Date : Thursday, 19-11-2020
ಆರೋಗ್ಯಪೂರ್ಣ ಜೀವನಕ್ಕೆ ಶುಚಿತ್ವ ಎಂಬುದು ಪ್ರಧಾನ. ನೈರ್ಮಲ್ಯದ ಬಗ್ಗೆ ಅರಿವಿರದೇ ಹೋದರೆ, ಸ್ವಚ್ಛತೆಗೆ ಆದ್ಯತೆ ನೀಡದೇ ಹೋದರೆ ಅದು ಪರಿಸರದ ಮೇಲೆ ಮತ್ತು ವೈಯಕ್ತಿಕ ಬದುಕಿನ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದೈಹಿಕ, ಮಾನಸಿಕ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆ ಪ್ರಮುಖ ಪಾತ್ರ...
Date : Thursday, 19-11-2020
ನವದೆಹಲಿ: ದೆಹಲಿಯ ಮಹಿಳಾ ಪೊಲೀಸ್ ಕಾನ್ಸ್‌ಸ್ಟೇಬಲ್ ಒಬ್ಬರು ಮಹತ್ವದ ಸಾಧನೆಯನ್ನು ಮಾಡಿ ವಿಶೇಷ ಭಡ್ತಿಯನ್ನು ಪಡೆದುಕೊಂಡಿದ್ದಾರೆ. ದಾಖಲೆಯ 60 ದಿನಗಳಲ್ಲಿ ನಾಪತ್ತೆಯಾಗಿದ್ದ 76 ಮಕ್ಕಳನ್ನು ಅವರ ಕುಟುಂಬದೊಂದಿಗೆ ಸೇರಿಸಿದ ಮಹತ್ವದ ಕಾರ್ಯವನ್ನು ಇವರು ಮಾಡಿದ್ದಾರೆ. ಇದಕ್ಕಾಗಿ ಇವರಿಗೆ ಅವಧಿಗೂ ಮುನ್ನವೇ...
Date : Thursday, 19-11-2020
ನವದೆಹಲಿ: ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಭಗವಾನ್ ರಾಮ, ಲಕ್ಷ್ಮಣ ಮತ್ತು ಸೀತಾ ದೇವಿಯ ಕಂಚಿನ ವಿಗ್ರಹಗಳನ್ನು ತಮಿಳುನಾಡು ಸರ್ಕಾರದ ಐಡಲ್ ವಿಂಗ್‌ಗೆ ಹಸ್ತಾಂತರಿಸಿದರು. ನವದೆಹಲಿಯ ಸಾಂಸ್ಕೃತಿಕ ಸಚಿವಾಲಯದ ಎಎಸ್‌ಐ ಕೇಂದ್ರ...
Date : Thursday, 19-11-2020
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ನಾಗ್ರೋಟಾ ಸಮೀಪದ ಬಾನ್ ಟೋಲ್ ಪ್ಲಾಜಾ ಸಮೀಪದಲ್ಲಿ ಇಂದು ಮುಂಜಾನೆ ನಾಲ್ವರು ಉಗ್ರರನ್ನು ಭಾರತೀಯ ಭದ್ರತಾ ಪಡೆಯ ಯೋಧರು ಎನ್‌ಕೌಂಟರ್ ನಡೆಸಿ ಸಂಹರಿಸಿದ್ದಾರೆ. ಈ ಪ್ರದೇಶದಲ್ಲಿ ಉಗ್ರಗಾಮಿಗಳು ಅವಿತುಕೊಂಡಿದ್ದ ಖಚಿತ ಮಾಹಿತಿಯನ್ನಾಧರಿಸಿ ಶ್ರೀನಗರ ಹೆದ್ದಾರಿಯಲ್ಲಿ...
Date : Thursday, 19-11-2020
ನವದೆಹಲಿ: ಸ್ವಾತಂತ್ರ್ಯ ಹೋರಾಟದಲ್ಲಿ ನಾರೀ ಶಕ್ತಿಯನ್ನು ಪ್ರದರ್ಶಿಸಿ ಇತಿಹಾಸದಲ್ಲಿ ಅಮರಳಾದ ರಾಣಿ ಲಕ್ಷ್ಮೀಬಾಯಿ ಅವರ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಟ್ವೀಟ್ ಮೂಲಕ ನಮನ ಸಲ್ಲಿಸಿದ್ದಾರೆ. ಟ್ವೀಟ್ ಮಾಡಿರುವ ಮೋದಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ, ಪರಾಕ್ರಮದ ಪರಿಚಯವನ್ನು ತೋರಿರುವ ವೀರ ವನಿತೆ ರಾಣಿ...
Date : Wednesday, 18-11-2020
ನವದೆಹಲಿ: ಬಿಹಾರದಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿರುವ ಬಿಜೆಪಿ, ಪ್ರಸ್ತುತ ತನ್ನ ಗಮನವನ್ನು ಪಶ್ಚಿಮಬಂಗಾಳದ ಚುನಾವಣೆಯತ್ತ ನೆಟ್ಟಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಸಂಘಟನಾ ಚತುರ ಎಂದೇ ಖ್ಯಾತಿ ಪಡೆದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳ...
Date : Wednesday, 18-11-2020
ನವದೆಹಲಿ: ಸರ್ಕಾರದ “ಆತ್ಮನಿರ್ಭರ ಭಾರತ” ದೃಷ್ಟಿಗೆ ಅನುಗುಣವಾಗಿ, ಅಮೆಜಾನ್ ಇಂಡಿಯಾ ಬುಧವಾರ ಆಟಿಕೆ ಸ್ಟೋರ್ ಅನ್ನು ಪ್ರಾರಂಭಿಸಿದೆ. ಭಾರತದ 15 ರಾಜ್ಯಗಳ ಮಾರಾಟಗಾರರು ಸಾಂಪ್ರದಾಯಿಕ, ಕೈಯಿಂದ ತಯಾರಿಸಲ್ಪಟ್ಟ ಮತ್ತು ಶೈಕ್ಷಣಿಕ ಮುಂತಾದ ವಿಭಾಗಗಳಲ್ಲಿ ಸಾವಿರಾರು ವಿಶಿಷ್ಟ ಆಟಿಕೆಗಳನ್ನು ಈ ಸ್ಟೋರ್‌ನಲ್ಲಿ ಪ್ರದರ್ಶಿಸಲಿದ್ದಾರೆ....
Date : Wednesday, 18-11-2020
ನವದೆಹಲಿ: ಪೂರ್ವ ಲಡಾಖ್‌ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಉದ್ದಕ್ಕೂ ನಿಯೋಜಿತಗೊಂಡಿರುವ ಭಾರತೀಯ ಸೇನಾ ಪಡೆಗಳಿಗಾಗಿನ ಸ್ಮಾರ್ಟ್ ಕ್ಯಾಂಪ್‌ಗಳು ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಬಳಕೆಗೆ ಸಿದ್ಧವಾಗಿವೆ. ಎಲ್‌ಎಸಿಯ ಉದ್ದಕ್ಕೂ ಚೀನಾವು ಭಾರತೀಯ ಭೂಪ್ರದೇಶದ ಮೇಲೆ ನಡೆಸುವ ಯಾವುದೇ ಅತಿಕ್ರಮಣವನ್ನು ಎದುರಿಸಲು...
Date : Wednesday, 18-11-2020
ನವದೆಹಲಿ: ನಾಗಾ ರಾಜಕೀಯ ಗುಂಪುಗಳು ಬೆದರಿಕೆಗಳು ಅಥವಾ ಆಕ್ರಮಣಕಾರಿಯಾಗಿ ನಡೆದುಕೊಂಡು ಪ್ರಸ್ತುತ ನೆಲೆಸಿರುವ ಶಾಂತಿಯುತ ವಾತಾವರಣವನ್ನು ಹಾಳು ಮಾಡುವ ಪ್ರಯತ್ನವನ್ನು ನಡೆಸಬಾರದು ಎಂದು ನಾಗಾಲ್ಯಾಂಡ್‌ನ 14 ಬುಡಕಟ್ಟು ಜನಾಂಗಗಳು ಹೇಳಿವೆ. ನಾಗಾ ಜನರು ನಮ್ಮ ಜನರಿಗೆ ಗೌರವಾನ್ವಿತ ಮತ್ತು ಸ್ವೀಕಾರಾರ್ಹವಾದ ಪಾರದರ್ಶಕ ರಾಜಕೀಯ...
Date : Wednesday, 18-11-2020
ಬೆಂಗಳೂರು: ಕೇರಳದ ಚೋಟಾನಿಕ್ಕರ ಶ್ರೀ ಭಗವತೀ ಕ್ಷೇತ್ರಕ್ಕೆ ಬೆಂಗಳೂರಿನ ಉದ್ಯಮಿಯೊಬ್ಬರು 700 ಕೋಟಿ ರೂ. ಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ನಗರದ ಸ್ವಾಮೀಜಿ ಗ್ರೂಪ್ ಆಫ್ ಕಂಪನಿಯ ಮಾಲೀಕ ಗಾನ ಶ್ರವಣ್ ಅವರು ದೇಗುಲಕ್ಕೆ ಭಾರೀ ಮೊತ್ತದ ಹಣವನ್ನು ದೇಣಿಗೆಯಾಗಿ...