News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 5th September 2026

×
Home About Us Advertise With s Contact Us

10,000 ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದ ಒಲಾ ಶೇರ್

ನವದೆಹಲಿ: ಸಾರಿಗೆಗೆ ಸಂಬಂಧಿಸಿದ ಜನಪ್ರಿಯ ಮೊಬೈಲ್ ಆ್ಯಪ್ ಓಲಾ ಶೇರ್ ಜೂನ್ 5 ರಂದು ಗುರುಗ್ರಾಮ್‌ನ ವಿವಿಧ ಪ್ರದೇಶಗಳಲ್ಲಿ 10,000 ಸಸಿಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿದೆ. ಇದು ವಾಹನಗಳ ಹೊಗೆ ಹೊರಸೂಸುವಿಕೆ ನಿಯಂತ್ರಣದ ಒಂದು ಭಾಗವಾಗಿದೆ. ಮಾಲಿನ್ಯ ಮುಕ್ತ,...

Read More

ಕಪ್ಪು ಹಣ : ಶೀಘ್ರದಲ್ಲಿ ಭಾರತೀಯ ಅಧಿಕಾರಿಗಳ ತಂಡ ಸ್ವಿಸ್‌ಗೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಸ್ವಿಸ್ ನಾಯಕತ್ವದೊಂದಿಗೆ ಈಗಾಗಲೇ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ಇದೀಗ ಭಾರತೀಯ ಅಧಿಕಾರಿಗಳ ತಂಡ ಸ್ವಿಜರ್ಲ್ಯಾಂಡ್‌ಗೆ ತೆರಳಿ ಅಲ್ಲಿ ಕಪ್ಪು ಹಣ ಇಟ್ಟ ಭಾರತೀಯರ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಪ್ರಯತ್ನವನ್ನು ನಡೆಸಲಿದೆ. ಕಪ್ಪು ಹಣ ಇಟ್ಟವರ...

Read More

ಪಂಜಾಬ್‌ ಕಾಂಗ್ರೆಸ್‌ನ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಮಲ್‌ನಾಥ್‌

ನವದೆಹಲಿ : ಪಂಜಾಬ್‌ ಕಾಂಗ್ರೆಸ್‌ನ ಉಸ್ತುವಾರಿ ಸ್ಥಾನಕ್ಕೆ ಕಮಲ್‌ನಾಥ್‌  ಅವರು ರಾಜೀನಾಮೆ ನೀಡಿದ್ದಾರೆ. 1984 ರ ಸಿಖ್‌  ವಿರೋಧಿ ದಂಗೆಗೆ ಸಂಬಂಧಿಸಿದಂತೆ ನನ್ನ ಮೇಲೆ ಇಲ್ಲ ಸಲ್ಲದ  ಆರೋಪ ಮಾಡಲಾಗಿದೆ. ಇದು ಸ್ಥಳೀಯ ಸಮಸ್ಯೆಗಳನ್ನು ಮುಚ್ಚಿ ಹಾಕಲು ಕೆಲ ಮಂದಿ ನಡೆಸಿರುವ ಕುತಂತ್ರ.  ಈ ಕುರಿತು...

Read More

ಯೋಗ ದಿನಾಚರಣೆಯ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದ ಮೋದಿ

ನವದೆಹಲಿ : ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲು ಕೇಂದ್ರ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಚಂಡೀಗಢದಲ್ಲಿ ಬೃಹತ್ ಯೋಗ ಸಮಾರಂಭ ನಡೆಯಲಿದ್ದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಸಮಾರಂಭದ ಪೂರ್ವ ತಯಾರಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಚಂಡೀಗಢದಲ್ಲಿ ಕ್ಯಾಪಿಟೋಲ್ ಕಾಂಪ್ಲೆಕ್ಸ್‌ನಲ್ಲಿ ನಡೆಯುವ...

Read More

ವಿವಿಐಪಿ ಹೆಲಿಕಾಪ್ಟರ್‌ ಹಗರಣ : ಕ್ರಿಸ್ಟಿಯನ್‌ ಮಿಶೆಲ್‌ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ನವದೆಹಲಿ: ವಿವಿಐಪಿ ಹೆಲಿಕಾಪ್ಟರ್‌ ಗುತ್ತಿಗೆ ಹಿಡಿಯಲು ಸಹಕರಿಸಿದ್ದ ಮಧ್ಯವರ್ತಿ ಕ್ರಿಸ್ಟಿಯನ್‌ ಮಿಶೆಲ್‌ ಜೇಮ್ಸ್‌ಗೆ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿ ಸುಮಾರು 225 ಕೋಟಿ ರೂ. (30 ಮಿಲಿಯನ್ ಯುರೋ) ಲಂಚ ನೀಡಿದೆ ಎಂದು ಜಾರಿ ನಿರ್ದೇಶನಾಲಯವು ಕ್ರಿಸ್ಟಿಯನ್‌ ಮಿಶೆಲ್‌ ಜೇಮ್ಸ್‌ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ...

Read More

ಕ್ಯೂಎಸ್ ವಿಶ್ವವಿದ್ಯಾಲಯ 2016ರ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ 5 ವಿವಿಗಳು

ನವದೆಹಲಿ: ಭಾರತದ 5 ವಿಶ್ವವಿದ್ಯಾಲಯಗಳು ಏಷ್ಯಾದ ಅಗ್ರ 50 ವಿಶ್ವವಿದ್ಯಾಲಯಗಳ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಏಷ್ಯಾದ ಅಗ್ರ 50 ವಿಶ್ವವಿದ್ಯಾಲಯಗಳ ಶ್ರೇಯಾಂಕ – ಕ್ಯೂಎಸ್ ವಿಶ್ವವಿದ್ಯಾಲಯ 2016ರ ಶ್ರೇಯಾಂಕ ವಿವಿರ ಬಿಡುಗಡೆ ಮಾಡಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ 33 ನೇ ಸ್ಥಾನ ಗಳಿಸಿದ್ದು,...

Read More

ಎಸ್‌ಬಿಐ ಜೊತೆ 5 ಸಹಾಯಕ ಬ್ಯಾಂಕ್‌ಗಳ ವಿಲೀನಕ್ಕೆ ಸಂಪುಟ ಒಪ್ಪಿಗೆ

ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್‌ನ 5 ಸಹಾಯಕ ಬ್ಯಾಂಕ್‌ಗಳಾದ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಟ್ರಾವನ್‌ಕೋರ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಮತ್ತು ಭಾರತೀಯ...

Read More

ದಿವ್ಯಾಂಗರಿಗೆ ಪ್ರತ್ಯೇಕ ಐಡಿ ಕಾರ್ಡ್ ನೀಡಲು ಕೇಂದ್ರ ಸರ್ಕಾರ ನಿರ್ಧಾರ

ನವದೆಹಲಿ: ಕೇಂದ್ರ ಸರ್ಕಾರ ದಿವ್ಯಾಂಗ ವ್ಯಕ್ತಿಗಳಿಗೆ ಪ್ರತ್ಯೇಕ ಐಡಿ ಕಾರ್ಡ್‌ಗಳನ್ನು ನೀಡಲಿದ್ದು, ರಾಷ್ಟ್ರ ಮಟ್ಟದಲ್ಲಿ ಅವರ ಶಿಕ್ಷಣ, ಉದ್ಯೋಗ, ಆದಾಯದ ಮಾಹಿತಿಯನ್ನು ನೈಜ ಸಮಯದಲ್ಲೇ ಪಡೆಯುವ ಗುರಿಯೊಂದಿಗೆ ಈ ಯೊಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ದಿವ್ಯಾಂಗ ವ್ಯಕ್ತಿಗಳ ಮಾಹಿತಿ ಮತ್ತು ಅಂಕಿ ಅಂಶಗಳನ್ನು...

Read More

ಆರ್ಟ್ ಆಫ್ ಲಿವಿಂಗ್‌ನಿಂದ 100 ರಾಷ್ಟ್ರಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ

ನವದೆಹಲಿ: ಜೂನ್ 21 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ 100 ರಾಷ್ಟ್ರಗಳಲ್ಲಿ  ಆರ್ಟ್ ಆಫ್ ಲಿವಿಂಗ್  ಆಚರಿಸಲಿದೆ. ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಯೂರೋಪ್‌ನ ಬ್ರುಸೆಲ್ಸ್ ಸಂಸತ್ತಿನಲ್ಲಿ ಸಂಸತ್ ಸದಸ್ಯರಿಗೆ ಮಾರ್ಗದರ್ಶನ...

Read More

ಹರಿಯಾಣದ ಹರ್ಬಲ್ ಫಾರೆಸ್ಟ್‌ನಲ್ಲಿ 10 ಲಕ್ಷ ಗಿಡಮೂಲಿಕೆ ಸಸ್ಯಗಳನ್ನು ನೆಡುವ ಗುರಿ

ಚಂಡೀಗಢ: ಹರಿಯಾಣದ ಪಂಚಕುಲಾ ಜಿಲ್ಲೆಯ ಮೋರ್ನಿ ಬೆಟ್ಟದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ವರ್ಲ್ಡ್ ಹರ್ಬಲ್ ಫಾರೆಸ್ಟ್‌ನಲ್ಲಿ ಈ ಬಾರಿಯ ಮಾನ್ಸೂನ್‌ನಲ್ಲಿ 10 ಲಕ್ಷ ಸಸ್ಯಗಳನ್ನು ನೆಡಲು ಹರ್ಯಾಣ ಸರ್ಕಾರ ಮುಂದಾಗಿದೆ. ಗಿಡಮೂಲಿಕೆಗಳ ಈ ಅರಣ್ಯದಲ್ಲಿ ಹರದ್, ರುದ್ರಾಕ್ಷ, ಅರಶಿನ, ಆಮ್ಲ, ಬೆಹೆದ ಮುಂತಾದ ಸಸ್ಯಗಳನ್ನು ನೆಡಲಾಗುವುದು...

Read More

Recent News

Back To Top