News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿ, ಕ್ಸಿ ಜಿನ್­ಪಿಂಗ್ ಸ್ವಾಗತಕ್ಕೆ ಮಹಾಬಲಿಪುರಂನಲ್ಲಿ ತರಕಾರಿಗಳಿಂದ ಬೃಹತ್ ಪ್ರವೇಶ ದ್ವಾರ ನಿರ್ಮಾಣ

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್­ಪಿಂಗ್ ಅವರು ಇಂದು ಭೇಟಿ ಕೊಡಲಿರುವ ತಮಿಳುನಾಡಿನ ಮಹಾಬಲಿಪುರಂ ಅತ್ಯದ್ಭುತವಾದ ರೀತಿಯಲ್ಲಿ ಅಲಂಕೃತವಾಗಿದೆ. ‘ಪಂಚ ರಥ’ ಸಮೀಪ ತೋಟಗಾರಿಕೆ ಇಲಾಖೆಯು ಮಹಾ ದ್ವಾರವೊಂದನ್ನು ನಿರ್ಮಾಣ ಮಾಡಿದ್ದು, ಇದರ ಅಲಂಕಾರಕ್ಕಾಗಿ 18 ವಿಧದ ತರಕಾರಿ ಮತ್ತು...

Read More

ಜಯಪ್ರಕಾಶ್ ನಾರಾಯಣ್ ಅವರ­ ತ್ಯಾಗ, ಸಮರ್ಪಣೆ ಬೆಲೆ ಕಟ್ಟಲಾಗದ್ದು : ಮೋದಿ

ನವದೆಹಲಿ: ಭಾರತದ  ಜನನಾಯಕ, ದೇಶಪ್ರೇಮಿ, ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದ ಜೆಪಿ ಎಂದೇ ಖ್ಯಾತರಾಗಿದ್ದ ಜಯ ಪ್ರಕಾಶ್ ನಾರಾಯಣ್ ಅವರ ಜನ್ಮ ದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಹಾನ್ ಹೋರಾಟಗಾರನಿಗೆ ಗೌರವಗಳನ್ನು ಅರ್ಪಣೆ ಮಾಡಿದ್ದಾರೆ. ಟ್ವಿಟ್...

Read More

ರಸಗೊಬ್ಬರ ಸಬ್ಸಿಡಿಯ ನೇರ ಲಾಭ ವರ್ಗಾವಣೆಯಿಂದಾಗಿ ಒಂದೇ ವರ್ಷದಲ್ಲಿ ರೂ.10,800 ಕೋಟಿ ಉಳಿತಾಯ

ನವದೆಹಲಿ: ಮೋದಿ ಸರ್ಕಾರಕ್ಕೆ ಪ್ರಮುಖ ಯಶಸ್ಸು ಪ್ರಾಪ್ತವಾಗಿದೆ. ಗುರುವಾರ ಬಿಡುಗಡೆಯಾದ ಅಧ್ಯಯನದ ಪ್ರಕಾರ, ರಸಗೊಬ್ಬರ ಸಬ್ಸಿಡಿಗಳಿಗಾಗಿನ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯು ಅನುಷ್ಠಾನಗೊಂಡ ಮೊದಲ ವರ್ಷದಲ್ಲೇ ಕೇಂದ್ರ ಸರ್ಕಾರಕ್ಕೆ 10,800 ಕೋಟಿ ರೂಪಾಯಿ ($1.54 ಬಿಲಿಯನ್)ಗಳನ್ನು ಉಳಿಸಿದೆ. ನೇರ ಲಾಭ ವರ್ಗಾವಣೆ...

Read More

150 ರೈಲುಗಳು, 50 ರೈಲ್ವೆ ನಿಲ್ದಾಣಗಳ ಖಾಸಗೀಕರಣಕ್ಕೆ ಕೇಂದ್ರ ಚಿಂತನೆ

ನವದೆಹಲಿ: 150 ರೈಲುಗಳು ಮತ್ತು 50 ರೈಲ್ವೆ ನಿಲ್ದಾಣಗಳ ಕಾರ್ಯಾಚರಣೆಯನ್ನು ‘ಸಮಯಕ್ಕೆ ಅನುಗುಣವಾಗಿ’  ಖಾಸಗಿ ನಿರ್ವಾಹಕರಿಗೆ ಹಸ್ತಾಂತರಿಸಲು ಕೇಂದ್ರ ಸರ್ಕಾರ ಚಿಂತನೆಯನ್ನು ನಡೆಸುತ್ತಿದೆ. ಈ ನಿಟ್ಟಿನ ನೀಲನಕ್ಷೆಯನ್ನು ಸಿದ್ಧಪಡಿಸುವ ಸಲುವಾಗಿ  ಕಾರ್ಯಪಡೆಯನ್ನು ರಚಿಸುವ ಪ್ರಕ್ರಿಯೆಯನ್ನು ಅದು ಈಗಾಗಲೇ ಆರಂಭಿಸಿದೆ. ನೀತಿ ಆಯೋಗದ ಸಿಇಒ ಅಮಿತಾಭ್...

Read More

“ಇದು ನಮ್ಮ ನಂಬಿಕೆ” : ರಫೆಲ್­ಗೆ ಶಸ್ತ್ರ ಪೂಜೆ ನೆರವೇರಿಸಿದ ಬಗ್ಗೆ ರಾಜನಾಥ್ ಪ್ರತಿಕ್ರಿಯೆ

ನವದೆಹಲಿ: ಮುಂದಿನ ಎಪ್ರಿಲ್ ಅಥವಾ ಮೇ ತಿಂಗಳ ವೇಳೆಗೆ ಏಳು ರಫೆಲ್ ಫೈಟರ್ ಜೆಟ್‌ಗಳು ಭಾರತಕ್ಕೆ ಬರಲಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಗುರುವಾರ ರಾತ್ರಿ ಫ್ರಾನ್ಸ್‌ನಿಂದ ಅವರು ದೆಹಲಿಗೆ ಮರಳಿದ ಬಳಿಕ ಈ ಹೇಳಿಕೆಯನ್ನು ನೀಡಿದ್ದಾರೆ. ಮೊದಲ...

Read More

ನಾನಾಜಿ ದೇಶಮುಖ್ ಜನ್ಮದಿನ : ಮೋದಿ ನಮನ

ನವದೆಹಲಿ: ಭಾರತೀಯ ಜನಸಂಘದ ಹಿರಿಯ ನಾಯಕ, ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕರೂ ಆಗಿದ್ದ ಭಾರತ ರತ್ನ ದಿವಂಗತ ನಾನಾಜಿ ದೇಶಮುಖ್ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಗೌರವ ಸಮರ್ಪಣೆ ಮಾಡಿದ್ದಾರೆ. ಟ್ವಿಟ್ ಮಾಡಿರುವ ಮೋದಿ, “ಮಹಾನ್...

Read More

ಸ್ಯಾಕ್ಸೋಫೋನ್ ಸಾಮ್ರಾಟ ಕದ್ರಿ ಗೋಪಾಲನಾಥ್ ವಿಧಿವಶ

ಮಂಗಳೂರು: ಸ್ಯಾಕ್ಸೋಫೋನ್ ಲೋಕದ ಸಾಮ್ರಾಟ ಕದ್ರಿ ಗೋಪಾಲನಾಥ್ ಅವರು ಶುಕ್ರವಾರ ಮುಂಜಾನೆ ವಿಧಿವಶರಾಗಿದ್ದಾರೆ. ಮಂಗಳೂರಿನ ಪದವಿನಂಗಡಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಅವರಿಗೆ ಗುರುವಾರ ರಾತ್ರಿ ಹೃದಯಾಘಾತ ಸಂಭವಿಸಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ಜಾವ...

Read More

ಒಬ್ಬ ಯೋಧ ಹುತಾತ್ಮನಾದರೆ ಅದಕ್ಕೆ ಪ್ರತಿಕಾರವಾಗಿ 10 ಶತ್ರುಗಳನ್ನು ಸದೆ ಬಡಿಯುತ್ತೇವೆ : ಅಮಿತ್ ಶಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಡಿಯಲ್ಲಿ ರಾಷ್ಟ್ರೀಯ ಭದ್ರತೆಯು ಬಲಿಷ್ಠಗೊಂಡಿದೆ. ನಮ್ಮ ಒಬ್ಬ ಯೋಧ ಹುತಾತ್ಮನಾದರೆ ಅದಕ್ಕೆ ಪ್ರತಿಕಾರವಾಗಿ 10 ಶತ್ರುಗಳನ್ನು ಸದೆ ಬಡಿಯುತ್ತೇವೆ ಎಂಬುದು ಜಗತ್ತಿಗೇ ತಿಳಿದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ....

Read More

ಭಾರತದಲ್ಲಿ ಉತ್ಪಾದನಾ ನೆಲೆ ಸ್ಥಾಪಿಸುವಂತೆ ಫ್ರೆಂಚ್ ಉದ್ಯಮಿಗಳಿಗೆ ರಾಜನಾಥ್ ಸಿಂಗ್ ಕರೆ

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಫ್ರೆಂಚ್ ರಕ್ಷಣಾ ಕೈಗಾರಿಕೆಗಳಿಗೆ ಭಾರತದಲ್ಲಿ ಉತ್ಪಾದನಾ ನೆಲೆಗಳನ್ನು ಸ್ಥಾಪಿಸುವಂತೆ ಮತ್ತು ಉನ್ನತ ಮಟ್ಟದ ರಕ್ಷಣಾ ಸಾಧನಗಳ ಸಹ-ಉತ್ಪಾದನೆಗೆ ಭಾರತದಲ್ಲಿ ಪ್ರವೇಶ ಪಡೆಯುವಂತೆ ಆಹ್ವಾನವನ್ನು ನೀಡಿದ್ದಾರೆ. ಇತ್ತೀಚಿನ ಫ್ರಾನ್ಸ್­ ಭೇಟಿಯ ವೇಳೆ ಉನ್ನತ ಮಟ್ಟದ ಫ್ರೆಂಚ್ ಉದ್ಯಮಿಗಳೊಂದಿಗೆ...

Read More

ಹರಿಯಾಣ: ಗೋರಕ್ಷಕನ ಮೇಲೆ ಫೈರಿಂಗ್ ಮಾಡಿದ ಗೋಕಳ್ಳರು

ಗುರುಗ್ರಾಮ್: ಆಘಾತಕಾರಿ ಘಟನೆಯೊಂದರಲ್ಲಿ, ಹರಿಯಾಣದ ಗುರುಗ್ರಾಮದಲ್ಲಿ ಗೋ ಕಳ್ಳ ಸಾಗಾಣೆದಾರರು ಫೈರಿಂಗ್ ಮಾಡಿ ಬಜರಂಗದಳದ ಕಾರ್ಯಕರ್ತನೊಬ್ಬನನ್ನು ತೀವ್ರವಾಗಿ ಘಾಸಿಗೊಳಿಸಿದ್ದಾರೆ. ಗುರುಗ್ರಾಮದ ಸೆಕ್ಟರ್ 10ರಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಗಾಯಗೊಂಡ ಬಜರಂಗ ದಳದ ಕಾರ್ಯಕರ್ತ ಹರಿಯಾಣ ಸರ್ಕಾರದ ಗೋ ಕಳ್ಳ ಸಾಗಾಣೆ ವಿರೋಧಿ...

Read More

Recent News

Back To Top