಯಕೀಯ ಕಾಲೇಜು ಅಥವಾ PG ಕಾಲೇಜು ತೆರೆಯುವ ಮೂಲಕ ಆರೋಗ್ಯ ಸೇವೆ ಲಭ್ಯತೆಯನ್ನು ವಿಸ್ತರಿಸುವ ಬಗ್ಗೆ ಬಿಜೆಪಿ ಭರವಸೆ ನೀಡಿದೆ. “ನಮ್ಮ ಯೋಜನೆಗಳ ಮೂಲಕ, ಪ್ರತಿ ಮೂರು ಸಂಸದೀಯ ಕ್ಷೇತ್ರಗಳಿಗೆ ಒಂದು...

Read More

ಮಾಲ್ಡೀವ್ಸ್ ಚುನಾವಣೆಯಲ್ಲಿ ಭಾರತದ ಪರ ಇರುವ MDP ಪಕ್ಷಕ್ಕೆ ಗೆಲುವು

ನವದೆಹಲಿ: ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ಅವರ ಮಾಲ್ಡೀವಿಯನ್ ಡೆಮೋಕ್ರಾಟಿಕ್ ಪಾರ್ಟಿ (ಎಂಡಿಪಿ) ದ್ವೀಪದ ರಾಷ್ಟ್ರದ ಸಂಸತ್ತು ಚುನಾವಣೆಯಲ್ಲಿ 2/3 ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ವರದಿಯ ಪ್ರಕಾರ,  ಏಪ್ರಿಲ್ 7 ರಂದು ಎಂಡಿಪಿಯು ಮಾಲ್ಡೀವ್ಸ್ ಸಂಸತ್ತಿನ ...

Read More

ದೇಶದಲ್ಲೇ ಮೊದಲು: ತ್ರಿಪುರಾ ಚುನಾವಣಾ ಪ್ರಕ್ರಿಯೆ ವೆಬ್­ಕಾಸ್ಟ್ ಆಗಲಿದೆ

ನವದೆಹಲಿ: ಭಾರತದಲ್ಲಿ ಪಾರದರ್ಶಕತೆಯ ಹೊಸ ಯುಗ ಆರಂಭವಾಗುತ್ತಿದೆ. ದೇಶದಲ್ಲೇ ಮೊತ್ತ ಮೊದಲ ಬಾರಿಗೆ ತ್ರಿಪುರಾದಲ್ಲಿ ಚುನಾವಣಾ ಮತಗಟ್ಟೆಗಳ ಸಂಪೂರ್ಣ  ಶೇ.100ರಷ್ಟು ವೆಬ್­ಕಾಸ್ಟಿಂಗ್ ನಡೆಯಲಿದೆ. ವೆಬ್­ಕಾಸ್ಟಿಂಗ್ ಅನ್ನು ಸಮರ್ಪಕವಾಗಿ ಜಾರಿಗೊಳಿಸಲು ವೀಡಿಯೋ ವ್ಯೂವಿಂಗ್ ಮತ್ತು ಕಣ್ಗಾವಲು ತಂಡಗಳನ್ನು ತ್ರಿಪುರದಾದ್ಯಂತ ನಿಯೋಜನೆಗೊಳಿಸಲಾಗುತ್ತಿದೆ. ಮತದಾನ ದಿನ...

Read More

Recent News

Back To Top