Date : Saturday, 13-06-2020
ಡೆಹ್ರಾಡೂನ್: 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 94ರಷ್ಟು ಅಂಕ ಪಡೆದ ಬಾಲಕಿಯೊಬ್ಬಳು ಒಂದು ದಿನದ ಮಟ್ಟಿಗೆ ಹಿಮಾಚಲಪ್ರದೇಶದ ಕಾಂಗ್ರಾದ ಸಬ್-ಡಿವಿಶನಲ್ ಮ್ಯಾಜಿಸ್ಟ್ರೇಟ್ ಆಗಿ ಶುಕ್ರವಾರ ಅಧಿಕಾರ ನಡೆಸಿದಳು. ವಿಶೇಷವೆಂದರೆ, ಬಾಲಕಿ ಹೀನಾ ಠಾಕೂರ್ ತಂದೆ ಸಬ್-ಡಿವಿಶನಲ್ ಮ್ಯಾಜಿಸ್ಟ್ರೇಟ್ ಕಛೇರಿಯಲ್ಲಿ ಪಿಯೋನ್ ಆಗಿ...
Date : Saturday, 13-06-2020
ನವದೆಹಲಿ: ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ವಲಸಿಗ ಕಾರ್ಮಿಕರನ್ನು ಅವರ ತವರುಗಳಿಗೆ ತಲುಪಿಸುವ ನಿಟ್ಟಿನಲ್ಲಿ ಆರಂಭಿಸಲಾದ ಶ್ರಮಿಕ್ ರೈಲುಗಳಿಗೆ ಈಗಲೂ ವಿವಿಧ ರಾಜ್ಯಗಳಿಂದ ಬೇಡಿಕೆ ಬರುತ್ತಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಕೇರಳವೂ ಸೇರಿದಂತೆ ದೇಶದ 7 ರಾಜ್ಯಗಳಿಂದ ಸುಮಾರು63...
Date : Saturday, 13-06-2020
ನವದೆಹಲಿ: ಎರಡು ತಿಂಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಡಿಲಿಕೆಯ ಬಳಿಕ ಇತ್ತೀಚಿನ ದಿನಗಳಲ್ಲಿ ಆತಂಕಕಾರಿಯಾದ ರೀತಿಯಲ್ಲಿ ಭಾರತದಲ್ಲಿ ಕೊರೋನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಪರಿಸ್ಥಿತಿ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಆನ್‌ಲೈನ್ ಸಭೆ...
Date : Saturday, 13-06-2020
ನವದೆಹಲಿ: “ಚೀನಾದೊಂದಿಗಿನ ನಮ್ಮ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಉಭಯ ರಾಷ್ಟ್ರಗಳ ಮಿಲಿಟರಿ ಕಮಾಂಡರ್‌ಗಳ ನಡುವೆ ಮಾತುಕತೆಗಳು ನಿರಂತರವಾಗಿ ನಡೆಯುತ್ತಿದೆ” ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾನೆ ಶನಿವಾರ ಹೇಳಿದ್ದಾರೆ. “ಚೀನಾದೊಂದಿಗಿನ ನಮ್ಮ ಗಡಿಯುದ್ದಕ್ಕೂ ಇಡೀ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ನಾನು ಎಲ್ಲರಿಗೂ ಭರವಸೆ...
Date : Saturday, 13-06-2020
ಮುಂಬಯಿ: ಚೆನ್ನೈ ಬಳಿಕ ಇದೀಗ ಮುಂಬೈ ನಗರದಲ್ಲಿಯೂ IFWS ವ್ಯವಸ್ಥೆಯನ್ನು ಉದ್ಘಾಟಿಸಲಾಗಿದೆ. ಭಾರತದ ಎರಡನೇ ಅತ್ಯಾಧುನಿಕ ಸಂಯೋಜಿತ ಪ್ರವಾಹ ಎಚ್ಚರಿಕಾ ವ್ಯವಸ್ಥೆ (Integrated Flood Warning System) ಅನ್ನು ಕೇಂದ್ರ ಸಚಿವ ಹರ್ಷವರ್ಧನ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉದ್ಘಾಟಿಸಿದರು. ಅತ್ಯಾಧುನಿಕ...
Date : Saturday, 13-06-2020
ನವದೆಹಲಿ: ಭದ್ರತಾ ಸಿಬ್ಬಂದಿಗಳ ಸಮವಸ್ತ್ರವನ್ನು ಸ್ವಚ್ಛಗೊಳಿಸುವ ಸಲುವಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ‘ಜರ್ಮಿಕ್ಲೀನ್’ ಎಂಬ ಸ್ಯಾನಿಟೈಸ್ ಚೇಂಬರ್ ಅನ್ನು ಅಭಿವೃದ್ಧಿಪಡಿಸಿದೆ. ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಸ್ಟೇಶನ್‌ನಲ್ಲಿ ಸ್ಯಾನಿಟೈಸ್ ಚೇಂಬರ್ ಅನ್ನು ಸ್ಥಾಪಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ದೆಹಲಿ ಪೊಲೀಸರು ತಮ್ಮ ಸಮವಸ್ತ್ರ, ಲಾಠಿ, ಹೆಲ್ಮೆಟ್ ಇತ್ಯಾದಿಗಳನ್ನು...
Date : Saturday, 13-06-2020
ನವದೆಹಲಿ: ನಿರಂತರವಾಗಿ ವಿಸ್ತರಿಸುತ್ತಿರುವ ಇಂಡೋ-ಜಪಾನ್ ಸಂಬಂಧಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ, ಉಭಯ ದೇಶಗಳು ‘ಲೂನಾರ್ ಪೋಲಾರ್ ಎಕ್ಸ್‌ಪ್ಲೋರೇಶನ್’ ಎಂಬ ಜಂಟಿ ಚಂದ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಜ್ಜಾಗಿದ್ದು. ಇದರ ಅಡಿಯಲ್ಲಿ ಭಾರತದ ಉನ್ನತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ...
Date : Saturday, 13-06-2020
ನವದೆಹಲಿ: ಚೀನಾ ಮತ್ತು ನೇಪಾಳದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಉತ್ತರಾಖಂಡದ ಪಿಥೋರಘರ್ ಜಿಲ್ಲೆಯ ಗ್ರಾಮಗಳು ಅತ್ಯಂತ ಕಳಪೆ ಗುಣಮಟ್ಟದ ದೂರವಾಣಿ ಸಂಪರ್ಕವನ್ನು ಹೊಂದಿವೆ. ಇಲ್ಲಿನ ಗ್ರಾಮಸ್ಥರು ಪ್ರಸ್ತುತ ಸಂವಹನ ಅಗತ್ಯಗಳಿಗಾಗಿ ನೇಪಾಳದ ಸಿಮ್ ಕಾರ್ಡ್‌ಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಆ ಗ್ರಾಮಗಳಿಗೆ ಉಪಗ್ರಹ...
Date : Saturday, 13-06-2020
ನವದೆಹಲಿ: ಆಡಳಿತಾರೂಢ ಬಿಜೆಪಿಯಿಂದ ನಾಮನಿರ್ದೇಶನಗೊಂಡ ನಬಮ್ ರೆಬಿಯಾ ಶುಕ್ರವಾರ ಅರುಣಾಚಲ ಪ್ರದೇಶದ ಏಕೈಕ ರಾಜ್ಯಸಭಾ ಸ್ಥಾನವನ್ನು ಅವಿರೋಧವಾಗಿ ಗೆದ್ದುಕೊಂಡಿದ್ದಾರೆ. ಈ ಬಗ್ಗೆ ಚುನಾವಣಾ ಇಲಾಖೆಯ ಅಧಿಕಾರಿ ಪ್ರಕಟಿಸಿದ್ದಾರೆ. 1996 ರಿಂದ 2002 ಮತ್ತು 2002 ರಿಂದ 2008 ರವರೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ...
Date : Saturday, 13-06-2020
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಡಾಖ್‌ನ ಪರಿಸ್ಥಿತಿಯನ್ನು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಮೂವರು ಸೇನಾ ಮುಖ್ಯಸ್ಥರೊಂದಿಗೆ ಶುಕ್ರವಾರ ಅವಲೋಕಿಸಿದ್ದಾರೆ. ವರದಿಗಳ ಪ್ರಕಾರ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಡಿಎಸ್ ರಾವತ್ ಮತ್ತು ಮೂವರು ಸೇನಾ...