News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಿದೇಶದಲ್ಲಿ ಸಿಲುಕಿರುವ ಉದ್ಯೋಗಿಗಳನ್ನು ಚಾರ್ಟೆಡ್ ವಿಮಾನಗಳ ಮೂಲಕ ಕರೆತರುತ್ತಿದೆ ವಿಪ್ರೋ

ನವದೆಹಲಿ: ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಮತ್ತು ಇನ್ಫೋಸಿಸ್ ಬಳಿಕ ಇದೀಗ ಬೆಂಗಳೂರು ಮೂಲದ ವಿಪ್ರೋ ಕಂಪೆನಿ ಸಹ ಯುಎಸ್, ಯುಕೆ ಮತ್ತು ಆಸ್ಟ್ರೇಲಿಯಾ ಗಳಲ್ಲಿ ಸಿಲುಕಿ ಹಾಕಿಕೊಂಡಿದ್ದ 500 ಕ್ಕೂ ಅಧಿಕ ಉದ್ಯೋಗಿಗಳನ್ನು ಚಾರ್ಟೆಡ್ ವೌಮಾನಗಳ ಮೂಲಕ ಸ್ವದೇಶಕ್ಕೆ ಕರೆಸಿಕೊಂಡಿದೆ. ಸಾಂಕ್ರಾಮಿಕ...

Read More

ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವ: ಜುಲೈ 17ರಂದು ಮೋದಿ ಮುಖ್ಯ ಭಾಷಣ

ನವದೆಹಲಿ: ಜುಲೈ 17 ರಂದು ವಿಶ್ವಸಂಸ್ಥೆಯ 75 ನೇ ವಾರ್ಷಿಕೋತ್ಸವದ ಮುನ್ನಾದಿನದಂದು ನ್ಯೂಯಾರ್ಕ್‌ನ ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ (UN ECOSOC) ಉನ್ನತ ಮಟ್ಟದ ವಿಭಾಗದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಮುಖ್ಯ ಭಾಷಣ...

Read More

ಭಾರತ-ಚೀನಾದ 4ನೇ ಕಾರ್ಪ್ಸ್‌ ಕಮಾಂಡರ್‌ ಸಭೆಯ ಫಲಿತಾಂಶ ಅವಲೋಕಿಸಿದ ದೋವಲ್

  ನವದೆಹಲಿ: ಭಾರತ ಮತ್ತು ಚೀನಾ ನಡುವಿನ 15 ಗಂಟೆಗಳ ಸುದೀರ್ಘ ನಾಲ್ಕನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯ ಫಲಿತಾಂಶವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದ ಚೀನಾ ಸ್ಟಡಿ ಗ್ರೂಪ್ (CSG) ಬುಧವಾರ ಅವಲೋಕಿಸಿದೆ. ಸಿಎಸ್‌ಜಿಯು ಸಂಪುಟ ಕಾರ್ಯದರ್ಶಿ, ಗೃಹ,...

Read More

ಮಹಿಳೆಯರು, ಮಕ್ಕಳ ಸುರಕ್ಷತೆ ಮೋದಿ ಸರ್ಕಾರದ ಪ್ರಮುಖ ಆದ್ಯತೆ: ಅಮಿತ್‌ ಶಾ

ನವದೆಹಲಿ: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯು ನರೇಂದ್ರ ಮೋದಿ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಕೇಂದ್ರ ಗೃಹ ಸಚಿವ  ಅಮಿತ್ ಶಾ ಹೇಳಿದ್ದಾರೆ. ಸೈಬರ್ ಅಪರಾಧ ದೂರುಗಳನ್ನು ಆನ್‌ಲೈನ್‌ನಲ್ಲಿ ನೋಂದಾಯಿಸುವುದಕ್ಕಾಗಿ ಕೆಲವು ತಿಂಗಳ ಹಿಂದೆ ಸರ್ಕಾರ www.cybercrime.gov.in ಎಂಬ ಪೋರ್ಟಲ್ ಅನ್ನು ಪ್ರಾರಂಭಿಸಿದ...

Read More

ಕೊರೋನಾ: ಪರಿಣಾಮಕಾರಿ ಶೀಘ್ರ ಚಿಕಿತ್ಸೆಗೆ ಕ್ರಮ ಕೈಗೊಳ್ಳಲು ಮುಂದಾದ ಕರ್ನಾಟಕ

ಬೆಂಗಳೂರು: ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ವೈದ್ಯಕೀಯ ವಲಯಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಅವಧಿಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಪೂರಕವಾಗುವಂತೆ ರಿವರ್ಸ್ ಟ್ರಾನ್ಸ್ ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (RTPCR) ಪರೀಕ್ಷೆಗಳನ್ನು ನಡೆಸುವ...

Read More

ಕೊರೋನಾ ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣ 63.24% ಕ್ಕೆ ಏರಿಕೆ

ನವದೆಹಲಿ: ಕೊರೋನಾ ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣ 63.24% ಗೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ದೇಶದ ಒಟ್ಟಾರೆ ಸೋಂಕಿತರಲ್ಲಿ 6 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗುವ ಮೂಲಕ ಗುಣಮುಖರಾದವರ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ ಎಂದೂ ಸಚಿವಾಲಯ ಮಾಹಿತಿ...

Read More

ಕೊಚ್ಚಿನ್ ಬಂದರಿನಲ್ಲಿ ಸಿದ್ಧಗೊಳ್ಳುತ್ತಿದೆ ಭಾರತದ ಮೊದಲ ‘ಟ್ರಾನ್ಸ್‌ಶಿಪ್ಮೆಂಟ್ ಹಬ್’

ನವದೆಹಲಿ: ಕೊಚ್ಚಿನ್ ಬಂದರಿನ ವಲ್ಲರ್‌ಪದಂ ಟರ್ಮಿನಲ್‌ನ ಅಭಿವೃದ್ಧಿ ಚಟುವಟಿಕೆಗಳನ್ನು ಕೇಂದ್ರ ಶಿಪ್ಪಿಂಗ್ ಖಾತೆ ರಾಜ್ಯ ಸಚಿವ ಮನ್ಸೂಖ್ ಮಾಂಡವಿಯಾ ಬುಧವಾರ ಪರಿಶೀಲಿಸಿದರು. ಡಿಪಿ ವರ್ಲ್ಡ್ ನಿರ್ವಹಿಸುತ್ತಿರುವ ಇದನ್ನು ಭಾರತದ ಮೊದಲ ಟ್ರಾನ್ಸ್-ಶಿಪ್ಮೆಂಟ್ ಪೋರ್ಟ್ ಎಂದು ಕರೆಯಲಾಗಿದೆ. ವಿವಿಧ ಸವಾಲುಗಳನ್ನು ನಿಭಾಯಿಸಲು ಮತ್ತು...

Read More

ʼಒಂದು ಪರೀಕ್ಷೆ ನೀವು ಯಾರೆಂಬುದನ್ನು ವ್ಯಾಖ್ಯಾನಿಸುವುದಿಲ್ಲʼ: ನಿರಾಶ ವಿದ್ಯಾರ್ಥಿಗಳಿಗೆ ಮೋದಿ

  ನವದೆಹಲಿ: 10 ಮತ್ತು 12 ನೇ ತರಗತಿ ಸಿಬಿಎಸ್‌ಇ ಮಂಡಳಿಯ ಪರೀಕ್ಷೆಗಳನ್ನು ತೇರ್ಗಡೆಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ “ಯುವ ಸ್ನೇಹಿತರನ್ನು” ಅಭಿನಂದಿಸಿದ್ದಾರೆ ಮತ್ತು ಫಲಿತಾಂಶದ ಬಗ್ಗೆ ಸಂತುಷ್ಟವಿಲ್ಲದವರು ಒಂದು ಪರೀಕ್ಷೆಯು ತಾವು ಯಾರೆಂಬುದನ್ನು ವ್ಯಾಖ್ಯಾನಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಕಿವಿಮಾತು...

Read More

ಜ.ಕಾಶ್ಮೀರ: ಅಪಹರಣಗೊಂಡಿದ್ದ ಬಿಜೆಪಿ ನಾಯಕ ಸುರಕ್ಷಿತವಾಗಿ ಬಿಡುಗಡೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಬುಧವಾರ ಅಪಹರಣಗೊಂಡಿದ್ದ ಬಿಜೆಪಿ ನಾಯಕ ಮೆಹರಾಜ್‌ದ್ದಿನ್ ಮಲ್ಲಾ ಅವರು ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ. ಇವರು ವಾಟರ್ ಗಮ್ ಮಹಾನಗರ ಪಾಲಿಕೆಯ ಉಪಾಧ್ಯಕ್ಷರಾಗಿದ್ದಾರೆ ಮತ್ತು ಸ್ಥಳೀಯ ಬಿಜೆಪಿ ನಾಯಕರಾಗಿದ್ದಾರೆ. ಬಾರಮುಲ್ಲಾ ಜಿಲ್ಲೆಯ  ಸೊಪೋರದ ರಫಿಯಾಬಾದ್ ಪ್ರದೇಶದ...

Read More

ಇಹಲೋಕ ತ್ಯಜಿಸಿದ ಶ್ರೀ ಜಗದೇವ ರಾಮ್‌ಜೀ ಉರಾಂವ್

ಜಶ್ಪುರ: ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮದ ಅಧ್ಯಕ್ಷರಾದ ಜಗದೇವ ರಾಮ್‌ಜೀ ಉರಾಂವ್ ಅವರು ಬುಧವಾರ ಮಧ್ಯಾಹ್ನ 3 ಗಂಟೆಗೆ  ಛತ್ತೀಸ್‌ಗಢ ಜಶ್ಪುರ ನಗರದ ಆಶ್ರಮದ ಪ್ರಧಾನ ಕಚೇರಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 72 ವರ್ಷವಾಗಿತ್ತು. ಅವರು ಆಶ್ರಮದ ಪ್ರಧಾನ ಕಛೇರಿಯಿಂದ 3...

Read More

Recent News

Back To Top