News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರೂ.20,000 ಕೋಟಿ ಯೋಜನೆಗಳಿಗೆ ಚಾಲನೆ ನೀಡಿದ ನಿತಿನ್‌ ಗಡ್ಕರಿ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಎಂಎಸ್‌ಎಂಇಗಳ ಸಚಿವ ನಿತಿನ್ ಗಡ್ಕರಿ ಸುಮಾರು 20,000 ಕೋಟಿ ರೂಪಾಯಿ ಯೋಜನೆಗಳಿಗೆ ಚಾಲನೆಯನ್ನು ನೀಡಿದರು. ಅವರು ವೆಬ್‌ಕಾಸ್ಟ್ ಮೂಲಕ ಹರಿಯಾಣದ ಹೊಸ ಆರ್ಥಿಕ ಕಾರಿಡಾರ್‌ನ ಭಾಗವಾಗಿ ಈ ಯೋಜನೆಗಳಿಗೆ ಅಡಿಪಾಯವನ್ನು ಹಾಕಿದರು ಎಂದು...

Read More

ಭಾರತ-ಯುರೋಪ್‌ ಆರ್ಥಿಕ ಪುನಃಶ್ಚೇತನದಲ್ಲಿ ಬಹುಮುಖ್ಯ ಪಾತ್ರ ವಹಿಸಬಲ್ಲದು: ಮೋದಿ

ನವದೆಹಲಿ: ಭಾರತ ಮತ್ತು ಯುರೋಪಿಯನ್ ಒಕ್ಕೂಟದ ಪಾಲುದಾರಿಕೆಯು ಕರೋನವೈರಸ್ ಸಂಕ್ರಾಮಿಕ ರೋಗದಿಂದಾಗಿ ಜಾಗತಿಕವಾಗಿ ಉದ್ಭವವಾಗಿರುವ ಹೊಸ ಸಮಸ್ಯೆಗಳನ್ನು ಎದುರಿಸುವಲ್ಲಿ ಮತ್ತು ಆರ್ಥಿಕ ಪುನಶ್ಚೇತನದಲ್ಲಿ ಪ್ರಮುಖ ಪಾತ್ರವನ್ನು ವಹಿಸಬಲ್ಲದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಿಸಿದ್ದಾರೆ. 15ನೇ ಭಾರತ -ಇಯು ಶೃಂಗಸಭೆಯನ್ನು...

Read More

ಭಾರತದ ದೈತ್ಯ ಸಂಸ್ಥೆ ರಿಲಾಯನ್ಸ್‌ನಲ್ಲಿ ರೂ.33,000‌ ಕೋಟಿ ಹೂಡಿಕೆ ಮಾಡಲಿದೆ ಗೂಗಲ್

ನವದೆಹಲಿ: ಇಂದು ರಿಲಾಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್ ಕಂಪನಿಯ 43ನೇ ವಾರ್ಷಿಕ ಸಭೆ (ಎಜಿಎಂ)ನಲ್ಲಿ ಮಾತನಾಡಿರುವ ಮುಕೇಶ್ ಅಂಬಾನಿ ಹಲವು ಘೋಷಣೆಗಳನ್ನು ಮಾಡಿದ್ದಾರೆ. ವಿಶ್ವದ ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಬಹಳ ಸದ್ದು ಮಾಡಿದ್ದ ರಿಲಾಯಾನ್ಸ್​ ಈಗ ಮತ್ತೊಮ್ಮೆ ಎಜಿಎಂ ಸಭೆ ಮೂಲಕ ದೇಶದ...

Read More

ಜುಲೈ 17ರಂದು ಲಡಾಖ್‌ಗೆ ಭೇಟಿ ನೀಡಲಿದ್ದಾರೆ ರಾಜನಾಥ್‌ ಸಿಂಗ್

  ನವದೆಹಲಿ: ಚೀನಾದೊಂದಿಗಿನ ಗಡಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪೂರ್ವ ಲಡಾಖ್ ಪ್ರದೇಶಕ್ಕೆ ಭೇಟಿ ನೀಡಿ ಪ್ರತಿಕೂಲ ಗಡಿ ಪ್ರದೇಶದಲ್ಲಿ ನಿಯೋಜಿಸಲಾಗಿರುವ ಸೈನಿಕರೊಂದಿಗೆ ಸಂವಹನ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ರಕ್ಷಣಾ ಸಚಿವರು ಜುಲೈ...

Read More

ಕಳೆದ 24 ಗಂಟೆಗಳಲ್ಲಿ ‌3 ಲಕ್ಷ ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದೆ: ಐಸಿಎಂಆರ್

ನವದೆಹಲಿ: ಪ್ರತಿ ದಿನ ಕೋವಿಡ್ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್). ಕಳೆದ 24 ಗಂಟೆಗಳಲ್ಲಿ ಮೊದಲ ಬಾರಿಗೆ ಕೋವಿಡ್-19 ಅನ್ನು ಪತ್ತೆಹಚ್ಚಲು ಮೂರು ಲಕ್ಷ ಪರೀಕ್ಷೆಗಳನ್ನು ಅದು ನಡೆಸಿದೆ. ಅಧಿಕಾರಿಗಳ ಪ್ರಕಾರ, ಜುಲೈ 14 ರವರೆಗೆ 1,24,12,664...

Read More

ಜಮ್ಮು-ಕಾಶ್ಮೀರ: ಬಿಜೆಪಿ ಮುಖಂಡ ಮೆಹರಾಜ್‌ ದಿನ್‌ ಮಲ್ಲಾ ಅಪಹರಣ

ಶ್ರೀನಗರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ಪ್ರದೇಶದಲ್ಲಿ ಬಿಜೆಪಿ ಮುಖಂಡ ಮತ್ತು ವಾಟರ್‌ಗಮ್ ಮುನ್ಸಿಪಲ್ ಕಮಿಟಿ (ಎಂಸಿ) ಉಪಾಧ್ಯಕ್ಷ ಮೆಹರಾಜ್ ದಿನ್ ಮಲ್ಲಾ ಅವರನ್ನು ಬುಧವಾರ ಬೆಳಿಗ್ಗೆ ಅಪಹರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಮೆಹರಾಜ್ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬ ಅಪಹರಿಸಿದ್ದಾನೆ ಎಂದು...

Read More

ʼಕೆಮೆಸ್ಟ್ರಿಯಲ್ಲಿ ನನಗೆ ಸಿಕ್ಕಿದ್ದು ಕೇವಲ 24 ಅಂಕʼ- ಸ್ಫೂರ್ತಿ ತುಂಬಿದ ಐಎಎಸ್‌ ಅಧಿಕಾರಿ

ಅಹ್ಮದಾಬಾದ್‌: ಅಂಕಗಳು ಜೀವನದಲ್ಲಿ ಎಲ್ಲವೂ ಆಗಿರುವುದಿಲ್ಲ. ಜೀವನ ಅಂಕಗಳಿಗಿಂತಲೂ ಮಿಗಿಲಾದುದು ಎಂಬ ಮಾತುಗಳನ್ನು ನಾವು ಕೇಳುತ್ತಲೇ ಬೆಳೆದಿರುತ್ತವೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿ ಭಿನ್ನವೇ ಆಗಿರುತ್ತದೆ. ಅನೇಕ ಬಾರಿ ನಾವು ಪಡೆದುಕೊಂಡ ಅಂಕಗಳಿಂದಲೇ ನಮ್ಮನ್ನು ಸಮಾಜದಲ್ಲಿ ಅಳೆಯಲಾಗುತ್ತದೆ. ನಮ್ಮ ಬುದ್ಧಿವಂತಿಕೆಯನ್ನು ಕೂಡ ಅಂಕಗಳಿಂದಲೇ...

Read More

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ: ತಿರುವನಂತಪುರಂ, ಚೆನ್ನೈ, ಬೆಂಗಳೂರು ಟಾಪ್

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು  10 ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಇಂದು ತನ್ನ ಅಧಿಕೃತ ವೆಬ್‌ಸೈಟ್‌ cbseresult.nic.in ನಲ್ಲಿ ಪ್ರಕಟಿಸಿದೆ. ಈ ವರ್ಷ ದಾಖಲಾದ ಉತ್ತೀರ್ಣ ಪ್ರಮಾಣ ಶೇಕಡಾ 91.46% ಆಗಿದೆ. ಇದು 2019 ರಿಂದ 0.36%...

Read More

$24.9 ಬಿಲಿಯನ್ ಮೌಲ್ಯ ಹೆಚ್ಚಿಸಿಕೊಂಡ ದೇಶದ ಬೃಹತ್ ಇ-ಕಾಮರ್ಸ್ ಫ್ಲಿಪ್‌ಕಾರ್ಟ್

ನವದೆಹಲಿ: ಕೊರೋನಾ ಸೋಂಕಿನ ಬಿಕ್ಕಟ್ಟಿನ ನಡುವೆಯೂ ಭಾರತದಲ್ಲಿ ಹೆಸರು ಗಳಿಸಿರುವ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ 1.2 ಬಿಲಿಯನ್ ಡಾಲರ್ ‌ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಫ್ಲಿಪ್‌ಕಾರ್ಟ್ ಗ್ರೂಫ್ ನ ಬಹುಪಾಲು ಪಾಲುದಾರನಾಗಿರುವ ವಾಲ್ ಮಾರ್ಟ್ ನೇತೃತ್ವದಲ್ಲಿ ಅನೇಕ ಹೂಡಿಕೆದಾರರು ಈ ಇ- ಕಾಮರ್ಸ್...

Read More

ʼಮೈ ಲೈಫ್ – ಮೈ ಯೋಗ’ ವಿಜೇತರನ್ನು ಪ್ರಕಟಿಸಿದ ಆಯುಷ್‌ ಸಚಿವಾಲಯ

ನವದೆಹಲಿ: ‘ಮೈ ಲೈಫ್ – ಮೈ ಯೋಗ’ ವಿಡಿಯೋ ಬ್ಲಾಗಿಂಗ್ ಸ್ಪರ್ಧೆಯ ವಿಜೇತರ ಹೆಸರನ್ನು ಆಯುಷ್ ಸಚಿವಾಲಯ ಮಂಗಳವಾರ ಪ್ರಕಟಿಸಿದೆ. ರಾಜ್ಪಾಲ್ ಸಿಂಗ್ ಆರ್ಯ ಮೊದಲ ಸ್ಥಾನ , ಹರ್ಷಿತ್ ಪರಿಹಾರ್ 2 ನೇ ಸ್ಥಾನ, ನಿತಿನ್ ತನಜಿ ಪವಾಲೆ 3 ನೇ ಸ್ಥಾನ ಪಡೆದುಕೊಂಡಿದ್ದಾರೆ. ಡಿಜಿಟಲ್...

Read More

Recent News

Back To Top